MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Entertainment
  • Cine World
  • Burj Khalifa: ಜಗತ್ತಿನ ಅತಿ ಎತ್ತರದ ಕಟ್ಟದಲ್ಲಿ ಮತ್ತೊಮ್ಮೆ ಮಿಂಚಿದ ಶಾರೂಖ್

Burj Khalifa: ಜಗತ್ತಿನ ಅತಿ ಎತ್ತರದ ಕಟ್ಟದಲ್ಲಿ ಮತ್ತೊಮ್ಮೆ ಮಿಂಚಿದ ಶಾರೂಖ್

Burj Khalifa : ಜಗತ್ತಿನ ಅತ್ಯಂತ ಎತ್ತರದ ಕಟ್ಟದಲ್ಲಿ ಮತ್ತೊಮ್ಮೆ ಮಿಂಚಿದ ಕಿಂಗ್ ಖಾನ್ ಶಾರೂಖ್‌ ಬರ್ತ್‌ಡೇ ದಿನ ಬುರ್ಜ್‌ ಖಲೀಫಾ ಬೆಳಗಿದ್ದು ಹೀಗೆ

2 Min read
Author : Suvarna News
Published : Nov 04 2021, 06:06 PM IST
Share this Photo Gallery
  • FB
  • TW
  • Linkdin
  • Whatsapp
18

ಪ್ರತಿ ವರ್ಷದಂತೆ ಬಾಲಿವುಡ್ ನಟ ಶಾರುಖ್ ಖಾನ್ ಅವರ ಜನ್ಮದಿನದಂದು, ದುಬೈನ ಗಗನಚುಂಬಿ ಕಟ್ಟಡ ಬುರ್ಜ್ ಖಲೀಫಾ ನಟನಿಗೆ ವಿಶೇಷ ಗೌರವವನ್ನು ನೀಡಿದೆ. ನಟನ ಹುಟ್ಟುಹಬ್ಬ ದಿನ ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಜಗಮಗಿಸಿದ್ದು ಹೀಗೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28

ಈ ವರ್ಷವೂ, ಬುರ್ಜ್ ಖಲೀಫಾ ನಟನಿಗೆ 56 ನೇ ಹುಟ್ಟುಹಬ್ಬದಂದು ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದು ನಟನ ಫೋಟೋ ಪ್ರದರ್ಶಿಸುವ ಮೂಲಕ ಶುಭಾಶಯವನ್ನು ಪ್ರದರ್ಶಿಸಿದೆ. ಎಮಾರ್ ಪ್ರಾಪರ್ಟೀಸ್ ಮತ್ತು ಇ-ಕಾಮರ್ಸ್ ವೆಂಚರ್ ನೂನ್‌ನ ಸಂಸ್ಥಾಪಕ ಮೊಹಮದ್ ಅಲಬ್ಬರ್ ಅವರು ಬೆಳಗಿದ ಬುರ್ಜ್ ಖಲೀಫಾದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

38

ಅದರಲ್ಲಿ ಹೃದಯದ ಜೊತೆಗೆ ಶಾರೂಖ್ ಖಾನ್ ಫೋಟೋ ಇದೆ. ಎಸ್‌ಆರ್‌ಕೆ ಅವರ ಸಿನಿಮಾ ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದ  ಎವರ್‌ಗ್ರೀನ್ ಟ್ರ್ಯಾಕ್ ತುಜೆ ದೇಖಾ ತೋ ಯೇ ಜಾನಾ ಸನಮ್ ಹಿನ್ನೆಲೆಯಲ್ಲಿ ಪ್ಲೇ ಮಾಡಲಾಗಿದೆ.

48

ನೂನ್ ಕುಟುಂಬದಿಂದ ಶಾರುಖ್ ಖಾನ್ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ಮೊಹಮ್ಮದ್ ಅಲಬ್ಬರ್ ಅವರ ಟ್ವೀಟ್ ಮಾಡಿದ್ದಾರೆ. ಇದಾಗಿ ಕೆಲವೇ ಸಮಯದಲ್ಲಿ, #BurjKhalifa Twitter ನಲ್ಲಿ ಟ್ರೆಂಡ್ ಆಗಿದೆ.

58

ಕಳೆದ ವರ್ಷವೂ, ಬುರ್ಜ್ ಖಲೀಫಾವನ್ನು ಶಾರುಖ್ ಖಾನ್ ಅವರ ಹುಟ್ಟುಹಬ್ಬದಂದು ಅವರ ಹೆಸರಿನೊಂದಿಗೆ ಬೆಳಗಿಸಲಾಗಿತ್ತು. ಅವರು ಐಕಾನಿಕ್ ಗಗನಚುಂಬಿ ಕಟ್ಟಡದ ವೀಡಿಯೊವನ್ನು ಹಂಚಿಕೊಂಡಿದ್ದರು.

68

ವಿಶ್ವದ ಅತ್ಯಂತ ದೊಡ್ಡ ಮತ್ತು ಎತ್ತರದ ಪರದೆಯ ಮೇಲೆ ನನ್ನನ್ನು ನೋಡಲು ಸಂತೋಷವಾಗಿದೆ. ನನ್ನ ಸ್ನೇಹಿತ ಮೊಹಮದ್ ಅಲಬ್ಬರ್ ನನ್ನ ಮುಂದಿನ ಸಿನಿಮಾಗೂ ಮುಂಚೆಯೇ ನನ್ನನ್ನು ದೊಡ್ಡ ಪರದೆಯ ಮೇಲೆ ಇರಿಸಿದ್ದಾರೆ. ನಿಮ್ಮೆಲ್ಲರಿಗೂ ಧನ್ಯವಾದಗಳು. ದುಬೈನಲ್ಲಿ ನನ್ನ ಸ್ವಂತ ಅತಿಥಿಗಳಾಗಿರೋ ನನ್ನ ಮಕ್ಕಳು ಪ್ರಭಾವಿತರಾಗಿದ್ದಾರೆ ಎಂದು ನಟ ಬರೆದಿದ್ದರು.

78

ಕೊನೆಯದಾಗಿ 2018 ರ ಝೀರೋ ಸಿನಿಮಾದಲ್ಲಿ ಕಾಣಿಸಿಕೊಂಡ ಶಾರುಖ್ ಖಾನ್ ಸದ್ಯ ಪಠಾನ್ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದಕ್ಕಾಗಿ ನಟ ವಿಶೇಷವಾಗಿ ಹೇರ್‌ಸ್ಟೈಲ್ ಕೂಡಾ ಮಾಡಿದ್ದಾರೆ

88

ಆರ್ಯನ್ ಖಾನ್ ಬಿಡುಗಡೆಯಾಗಿ ಬಂದ ಕೆಲವೇ ದಿನಗಳಲ್ಲಿ ಶಾರೂಖ್ ಬರ್ತ್‌ಡೇ ಬಂದಿದ್ದು ಈ ಬಾರಿ ನಟ ಸರಳವಾಗಿ ಆಚರಿಸಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿ ಟೆರೇಸ್‌ಗೆ ಬಂದು ಅಭಿಮಾನಿಗಳಿಗೆ ವೇವ್ ಮಾಡುವುದನ್ನೂ ತಪ್ಪಿಸಿಕೊಂಡಿದ್ದಾರೆ ನಟ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಶಾರುಖ್ ಖಾನ್
ಬಾಲಿವುಡ್

Latest Videos
Recommended Stories
Recommended image1
ಕೋರ್ಟ್ ಮೆಟ್ಟಿಲೇರಿದ್ದ ಜಾಹ್ನವಿ ಕಪೂರ್‌ಗೆ ಸಿಕ್ತು ಸಿಹಿ–ಕಹಿ ಮಿಕ್ಸ್‌.. 'ಫ್ಯಾನ್‌ ಪೇಜ್‌' ಫೋಟೋ ತೆಗೆಸಲ್ಲ ಎಂದ ಕೋರ್ಟ್‌, ಸಿಹಿ ಮ್ಯಾಟರ್ ಏನು?
Recommended image2
ಟಾಕ್ಸಿಕ್ ಪ್ರಿ-ರಿಲೀಸ್ ಇವೆಂಟ್‌ ವೇಳೆ ದುರಂತ, ಸೌಂಡ್‌ಬಾಕ್ಸ್ ಕುಸಿದು ವಿದ್ಯಾರ್ಥಿಗಳಿಗೆ ಗಾಯ; ಯಶ್ ಫುಲ್ ಗಾಬರಿ!
Recommended image3
Toxic Pre Release Event: ‘ನಾರ್ತ್‌-ಸೌತ್‌’ ಅಂತ ಕಿತ್ತಾಡೋದು ಬೇಡ: ತೆಲುಗು ನೆಲದಲ್ಲಿ ಯಶ್ ಹವಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved