MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Travel
  • ಯುರೋಪ್ ಫ್ಲೈಟ್ಸ್ ಟಿಕೆಟ್ ದರ ಇಳಿಕೆ, ಭಾರತೀಯರಿಗೆ ಬೆಸ್ಟ್ ಆಫರ್!

ಯುರೋಪ್ ಫ್ಲೈಟ್ಸ್ ಟಿಕೆಟ್ ದರ ಇಳಿಕೆ, ಭಾರತೀಯರಿಗೆ ಬೆಸ್ಟ್ ಆಫರ್!

ಭಾರತೀಯರಿಗೆ ಯುರೋಪ್ ಫ್ಲೈಟ್ ಟಿಕೆಟ್ ದರದಲ್ಲಿ ಇಳಿಕೆಯಾಗಿದೆ. ಬೇಸಿಗೆ ರಜೆಗೆ ಯುರೋಪ್ ಟ್ರಿಪ್ ಪ್ಲಾನ್ ಮಾಡೋರಿಗೆ ಇದು ಸುವರ್ಣಾವಕಾಶ. ಟಿಕೆಟ್ ದರ ಇಳಿಕೆಗೆ ಕಾರಣಗಳು ಮತ್ತು ಟ್ರಾವೆಲ್ ಬುಕಿಂಗ್ ಟಿಪ್ಸ್ ಬಗ್ಗೆ ತಿಳಿಯಿರಿ.

2 Min read
Author : Gowthami K
| Updated : Apr 12 2025, 03:45 PM IST
Share this Photo Gallery
  • FB
  • TW
  • Linkdin
  • Whatsapp
16

 ಭಾರತೀಯರಿಗೆ ಅಗ್ಗದ ಫ್ಲೈಟ್ಸ್ ಗಳಿವು: ಬೇಸಿಗೆ ರಜೆಗೆ ಪ್ಲಾನ್ ಮಾಡ್ತಿರೋ ಭಾರತೀಯರಿಗೆ ಒಂದು ಗುಡ್ ನ್ಯೂಸ್ ಇದೆ. ಯುರೋಪ್‌ಗೆ ಹೋಗೋ ಫ್ಲೈಟ್ ಟಿಕೆಟ್ ದರ ಈ ವರ್ಷ ಏಪ್ರಿಲ್‌ನಿಂದ ಜೂನ್‌ವರೆಗೆ 2-6% ಇಳಿಕೆಯಾಗಿದೆ. ಸಮ್ಮರ್ ಸೀಸನ್ ಜೋರಾಗಿರೋ ಟೈಮಲ್ಲಿ ವಿಮಾನಯಾನ ಸಂಸ್ಥೆ ಆಫರ್‌ ಘೋಷಿಸಿದೆ. ಯುರೋಪ್ ಭಾರತೀಯ ಟೂರಿಸ್ಟ್‌ಗಳಿಗೆ ಫೇವರಿಟ್ ಪ್ಲೇಸ್ ಆಗಿದೆ. ಲಂಡನ್, ಪ್ಯಾರಿಸ್ ಮತ್ತೆ ರೋಮ್‌ನಂತಹ ಮೇನ್ ಸಿಟಿಗಳಿಗೆ ಫ್ಲೈಟ್ ಟಿಕೆಟ್ ಬೆಲೆ ಈಗ ಮೊದಲಿಗಿಂತ ಕಡಿಮೆಯಾಗಿದೆ. ಇದರಿಂದ ಯುರೋಪ್ ಟ್ರಿಪ್ ಮೊದಲಿನಕಿಂತ ಚೀಪ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26

ಪರಿಣಿತರ ಪ್ರಕಾರ ಟಿಕೆಟ್ ದರ ಕಮ್ಮಿ ಆಗೋಕೆ  ಹಲವು ಕಾರಣಗಳಿವೆ. ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ಏರ್‌ಲೈನ್ಸ್‌ನ ಮಧ್ಯೆ  ಸ್ಪರ್ಧೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ಟಿಕೆಟ್ ದರವನ್ನು ಕೈಗೆಟಕುವ ಬೆಲೆಯಲ್ಲಿ ನೀಡುತ್ತಿದ್ದು, ಪ್ರಯಾಣಿಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಜೆಟ್ ಫ್ಯೂಯಲ್ ಬೆಲೆ ಕಮ್ಮಿ ಆಗಿರೋದು ಮತ್ತೆ ಏರ್‌ಲೈನ್ಸ್ ಆಸನಗಳನ್ನು ಜಾಸ್ತಿ ಮಾಡಿರುವುದು ಪ್ರಮುಖ ಕಾರಣವಾಗಿದೆ.
 

36

 ಟ್ರಾವೆಲ್ ಬುಕಿಂಗ್ ಟಿಪ್ಸ್: ದೆಹಲಿಯಿಂದ ಲಂಡನ್‌ಗೆ ಹೋಗೋ ಫ್ಲೈಟ್ ಟಿಕೆಟ್  ಬೆಲೆಯಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಮೊದಲು 60,000 ದಿಂದ 70,000 ರೂಪಾಯಿ ಇದ್ದ ಟಿಕೆಟ್‌ ದರ, ಈಗ 55,000 ದಿಂದ 65,000 ರೂಪಾಯಿಗೆ ಇಳಿಕೆ ಕಂಡಿದೆ. ಅದೇ ತರ ಮುಂಬೈನಿಂದ ಪ್ಯಾರಿಸ್ ಟ್ರಿಪ್ ಕೂಡ 4-5% ಇಳಿಕೆ ಕಂಡಿದೆ. ಆಮ್‌ಸ್ಟರ್‌ಡ್ಯಾಮ್ ಮತ್ತೆ ಫ್ರಾಂಕ್‌ಫರ್ಟ್‌ನಲ್ಲೂ ಇದೇ  ರೀತಿ ಇದೆ.

46

 ಈ ಡಿಸ್ಕೌಂಟ್ ಮಧ್ಯಮ ವರ್ಗದವರಿಗೆ ತುಂಬಾ ಯೂಸ್‌ಫುಲ್ ಆಗಿದೆ. ರಜಾದಿನಗಳಲ್ಲಿ ಯುರೋಪಿನ  ಸಂಸ್ಕೃತಿ, ಹಿರಿಮೆ ಮತ್ತೆ ನೈಸರ್ಗಿಕ ಸೌಂದರ್ಯವನ್ನು ಹತ್ತಿರದಿಂದ ಸವಿಯಲು ತುಂಬಾ ಜನರಿಗೆ ಸಾಧ್ಯವಾಗುತ್ತೆ. ಟ್ರಾವೆಲ್ ಏಜೆನ್ಸಿಸ್ ಪ್ರಕಾರ ಈ ವರ್ಷ ಬುಕಿಂಗ್ 20-25%  ಹೆಚ್ಚಾಗಬಹುದು ಎಂದು ಅಂದಾಜಿಸಿದ್ದಾರೆ. ಈ  ಅಗ್ಗದ ಟಿಕೆಟ್ ದರ ಜನರಿಗೆ ಬೇಗ ಟಿಕೆಟ್ ಬುಕ್ ಮಾಡೋಕೆ ಪ್ರೋತ್ಸಾಹಿಸಿದಂತಿದೆ

56

ಭಾರತೀಯರಿಗೆ ಯುರೋಪಿಯನ್ ಡೆಸ್ಟಿನೇಷನ್ಸ್: 2024ರ ಬಗ್, ಸುಮಾರು 1.5 ಕೋಟಿಗಿಂತ ಜಾಸ್ತಿ ಭಾರತೀಯರು ಇಂಟರ್‌ನ್ಯಾಷನಲ್ ಟ್ರಾವೆಲ್ ಮಾಡಿದ್ದಾರೆ. ಅದರಲ್ಲಿ ತುಂಬಾ ಜನ ಯುರೋಪ್‌ಗೆ ಹೋಗಿದ್ದಾರೆ. ಡೆಲ್ಲಿ ಏರ್‌ಪೋರ್ಟ್ ಟರ್ಮಿನಲ್  ಬದಲಾಗಿದೆ. ಇದರ ಜೊತೆಗೆ  ದಿನದಿಂದ ದಿನಕ್ಕೆ ಫ್ಲೈಟ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಕೂಡ  ಏರಿಕೆಯಾಗುತ್ತಲೇ ಇದೆ. ಇದೆಲ್ಲಾ ನಿಮ್ಮ  ಪ್ರಯಾಣಕ್ಕೆ ಸ್ವಲ್ಪ ಕಷ್ಟ ಆಗಬಹುದು. ಆದ್ರೂ ಏರ್ ಇಂಡಿಯಾ ಮತ್ತೆ ಇಂಡಿಗೋ ಏರ್‌ಲೈನ್ಸ್ ಈ ಅವಕಾಶವನ್ನು ಬಳಸಿಕೊಳ್ಳಲು ರೆಡಿಯಾಗಿವೆ.

66

ಸಮ್ಮರ್ ವೆಕೇಷನ್ ಫ್ಲೈಟ್ಸ್:  ತಜ್ಞರ ಪ್ರಕಾರ ಈ ಟಿಕೆಟ್ ದರ  ಕಡಿಮೆ ಬೆಲೆಗೆ ಇರುವುದು ಸ್ವಲ್ಪ ದಿನಗಳು ಮಾತ್ರ. ಸಮ್ಮರ್ ಪೀಕ್ ಸೀಸನ್‌ನಲ್ಲಿ ಮತ್ತೆ ಬೆಲೆ ಜಾಸ್ತಿ ಆಗಬಹುದು. ಅದಕ್ಕೆ ಪ್ರಯಾಣಿಕರಿಗೆ ಬೇಗ ಟಿಕೆಟ್ ಬುಕ್ ಮಾಡ್ಕೊಳ್ಳೋಕೆ ಹೇಳ್ತಿದ್ದಾರೆ. ಈಗಂತೂ ಭಾರತೀಯ ಪ್ರಯಾಣಿಕರಿಗೆ ಯುರೋಪ್ ಟ್ರಿಪ್ ಅತ್ಯಂತ ಕಡಿಮೆ ಮತ್ತು ಕಂಫರ್ಟಬಲ್ ಆಗಿ ಮಾಡೋಕೆ ಬೆಸ್ಟ್ ಆಯ್ಕೆಯಾಗಿದೆ.
 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಪ್ರವಾಸ
ಪ್ರವಾಸೋದ್ಯಮ
ವಿಮಾನಯಾನ ಸಂಸ್ಥೆಗಳು
ಭಾರತ ಸುದ್ದಿ
 
3rd TEST • SA vs AUS
Stumps
SASA
(47.0 ov) 329 & 140/4
AUSAUS
429
Day 3
Schedule ›
4th T20 • NZ vs IND 2026
NZNZ
Fri, 30 Oct, 2026
INDIND
12:30 pm
Match yet to begin.
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›
Latest Videos
Recommended Stories
Recommended image1
ಭಾರತದ 7 ಅತಿದೊಡ್ಡ ಏಕಶಿಲಾ ನಂದಿ ವಿಗ್ರಹಗಳು: ಚಾಮುಂಡಿ ಬೆಟ್ಟದ ನಂದಿ, ಬೆಂಗಳೂರಿನ ದೊಡ್ಡ ಬಸವಣ್ಣನ ಸ್ಥಾನವೆಷ್ಟು?
Recommended image2
ತಿರುಪತಿ ತಿರುಮಲದಲ್ಲಿ ತೀವ್ರ ನೀರಿನ ಅಭಾವ, ಕರ್ನಾಟಕ ಭವನದ ಬುಕ್ಕಿಂಗ್ ನಿಲ್ಲಿಸಿದ ಸರ್ಕಾರ!
Recommended image3
ಕೇವಲ 1 ಡಾಲರ್‌ನಲ್ಲಿ ಬೆಂಗಳೂರಿನಿಂದ ವಿಯೆಟ್ನಾಂ ಪ್ರವಾಸ! ಆಫರ್ ಪಡೆಯುವುದು ಹೇಗೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved