MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • Amruthadhaare ದಿಯಾ ಬೇಬಿ ರಿಯಲ್​ ಮದ್ವೆ ನಾಳೆನೇ: ಎಲ್ಲಿ, ಎತ್ತ? ಆಮಂತ್ರಣ ಪತ್ರಿಕೆ ವೈರಲ್​

Amruthadhaare ದಿಯಾ ಬೇಬಿ ರಿಯಲ್​ ಮದ್ವೆ ನಾಳೆನೇ: ಎಲ್ಲಿ, ಎತ್ತ? ಆಮಂತ್ರಣ ಪತ್ರಿಕೆ ವೈರಲ್​

'ಅಮೃತಧಾರೆ' ಧಾರಾವಾಹಿ ಖ್ಯಾತಿಯ ದಿಯಾ ಅಲಿಯಾಸ್ ಶ್ವೇತಾ ಗೌಡ ಅವರು ನಿಜ ಜೀವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮೇ 14 ರಂದು ಹಳೇಬೀಡಿನಲ್ಲಿ ಉದ್ಯಮಿ ಸುನೀಲ್ ಅವರೊಂದಿಗೆ ಅವರ ವಿವಾಹ ನಡೆಯಲಿದ್ದು, ಮದುವೆಯ ನಂತರವೂ ತಮ್ಮ ಓದನ್ನು ಮುಂದುವರಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

1 Min read
Author : Suchethana D
Published : May 13 2026, 11:34 AM IST
Share this Photo Gallery
  • FB
  • TW
  • Linkdin
  • Whatsapp
16
ಜೈದೇವನ ದಿಯಾ
Image Credit : zee kannada

ಜೈದೇವನ ದಿಯಾ

ಅಮೃತಧಾರೆಯಲ್ಲಿ (Amruthadhaare Serial)ನಲ್ಲಿ ಸದ್ಯ ಜೈದೇವನಿಗೆ ಕೈಕೊಟ್ಟು ಅವನ ಹಣ ಪಡೆದು ಪರಾರಿಯಾಗಿರೋ ದಿಯಾಳ ಮನೆಗೆ ಜೈದೇವ ಒಕ್ಕರಿಸಿಕೊಂಡು ಆಗಿದೆ. ಅವಳಿಗೆ ತಕ್ಕಶಾಸ್ತಿ ಮಾಡಲು ರೆಡಿ ಆಗಿದ್ದಾನೆ ಜೈದೇವ.

Add Asianetnews Kannada as a Preferred SourcegooglePreferred
26
ನಾಳೆನೇ ಮದ್ವೆ
Image Credit : Shwetha Gowda Instagram

ನಾಳೆನೇ ಮದ್ವೆ

ಆದರೆ, ಅದೇ ಇನ್ನೊಂದೆಡೆ ದಿಯಾ ಉರ್ಫ್​ ಶ್ವೇತಾ ಗೌಡ ಅವರ ರಿಯಲ್​ ಮದುವೆ ನಾಳೆನೇ ಅರ್ಥಾತ್​ ಮೇ 14ರಂದು ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ವೈರಲ್​ ಆಗಿದೆ.

Related Articles

Related image1
ದಳಪತಿ ವಿಜಯ್​ ವಿರೋಧಿಯ ಜೊತೆ ಕೈಜೋಡಿಸಿದ Trisha Krishan: ಕಾಲಿವುಡ್​ನಲ್ಲಿ ಹಲ್​ಚಲ್​- ಏನಾಯ್ತು
Related image2
Karna: ಮಗಳನ್ನು ಮದ್ವೆ ಆಗಂತ ಒತ್ತಾಯಿಸ್ತಿದ್ದಾರೆ, ಅಪ್ಪ-ಅಮ್ಮ ಕೈಬಿಟ್ರು: ನಟ ಕಿರಣ್‌ ರಾಜ್‌ ಹೇಳಿದ್ದೇನು
36
ಆಮಂತ್ರಣ ಪತ್ರಿಕೆ ವೈರಲ್​
Image Credit : shwetha gowda instagram

ಆಮಂತ್ರಣ ಪತ್ರಿಕೆ ವೈರಲ್​

ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ನಟಿ ಆಮಂತ್ರಣ ಪತ್ರಿಕೆಯನ್ನು ಶೇರ್​ ಮಾ­­ಡಿಕೊಂಡಿದ್ದಾರೆ. ಹಳೇಬೀಡಿನ ಬೇಲುರು ರಸ್ತೆಯಲ್ಲಿ ಇರುವ ಶ್ರೀ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಲಿದೆ. ನಾಳೆ ಬೆಳಿಗ್ಗೆ 9.15ರಿಂದ 10.15ರ ಮುಹೂರ್ತದಲ್ಲಿ ಈ ಮದುವೆ ನಡೆಯಲಿರುವ ಬಗ್ಗೆ ಆಮಂತ್ರಣ ಪತ್ರಿಕೆಯಲ್ಲಿ ತಿಳಿಸಲಾಗಿದೆ.

46
ಮದುವೆ ಎಲ್ಲಿ?
Image Credit : instagram

ಮದುವೆ ಎಲ್ಲಿ?

ನಾಡಿದ್ದು ಅಂದರೆ 15ನೇ ತಾರೀಖು ಮಧ್ಯಾಹ್ನ ಹಾಸನ ಜಿಲ್ಲೆಯ ಶ್ರೀ ಪುರದಮ್ಮ ದೇವಸ್​ಥಾನದಲ್ಲಿ ಬೀಗರ ಔತಣ ನಡೆಯಲಿದೆ. ಅಂದಹಾಗೆ ಶ್ವೇತಾ ಅವರ ಭಾವಿ ಪತಿಯ ಹೆಸರು ಸುನೀಲ್‌. ಸುನೀಲ್‌ ಅವರು ಬೆಂಗಳೂರಿನಲ್ಲಿ ಬೇಕರಿ ನಡೆಸುತ್ತಿದ್ದಾರೆ, ಇವರು ರೈತರ ಕುಟುಂಬದಿಂದ ಬಂದವರು.

56
ಪತಿಯ ಡಿಟೇಲ್ಸ್​
Image Credit : zee5

ಪತಿಯ ಡಿಟೇಲ್ಸ್​

ಶ್ವೇತಾ ಅವರದ್ದು ಅರೇಂಜ್ಡ್​ ಮ್ಯಾರೇಜ್​. ಪತಿಯ ಹೆಸರು ಸುನೀಲ್‌. ಇಬ್ಬರೂ ಒಂದೇ ಊರಿನವರು. ತಂದೆಗೆ ಅನಾರೋಗ್ಯ ಆಗಿ ಹಾಸನಕ್ಕೆ ಹೋಗಿ ಬೆಡ್‌ ರೆಸ್ಟ್‌ ಮಾಡುವ ಯೋಚನೆಯಲ್ಲಿದ್ದರು. ಆ ವೇಳೆ ಸುನೀಲ್‌ ಕುಟುಂಬದ ಪರಿಚಯವಾಗಿ, ಮದುವೆ ಫಿಕ್ಸ್‌ ಆಗಿದೆ ಎಂದು ಶ್ವೇತಾ ಹೇಳಿದ್ದಾರೆ.

66
ಮದ್ವೆ ಆದಮೇಲೆ ಓದು ಮುಂದುವರಿಕೆ
Image Credit : amruthadhaare serial shwetha gowda

ಮದ್ವೆ ಆದಮೇಲೆ ಓದು ಮುಂದುವರಿಕೆ

ಶ್ವೇತಾ ಗೌಡ ಅವರಿಗೆ ಈಗ ಮದುವೆ ಆಗೋ ಆಸೆ ಇರಲಿಲ್ಲ. ಇನ್ನೂ ಓದಬೇಕು ಎನ್ನುವ ಆಸೆ ಇತ್ತು. ಆದರೆ ಸುನೀಲ್‌ ಅವರನ್ನು ನೋಡಿದ ಮೇಲೆ ರಿಜೆಕ್ಟ್‌ ಮಾಡಲು ಯಾವುದೇ ನೆಪಗಳೇ ಇರಲಿಲ್ಲವಂತೆ. ಈಗ ಶ್ವೇತಾ ಗೌಡ ಅವರು ಮದುವೆ ಆದ್ಮೇಲೆ ಕೂಡ ಓದುವ ಯೋಚನೆಯಲ್ಲಿದ್ದಾರೆ ಎಂದಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಮದುವೆ
ಪ್ರೀತಿ
ಸಂಬಂಧಗಳು
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
ಮದುವೆ ಆಗಿಲ್ಲ.. ಆದ್ರೂ ನಟಿ ರೇಖಾ ಸಿಂಧೂರ ಇಡೋದು ಏಕೆ? ಆ ರಹಸ್ಯಕ್ಕೆ ಉತ್ತರ ಇಲ್ಲಿದೆ ನೋಡಿ!
Recommended image2
ದಳಪತಿ ವಿಜಯ್​ ವಿರೋಧಿಯ ಜೊತೆ ಕೈಜೋಡಿಸಿದ Trisha Krishan: ಕಾಲಿವುಡ್​ನಲ್ಲಿ ಹಲ್​ಚಲ್​- ಏನಾಯ್ತು
Recommended image3
Karna: ಮಗಳನ್ನು ಮದ್ವೆ ಆಗಂತ ಒತ್ತಾಯಿಸ್ತಿದ್ದಾರೆ, ಅಪ್ಪ-ಅಮ್ಮ ಕೈಬಿಟ್ರು: ನಟ ಕಿರಣ್‌ ರಾಜ್‌ ಹೇಳಿದ್ದೇನು
Related Stories
Recommended image1
ದಳಪತಿ ವಿಜಯ್​ ವಿರೋಧಿಯ ಜೊತೆ ಕೈಜೋಡಿಸಿದ Trisha Krishan: ಕಾಲಿವುಡ್​ನಲ್ಲಿ ಹಲ್​ಚಲ್​- ಏನಾಯ್ತು
Recommended image2
Karna: ಮಗಳನ್ನು ಮದ್ವೆ ಆಗಂತ ಒತ್ತಾಯಿಸ್ತಿದ್ದಾರೆ, ಅಪ್ಪ-ಅಮ್ಮ ಕೈಬಿಟ್ರು: ನಟ ಕಿರಣ್‌ ರಾಜ್‌ ಹೇಳಿದ್ದೇನು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved