Temple Wedding: ಈ ದೇಗುಲಗಳಲ್ಲಿ ಮದುವೆಯಾದ್ರೆ ಪತಿ-ಪತ್ನಿ ಎಂದಿಗೂ ಬೇರೆ ಆಗೋದೆ ಇಲ್ಲ
Temple Wedding: ಇತ್ತೀಚಿನ ದಿನಗಳಲ್ಲಿ ದೇವಸ್ಥಾನಗಳಲ್ಲಿ ಸಿಂಪಲ್ ಆಗಿ ಮದುವೆ ಆಗೋದು ಟ್ರೆಂಡ್ ಆಗಿದೆ. ನೀವು ಕೂಡ ದೇವಸ್ಥಾನದಲ್ಲಿ ಮದುವೆಯಾಗಲು ಬಯಸಿದ್ರೆ, ಇಲ್ಲಿ ದೇಶದ ಪ್ರಮುಖ ರಾಜ್ಯಗಳ ದೇಗುಲಗಳ ಬಗ್ಗೆ ವಿವರ ಇಲ್ಲಿದೆ. ಇಲ್ಲಿ ನೀವು ಮದುವೆಯಾಗಬಹುದು.
114

Image Credit : Getty
ದೇವಸ್ಥಾನದಲ್ಲಿ ಮದುವೆ
ನೀವು ಕೂಡ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಲು ಇಷ್ಟ ಪಡ್ತೀರಾ? ಹಾಗಿದ್ರೆ ದೇಶದ ಯಾವೆಲ್ಲಾ ದೇವಸ್ಥಾನಗಳಲ್ಲಿ ನೀವು ಮದುವೆಯಾಗಬಹುದು ಅನ್ನೋದನ್ನು ನೋಡೋಣ. ಈ ದೇಗುಲಗಳಲ್ಲಿ ಮದುವೆಯಾದರೆ ಸಂಬಂಧ ಗಟ್ಟಿಯಾಗಿರುತ್ತೆ ಎನ್ನುವ ನಂಬಿಕೆ ಇದೆ.
214
Image Credit : Getty
ಅಸ್ಸಾಂ
- ಕಾಮಾಕ್ಯಾ ದೇವಸ್ಥಾನ- ಗುವಾಹಟಿ
- ಉಮಾನಂದ ದೇವಸ್ಥಾನ
- ಹಯಗ್ರಿವ ಮಾದವ ದೇವಸ್ಥಾನ ಹಜೋ
- ಸಿವದಲ್ ದೇವಸ್ಥಾನ, ಶಿವಸಾಗರ
314
Image Credit : Getty
ಉತ್ತರಾಖಂಡ್
- ತ್ರಿಯುಗಿನಾರಾಯಣ್ ದೇವಸ್ಥಾನ- ರುದ್ರಪ್ರಯಾಗ (ಇದು ಶಿವ ಮತ್ತು ಪಾರ್ವತಿ ಮದುವೆಯಾದಂತಹ ಪವಿತ್ರವಾದ ತಾಣವಾಗಿದೆ.)
- ಕೇದಾರನಾಥ್ (ಮದುವೆಗೂ ಮುನ್ನ ಮತ್ತು ನಂತರದ ಸಾಂಕೇತಿಕ ಆಚರಣೆಗಳಿಗಾಗಿ)
- ಭದ್ರಿನಾಥ್
- ಜಾಗೇಶ್ವರ್ ಧಾಮ್
- ನೀಲಕಂಠ್ ಮಹಾದೇವ್ ಋಷಿಕೇಶ್
- ದಕ್ಷೇಶ್ವರ್ ಮಹಾದೇವ್, ಹರಿದ್ವಾರ್
- ಕಲ್ಪೇಶ್ವರ್ ದೇವಸ್ಥಾನ, ಚ್ಹಮೋಲಿ
414
Image Credit : Getty
ಕೇರಳ
- ಗುರುವಾಯುರು ದೇವಸ್ಥಾನ
- ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ, ತಿರುವನಂತಪುರ
- ವಡಕ್ಕುನಾದನ್ ದೇವಸ್ಥಾನ, ತ್ರಿಶೂರು
- ಚೋಟಾನಿಕ್ಕರೆ ಭಗವತಿ ದೇವಸ್ಥಾನ
514
Image Credit : stockPhoto
ರಾಜಸ್ಥಾನ -ಒಡಿಶಾ
ರಾಜಸ್ಥಾನ
- ಬಿರ್ಲಾ ಮಂದಿರ್ ಜೈಪುರ್
- ಬ್ರಹ್ಮ ದೇವಸ್ಥಾನ ಪುಷ್ಕರ್
- ಎಕ್ ಲಿಂಗಿ ದೇವಸ್ಥಾನ ಉದಯಪುರ
- ಕಾರ್ಣಿ ಮಾತ ದೇವಸ್ಥಾನ ಬಿಕನೇರ್
- ಅಂಬಿಕಾ ಮಾತ ದೇವಸ್ಥಾನ
ಒಡಿಶಾ
- ಲಿಂಗರಾಜ್ ದೇವಸ್ಥಾನ, ಭುವನೇಶ್ವರ
- ಕೋನರ್ಕ್ ಸೂರ್ಯ ದೇವಸ್ಥಾನ (ಸಾಂಕೇತಿಕ ಆಚರಣೆ ಮಾತ್ರ)
- ಪುರಿ ಜಗನ್ನಾಥ್ ದೇವಸ್ಥಾನ (ಸಾಂಪ್ರದಾಯಿಕ ಮದುವೆಗೆ ಮಾತ್ರ ಅನುಮತಿ)
614
Image Credit : Getty
ಆಂಧ್ರಪ್ರದೇಶ
- ತಿರುಮಲ ತಿರುಪತಿ (ಗೋವಿಂದರಾಜ ಸ್ವಾಮಿ ಕಲ್ಯಾಣ ಮಂಟಪ)
- ಶ್ರೀಕಾಳಸ್ತಿ ದೇವಸ್ಥಾನ
- ಸಿಂಹಾಚಲಂ ದೇವಸ್ಥಾನ
- ಕನಕದುರ್ಗ ದೇವಸ್ಥಾನ -ವಿಜಯವಾಡ
714
Image Credit : Getty
ಪಶ್ವಿಮ ಬಂಗಾಲ
- ಕಾಳಿಘಾಟ್ ದೇವಸ್ಥಾನ, ಕೋಲ್ಕತ್ತಾ
- ದಕ್ಷಿಣೇಶ್ವರ ಕಾಳಿ ದೇವಸ್ಥಾನ
- ತಾರಾಪೀಠ್ ದೇವಸ್ಥಾನ
- ಬೇಲೂರು ಮಠ
- ಹಂಸೇಶ್ವರಿ ದೇವಸ್ಥಾನ
814
Image Credit : Getty
ಮಹಾರಾಷ್ಟ್ರ
- ತ್ರ್ಯಂಬಕೇಶ್ವರ ದೇವಸ್ಥಾನ, ನಾಸಿಕ್
- ಗಣಪತಿಪುಲೆ ದೇವಸ್ಥಾನ
- ಜೇಜುರಿ ಕಂಡೋಬ ದೇವಸ್ಥಾನ
- ಭೀಮಾಶಂಕರ್ ದೇವಸ್ಥಾನ
- ಮಹಾಲಕ್ಷ್ಮೀ ದೇವಸ್ಥಾನ, ಕೊಲ್ಹಾಪುರ
914
Image Credit : Getty
ಉತ್ತರ ಪ್ರದೇಶ
- ಕಾಶಿ ವಿಶ್ವನಾಥ ದೇವಸ್ಥಾನ
- ಬಂಕೇ ಬಿಹಾರಿ ದೇವಸ್ಥಾನ, ವೃಂದಾವನ
- ಸಂಕಟ್ ಮೋಚನ್ ದೇವಸ್ಥಾನ, ವಾರಣಾಸಿ
- ನೈಮೀಶರಣ್ಯ ದೇವಸ್ಥಾನ
1014
Image Credit : Getty
ಗುಜರಾತ್
- ಸೋಮನಾಥ್ ದೇವಸ್ಥಾನ
- ದ್ವಾರಕಾದೀಶ ದೇವಸ್ಥಾನ
- ಅಂಬಾಜಿ ದೇವಸ್ಥಾನ
- ಮೊಧೇರ ಸೂರ್ಯ ದೇವಸ್ಥಾನ
1114
Image Credit : Dharmasthala
ಕರ್ನಾಟಕ
- ಮುರುಡೇಶ್ವರ ದೇವಸ್ಥಾನ
- ಉಡುಪಿ ಶ್ರೀ ಕೃಷ್ಣ ದೇವಸ್ಥಾನ
- ಧರ್ಮಸ್ಠಳ ಮಂಜುನಾಥ ದೇವಸ್ಥಾನ
- ಗೋಕರ್ಣ ಮಹಾಬಲೇಶ್ವರ ದೇವಸ್ಥಾನ
- ವಿದ್ಯಾಶಂಕರ ದೇವಸ್ಥಾನ ಶೃಂಗೇರಿ
- ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ
1214
Image Credit : Getty
ಪಂಜಾಬ್
- ದುರ್ಗಿಯಾನ ದೇವಸ್ಥಾನ ಅಮೃತಸರ
- ಇಸ್ಕಾನ್ ಶ್ರೀ ಶ್ರೀ ರಾಧ ಗೋಕುಲಾನಂದ ದೇವಸ್ಥಾನ, ಲುಧಿಯಾನ
- ಇಸ್ಕಾನ್ ಶ್ರೀ ಶ್ರೀ ರಾಧಾ ಕೃಷ್ಣ ಮಂದಿರ, ಅಮೃತಸರ
- ಶ್ರೀ ದೇವಿ ತಾಲಾಬ್ ಮಂದಿರ್, ಜಲಂಧರ್
- ಶ್ರೀ ರಾಮ ತೀರ್ಥ್ ದೇವಸ್ಥಾನ, ಅಮೃತಸರ
- ಶಿವ ಮಂದಿರ (ಪಟಿಯಾಲ ಮತ್ತು ಲುಧಿಯಾನದಲ್ಲಿ ಹಲವಾರು ಶಿವ ಮಂದಿರಗಳಿವೆ)
- ಕಾಳಿ ಮಠ್ ಮಂದಿರ, ಪಟಿಯಾಲ
- ಶ್ರೀ ಲಕ್ಷ್ಮೀ ನಾರಾಯಣ ಮಂದಿರ, ಅಮೃತಸರ
1314
Image Credit : stockPhoto
ಹಿಮಾಚಲ್ ಪ್ರದೇಶ -ಗೋವಾ
ಹಿಮಾಚಲ್ ಪ್ರದೇಶ
- ಜ್ವಾಲ ದೇವಿ ದೇವಸ್ಥಾನ
- ಚಿಂತಾಪೂರ್ಣಿ ದೇವಸ್ಥಾನ
- ನೈನಾ ದೇವಿ ದೇವಸ್ಥಾನ
- ಹಡಿಂಬಾ ದೇವಿ ದೇವಸ್ಥಾನ, ಮನಾಲಿ
ಗೋವಾ
- ತಂಬಿಣಿ ಸುರ್ಲಾ ದೇವಸ್ಥಾನ
- ಮಂಗೇಶಿ ದೇವಸ್ಥಾನ
1414
Image Credit : stockPhoto
ಮಧ್ಯ ಪ್ರದೇಶ-ಬಿಹಾರ್
ಮಧ್ಯ ಪ್ರದೇಶ
- ಖಜುರಾವೋ ದೇವಸ್ಥಾನ
- ಮಹಾಕಾಲೇಶ್ವರ ದ್ದೇವಸ್ಥಾನ, ಉಜ್ಜಯಿನಿ
- ಓಂಕಾರೇಶ್ವರ ದೇವಸ್ಥಾನ
ಬಿಹಾರ್
- ವಿಷ್ಣುಪಾದ ದೇವಸ್ಥಾನ, ಗಯಾ
- ಮುಂಡೇಶ್ವರಿ ದೇವಸ್ಥಾನ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos

