- Home
- Entertainment
- TV Talk
- ವಯಸ್ಸು 44 ಆದ್ರೂ 30 ರ ಥರ ಕಾಣೋ ರಜಪೂತ ವಂಶದ ಗೊಂಬೆ, Amruthadhaare Serial ಛಾಯಾ ಸಿಂಗ್; ಗುಟ್ಟೇನು?
ವಯಸ್ಸು 44 ಆದ್ರೂ 30 ರ ಥರ ಕಾಣೋ ರಜಪೂತ ವಂಶದ ಗೊಂಬೆ, Amruthadhaare Serial ಛಾಯಾ ಸಿಂಗ್; ಗುಟ್ಟೇನು?
Amruthadhaare Kannada Serial Chaya Singh: ಅಮೃತಧಾರೆ ಧಾರಾವಾಹಿ ನಟಿ ಛಾಯಾ ಸಿಂಗ್ ಅವರಿಗೆ ಈಗ 44 ವರ್ಷ. ಹೀಗಿದ್ದರೂ ಕೂಡ ಅವರು ಹೀರೋಯಿನ್ ರೇಂಜ್‌ಗೆ ಫಿಟ್‌ನೆಸ್ ಕಾಪಾಡಿಕೊಂಡಿದ್ದಾರೆ. ಇದರ ಹಿಂದೆ ಶ್ರಮ ಕೂಡ ಇದೆ. ಹಾಗಾದರೆ ಏನದು?

ಸಖತ್ ಫಿಟ್‌ನೆಸ್
ಹೌದು, ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಸದಾಶಿವ ಪಾತ್ರದಲ್ಲಿ ಅವರು ಕಾಣಿಸುತ್ತಿದ್ದಾರೆ. ಇಂದು ಕೂಡ ಸಖತ್ ಫಿಟ್‌ನೆಸ್ ಕಾಪಾಡಿಕೊಂಡಿದ್ದಾರೆ.

ಜಪೂತರ ವಂಶ
ಮೂಲತಃ ರಜಪೂತರ ವಂಶಕ್ಕೆ ಸೇರಿದ ಛಾಯಾ ಸಿಂಗ್ ಅವರು ಕ್ಯಾಲರಿ ಡೆಫಸಿಟ್‌ನಲ್ಲಿ ಹೆಚ್ಚಿನ ನಂಬಿಕೆ ಇಡುತ್ತಾರೆ. ಡಯೆಟ್ ಮಾಡಿದರೂ ಕೂಡ ಯಾವಾಗ ಎಷ್ಟು ಏನು ತಿನ್ನಬೇಕು ಎಂದು ಅವರು ಗಮನ ಕೊಡುತ್ತಾರೆ.
ನೀರು ಕುಡಿಬೇಕು!
ಇದರ ಜೊತೆಗೆ ಛಾಯಾ ಸಿಂಗ್ ಅವರು ಹೆಚ್ಚು ನೀರು ಕುಡಿಯುತ್ತಾರೆ. ಇದರಿಂದ ದೇಹದಲ್ಲಿರುವ ಕಲ್ಮಷಗಳು ಹೊರಗಡೆ ಹೋಗುತ್ತವೆ. ಇದರಿಂದ ತೂಕ ಕೂಡ ಇಳಿಕೆ ಆಗುವುದು.
ವರ್ಕೌಟ್ ಮುಖ್ಯ
ಡಯೆಟ್ ಜೊತೆಗೆ ವರ್ಕೌಟ್ ಕೂಡ ಮಾಡುತ್ತಾರೆ. ಉತ್ತಮ ಆರೋಗ್ಯಕ್ಕೆ, ತೂಕ ಕಡಿಮೆ ಆಗಲು 80% ಡಯೆಟ್, 20 % ವರ್ಕೌಟ್ ಮುಖ್ಯ ಆಗುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

