MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Bengaluru Weather Today
Kasturi Rangan Report
Karnataka Kodava Language
Wife Appreciation Day
Milk Price Hike Karnataka
Amit Shah Karnataka Visit
Karnataka Govt Social Pension
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Life
  • Relationship
  • 'ನಾನು ಜಾತ್ಯತೀತಳು, ಯಾರನ್ನಾದ್ರೂ ಮದ್ವೆ ಆಗ್ತೇನೆ' ಎಂದ ನಟಿ ಹಿಂದೂ ಧರ್ಮಕ್ಕೆ ವಾಪಸ್​: ಕರಾಳ ದಿನಗಳ ನೆನೆದ ತಾರೆ

'ನಾನು ಜಾತ್ಯತೀತಳು, ಯಾರನ್ನಾದ್ರೂ ಮದ್ವೆ ಆಗ್ತೇನೆ' ಎಂದ ನಟಿ ಹಿಂದೂ ಧರ್ಮಕ್ಕೆ ವಾಪಸ್​: ಕರಾಳ ದಿನಗಳ ನೆನೆದ ತಾರೆ

ಖ್ಯಾತ ಕಿರುತೆರೆ ನಟಿ ಚಾಹತ್ ಖನ್ನಾ, ಮುಸ್ಲಿಂ ಯುವಕನನ್ನು ಮದುವೆಯಾಗಿ ಮತಾಂತರಗೊಂಡಿದ್ದರು. ಆರಂಭದಲ್ಲಿ ಜಾತ್ಯತೀತಳು ಎಂದು ಹೇಳಿದ್ದ ಅವರು, ನಂತರ ತಾನು ಅನುಭವಿಸಿದ ಚಿತ್ರಹಿಂಸೆ ಮತ್ತು ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಇದೀಗ ತಮ್ಮ ತಪ್ಪಿನ ಅರಿವಾಗಿ, ಸನಾತನ ಧರ್ಮಕ್ಕೆ ಮರಳಿದ್ದಾರೆ.

2 Min read
Author : Suchethana D
Published : Apr 18 2026, 01:31 PM IST
Share this Photo Gallery
  • FB
  • TW
  • Linkdin
  • Whatsapp
16
ಎಲ್ಲೆಲ್ಲೂ ಲವ್​ ಜಿಹಾದ್​, ಮತಾಂತರದ್ದೇ  ಮಾತು
Image Credit : instagram

ಎಲ್ಲೆಲ್ಲೂ ಲವ್​ ಜಿಹಾದ್​, ಮತಾಂತರದ್ದೇ ಮಾತು

ಈಗ ಎಲ್ಲೆಲ್ಲೂ ಲವ್​ ಜಿಹಾದ್​, ಮತಾಂತರದ್ದೇ ಮಾತು. ಅದರಲ್ಲಿಯೂ ಪ್ರತಿಷ್ಠಿತ ಟಾಟಾ ಕನ್ಸಲ್ಟೆನ್ಸಿ (TCS) ಲವ್ ಜಿಹಾದ್​ ಪ್ರಕರಣದಿಂದ ಕಾರ್ಪೋರೇಟ್​ ಜಗತ್ತಿಗೂ ಕಾಲಿಟ್ಟ ಜಿಹಾದಿಗಳ ಬಗ್ಗೆ ದೇಶಾದ್ಯಂತ ಹಿಂದೂಗಳಲ್ಲಿ ಆತಂಕ ಎದುರಾಗಿದೆ. ಹಿಂದೂ ಹೆಣ್ಣುಮಕ್ಕಳು ಅದ್ಹೇಗೆ ಮರುಳಾಗುತ್ತಾರೆ, ಅಲ್ಲಿ ಏನು ನಡೆಯುತ್ತದೆ, ಅಸಲಿಗೆ ಆಗೋದೇನು ಎನ್ನುವುದನ್ನು ಅರಿಯದೇ ಬೆಚ್ಚಿಬಿದ್ದಿದ್ದಾರೆ ಪೋಷಕರು. ಈಚೆಗೆ ಹುಬ್ಬಳ್ಳಿಯಲ್ಲಿ ನಡೆದ ಘಟನೆಗಳೂ ಎಲ್ಲರನ್ನು ನಡುಗಿಸುವಂತಿದೆ. ಹಾಗೆಂದು ಈ ಲವ್​ ಜಿಹಾದ್​ ಅಥವಾ ಮತಾಂತರ ಈಗಿನ ಮಾತಲ್ಲ, ಬದಲಿಗೆ ಸೋಷಿಯಲ್​ ಮೀಡಿಯಾಗಳಿಂದ ಇವು ಬೆಳಕಿಗೆ ಬರುತ್ತಿವೆ ಅಷ್ಟೇ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ನಾನು ಜಾತ್ಯಾತೀತಳು ಎಂದಿದ್ದ ನಟಿ
Image Credit : Facebook

ನಾನು ಜಾತ್ಯಾತೀತಳು ಎಂದಿದ್ದ ನಟಿ

ಅಂಥದ್ದೇ ಒಂದು ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ ಖ್ಯಾತ ಕಿರುತೆರೆ ನಟಿ ಚಾಹತ್ ಖನ್ನಾ. ಹಿಂದಿ ಸೀರಿಯಲ್​ ನೋಡುವವರಿಗೆ ಚಾಹತ್​ ಖನ್ನಾ ಪರಿಚಿತ ಮುಖ. ಹಲವಾರು ಫೇಮಸ್​ ಸೀರಿಯಲ್​ಗಳಲ್ಲಿ ನಟಿಸಿದ್ದಾರೆ ಈಕೆ. ಮುಸ್ಲಿಂ ಯುವಕನನ್ನು ನಂಬಿ ಮದುವೆಯಾಗಿ ಕೊನೆಗೆ ಸತ್ಯದ ಅರಿವಾಗಿ ಸನಾತನ ಧರ್ಮಕ್ಕೆ ವಾಪಸಾಗಿರುವ ಈ ನಟಿಯ ಈಗ ತಾನು ಅನುಭವಿಸಿದ ಹಿಂಸೆಗಳ ಬಗ್ಗೆ ಬಿಚ್ಚಿಡುತ್ತಿದ್ದಾಳೆ. ಮದುವೆಯಾಗುವ ಸಂದರ್ಭದಲ್ಲಿ, ಮಾಧ್ಯಮದವರು ಕೇಳಿದ ಪ್ರಶ್ನೆಗೆ ಗರಂ ಆಗಿದ್ದ ನಟಿ, ನಾನು ಜಾತ್ಯಾತೀತಳು, ಸ್ವಯಂ ಪ್ರೇರಣೆಯಿಂದ ಈ ಮದುವೆಯಾಗುತ್ತಿದ್ದೇನೆ. ಇದನ್ನು ಪ್ರಶ್ನಿಸುವ ಹಕ್ಕು ಬೇರೆಯವರಿಗೆ ಇಲ್ಲ ಎಂದಿದ್ದಳು!

Related Articles

Related image1
TCS Love Jihad ಬೇಧಿಸಲು ಟಾಯ್ಲೆಟ್​ ತೊಳೆದ ಪೊಲೀಸರು! ಹಿಂದೂಗಳ ಬುರ್ಖಾ ಸೆಲ್ಫಿ- ಸಿನಿಮಾ ಮೀರಿಸೋ ಸ್ಟೋರಿ
Related image2
TCS ಕಂಪೆನಿ Love Jihad ರಾಣಿ ನಿದಾ ಖಾನ್​ಗೆ ದೆಹಲಿ ಬಾಂಬ್​ಬ್ಲಾಸ್ಟ್​ ಲಿಂಕ್​? ಏನಿದು ಸ್ಫೋಟಕ ಮಾಹಿತಿ
36
ಒಂದು ಮದ್ವೆ ಮುರಿಯುತ್ತಲೇ ಸಿಕ್ಕವನೇ ಫರ್ಹಾನ್​
Image Credit : Social Media

ಒಂದು ಮದ್ವೆ ಮುರಿಯುತ್ತಲೇ ಸಿಕ್ಕವನೇ ಫರ್ಹಾನ್​

ಅಷ್ಟಕ್ಕೂ ನಟಿಗೆ ಇದಾಗಲೇ ಮದುವೆಯಾಗಿತ್ತು. 2006 ರಲ್ಲಿ ಭರತ್ ನರಸಿಂಘಾನಿ ಎನ್ನುವವರ ಜೊತೆ ಮದುವೆಯಾಗಿತ್ತು. ಆದರೆ ಈ ಮದುವೆ ವರ್ಷದಲ್ಲಿಯೇ ಮುರಿದು ಬಿತ್ತು. ಆಗಲೇ ಪರಿಚಯವಾದದ್ದು ಫರ್ಹಾನ್ ಮಿರ್ಜಾ. 2013 ರಲ್ಲಿ ಫರ್ಹಾನ್ ಮಿರ್ಜಾ ಜೊತೆ ಮದುವೆಯಾಯಿತು. ಮತಾಂತರಗೊಂಡಳು ನಟಿ. ಎರಡು ಮಕ್ಕಳಾಯಿತು. ಅಲ್ಲಿಯವರೆಗೂ ತನಗೆ ಚಿತ್ರಹಿಂಸೆಯನ್ನೇ ನೀಡಲಾಗುತ್ತಿತ್ತು. ಆದರೂ ಸಹಿಸಿಕೊಂಡಿದ್ದೆ ಎಂದಿದ್ದಾರೆ.

46
ಬಲವಂತದಿಂದ ದೈಹಿಕ ಸಂಪರ್ಕ
Image Credit : Social Media

ಬಲವಂತದಿಂದ ದೈಹಿಕ ಸಂಪರ್ಕ

ಅನಾರೋಗ್ಯ ಇದ್ದರೂ ದೈಹಿಕ ಸಂಪರ್ಕ ಬೆಳೆಸುವಂತೆ ಗಂಡ ಒತ್ತಾಯಿಸುತ್ತಿದ್ದ. ನಾನು ಬಹುದೊಡ್ಡ ತಪ್ಪು ಮಾಡಿದ್ದು ಆಗಲೇ ಗೊತ್ತಾಯಿತು. ಹಿಂದೂ ಧರ್ಮ ಬಿಟ್ಟುಬಂದು ಬಹುದೊಡ್ಡ ತಪ್ಪು ಮಾಡಿದೆ. ಅದರ ಮಹತ್ವ ಕೊನೆಗೆ ತಿಳಿಯಿತು ಎಂದು ನಟಿ ಮಾಧ್ಯಮಗಳ ಮುಂದೆ ಬಂದು ಗೋಳೋ ಎಂದು ಅತ್ತಿದ್ದಾರೆ.

56
ಯಾರೂ ಒತ್ತಡ ಹಾಕಿಲ್ಲ
Image Credit : instagram

ಯಾರೂ ಒತ್ತಡ ಹಾಕಿಲ್ಲ

ಕೊನೆಗೆ, ತನ್ನ ತಪ್ಪಿನ ಅರಿವಾಗಿ ಗಂಡನ ವಿರುದ್ಧ ಕೇಸ್​ ಹಾಕಿ ಇದೀಗ ಸನಾತನ ಧರ್ಮಕ್ಕೆ ವಾಪಸಾಗಿದ್ದಾರೆ ನಟಿ. ಇದಕ್ಕೂ ಮೊದಲು ಮತಾಂತರವಾಗಬೇಕಿದ್ದ ಸಂದರ್ಭದಲ್ಲಿ, ನನಗೆ ಯಾರೂ ಒತ್ತಡ ಹಾಕುತ್ತಿಲ್ಲ. ನಾನು ಸ್ವಂತ ಇಚ್ಛೆಯಿಂದ ಮತಾಂತರವಾಗುತ್ತಿದ್ದೇನೆ ಎಂದವರು ಈಗ ತಾವು ಅನುಭವಿಸಿರುವ ಕಷ್ಟಗಳ ಬಗ್ಗೆ ವಿವರಿಸಿದ್ದಾರೆ.

66
ಎಲ್ಲಾ ಹಬ್ಬ ಆಚರಿಸ್ತಾರೆ
Image Credit : Facebook

ಎಲ್ಲಾ ಹಬ್ಬ ಆಚರಿಸ್ತಾರೆ

ನಾನು ಜಾತ್ಯತೀತಳು. ಅವರ ಮನೆಯಲ್ಲಿ ಈದ್ ಮತ್ತು ದೀಪಾವಳಿ ಎರಡನ್ನೂ ಸಮಾನ ಸಂತೋಷದಿಂದ ಆಚರಿಸುತ್ತಾರೆ ಮತ್ತು ಎಲ್ಲಾ ಧರ್ಮಗಳನ್ನು ಗೌರವಿಸುತ್ತಾರೆ ಎಂದು ಹೇಳಿದ್ದರು. ನಾನು ಹೀಗೆ ಹೇಳಿದ್ರೆ ಜನರು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ, ಆದರೆ ಅವರು ತುಂಬಾ ಒಳ್ಳೆಯವರು ಎಂದಾಕೆ ಈಗ ಉಲ್ಟಾ ಹೊಡೆದಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಲವ್ ಜಿಹಾದ್
ಪ್ರೀತಿ
ಪ್ರೇಮ ವಿವಾಹ
ಬಾಲಿವುಡ್
ಭಾರತ ಸುದ್ದಿ
ಕ್ರೈಮ್ ನ್ಯೂಸ್
ಮಹಿಳೆಯರು
 

Latest Videos
Recommended Stories
Recommended image1
ಯಾರನ್ನಾದರೂ ನಂಬಿ ಮೋಸ ಹೋಗುವ 5 ರಾಶಿ
Recommended image2
₹75 ಲಕ್ಷ ಆದಾಯವಿರುವ ಪತ್ನಿಗೆ ಜೀವನಾಂಶದ ಭೀತಿ: ₹1.2 ಲಕ್ಷ ಗಳಿಸುವ ಪತಿಗೆ ಕೊಡ್ಬೇಕಾ ಪರಿಹಾರ?
Recommended image3
Bigg Boss ಗಗನ್ ಸ್ಕೂಲ್​ಡೇಸ್​ ಆ ರಹಸ್ಯ ಪ್ರೇಮಕಥೆ: ಅವಳ ನಗುವಿಗಾಗಿ ಮಾಡಿದ್ದೇನು? ರೋಚಕ ಘಟನೆ ನೆನೆದ ನಟ
Related Stories
Recommended image1
TCS Love Jihad ಬೇಧಿಸಲು ಟಾಯ್ಲೆಟ್​ ತೊಳೆದ ಪೊಲೀಸರು! ಹಿಂದೂಗಳ ಬುರ್ಖಾ ಸೆಲ್ಫಿ- ಸಿನಿಮಾ ಮೀರಿಸೋ ಸ್ಟೋರಿ
Recommended image2
TCS ಕಂಪೆನಿ Love Jihad ರಾಣಿ ನಿದಾ ಖಾನ್​ಗೆ ದೆಹಲಿ ಬಾಂಬ್​ಬ್ಲಾಸ್ಟ್​ ಲಿಂಕ್​? ಏನಿದು ಸ್ಫೋಟಕ ಮಾಹಿತಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved