MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಲವ್ ಮಾಕ್ಟೇಲ್ ಸಿನಿಮಾ ಕಥೆ ಹೇಳಿ ನರ್ಸ್‌ಗೆ ತಾಳಿ ಕಟ್ಟಿದ ಭೂಪ‌; ವಿದೇಶದಿಂದ ಬರುತ್ತಿದ್ದಂತೆ ಶಾಕ್!

ಲವ್ ಮಾಕ್ಟೇಲ್ ಸಿನಿಮಾ ಕಥೆ ಹೇಳಿ ನರ್ಸ್‌ಗೆ ತಾಳಿ ಕಟ್ಟಿದ ಭೂಪ‌; ವಿದೇಶದಿಂದ ಬರುತ್ತಿದ್ದಂತೆ ಶಾಕ್!

ಬೆಂಗಳೂರಿನಲ್ಲಿ, "ಲವ್ ಮಾಕ್ಟೇಲ್" ಸಿನಿಮಾದಂತೆ ತನ್ನ ಪತ್ನಿ ಕ್ಯಾನ್ಸರ್‌ನಿಂದ ನಿಧನಳಾಗಿದ್ದಾಳೆ ಎಂದು ಸುಳ್ಳು ಹೇಳಿ ಪವನ್ ಎಂಬಾತ ನರ್ಸ್ ಒಬ್ಬರನ್ನು ಮದುವೆಯಾಗಿದ್ದಾನೆ. ಮದುವೆಯಾದ ಎಂಟು ತಿಂಗಳ ನಂತರ, ಅಪರಿಚಿತ ಮಹಿಳೆಯ ಕರೆಯಿಂದ ಪವನ್‌ನ ಮೊದಲ ಪತ್ನಿ ಜೀವಂತವಿರುವ ಸತ್ಯ ಬಯಲಾಗಿದೆ.

1 Min read
Author : Mahmad Rafik
Published : Jun 02 2026, 10:42 AM IST
Share this Photo Gallery
  • FB
  • TW
  • Linkdin
  • Whatsapp
14
ಗಂಡನ ವಿರುದ್ಧ ದೂರು
Image Credit : Social Media And Gemini

ಗಂಡನ ವಿರುದ್ಧ ದೂರು

ಲವ್ ಮಾಕ್ಟೇಲ್ ಸಿನಿಮಾ ಕಥೆಯಂತೆ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಸುಳ್ಳು ಹೇಳಿ ಮದುವೆಯಾಗಿರುವ ಗಂಡನ ವಿರುದ್ಧ ಮಹಿಳೆ ಕೆಆರ್‌ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗಂಡನ ಸುಳ್ಳಿನ ಕಥೆ ಬಯಲಾಗಿದ್ದು ಹೇಗೆ ಎಂಬುದನ್ನು ನೋಡೋಣ ಬನ್ನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
 ಲವ್‌ ಮಾಕ್ಟೇಲ್‌ ಸಿನಿಮಾ ಕಥೆ
Image Credit : AI Image

ಲವ್‌ ಮಾಕ್ಟೇಲ್‌ ಸಿನಿಮಾ ಕಥೆ

ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದು ಸಂಗೀತಾ (ಹೆಸರು ಬದಲಾಯಿಸಲಾಗಿದೆ) ಎಂಬವರಿಗೆ ಒಂದು ವರ್ಷದ ಹಿಂದೆ ಪವನ್ ಎಂಬಾತನ ಪರಿಚಯವಾಗಿತ್ತು. ಪತ್ನಿ ಕ್ಯಾನ್ಸರ್‌ನಿಂದ ನಿಧನವಾಗಿದ್ದಾಳೆ ಎಂದು ಲವ್‌ ಮಾಕ್ಟೇಲ್‌ ಸಿನಿಮಾ ಕಥೆಯನ್ನು ಎಮೋಷನಲ್ ಆಗಿ ಹೇಳಿದ್ದನು. ಪವನ್ ಹೇಳಿದೆಲ್ಲವನ್ನು ಸಂಗೀತಾ ನಂಬಿದ್ದರು.

Related Articles

Related image1
Bagalkote: ಅನೈತಿಕ ಸಂಬಂಧ ಅನುಮಾನ; ಎದೆ, ಹೊಟ್ಟೆ ಭಾಗಕ್ಕೆ ಒದ್ದು ಪತ್ನಿಯನ್ನು ಕೊಂದ ಪತಿ
Related image2
Bengaluru: ಅನೈತಿಕ ಸಂಬಂಧ ಮುಚ್ಚಿಕೊಳ್ಳಲು ಸುಳ್ಳು ವಂಚನೆಯ ಕಥೆ ಕಟ್ಟಿದ ಕಿಲಾಡಿ ಪತಿ
34
 ಪವನ್ ಪ್ರೀತಿ ಒಪ್ಪಿಕೊಂಡ ಸಂಗೀತಾ
Image Credit : Gemini AI

ಪವನ್ ಪ್ರೀತಿ ಒಪ್ಪಿಕೊಂಡ ಸಂಗೀತಾ

ಇದೇ ನೆಪದಲ್ಲಿ ಸಂಗೀತಾ ಅವರಿಗೆ ಪವನ್ ಹತ್ತಿರವಾಗಿ ಸ್ನೇಹ ಬೆಳೆಸಿಕೊಂಡಿದ್ದನು. ಪರಿಚಯದ ಬಳಿಕ ಸಂಗೀತಾಗೆ ಪವನ್ ಲವ್ ಪ್ರಪೋಸ್ ಸಹ ಮಾಡಿದ್ದನು. ಒಳ್ಳೆಯವನೆಂದು ಪವನ್ ಪ್ರೀತಿಯನ್ನು ಸಂಗೀತಾ ಒಪ್ಪಿಕೊಂಡಿದ್ದರು. ಎಂಟು ತಿಂಗಳ ಹಿಂದೆಯಷ್ಟೇ ಸಂಗೀತಾ ಮತ್ತು ಪವನ್ ಮದುವೆಯಾಗಿತ್ತು. ಮದುವೆ ಬಳಿಕ ಸಂಗೀತಾ ಕೆಲ ತಿಂಗಳು ವಿದೇಶದಲ್ಲಿ ನೆಲೆಸಿದ್ದರು.

ಇದನ್ನೂ ಓದಿ: ಮನದಲ್ಲಿ ಪ್ರಿಯಕರನ ನೆನಪು, ಟವರ್ ಏಣಿ ಹತ್ತಿದ ವಿವಾಹಿತ ಮಹಿಳೆ; ಉತ್ತರ ಪ್ರದೇಶದಲ್ಲೊಂದು ಭಾರೀ ಹೈಡ್ರಾಮಾ!

44
ಕರೆ ಮಾಡಿದ ಅಪರಿಚಿತ ಮಹಿಳೆ
Image Credit : Asianet News

ಕರೆ ಮಾಡಿದ ಅಪರಿಚಿತ ಮಹಿಳೆ

ಇತ್ತೀಚೆಗೆ ವಿದೇಶದಿಂದ ಬಂದ ಸಂಗೀತಾ ಅವರಿಗೆ ಅಪರಿಚಿತ ಮಹಿಳೆಯೊಬ್ಬರು ಕರೆ ಮಾಡಿ, ತಾನು ಪವನ್ ಹೆಂಡತಿ ಎಂಬ ವಿಷಯ ತಿಳಿಸಿದ್ದಾರೆ. ಹಾಗೆಯೇ ಪವನ್, ಮತ್ತೋರ್ವ ಯುವತಿ ಜೊತೆ ರಿಲೇಶನ್‌ಶಿಪ್‌ ಇಟ್ಕೊಂಡಿರೋ ವಿಷಯ ಗೊತ್ತಾಗಿದೆ. ಸದ್ಯ ಗಂಡ ಪವನ್ ವಿರುದ್ಧ ಸಂಗೀತಾ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಶೇ.60 ರಷ್ಟು ಉದ್ಯೋಗಿಗಳಿಗೆ ಸಹೋದ್ಯೋಗಿಗಳ ಜೊತೆ ಅಫೇರ್; ಸಮೀಕ್ಷೆಯಲ್ಲಿ ಹೊರಬಿತ್ತು ಶಾಕಿಂಗ್ ರಿಪೋರ್ಟ್

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಕ್ರಮ ಸಂಬಂಧ
ಮದುವೆ
ಬೆಂಗಳೂರು

Latest Videos
Recommended Stories
Recommended image1
Exclusive Photos: ವಿದೇಶದಲ್ಲಿರುವ ಹುಡುಗನನ್ನು ಕೋಲಾರದಲ್ಲಿ ಮದುವೆಯಾದ 'ಸೀತಾರಾಮ' ಧಾರಾವಾಹಿ ನಟಿ!
Recommended image2
ಹೆಂಡತಿಯನ್ನೇ ₹50,000ಕ್ಕೆ ಮಾರಿದ ಗಂಡ; ಮಹಿಳೆ ಸಿಗುವಷ್ಟರಲ್ಲಿ ಪೊಲೀಸರೇ ಬೆಚ್ಚಿ ಬೀಳುವ ಘಟನೆ ನಡೆದುಹೋಗಿತ್ತು!
Recommended image3
Kushboo Sundar Daughter: ಮಗಳ ಮದುವೆ ಸಂಭ್ರಮದಲ್ಲಿ 'ರಣಧೀರ' ಸಿನಿಮಾ ನಟಿ ಖುಷ್ಬೂ ಸುಂದರ್!‌ ಹುಡುಗ ಯಾರು?
Related Stories
Recommended image1
Bagalkote: ಅನೈತಿಕ ಸಂಬಂಧ ಅನುಮಾನ; ಎದೆ, ಹೊಟ್ಟೆ ಭಾಗಕ್ಕೆ ಒದ್ದು ಪತ್ನಿಯನ್ನು ಕೊಂದ ಪತಿ
Recommended image2
Bengaluru: ಅನೈತಿಕ ಸಂಬಂಧ ಮುಚ್ಚಿಕೊಳ್ಳಲು ಸುಳ್ಳು ವಂಚನೆಯ ಕಥೆ ಕಟ್ಟಿದ ಕಿಲಾಡಿ ಪತಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved