MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಕನ್ನಡದಲ್ಲಿ ಮಾತನಾಡಿ ಕರುನಾಡಿಗರ ಮನಗೆದ್ದ ಜಾಹ್ನವಿ ಕಪೂರ್​: ಶ್ರೀದೇವಿ ಪುತ್ರಿಗೆ ಕನ್ನಡಿಗರು ಫಿದಾ

ಕನ್ನಡದಲ್ಲಿ ಮಾತನಾಡಿ ಕರುನಾಡಿಗರ ಮನಗೆದ್ದ ಜಾಹ್ನವಿ ಕಪೂರ್​: ಶ್ರೀದೇವಿ ಪುತ್ರಿಗೆ ಕನ್ನಡಿಗರು ಫಿದಾ

'ಪೆದ್ದಿ' ಚಿತ್ರದ ಪ್ರಚಾರಕ್ಕಾಗಿ ನಟಿ ಜಾಹ್ನವಿ ಕಪೂರ್ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕನ್ನಡದಲ್ಲಿ ಮಾತನಾಡಿ ಅಭಿಮಾನಿಗಳ ಮನಗೆದ್ದ ಅವರು, ರಾಮ್ ಚರಣ್ ಮತ್ತು ಶಿವರಾಜ್‌ಕುಮಾರ್ ಅವರೊಂದಿಗೆ ವೇದಿಕೆ ಹಂಚಿಕೊಂಡರು 

2 Min read
Author : Suchethana D
Published : May 26 2026, 11:23 AM IST
Share this Photo Gallery
  • FB
  • TW
  • Linkdin
  • Whatsapp
16
ಶ್ರೀದೇವಿ ಪುತ್ರಿ ಬೆಂಗಳೂರಿಗೆ
Image Credit : Social Media

ಶ್ರೀದೇವಿ ಪುತ್ರಿ ಬೆಂಗಳೂರಿಗೆ

80-90ರ ದಶಕದಲ್ಲಿ ಬಾಲಿವುಡ್​ ಆಳಿ, ಹಲವರ ನಿದ್ದೆ ಕದ್ದ ಸುರಸುಂದರಿ ಶ್ರೀದೇವಿಯ ಪುತ್ರಿ ಜಾಹ್ನವಿ ಕಪೂರ್​ ಅವರು ಸದ್ಯ ಬಾಲಿವುಡ್​ನಲ್ಲಿ ಬಿಜಿಯಾಗಿದ್ದಾರೆ. ಇದೀಗ ನಟಿ ನಟಿಸಿರುವ ಆ್ಯಕ್ಷನ್-ಪ್ಯಾಕ್ಡ್ ಸ್ಪೋರ್ಟ್ಸ್ ಡ್ರಾಮಾ 'ಪೆದ್ದಿ' ಜೂನ್​​​ 4ರಂದು ಬಿಡುಗಡೆಯಾಗಲಿದ್ದು, ಅದರ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದರು.

Add Asianetnews Kannada as a Preferred SourcegooglePreferred
26
ಪೆದ್ದಿ ಸಿನಿಮಾದ ಪ್ರಮೋಷನ್​
Image Credit : Asianet News

ಪೆದ್ದಿ ಸಿನಿಮಾದ ಪ್ರಮೋಷನ್​

ನಟ ಶಿವರಾಜ್​ಕುಮಾರ್​ ಹಾಗೂ ರಾಮ್​ ಚರಣ್​​ ಅವರು ಸಿನಿಮಾದಲ್ಲಿ ಇರುವುದು ವಿಶೇಷ. ರಾಮ್ ಚರಣ್ ಜೋಡಿಯಾಗಿ ಜಾಹ್ನವಿ ಕಪೂರ್‌ ನಟಿಸಿದ್ದರೆ, ಜಗಪತಿ ಬಾಬು, ಬೊಮನ್ ಇರಾನಿ, ಶಿವರಾಜ್​ಕುಮಾರ್ ಸೇರಿದಂತೆ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ. ಇದಾಗಲೇ ರಾಮ್ ಚರಣ್ ಅವರ ಪಾತ್ರದ ಮೇಕ್ ಓವರ್​ ನೋಡಿ ಫ್ಯಾನ್ಸ್​ ಥ್ರಿಲ್ ಆಗಿದ್ದಾರೆ.

Related Articles

Related image1
ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರೋ ತಾರಾ ಜೋಡಿ: ವಾರ್ಷಿಕೋತ್ಸವದ ಸಂಭ್ರಮ- ಕ್ಯೂಟ್​ ಫೋಟೋಸ್​
Related image2
ಕೆಲ್ಸನೇ ಇಲ್ಲದಿದ್ರೂ ಕೋಟ್ಯಧಿಪತಿ ಆಗ್ಬೇಕಾ? ವಿಜಯ್​ರ ಈ ಘೋಷಣೆ ರಾಜ್ಯದಲ್ಲೂ ಮಾಡಿ- ಓಪನ್​ ಸವಾಲು
36
ಕನ್ನಡದಲ್ಲಿ ಜಾಹ್ನವಿ ಕಪೂರ್​ ಮಾತು
Image Credit : Social Media

ಕನ್ನಡದಲ್ಲಿ ಜಾಹ್ನವಿ ಕಪೂರ್​ ಮಾತು

ಪೆದ್ದಿ ಚಿತ್ರಕ್ಕಾಗಿ ಚಿತ್ರತಂಡ ಬೆಂಗಳೂರಿನಲ್ಲಿ ಪ್ರಚಾರಕ್ಕೆ ಬಂದಾಗ ಹೈಲೈಟ್​ ಆಗಿದ್ದು, ನಟಿ ಜಾಹ್ನವಿ ಕಪೂರ್​ ಅವರ ಕನ್ನಡದ ಮಾತು. ಎಲ್ಲರೂ ಹೇಗಿದ್ದೀರಾ, ನಿಮ್ಮನ್ನು ನೋಡಿ ನನಗೆ ತುಂಬಾ ಸಂತೋಷವಾಯ್ತು ಎಂದು ನಟಿ ಹೇಳಿದಾಗ ಅಭಿಮಾನಿಗಳು ಹುಚ್ಚೆದ್ದು ಕುಣಿದರು.

46
ಬೆಂಗಳೂರು ಅಂದ್ರೆ ಇಷ್ಟ
Image Credit : Social Media

ಬೆಂಗಳೂರು ಅಂದ್ರೆ ಇಷ್ಟ

ಈ ವಾಕ್ಯವನ್ನು ಬೆಳಿಗ್ಗೆಯಿಂದ ತುಂಬಾ ಸಲ ಪ್ರಾಕ್ಟೀಸ್​ ಮಾಡಿರುವುದಾಗಿ ಆ್ಯಂಕರ್​ ಅನುಶ್ರೀ ಅವರು ಹೇಳಿದರು. ಬಳಿಕ ನಟಿ, ಇಂಗ್ಲಿಷ್​ನಲ್ಲಿ ಇದೊಂದು ವಿಭಿನ್ನ ಚಿತ್ರ. ಅದರಲ್ಲೂ ರಾಮ್ ಚರಣ್ ಜೊತೆ ವರ್ಕ್ ಮಾಡಿದ್ದು ಒಂದೊಳ್ಳೆ ಅನುಭವ. ನನಗೆ ಬೆಂಗಳೂರು ಅಂದ್ರೆ ಇಷ್ಟ ಎಂದು ತಿಳಿಸಿದರು.

56
ಶಿವರಾಜ್​ಕುಮಾರ್​ ಮಾತು
Image Credit : Google

ಶಿವರಾಜ್​ಕುಮಾರ್​ ಮಾತು

ಈ ಸಂದರ್ಭದಲ್ಲಿ ಶಿವರಾಜ್​​ಕುಮಾರ್ ಅವರು, ''ಚಿರಂಜೀವಿ ಸರ್ ಕುಟುಂಬಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಡೈರೆಕ್ಟರ್ ಬುಚಿ ಬಾಬು ಸನಾ ಅವರು ಪೆದ್ದಿ ಚಿತ್ರದಲ್ಲಿ ನೀವು ಅಭಿನಯಿಸಬೇಕು ಅಂದಾಗ ನಾನು ಒಪ್ಪಿಕೊಂಡೆ. ಚಿರಂಜೀವಿ ಸರ್ ಫ್ಯಾಮಿಲಿ ಜೊತೆ ಇರುವ ಬಾಂಡಿಂಗ್ ಒಂದು ಕಾರಣವಾದ್ರೆ, ಮತ್ತೊಂದು ರಾಮ್ ಚರಣ್ ತೇಜಾ ಮೇಲಿರುವ ಪ್ರೀತಿ ಎಂದರು.

66
ರಾಮ್​ಚರಣ್​ ಹೇಳಿದ್ದೇನು?
Image Credit : Youtube Screenshot@VriddhiCinemas

ರಾಮ್​ಚರಣ್​ ಹೇಳಿದ್ದೇನು?

ರಾಮ್​ಚರಣ್​ ತುಂಬಾ ಎಫರ್ಟ್​ ಹಾಕಿದ್ದಾರೆ. ಅದನ್ನು ನೋಡಿದ್ರೆ ನ್ಯಾಷನಲ್ ಅವಾರ್ಡ್ ಕೊಡುವಷ್ಟು ಚೆನ್ನಾಗಿ ಈ ಸಿನಿಮಾ ಮೂಡಿ ಬಂದಿದೆ. ಅದಕ್ಕೆ ನಾನು ಗ್ಯಾರಂಟಿ ಎಂದಿದ್ದಾರೆ. ಬಳಿಕ ರಾಮ್ ಚರಣ್ ಅವರು, ಈ ಸಿನಿಮಾದಲ್ಲಿ ಶಿವಣ್ಣ ನನ್ನ ಗುರುವಿನ ಪಾತ್ರ ಮಾಡಿದ್ದಾರೆ. ಅವರು ಈ ಪಾತ್ರ ನಿರ್ವಹಿಸಿದ್ದು ನನಗೆ ಬಹಳ ಖುಷಿ ಆಯಿತು. ಏಕೆಂದರೆ ಅವರನ್ನು ಬಿಟ್ಟು ಬೇರೆ ಯಾರೇ ಈ ಪಾತ್ರ ಮಾಡಿದ್ರೂ ಅಷ್ಟು ಚೆನ್ನಾಗಿ ಇರುತ್ತಿರಲಿಲ್ಲ ಎಂದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸ್ಯಾಂಡಲ್‌ವುಡ್
ಬಾಲಿವುಡ್
ಮನರಂಜನಾ ಸುದ್ದಿ
ಕನ್ನಡ ಭಾಷೆ
ಕನ್ನಡ ಚಲನಚಿತ್ರಗಳು

Latest Videos
Recommended Stories
Recommended image1
ಪಂಚೆ,ಶಲ್ಯದಲ್ಲಿ ಕಾಣಿಸಿಕೊಂಡ ರಕ್ಷಿತ್ ಶೆಟ್ಟಿಯನ್ನು ರವಿ ಅಣ್ಣನಿಗೆ ಹೋಲಿಸಿದ ನೆಟ್ಟಿಗರು!
Recommended image2
Kantara - Ranveer Singh: 'ಕಾಂತಾರ' ದೈವಕ್ಕೆ ಅಪಮಾನ ಮಾಡಿದ್ದೇ ಶಾಪವಾಯ್ತಾ? ಅದಕ್ಕೇ Top Star ಆಗಿರುವಾಗಲೇ ಬ್ಯಾನ್!?
Recommended image3
Shocking- Bigg Boss: ಅಯ್ಯೋ, ಬಿಗ್ ಬಾಸ್ ಸ್ಪರ್ಧಿ ಕಾವ್ಯಾ ಶೈವಗೆ ವೇದಿಕೆಯಲ್ಲೇ ಭಾರೀ ಅವಮಾನ; ಅದ್ಯಾಕೆ ಹಾಗೆಲ್ಲಾ ಮಾಡಿದ್ದು?
Related Stories
Recommended image1
ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರೋ ತಾರಾ ಜೋಡಿ: ವಾರ್ಷಿಕೋತ್ಸವದ ಸಂಭ್ರಮ- ಕ್ಯೂಟ್​ ಫೋಟೋಸ್​
Recommended image2
ಕೆಲ್ಸನೇ ಇಲ್ಲದಿದ್ರೂ ಕೋಟ್ಯಧಿಪತಿ ಆಗ್ಬೇಕಾ? ವಿಜಯ್​ರ ಈ ಘೋಷಣೆ ರಾಜ್ಯದಲ್ಲೂ ಮಾಡಿ- ಓಪನ್​ ಸವಾಲು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved