MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Life
  • Travel
  • ಬುರ್ಜ್ ಖಲೀಫಾದಲ್ಲಿ ಸಣ್ಣ ಫ್ಲಾಟ್ ಖರೀದಿಸಲು ನಿಮ್ಮ ಬಳಿ ಎಷ್ಟು ಹಣ ಇರಬೇಕು?

ಬುರ್ಜ್ ಖಲೀಫಾದಲ್ಲಿ ಸಣ್ಣ ಫ್ಲಾಟ್ ಖರೀದಿಸಲು ನಿಮ್ಮ ಬಳಿ ಎಷ್ಟು ಹಣ ಇರಬೇಕು?

Burj Khalifa: ದುಬೈನ ಬುರ್ಜ್ ಖಲೀಫಾದಲ್ಲಿ ಫ್ಲಾಟ್ ಹೊಂದಬೇಕೆಂದು ಎಲ್ಲರೂ ಕನಸು ಕಾಣುತ್ತಾರೆ. ಅಲ್ಲಿ ಮನೆ ಖರೀದಿ ಮಾಡಬೇಕು ಅಂದ್ರೆ ಅವರು ಕೋಟ್ಯಾಧಿಪತಿಯೇ ಆಗಿರಬೇಕು. ಹಾಗಿದ್ರೆ ಬುರ್ಜ್ ಖಲೀಫಾದಲ್ಲಿ ಫ್ಲಾಟ್ ದರ ಎಷ್ಟಿರಬಹುದು ಅನ್ನೋದನ್ನು ನೋಡೋಣ. 

2 Min read
Author : Pavna Das
Published : May 28 2026, 09:10 PM IST
Share this Photo Gallery
  • FB
  • TW
  • Linkdin
  • Whatsapp
15
ಬುರ್ಜ್ ಖಲೀಫಾ
Image Credit : Pixabay

ಬುರ್ಜ್ ಖಲೀಫಾ

ವಿಶ್ವದ ಅತಿ ಎತ್ತರದ ಕಟ್ಟಡ ಮತ್ತು ದುಬೈನ ಹೆಗ್ಗುರುತಾದ ಬುರ್ಜ್ ಖಲೀಫಾ ಕೇವಲ ಒಂದು ಕಟ್ಟಡವಲ್ಲ, ಬದಲಾಗಿ ಶ್ರೀಮಂತರಿಗೆ ಒಂದು ಸ್ಥಾನಮಾನ ನೀಡುವ ನಿವಾಸ ಎಂದೇ ಹೇಳಬಹುದು. ಬುರ್ಜ್ ಖಲೀಫಾ ಒಟ್ಟು 900 ವಸತಿ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದೆ. ಪ್ರಸ್ತುತ, ದುಬೈನ ಶ್ರೀಮಂತರ ಲಕ್ಸುರಿ ಜೀವನವನ್ನು ಚಿತ್ರಿಸುವ ನೆಟ್‌ಫ್ಲಿಕ್ಸ್ ಶೋ "ದೇಸಿ ಬ್ಲಿಂಗ್" ಶೋ ನಿಂದಾಗಿ ಮತ್ತೆ ಈ ಬುರ್ಜ್ ಖಲೀಫಾ ಬಗ್ಗೆ ಜನರಲ್ಲಿ ಕುತೂಹಲ ಮುಡಿದೆ. ಈ ಶೋದಿಂದಾಗಿ, ಜನರಿಗೆ ಬುರ್ಜ್ ಖಲೀಫಾದಲ್ಲಿ ಒಂದು ಫ್ಲಾಟ್ ದರ ಎಷ್ಟಿರಬಹುದು? ಲಕ್ಸುರಿ ರೂಮ್ ಬೆಲೆ ಎಷ್ಟು ಎನ್ನುವ ಕುತೂಹಲ ಹೆಚ್ಚಾಗಿದೆ. ಇಲ್ಲಿದೆ ಬುರ್ಜ್ ಖಲೀಫಾ ರೂಮ್ ಗಳ ಕುರಿತಾದ ಸಂಪೂರ್ಣ ಮಾಹಿತಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಆರಂಭಿಕ ಬೆಲೆ ಸುಮಾರು 3.4 ಕೋಟಿ ರೂಪಾಯಿ
Image Credit : Pixabay

ಆರಂಭಿಕ ಬೆಲೆ ಸುಮಾರು 3.4 ಕೋಟಿ ರೂಪಾಯಿ

ದುಬೈ ಪ್ರಾಪರ್ಟಿ ಲಿಸ್ಟಿಂಗ್ ಮತ್ತು ಮಾರ್ಕೆಟ್ ರಿಪೋರ್ಟಿಂಗ್ ವರದಿಗಳ ಪ್ರಕಾರ, ಬುರ್ಜ್ ಖಲೀಫಾದಲ್ಲಿನ ಫ್ಲಾಟ್‌ಗಳ ಬೆಲೆಗಳು ಸಾಮಾನ್ಯ ವ್ಯಕ್ತಿಗೆ ದಕ್ಕುವಂತದಲ್ಲ. ಇಲ್ಲಿ ಒಂದು ಆರಂಭಿಕ ಹಂತದ ಐಷಾರಾಮಿ ಸ್ಟುಡಿಯೋ ಅಪಾರ್ಟ್‌ಮೆಂಟ್ ಬೆಲೆ 15 ಲಕ್ಷ AEDಯಿಂದ 25 ಲಕ್ಷ AED (ಸುಮಾರು 3.4 ಕೋಟಿಯಿಂದ 5.7 ಕೋಟಿ ರೂಪಾಯಿಗಳು) ವೆಚ್ಚವಾಗುತ್ತದೆ.

Related Articles

Related image1
Dubai: ಆದಾಯ ತೆರಿಗೆ ಇಲ್ಲದಿದ್ರೂ, ದುಬೈ ಹೇಗೆ ಅಷ್ಟೊಂದು ಶ್ರೀಮಂತವಾಗಿದೆ ಗೊತ್ತಾ?
Related image2
Burj Khalifa: ಜಗತ್ತಿನ ಅತಿ ಎತ್ತರದ ಕಟ್ಟದಲ್ಲಿ ಮತ್ತೊಮ್ಮೆ ಮಿಂಚಿದ ಶಾರೂಖ್
35
ಬೆಡ್ ರೂಮ್ ಅಪಾರ್ಟ್‌ಮೆಂಟ್‌ಗಳ ಬೆಲೆ 5ಕೋಟಿಯಿಂದ ಶುರು
Image Credit : Pixabay

ಬೆಡ್ ರೂಮ್ ಅಪಾರ್ಟ್‌ಮೆಂಟ್‌ಗಳ ಬೆಲೆ 5ಕೋಟಿಯಿಂದ ಶುರು

ಬೆಡ್ ರೂಮ್ ಅಪಾರ್ಟ್‌ಮೆಂಟ್‌ಗಳ ಬಗ್ಗೆ ಹೇಳುವುದಾದರೆ, ಒಂದು ಬೆಡ್ ರೂಮ್ ಇರುವ ಅಪಾರ್ಟ್‌ಮೆಂಟ್‌ನ ಬೆಲೆ 2.2 ಲಕ್ಷ AEDಯಿಂದ 4 ಲಕ್ಷ AED (ಸರಿಸುಮಾರು 5 ಕೋಟಿಯಿಂದ 9 ಕೋಟಿ ರೂಪಾಯಿಗಳು) ವರೆಗೆ ಇರುತ್ತದೆ. ಎರಡು ಬೆಡ್ ರೂಮ್ ಅಪಾರ್ಟ್‌ಮೆಂಟ್‌ಗಳಿಗೆ, 4.4 ಲಕ್ಷ AEDಯಿಂದ 7 ಲಕ್ಷ AED (ಸರಿಸುಮಾರು 10 ಕೋಟಿಯಿಂದ 16 ಕೋಟಿ ರೂಪಾಯಿಗಳು) ವರೆಗೆ ಪಾವತಿಸಬೇಕಾಗುತ್ತದೆ.

45
3 ಬೆಡ್ ರೂಮ್ ಯೂನಿಟ್‌ ಬೆಲೆ 80 ಕೋಟಿಯಿಂದ ಶುರು
Image Credit : Pixabay

3 ಬೆಡ್ ರೂಮ್ ಯೂನಿಟ್‌ ಬೆಲೆ 80 ಕೋಟಿಯಿಂದ ಶುರು

ಇನ್ನೂ ಹೆಚ್ಚಿನ ಐಷಾರಾಮಿ ರೂಮ್ ಬಯಸುವವರಿಗೆ, ಮೂರು ಬೆಡ್ ರೂಮ್ ಉಳ್ಳ ಐಷಾರಾಮಿ ಯೂನಿಟ್‌ಗಳ ಬೆಲೆ 80 ಲಕ್ಷ AEDಯಿಂದ 2 ಕೋಟಿ AED ಗೂ ಹೆಚ್ಚು. ಅತ್ಯಂತ ಐಷಾರಾಮಿ ಪೆಂಟ್‌ಹೌಸ್‌ಗಳು ಮತ್ತು ಅರ್ಮಾನಿ ನಿವಾಸಗಳು 35 ಲಕ್ಷ AEDಯಿಂದ100 ಲಕ್ಷ AED (ಅಂದರೆ ಸುಮಾರು 80 ಕೋಟಿಯಿಂದ 230 ಕೋಟಿ ರೂಪಾಯಿಗಳಿಗಿಂತ ಹೆಚ್ಚು) ಬೆಲೆಯನ್ನು ಹೊಂದಿವೆ.

55
ಬುರ್ಜ್ ಖಲೀಫಾದಲ್ಲಿ ಮನೆ ಅಂದ್ರೆ, ವಿಶ್ವದ ಶ್ರೇಷ್ಠ ಸ್ಥಾನಮಾನ ಪಡೆದಂತೆ
Image Credit : Pixabay

ಬುರ್ಜ್ ಖಲೀಫಾದಲ್ಲಿ ಮನೆ ಅಂದ್ರೆ, ವಿಶ್ವದ ಶ್ರೇಷ್ಠ ಸ್ಥಾನಮಾನ ಪಡೆದಂತೆ

ಬುರ್ಜ್ ಖಲೀಫಾದಲ್ಲಿ ಮನೆ ಮಾಡೋದು ಅಂದ್ರೆ ವಿಶ್ವದ ಶ್ರೇಷ್ಠ ಸ್ಥಾನಮಾನ ಪಡೆದಂತೆ. ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಮತ್ತು ಮಾಲಿವುಡ್ ಸೂಪರ್‌ಸ್ಟಾರ್ ಮೋಹನ್ ಲಾಲ್ ಅವರಂತಹ ಪ್ರಮುಖ ತಾರೆಗಳು ಬುರ್ಜ್ ಖಲೀಫಾದಲ್ಲಿ ಖಾಸಗಿ ಫ್ಲಾಟ್ ಹೊಂದಿದ್ದಾರೆ. ಅಷ್ಟೇ ಅಲ್ಲ ಇಟಾಲಿಯನ್ ಡಿಸೈನರ್ ಜಾರ್ಜಿಯೊ ಅರ್ಮಾನಿ ಕೂಡ ಅಲ್ಲಿ ಖಾಸಗಿ ನಿವಾಸವನ್ನು ಹೊಂದಿದ್ದಾರೆ. ಸಿಂಪಲ್ ಆಗಿ ಹೇಳೋದಾದರೆ ಬುರ್ಜ್ ಖಲೀಫಾದಲ್ಲಿ ಮನೆ ಖರೀದಿ ಮಾಡೋದು ಅಂದ್ರೆ, ಆಕಾಶದಲ್ಲಿ ಮನೆ ಮಾಡಿದಂತೆಯೇ ಅರ್ಥ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ದುಬೈ
ಪ್ರವಾಸ
ಜೀವನಶೈಲಿ
ಮನೆ

Latest Videos
Recommended Stories
Recommended image1
ವಂದೇ ಭಾರತ್ Vs ಅಮೃತ್ ಭಾರತ್ ಎಕ್ಸ್‌ಪ್ರೆಸ್.. ಎರಡರ ನಡುವಿನ ವ್ಯತ್ಯಾಸಗಳೇನು? ಇವೆರೆಡರಲ್ಲಿ ಯಾವುದು ಬೆಸ್ಟ್?
Recommended image2
ಸಾಯುವ ಮುನ್ನ ಒಮ್ಮೆಯಾದರೂ ಸ್ವರ್ಗ ನೋಡಬೇಕು ಅಂದ್ರೆ ಇಲ್ಲಿಗೆ ಬನ್ನಿ! ಹಿಮಾಲಯದ ಮಡಿಲಲ್ಲಿದೆ ಈ ಅದ್ಭುತ ತಾಣ
Recommended image3
ಫ್ಲೈಟ್ ಟೇಕಾಫ್ ಆದ ತಕ್ಷಣ ಕಿವಿ ಯಾಕೆ ಬಂದ್ ಆಗುತ್ತೆ? ENT ವೈದ್ಯರು ಬಿಚ್ಚಿಟ್ರು ಅಸಲಿ ಕಾರಣ
Related Stories
Recommended image1
Dubai: ಆದಾಯ ತೆರಿಗೆ ಇಲ್ಲದಿದ್ರೂ, ದುಬೈ ಹೇಗೆ ಅಷ್ಟೊಂದು ಶ್ರೀಮಂತವಾಗಿದೆ ಗೊತ್ತಾ?
Recommended image2
Burj Khalifa: ಜಗತ್ತಿನ ಅತಿ ಎತ್ತರದ ಕಟ್ಟದಲ್ಲಿ ಮತ್ತೊಮ್ಮೆ ಮಿಂಚಿದ ಶಾರೂಖ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved