MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಗೂಗಲ್​ ಇರೋದ್ರಿಂದ ಪತ್ನಿ ಪ್ರಿಯಾ ಜೊತೆ ಜಗಳವಾಡೋದು ಈಸಿಯಾಗಿದೆ: ಕಿಚ್ಚ ಸುದೀಪ್ ಚಟಾಕಿ ಕೇಳಿ

ಗೂಗಲ್​ ಇರೋದ್ರಿಂದ ಪತ್ನಿ ಪ್ರಿಯಾ ಜೊತೆ ಜಗಳವಾಡೋದು ಈಸಿಯಾಗಿದೆ: ಕಿಚ್ಚ ಸುದೀಪ್ ಚಟಾಕಿ ಕೇಳಿ

ಕಿಚ್ಚ ಸುದೀಪ್ ಮತ್ತು ಪ್ರಿಯಾ ಸುದೀಪ್ ತಮ್ಮ 25 ವರ್ಷಗಳ ದಾಂಪತ್ಯ ಜೀವನದ ಬಗ್ಗೆ ಮಾತನಾಡಿದ್ದಾರೆ. ಜಗಳದ ಸಮಯದಲ್ಲಿ ಪತ್ನಿ ಪ್ರಿಯಾ ಬಳಸುವ ಇಂಗ್ಲಿಷ್ ಪದಗಳನ್ನು ಅರ್ಥಮಾಡಿಕೊಳ್ಳಲು ತಾನು ಗೂಗಲ್ ಬಳಸುತ್ತಿದ್ದೆ ಎಂದು ಸುದೀಪ್ ತಮಾಷೆಯಾಗಿ ಹೇಳಿಕೊಂಡಿದ್ದಾರೆ. 

1 Min read
Author : Suchethana D
Published : Jun 14 2026, 12:19 PM IST
Share this Photo Gallery
  • FB
  • TW
  • Linkdin
  • Whatsapp
16
25 ವರ್ಷಗಳ ದಾಂಪತ್ಯ
Image Credit : Social Media

25 ವರ್ಷಗಳ ದಾಂಪತ್ಯ

ಕಿಚ್ಚ ಸುದೀಪ್​ ಮತ್ತು ಪ್ರಿಯಾ ಸುದೀಪ್​ ಅವರದ್ದು 25 ವರ್ಷಗಳ ದಾಂಪತ್ಯದ ಜೀವನ. ಸದಾ ಇಬ್ಬರೂ ಒಬ್ಬರ ಕಾಲನ್ನು ಒಬ್ಬರು ಎಳೆಯುತ್ತಲೇ ಲೈಫ್ ಎಂಜಾಯ್​ ಮಾಡುತ್ತಿದ್ದಾರೆ. ಸದ್ಯ ಪ್ರಿಯಾ ಸುದೀಪ್‌ ಸ್ವತಂತ್ರ ನಿರ್ಮಾಪಕಿಯಾಗಿ ಎಂಟ್ರಿಕೊಟ್ಟಿರೋದು ಅಳಿಯ ಸಂಚಿತ್​ ಅವರ ಹೊಸ ಚಿತ್ರ ʻಮ್ಯಾಂಗೋ ಪಚ್ಚʼದ ಮೂಲಕ. ಇದಾಗಲೇ ದಂಪತಿ ಇಬ್ಬರೂ ಈ ಸಿನಿಮಾದ ಪ್ರಮೋಷನ್​ಗಾಗಿ ಹಲವಾರು ಕಡೆಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಜಗಳದ ಬಗ್ಗೆ
Image Credit : namma.sandalwood Instagram

ಜಗಳದ ಬಗ್ಗೆ

ಇದೀಗ ಮನೆಯಲ್ಲಿ ಜಗಳವಾಡುವ ವಿಷಯದ ಕುರಿತು ನಮ್ಮ ಸ್ಯಾಂಡಲ್​ವುಡ್​ಗೆ ನೀಡಿರುವ ಸಂದರ್ಶನದಲ್ಲಿ ಸುದೀಪ್​ ಅವರು ಎಂದಿನಂತೆ ಹಾಸ್ಯದ ರೂಪದಲ್ಲಿ ಮಾತನಾಡಿದ್ದಾರೆ.

Related Articles

Related image1
ವಿಡಿಯೋದಲ್ಲಿ ಈ 4 ಮಾಹಿತಿ ಇರದಿದ್ರೆ Bigg Bossಗೆ ಸಿಗಲ್ಲ ಅವಕಾಶ: ವಾಹಿನಿಯಿಂದ ವಿಶೇಷ ಸೂಚನೆ
Related image2
ಡಿವೋರ್ಸ್​ ಬಗ್ಗೆ ಮೊದಲ ಬಾರಿ ಸತ್ಯ ಬಾಯ್ಬಿಟ್ಟ Niveditha Gowda: ಕಾರಣ ಯಾರೆಂದು ರಿವೀಲ್​ ಮಾಡಿದ ನಟಿ
36
ತುಂಬಾ ತರ್ಲೆ ಅಂತೆ ಹೌದಾ?
Image Credit : Asianet News

ತುಂಬಾ ತರ್ಲೆ ಅಂತೆ ಹೌದಾ?

ನೀವು ತುಂಬಾ ತರ್ಲೆ, ಪ್ರಿಯಾ ಅವರು ತುಂಬಾ ಸಾಫ್ಟ್​ ಅಂತೆ ಹೌದಾ ಎಂದು ಕೇಳಿದಾಗ, ಸುದೀಪ್​ ಒಂದು ಕ್ಷಣ ಮೌನವಾಗಿ, ಪತ್ನಿ ಬಗ್ಗೆ ಏನೂ ಹೇಳಲ್ಲ ಎಂದು ತಮಾಷೆ ಮಾಡಿದರು. ಬಳಿಕ, ಮನೆಯಲ್ಲಿ ಕನ್ನಡ ಮಾತನಾಡುವುದು ಜಗಳವಾಡುವ ವಿಷಯ ಕೇಳಿದಾಗ ಒಂದು ಜೋಕ್​ ಹೇಳಿದ್ರು ಸುದೀಪ್​.

46
ಗೂಗಲ್​ನಿಂದ ಈಸಿ
Image Credit : Asianet News

ಗೂಗಲ್​ನಿಂದ ಈಸಿ

ಅದೇನೆಂದ್ರೆ, ಹೀಗೆ ಜಗಳವಾಡುವಾಗ ಒಂದೇ ಸಲಕ್ಕೆ ಹೈಫೈ ಇಂಗ್ಲಿಷ್​ ಮಾತನಾಡಿ ಬಿಡ್ತಾರೆ. ನನಗೆ ಏನು ಮಾಡಬೇಕು ಎಂದೇ ತಿಳಿಯುವುದಿಲ್ಲ. ಸೈಲೆಂಟ್​ ಆಗಿ ಬಿಡ್ತೇನೆ. ಆಮೇಲೆ ಗೂಗಲ್​ ಬಂತಲ್ಲ. ಆಗ ಈಸಿ ಆಯ್ತು. ಹೀಗೆ ಇಂಗ್ಲಿಷ್​ನಲ್ಲಿ ಮಾತನಾಡಿದಾಗ ಅದರ ಅರ್ಥ ನೋಡಿ ಆಮೇಲೆ ಮಾತನಾಡೋದು ಸುಲಭವಾಯ್ತು ಎಂದು ತಮಾಷೆ ಮಾಡಿದ್ದಾರೆ.

56
ಪ್ರಿಯಾ ಕುರಿತು
Image Credit : our own

ಪ್ರಿಯಾ ಕುರಿತು

ಇನ್ನು ಪ್ರಿಯಾ ಕುರಿತು ಹೇಳುವುದಾದರೆ, ಅವರು 2014ರಲ್ಲಿ ಬಿಡುಗಡೆಯಾದ ಸುದೀಪ್ ನಾಯಕನಾಗಿರುವ ಮಾಣಿಕ್ಯ ಸಿನಿಮಾ ಹಾಗೂ ಜಯರಾಮ್ ಕಾರ್ತಿಕ್ ನಟನೆಯ ಅಶ್ವಿನಿ ನಕ್ಷತ್ರಾ ಧಾರಾವಾಹಿಯನ್ನು ನಿರ್ಮಾಣ ಮಾಡಿದ್ದಾರೆ. ಸುದೀಪ್ ಸಂಬಂಧಿತ ಕಾರ್ಯಕ್ರಮಗಳು, ಕ್ರಿಕೆಟ್ ಮ್ಯಾಚ್ ಸೇರಿ ಅನೇಕ ಕಾರ್ಯಗಳಲ್ಲಿ ಪ್ರಿಯಾ ಅವರ ಹಾಜರಿ ಇದ್ದೇ ಇರುತ್ತದೆ.

66
ಬಹುಮುಖ ಪ್ರತಿಭೆ
Image Credit : Instagram

ಬಹುಮುಖ ಪ್ರತಿಭೆ

ಕ್ಲಾಸಿಕಲ್ ಡ್ಯಾನ್ಸ್, ಸಂಗೀತ ಕಲಿತಿರುವ ಪ್ರಿಯಾ ಅದ್ಭುತವಾಗಿ ಹಾಡುತ್ತಾರೆ. ಕೆಲ ವೇದಿಕೆಗಳಲ್ಲೂ ಅವರು ಹಾಡಿದ್ದಾರೆ. ಬಹಳ ಕಡಿಮೆ ಮಾತನಾಡುವ ಪ್ರಿಯಾ ಸುದೀಪ್, ಪತಿಯ ಪ್ರತಿಯೊಂದು ಕೆಲಸಗಳಿಗೂ ಸಾಥ್ ನೀಡುತ್ತಾರೆ. ಜೊತೆಗೆ 2012ರಲ್ಲಿ ಬೆಂಗಳೂರಿನಲ್ಲಿ 360 ಸ್ಟೇಜ್‌ ಎಂಬ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ಆರಂಭಿಸಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕಿಚ್ಚ ಸುದೀಪ್
ಮನರಂಜನಾ ಸುದ್ದಿ
ಟಿವಿ ಶೋ
ಸಂಬಂಧಗಳು
ಮಹಿಳೆಯರು
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್

Latest Videos
Recommended Stories
Recommended image1
ಸೌತ್ ಲೇಡಿ ಸೂಪರ್ ಸ್ಟಾರ್ ಜೊತೆಗಿನ ಹೊಸ ಚಿತ್ರಕ್ಕಾಗಿ ಲುಕ್ಕೇ ಚೇಂಜ್ ಮಾಡಿದ ಸಲ್ಮಾನ್! ಕರೀನಾ ರಿಯಾಕ್ಷನ್ ವೈರಲ್
Recommended image2
ಈ ಒಂದು ರಾಶಿಗೆ ಇಡೀ ವರ್ಷ ಕಷ್ಟ, ಶನಿಯಿಂದ ಕಂಟಕ ನಂತರ ರಾಜನಂತಹ ಜೀವನ
Recommended image3
Baba Vanga Prediction: ಬಾಬಾ ವಂಗಾ ಭವಿಷ್ಯವಾಣಿ ಪ್ರಕಾರ ಮುಂದಿನ 7 ದಿನ 5 ರಾಶಿಗೆ ಬೆಳ್ಳಿ, ಕೈಯಲ್ಲಿ ಹಣ
Related Stories
Recommended image1
ವಿಡಿಯೋದಲ್ಲಿ ಈ 4 ಮಾಹಿತಿ ಇರದಿದ್ರೆ Bigg Bossಗೆ ಸಿಗಲ್ಲ ಅವಕಾಶ: ವಾಹಿನಿಯಿಂದ ವಿಶೇಷ ಸೂಚನೆ
Recommended image2
ಡಿವೋರ್ಸ್​ ಬಗ್ಗೆ ಮೊದಲ ಬಾರಿ ಸತ್ಯ ಬಾಯ್ಬಿಟ್ಟ Niveditha Gowda: ಕಾರಣ ಯಾರೆಂದು ರಿವೀಲ್​ ಮಾಡಿದ ನಟಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved