- Home
- Entertainment
- TV Talk
- PHOTOS: ರಿಯಲ್ ಆಗಿ ಹೊಸಜೀವನಕ್ಕೆ ಕಾಲಿಟ್ಟ Amruthadhaare Serial ನಟಿ; ದಿಯಾ ಥರ ಅಂತೂ ಇಲ್ವೇ ಇಲ್ಲ!
PHOTOS: ರಿಯಲ್ ಆಗಿ ಹೊಸಜೀವನಕ್ಕೆ ಕಾಲಿಟ್ಟ Amruthadhaare Serial ನಟಿ; ದಿಯಾ ಥರ ಅಂತೂ ಇಲ್ವೇ ಇಲ್ಲ!
Amruthadhaare Serial ಅಲ್ಲಿ ದುಡ್ಡಿಗೋಸ್ಕರ ದಿಯಾ, ಜಯದೇವ್‌ನನ್ನು ಮದುವೆ ಆಗುತ್ತಾಳೆ. ಆಮೇಲೆ ದುಡ್ಡು ತಗೊಂಡು ಓಡಿ ಹೋಗ್ತಾಳೆ. ಆದರೆ ದಿಯಾ ಪಾತ್ರಧಾರಿ ಶ್ವೇತಾ ಗೌಡ ಮಾತ್ರ ಹಾಗಿಲ್ಲ. ರಿಯಲ್ ಆಗಿ ಅವರು ರೈತನನ್ನು ಮದುವೆ ಆಗಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಜೊತೆಗೆ ಮದುವೆ ಫೋಟೋಗಳಿವೆ.
15

Image Credit : Asianet News
ರಿಯಲ್ ಆಗಿ ಮದುವೆ ಆದ ನಟಿ
ಅಮೃತಧಾರೆ ಧಾರಾವಾಹಿ ದಿಯಾ ಪಾತ್ರಧಾರಿ ಶ್ವೇತಾ ಗೌಡ ಅವರು ರಿಯಲ್ ಆಗಿ ಮದುವೆ ಆಗಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
25
Image Credit : Asianet News
ಮೇ 14ರಂದು ಮದುವೆ
ಶ್ವೇತಾ ಗೌಡ ಅವರು ಮೇ 14ರಂದು ಹಳೇಬೀಡಿನಲ್ಲಿ ಮದುವೆ ಆಗಿದ್ದಾರೆ.
35
Image Credit : Asianet News
ಅರೇಂಜ್ ಮ್ಯಾರೇಜ್
ಅಪ್ಪ ಹುಡುಕಿದ ಹುಡುಗನನ್ನೇ ಶ್ವೇತಾ ಗೌಡ ಅವರು ಮದುವೆ ಆಗಿದ್ದಾರೆ.
45
Image Credit : Asianet News
ಹುಡುಗ ಏನ್ ಮಾಡ್ತಾರೆ?
ಬೆಂಗಳೂರಿನಲ್ಲಿ ಬೇಕರಿಯಿದೆ, ಅಷ್ಟೇ ಅಲ್ಲದೆ ಊರಿನಲ್ಲಿ ಜಮೀನು ಕೂಡ ಇದೆ.
55
Image Credit : Asianet News
ಖುಷಿ
ಇಷ್ಟವಾದ ಹುಡುಗ ಸಿಕ್ಕಿದ್ದಕ್ಕೆ ಶ್ವೇತಾ ಗೌಡ ಅವರು ಫುಲ್ ಖುಷಿಯಾಗಿದ್ದಾರೆ. ಮದುವೆ ಆದ್ಮೇಲೆ ಕೂಡ ಅವರು ಓದಲಿದ್ದಾರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos

