MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಫೋಟೋಗಳು: Radhika Pandit ಮನೆಯಲ್ಲಿ ಡಬಲ್‌ ಸಂಭ್ರಮ; ಸೊಸೆಗೆ ವಿಶ್‌ ಮಾಡಿದ 'ರಾಕಿಂಗ್‌ ಸ್ಟಾರ್‌' ಪತ್ನಿ

ಫೋಟೋಗಳು: Radhika Pandit ಮನೆಯಲ್ಲಿ ಡಬಲ್‌ ಸಂಭ್ರಮ; ಸೊಸೆಗೆ ವಿಶ್‌ ಮಾಡಿದ 'ರಾಕಿಂಗ್‌ ಸ್ಟಾರ್‌' ಪತ್ನಿ

Actress Radhika Pandit Photos: ನಟಿ ರಾಧಿಕಾ ಪಂಡಿತ್‌ ಮನೆಯಲ್ಲಿ ಡಬಲ್‌ ಸಂಭ್ರಮ ಎನ್ನಬಹುದು. ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿರುವ ಅವರು ಈ ಬಗ್ಗೆ ಖುಷಿಯನ್ನು ಹಂಚಿಕೊಂಡಿದ್ದಾರೆ. 

1 Min read
Author : Padmashree Bhat
Published : Feb 06 2026, 11:36 AM IST
Share this Photo Gallery
  • FB
  • TW
  • Linkdin
  • Whatsapp
15
ನಟನೆಯಿಂದ ದೂರ ಇರುವ ನಟಿ
Image Credit : actress radhika pandit instagram

ನಟನೆಯಿಂದ ದೂರ ಇರುವ ನಟಿ

ರಾಧಿಕಾ ಪಂಡಿತ್‌ ಅವರು ಕುಟುಂಬಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಾರೆ. ಮದುವೆಯಾದ ಬಳಿಕ ಅವರು ನಟನೆಯಿಂದ ದೂರ ಇದ್ದಾರೆ, ಅಷ್ಟೇ ಅಲ್ಲದೆ ಇಬ್ಬರ ಮಕ್ಕಳ ಕಡೆಗೆ ಹೆಚ್ಚಿನ ಗಮನವನ್ನು ಕೂಡ ನೀಡುತ್ತಿದ್ದಾರೆ.

25
ಜಾಹೀರಾತುಗಳಲ್ಲಿ ಬ್ಯುಸಿ ಇದ್ದಾರೆ
Image Credit : actress radhika pandit instagram

ಜಾಹೀರಾತುಗಳಲ್ಲಿ ಬ್ಯುಸಿ ಇದ್ದಾರೆ

ಜಾಹೀರಾತುಗಳು, ಇವೆಂಟ್‌ಗಳಲ್ಲಿ ಭಾಗಿಯಾಗುವ ರಾಧಿಕಾ ಪಂಡಿತ್‌ ಅವರು ಸಿನಿಮಾಗಳನ್ನು ಮಾಡುತ್ತಿಲ್ಲ. ಅವರು ಯಾವಾಗ ನಟನೆಗೆ ಮರಳುತ್ತಾರೆ ಎಂದು ವೀಕ್ಷಕರು ಕಾಯುತ್ತಿದ್ದಾರೆ.

Related Articles

Related image1
ಕಿರುತೆರೆಯಿಂದ ಹಿರಿತೆರೆಗೆ ಬಂದ ರಾಕಿಂಗ್ ಸ್ಟಾರ್ ಯಶ್‌ ನನಗೆ ಸ್ಫೂರ್ತಿ: ನಿಹಾರ್‌ ಮುಖೇಶ್‌
Related image2
Yash Toxic Teaser ನೋಡಿ ರಾಧಿಕಾ ಪಂಡಿತ್‌ ಪಕ್ಕಾ ಹೀಗೆ ಹೇಳ್ತಾರೆ; ಮಾಹಿತಿ ಕೊಟ್ಟ ವೀಕ್ಷಕರು!
35
ರಾಧಿಕಾ ಪಂಡಿತ್‌ ಮನೆಯಲ್ಲಿ ಸಂಭ್ರಮ
Image Credit : actress radhika pandit instagram

ರಾಧಿಕಾ ಪಂಡಿತ್‌ ಮನೆಯಲ್ಲಿ ಸಂಭ್ರಮ

ಅಂದಹಾಗೆ ಇಂದು ರಾಧಿಕಾ ಪಂಡಿತ್‌ ಅವರ ತಾಯಿ ಮಂಗಳಾರ ಜನ್ಮದಿನ. ಅಷ್ಟೇ ಅಲ್ಲದೆ ಇವರ ತಮ್ಮನ ಮಗಳು ರಿಯಾ ಕೂಡ ಹುಟ್ಟಿದ ದಿನ.

45
ರಾಧಿಕಾ ಪಂಡಿತ್‌ ಶುಭಾಶಯ
Image Credit : actress radhika pandit instagram

ರಾಧಿಕಾ ಪಂಡಿತ್‌ ಶುಭಾಶಯ

“ನನ್ನ ಜೀವನದ ದೊಡ್ಡ ಆಶೀರ್ವಾದ ಆಗಿರುವ ತಾಯಿಗೆ ಜನ್ಮದಿನದ ಶುಭಾಶಯಗಳು, ನನ್ನ ಮುದ್ದಿನ ಸೊಸೆ ರಿಯಾಗೂ ಕೂಡ ಜನ್ಮದಿನದ ಶುಭಾಶಯಗಳು ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ” ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

55
ತಂದೆ-ತಾಯಿ ಸಾಥ್
Image Credit : actress radhika pandit instagram

ತಂದೆ-ತಾಯಿ ಸಾಥ್

ರಾಧಿಕಾ ಪಂಡಿತ್‌ ಅವರ ತಂದೆ-ತಾಯಿ ಸದಾ ಮಗಳ ಜೊತೆಗೆ ಇರುತ್ತಾರೆ. ರಾಧಿಕಾರ ತಮ್ಮ ವಿದೇಶದಲ್ಲಿದ್ದಾರೆ. ಹೀಗಾಗಿ ಇವರು ಮಗಳ ಜೊತೆಗೆ ಸಮಯ ಕಳೆಯುತ್ತಾರೆ. ಇಬ್ಬರು ಮಕ್ಕಳನ್ನು ಬೆಳೆಸುವುದರಲ್ಲಿ ಇವರ ತಂದೆ-ತಾಯಿ ಪಾತ್ರ ದೊಡ್ಡದಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ರಾಧಿಕಾ ಪಂಡಿತ್
ಯಶ್
ಸೆಲೆಬ್ರಿಟಿಗಳು
ಸ್ಯಾಂಡಲ್‌ವುಡ್

Latest Videos
Recommended Stories
Recommended image1
Kannada Movies: ಈ ವಾರ ರಿಲೀಸ್‌ ಆಗಲಿದೆ ವೀಕ್ಷಕರ ಮನಸ್ಸು ಗೆದ್ದು ಕಾಡಿಸುವ ಸಿನಿಮಾಗಳು! ಯಾವುವು?
Recommended image2
ನಾದಬ್ರಹ್ಮ ಹಂಸಲೇಖ ಅವರಿಗೆ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 'ಜೀವಮಾನ ಸಾಧನೆ' ಪ್ರಶಸ್ತಿ
Recommended image3
ನೀನು ದನ ಕಾಯ್ತಿದ್ದವನು, ನಿರ್ಮಾಪಕರ ರಕ್ತ ಹೀರಿ ಕೋಟಿ ಒಡೆಯನಾದೆ: ಜೋಗಿ ಪ್ರೇಮ್ ವಿರುದ್ಧ ಸಿಡಿದ ಕನಕಪುರ ಶ್ರೀನಿವಾಸ್!
Related Stories
Recommended image1
ಕಿರುತೆರೆಯಿಂದ ಹಿರಿತೆರೆಗೆ ಬಂದ ರಾಕಿಂಗ್ ಸ್ಟಾರ್ ಯಶ್‌ ನನಗೆ ಸ್ಫೂರ್ತಿ: ನಿಹಾರ್‌ ಮುಖೇಶ್‌
Recommended image2
Yash Toxic Teaser ನೋಡಿ ರಾಧಿಕಾ ಪಂಡಿತ್‌ ಪಕ್ಕಾ ಹೀಗೆ ಹೇಳ್ತಾರೆ; ಮಾಹಿತಿ ಕೊಟ್ಟ ವೀಕ್ಷಕರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved