MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bhagyalakshmi Serial: ಮನೆಹಾಳ ತಾಂಡವ್‌ಗೆ ಡಬಲ್‌ ಶಾಕ್‌ ಕೊಟ್ಟ ಭಾಗ್ಯ; ಅಸಲಿ ಆಟ ಈಗ ಶುರು!

Bhagyalakshmi Serial: ಮನೆಹಾಳ ತಾಂಡವ್‌ಗೆ ಡಬಲ್‌ ಶಾಕ್‌ ಕೊಟ್ಟ ಭಾಗ್ಯ; ಅಸಲಿ ಆಟ ಈಗ ಶುರು!

Bhagyalakshmi Kannada Serial Episode Update: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್‌ ಹಾಗೂ ಭಾಗ್ಯ ಮದುವೆ ಶಾಸ್ತ್ರ ನಡೆಯುತ್ತಿದೆ. ಇವರಿಬ್ಬರ ಮದುವೆ ಆಗಲಿದೆಯಾ? ಇಲ್ಲವಾ ಎನ್ನುವ ಚಿಂತೆ ಮಧ್ಯೆ ಭಾಗ್ಯ, ಸಖತ್‌ ಆಗಿ ತಿರುಗೇಟು ಕೊಟ್ಟಿದ್ದಾಳೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.  

2 Min read
Author : Padmashree Bhat
Published : Apr 09 2026, 04:33 PM IST
Share this Photo Gallery
  • FB
  • TW
  • Linkdin
  • Whatsapp
16
ತಾಂಡವ್‌ ಉದ್ದೇಶ ಏನು?
Image Credit : jio hotstar

ತಾಂಡವ್‌ ಉದ್ದೇಶ ಏನು?

ಹೌದು, ಭಾಗ್ಯ ಜೀವನವನ್ನು ಮತ್ತೆ ನರಕ ಮಾಡಬೇಕು, ನಾನು ಚೆನ್ನಾಗಿಲ್ಲ ಅಂದರೂ ಪರವಾಗಿಲ್ಲ, ಭಾಗ್ಯ ಚೆನ್ನಾಗಿರಬಾರದು ಎಂದು ತಾಂಡವ್‌ ಅಂದುಕೊಂಡಿದ್ದನು. ಇದು ಭಾಗ್ಯಗೂ ಕೂಡ ಗೊತ್ತಾಗಿದೆ, ಶ್ರೇಷ್ಠಳಿಗೂ ಗೊತ್ತು.

26
ಶ್ರೇಷ್ಠ ಈಗ ಗರ್ಭಿಣಿ
Image Credit : Instagram

ಶ್ರೇಷ್ಠ ಈಗ ಗರ್ಭಿಣಿ

ಶ್ರೇಷ್ಠ ಈಗ ಗರ್ಭಿಣಿಯಾಗಿದ್ದಾಳೆ. ಇದು ತಾಂಡವ್‌ಗೆ ಗೊತ್ತಾಗಿದೆ. ಆದರೆ ಇದನ್ನು ಅವನು ಯಾರ ಮುಂದೆ ಕೂಡ ಹೇಳೋಕೆ ಬಿಟ್ಟಿಲ್ಲ. ಅಷ್ಟೇ ಅಲ್ಲದೆ ಮದುವೆ ದಿನ ಶ್ರೇಷ್ಠಳನ್ನು ಕಿಡ್ನ್ಯಾಪ್‌ ಕೂಡ ಮಾಡಲಾಗಿತ್ತು.

Related Articles

Related image1
Bhagyalakshmi Serial: ಮನೆಹಾಳ ತಾಂಡವ್‌ಗೆ ಎದೆ ನಡುಗುವ ಸುದ್ದಿ ಕೊಟ್ಟ ಶ್ರೇಷ್ಠ; ಮೂರನೇ ಮಗು On The Way
Related image2
Bhagyalakshmi Serial: ಮದುವೆಗೆ ರೆಡಿಯಾದ ಭಾಗ್ಯ; ಕೊನೆಗೂ ಆ ದುಷ್ಟನ ಆಸೆ ಈಡೇರಿತಾ? ಪ್ರೀತಿ ಸತ್ತೋಯ್ತಾ?
36
ಭಾಗ್ಯ ತಿರುಗೇಟು
Image Credit : Jio Hotstar

ಭಾಗ್ಯ ತಿರುಗೇಟು

ತಾಂಡವ್‌ ಎಂಥ ನೀಚ ಎಂದು ಭಾಗ್ಯಗೆ ಗೊತ್ತಾಗಿದೆ. ಹೀಗಾಗಿ ಅವಳು ಶ್ರೇಷ್ಠಳನ್ನು ಮಂಟಪಕ್ಕೆ ಕರೆಸಿದ್ದಾಳೆ. ತಾಂಡವ್‌ ತಂತ್ರಕ್ಕೆ ಇವಳು ತಿರುಗೇಟು ಕೊಟ್ಟಿದ್ದಾಳೆ. ಈಗ ಶ್ರೇಷ್ಠ ಕೂಡ ಮಂಟಪಕ್ಕೆ ಬಂದು, ತಾಂಡವ್‌ ಹಣೆಬರಹವನ್ನೆಲ್ಲ ಹೇಳಿದ್ದಾಳೆ. ಅಲ್ಲಿಗೆ ಇವರ ಮದುವೆ ಮುರಿದಿದೆ.

46
ಆದಿ, ಭಾಗ್ಯ ಮದುವೆ ಆಗ್ತಾರಾ?
Image Credit : Jio Hotstar

ಆದಿ, ಭಾಗ್ಯ ಮದುವೆ ಆಗ್ತಾರಾ?

ತನ್ವಿ ಹೇಳಿದ್ದಕ್ಕೆ ಆದಿ, ಭಾಗ್ಯಳನ್ನು ಮದುವೆ ಆಗೋದಿಲ್ಲ ಎಂದಿದ್ದಾನೆ. ಈಗ ತಾಂಡವ್‌ ಏನು ಅಂತ ಎಲ್ಲರಿಗೂ ಗೊತ್ತಾಗಿದೆ. ಹೀಗಾಗಿ ತನ್ವಿ ಕೂಡ ಆದಿ-ಭಾಗ್ಯ ಮದುವೆ ಆಗಲಿ ಎಂದು ಬಯಸಬಹುದು. ಅಲ್ಲಿಗೆ ಎಲ್ಲರೂ ಆದಿ-ಭಾಗ್ಯ ಮದುವೆಗೆ ಮತ ಹಾಕಿ, ಇವರಿಬ್ಬರೂ ಮದುವೆ ಆಗಲೂಬಹುದು.

56
ವೀಕ್ಷಕರು ಏನಂತಾರೆ?
Image Credit : Jio Hotstar

ವೀಕ್ಷಕರು ಏನಂತಾರೆ?

ತಾಂಡವ್ ತರಹ ಗಂಡ ಇದ್ದರೂ..ಮತ್ತೆ ಬಿಟ್ಟುಹೋದವರನ್ನು ಮದುವೆಯಾಗಿ ಅವರ ಜೀವನವನ್ನು ಹಾಳು ಮಾಡುವಂತಹವರು ಈ ಜಗತ್ತಿನಲ್ಲಿ ಯಾರು ಇರಲ್ಲ..ಇವೆಲ್ಲ ಧಾರಾವಾಹಿಯಲ್ಲಿ ಮಾತ್ರ.

ಮತ್ತೆ ತಾಂಡವ್ ಈಗ ಏನ್ ಹೇಳುತ್ತಾನೆ ಅಂದ್ರೆ ಭಾಗ್ಯ‌, ನೀನು ರಂಗೋಲಿ ಕೆಳಗೆ ನುಗ್ಗಿದರೆ ನಾನು ಭೂಮಿ ಒಳಗೆ ನುಗ್ಗುತೀನಿ ಅಂತಾನೆ

ಭಾಗ್ಯಲಕ್ಷ್ಮಿ ಸೀರಿಯಲ್ ಸೂಪರ್ ಹಿಟ್, ಹೆಣ್ಣು ಮಕ್ಕಳು ಸ್ಟ್ರಾಂಗ್ ಅಂತ ತೋರಿಸ್ತಾ ಇದ್ದೀರಾ

ಈ ಕೆಲಸವನ್ನು 15-16 ವರ್ಷಗಳ ಹಿಂದೆಯೇ ಮಾಡಿದ್ರೆ ಈ ದರಿದ್ರದವನ ಜೊತೆ ಅಷ್ಟು ವರ್ಷ ಏಗೋದು ತಪ್ತಾ ಇತ್ತು ಭಾಗ್ಯಳಿಗೆ.

66
ವೀಕ್ಷಕರ ಆಸೆ ಏನು?
Image Credit : Jio Hotstar

ವೀಕ್ಷಕರ ಆಸೆ ಏನು?

ತಾಂಡವ್ ಮುಖ ನೋಡಿದರೇನೇ ಮೈಯಲ್ಲ ಉರಿದು ಬರುತ್ತೆ, ಅವನ ನಗು ನೋಡಿದರೆ ಸಿಟ್ಟೇ ಬರುತ್ತದೆ, ಅದು ಹೇಗೆ ಅಷ್ಟು ವರ್ಷ ಇದ್ದಳೋ ಆ ಭಾಗ್ಯ. ನಾನು ಕೋಣನ ಜೊತೆ ಅಂತ ಹೇಳಬೇಕು ಅಂದುಕೊಂಡೆ ಆಗಲೇ ಬರೆದಿದ್ದಾರೆ

ಭಾಗ್ಯ ತಂಡವ್‌ಗೂ ಏನು ವ್ಯತ್ಯಾಸ ಇಲ್ಲ. ಅವನು 2 ಮದುವೆ ಆದನು, ನೀನು ಅದೇ ಕೆಲಸ ಮಾಡ್ತಿದೀಯ

ತಾಂಡವ್‌, ಶ್ರೇಷ್ಠ ಬರ್ತಾಳೆ ಇರು. ಭಾಗ್ಯಳಿಗೆ ಮತ್ತೆ ಮೋಸ ಮಾಡೋಕೆ ಹೊರಟಿದ್ದೆ, ಅದೆ ಮೋಸ ನಿನಗೆ ಆಗಿದೆ. ಒಳ್ಳೊಳ್ಳೆಯ ಪಾಠವನ್ನೇ ನಮ್ಮ ಭಾಗ್ಯ ಕಲಿಸುತ್ತಾಳೆ. ಭಾಗ್ಯ ಆದಿ ಮದುವೆ ಆಗ್ತಾರೆ, ನೋಡಿ ಆಸೀಡ್ ಕುಡಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಭಾಗ್ಯಲಕ್ಷ್ಮಿ ಧಾರಾವಾಹಿ
ಕಲರ್ಸ್ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
Sonu Srinivas Gowda: ನನ್ ಲವರ್ ನರಕ ತೋರಿಸಿದ, ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್‌ ಗೌಡ ಕಣ್ಣೀರು
Recommended image2
ಹಣದಾಸೆಗೆ ಇನ್‌ಸ್ಟಾಗ್ರಾಂ ಸಬ್‌ಸ್ಕ್ರಿಪ್ಷನ್ ಅಕೌಂಟ್ ಮಾಡಿದ ನಟಿ; ₹399 ಪಾವತಿಸಿದವರ ಬೇಡಿಕೆಗೆ ನಟಿ ಶಾಕ್!
Recommended image3
ಒಂದು ರಾತ್ರಿಗೆ 50 ಲಕ್ಷ; ಷರತ್ತು ನಿನ್ನದು, ಸ್ಥಳ ನನ್ನದು- Bigg Boss ಬೆಡಗಿ ಹೇಳಿಕೆಗೆ ಬಣ್ಣದ ಲೋಕ ಶೇಕ್​
Related Stories
Recommended image1
Bhagyalakshmi Serial: ಮನೆಹಾಳ ತಾಂಡವ್‌ಗೆ ಎದೆ ನಡುಗುವ ಸುದ್ದಿ ಕೊಟ್ಟ ಶ್ರೇಷ್ಠ; ಮೂರನೇ ಮಗು On The Way
Recommended image2
Bhagyalakshmi Serial: ಮದುವೆಗೆ ರೆಡಿಯಾದ ಭಾಗ್ಯ; ಕೊನೆಗೂ ಆ ದುಷ್ಟನ ಆಸೆ ಈಡೇರಿತಾ? ಪ್ರೀತಿ ಸತ್ತೋಯ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved