MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bigg Boss 13: ಕಿಚ್ಚನ ಚಪ್ಪಾಳೆ ಈ ಬಾರಿ ಫ್ರೀಯಲ್ಲ, ಜೊತೆಗೆ ಸಿಗತ್ತೆ ಒಂದು ಲಕ್ಷ ರೂ! ಮೊದಲು ಪಡೆದಾಕೆ ಇವರೇ

Bigg Boss 13: ಕಿಚ್ಚನ ಚಪ್ಪಾಳೆ ಈ ಬಾರಿ ಫ್ರೀಯಲ್ಲ, ಜೊತೆಗೆ ಸಿಗತ್ತೆ ಒಂದು ಲಕ್ಷ ರೂ! ಮೊದಲು ಪಡೆದಾಕೆ ಇವರೇ

ಬಿಗ್‌ಬಾಸ್ 13ರಲ್ಲಿ ಈ ವಾರದ ಕಿಚ್ಚನ ಮೊದಲ ಚಪ್ಪಾಳೆ ಹಾಗೂ ಒಂದು ಲಕ್ಷ ರೂ. ನಗದು ಬಹುಮಾನವನ್ನು ನಟಿ ಆಸಿಯಾ ಫಿರ್ದೋಸ್ ಪಡೆದುಕೊಂಡಿದ್ದಾರೆ. ಸಾಂಪ್ರದಾಯಿಕ ಕುಟುಂಬದಿಂದ ಬಂದು ದೊಡ್ಡ ಕನಸುಗಳನ್ನು ನನಸು ಮಾಡಿಕೊಳ್ಳುತ್ತಿರುವ ಇವರ ಸಾಧನೆಗೆ ವೀಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.

1 Min read
Author : Suchethana D
Published : Sep 27 2026, 01:46 PM IST
Share this Photo Gallery
  • FB
  • TW
  • Linkdin
  • Whatsapp
16
ಕಿಚ್ಚನ ಚಪ್ಪಾಳೆ
Image Credit : Colors Kannada Instagram

ಕಿಚ್ಚನ ಚಪ್ಪಾಳೆ

ಬಿಗ್​ಬಾಸ್​​ 13 (Bigg Boss 13)ನಲ್ಲಿ ಈ ಬಾರಿ ಮೊದಲ ಕಿಚ್ಚನ ಚಪ್ಪಾಳೆಯ ಹವಾ ಜೋರಾಗಿ ನಡೆದಿದೆ. ಹಿಂದಿನ ವಾರ ಸುದೀಪ್​ ಅವರು ತಮ್ಮ ಮೊದಲ ಚಪ್ಪಾಳೆಯನ್ನು ವೀಕ್ಷಕರಿಗೆ ನೀಡಿದ್ದರು. ಆದರೆ ಈ ಬಾರಿ ಮೊದಲ ಸ್ಪರ್ಧಿಗೆ ಚಪ್ಪಾಳೆ ಸಿಕ್ಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಆಸಿಯಾ ಫಿರ್ದೋಸ್​
Image Credit : X

ಆಸಿಯಾ ಫಿರ್ದೋಸ್​

ಅವರೇ ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್​ ಶ್ರಾವಣಿ ಅರ್ಥಾತ್​ ಆಸಿಯಾ ಫಿರ್ದೋಸ್​ (Asiya Firdose) ಅವರಿಗೆ. ಆಸಿಯಾ ಅವರು ಬಿಗ್​ಬಾಸ್​​ ಮನೆಯಲ್ಲಿ ಕೂಡ ಎಲ್ಲರ ನೆಚ್ಚಿನವರಾಗಿದ್ದು, ವೀಕ್ಷಕರು ಕೂಡ ಆಸಿಯಾ ಅವರಿಗೆ ಕಿಚ್ಚನ ಮೊದಲ ಚಪ್ಪಾಳೆ ಸಿಕ್ಕಿರುವುದಕ್ಕೆ ಖುಷಿ ಪಟ್ಟುಕೊಂಡಿದ್ದಾರೆ.

Related Articles

Related image1
Bigg Boss ತಾಂಡವ್ ಫೇಕ್​ ಎಕ್ಸಿಟ್? ಇನ್​ಸ್ಟಾಗೆ ನುಗ್ಗಿದ ಫ್ಯಾನ್ಸ್​- ವಿದೇಶದಿಂದಲೂ ಹರಿದುಬಂದ ಅಭಿಮಾನಿಗಳು
Related image2
Bigg Boss 13 ಮಾಡರ್ನ್​ ಮಂಜ ವಿರುದ್ಧ ಮಹಿಳಾ ಆಯೋಗಕ್ಕೆ ಪತ್ರ : ದೂರಿನಲ್ಲಿ ಕಿಚ್ಚ ಸುದೀಪ್ ಹೆಸರು
36
ಒಂದು ಲಕ್ಷ ಬಹುಮಾನ
Image Credit : ‍X

ಒಂದು ಲಕ್ಷ ಬಹುಮಾನ

ಈ ಬಾರಿಯ ಇನ್ನೊಂದು ಕುತೂಹಲ ಏನೆಂದರೆ, ಈ ಬಾರಿ ಚಪ್ಪಾಳೆ ಸಿಗುವ ಸ್ಪರ್ಧಿಗಳಿಗೆ ಒಂದು ಲಕ್ಷ ರೂಪಾಯಿ ನಗದು ಕೂಡ ಕೊಡುತ್ತಿರುವುದು ವಿಶೇಷವಾಗಿದೆ. ಅದನ್ನು ಆಸಿಯಾ ಪಡೆದುಕೊಂಡಿದ್ದು, ಒಂದು ಲಕ್ಷ ರೂಪಾಯಿಯ ಚಪ್ಪಾಳೆ ಗಿಟ್ಟಿಸಿರುವ ಮೊದಲ ಸ್ಪರ್ಧಿ ಎನ್ನಿಸಿದ್ದಾರೆ.

46
ನಟಿಯ ಕುರಿತು
Image Credit : others

ನಟಿಯ ಕುರಿತು

ಇನ್ನು ನಟಿ ಆಸಿಯಾ ಕುರಿತು ಹೇಳುವುದಾದರೆ, ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ ಮುಗಿಯುತ್ತಿದ್ದಂತೆ ನಟಿ ಆಸಿಯಾ ಫಿರ್ದೋಸ್, ಬಿಗ್‌ಬಾಸ್ ಮನೆಗೆ 10ನೇ ಸ್ಪರ್ಧಿಯಾಗಿ ಬಂದಿದ್ದಾರೆ. ಆಸಿಯಾ ಅವರಿಗೆ ಶ್ರಾವಣಿ ಪಾತ್ರ ದೊಡ್ಡಮಟ್ಟದ ಜನಪ್ರಿಯತೆಯನ್ನು ತಂದು ಕೊಡ್ತು. ಮೊದಲ ಬಾರಿಗೆ ಕನ್ಯಾಕುಮಾರಿ ಧಾರಾವಾಹಿಗೆ ನಾಯಕಿಯಾಗಿ ಆಸಿಯಾ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು.

56
ದೊಡ್ಡ ದೊಡ್ಡ ಕನಸು
Image Credit : others

ದೊಡ್ಡ ದೊಡ್ಡ ಕನಸು

ಚಿಕ್ಕವಳಿದ್ದಾಗಿಂದಲೂ ದೊಡ್ಡ ದೊಡ್ಡ ಕನಸುಗಳು. ಆ ಕನಸುಗಳು ನನಸು ಮಾಡಿಕೊಳ್ಳುತ್ತಾ ಸಾಗಿರುವ ಜರ್ನಿ ಬಿಗ್‌ಬಾಸ್ ವರೆಗೂ ತಲುಪಿದೆ ಎಂದು ಆಸಿಯಾ ಫಿರ್ದೋಸ್ ಹೇಳಿಕೊಂಡಿದ್ದರು.

66
ನಟಿ ಕಣ್ಣೀರು
Image Credit : others

ನಟಿ ಕಣ್ಣೀರು

ಇದೇ ವೇಳೆ ಸಾಂಪ್ರದಾಯಿಕ ಕುಟುಂಬದಿಂದ ಇಲ್ಲಿವರೆಗಿನ ಬಂದ ದಾರಿ ನೆನೆದು ಆಸಿಯಾ ಭಾವುಕರಾಗಿ ಕಣ್ಣೀರು ಹಾಕಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಆಸಿಯಾ ಫಿರ್ದೋಸ್ ಬಿಗ್ ಬಾಸ್ ಕನ್ನಡ 13
ಮನರಂಜನಾ ಸುದ್ದಿ
ಬಿಗ್ ಬಾಸ್ ಕನ್ನಡ
ಟಿವಿ ಶೋ
ಕಲರ್ಸ್ ಕನ್ನಡ
 

Latest Videos
Recommended Stories
Recommended image1
Bigg Boss ತಾಂಡವ್​ಗೆ ಮದ್ವೆ ಯಾಕೆ ಆಗಿಲ್ಲ? ಗುಟ್ಟು ರಿವೀಲ್​ ಆದಾಗ ಗಗನ್​ ಜೊತೆ ಇದ್ದುಬಿಡಿ ಎನ್ನೋದಾ ಸೌಂದರ್ಯ
Recommended image2
ತೆಲುಗಿನಲ್ಲಿ ಟಾಪ್ ಸಂಭಾವನೆ ಪಡೆಯುತ್ತಿದ್ದ ಕನ್ನಡದ ಚಂದನ್ ಕುಮಾರ್ ಅಲ್ಲಿಂದ ದೂರವಾದದ್ಯಾಕೆ? ನಟ ಬಿಚ್ಚಿಟ್ಟ ಸತ್ಯ
Recommended image3
‘ಕಮಲಿ’ ಸೆಟ್‌ನಲ್ಲೇ ನಿರಂಜನ್-ಅಮೂಲ್ಯ ಪ್ರೀತಿಯ ಸುಳಿವಿತ್ತು! ರೀಲ್‌ ಅಪ್ಪ ಮೈಕೋ ಮಂಜುನಾಥ್ ಓಪನ್ ಟಾಕ್
Related Stories
Recommended image1
Bigg Boss ತಾಂಡವ್ ಫೇಕ್​ ಎಕ್ಸಿಟ್? ಇನ್​ಸ್ಟಾಗೆ ನುಗ್ಗಿದ ಫ್ಯಾನ್ಸ್​- ವಿದೇಶದಿಂದಲೂ ಹರಿದುಬಂದ ಅಭಿಮಾನಿಗಳು
Recommended image2
Bigg Boss 13 ಮಾಡರ್ನ್​ ಮಂಜ ವಿರುದ್ಧ ಮಹಿಳಾ ಆಯೋಗಕ್ಕೆ ಪತ್ರ : ದೂರಿನಲ್ಲಿ ಕಿಚ್ಚ ಸುದೀಪ್ ಹೆಸರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved