MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
US Open 2026
Today's Horoscope in Kannada
Bengaluru Rains
Cricketer Rohit Sharma
BDA Building Redevelopment
Koppal Farmers
Karnataka KPS Schools
Vande Mataram Row
Banashankari Bus Terminal
Mangaluru Airport Land Donation
  • Home
  • Life
  • ನಿಮ್ಮ ಸಣ್ಣ ಅಭಿಪ್ರಾಯ ಸಮಸ್ಯೆಯಾಗಲಿದೆ, ಈ 6 ಸ್ಥಳದಲ್ಲಿ ಬಾಯಿ ಮುಚ್ಚಿಕೊಂಡಿರಿ ಎಂದ ಚಾಣಾಕ್ಯ

ನಿಮ್ಮ ಸಣ್ಣ ಅಭಿಪ್ರಾಯ ಸಮಸ್ಯೆಯಾಗಲಿದೆ, ಈ 6 ಸ್ಥಳದಲ್ಲಿ ಬಾಯಿ ಮುಚ್ಚಿಕೊಂಡಿರಿ ಎಂದ ಚಾಣಾಕ್ಯ

ನಿಮ್ಮ ಸಣ್ಣ ಅಭಿಪ್ರಾಯ ಈ 6 ಸ್ಥಳಗಳಲ್ಲಿ ದೊಡ್ಡ ಸಮಸ್ಯೆಗೆ ಕಾರಣವಾಗಲಿದೆ. ಹೀಗಾಗಿ ಈ ಸ್ಥಳಗಳಲ್ಲಿ ಮಾತನಾಡುವುದಕ್ಕಿಂತ ಮೌನವಾಗಿರುವುದು ಉತ್ತಮ ಎಂದು ಚಾಣಾಕ್ಯ ಹೇಳಿದ್ದಾನೆ. ಅಷ್ಟಕ್ಕೂ ಯಾವ 6 ಸ್ಥಳ, ಏನಿದು?

1 Min read
Author : Chethan Kumar
Published : Sep 04 2026, 04:49 PM IST
Share this Photo Gallery
  • FB
  • TW
  • Linkdin
  • Whatsapp
15
ಇಲ್ಲಿ ನೀವು ಅಭಿಪ್ರಾಯ ವ್ಯಕ್ತಪಡಿಸಬೇಡಿ
Image Credit : Gemini AI

ಇಲ್ಲಿ ನೀವು ಅಭಿಪ್ರಾಯ ವ್ಯಕ್ತಪಡಿಸಬೇಡಿ

ಚಾಣಾಕ್ಯ ನೀತಿಗಳು, ಮಾತುಗಳು ಹಲವರಿಗೆ ದಾರಿದೀಪವಾಗಿದೆ. ಇದೀಗ ಚಾಣಾಕ್ಯ ನೀತಿಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುವಾಗ ಸಮಯ, ಸಂದರ್ಭ ಮುಖ್ಯ. ಕೆಲವು ಸಂದರ್ಭಗಳಲ್ಲಿ ಮೌನವಾಗಿರುವುದು ಉತ್ತಮ ಎಂದು ಚಾಣಾಕ್ಯ ಹೇಳಿದ್ದಾರೆ. ಅದರಲ್ಲೂ 6 ಸ್ಥಳಗಳಲ್ಲಿ ಸಣ್ಣದಾಗಿ ಅಭಿಪ್ರಾಯ ವ್ಯಕ್ತಪಡಿಸುವುದಕ್ಕಿಂತ ಮೌನವಾಗಿರುವುದು ಉತ್ತಮ. ಕಾರಣ ಇಲ್ಲಿ ಸಣ್ಣ ಅಭಿಪ್ರಾಯಗಳು ಅತೀ ದೊಡ್ಡ ಸಮಸ್ಯೆಗಾ ಕಾರಣಾಗಲಿದೆ ಎಂದು ಚಾಣಾಕ್ಯ ಹೇಳಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಮಧ್ಯಪ್ರವೇಶಿಸಿ ಅಭಿಪ್ರಾಯ ಹೇಳಬೇಡಿ
Image Credit : Asianet News

ಮಧ್ಯಪ್ರವೇಶಿಸಿ ಅಭಿಪ್ರಾಯ ಹೇಳಬೇಡಿ

ಚಾಣಾಕ್ಯ ನೀತಿ ಪ್ರಕಾರ ಇಬ್ಬರು ಜಗಳವಾಡುತ್ತಿರುವಾಗ ಅವರ ಮಧ್ಯಪ್ರವೇಶಿಸಿ ನೀವು ಅಭಿಪ್ರಾಯ ವ್ಯಕ್ತಪಡಿಸುವುದು ಉತ್ತಮವಲ್ಲ. ಯಾವುದೇ ಪಕ್ಷವನ್ನು ಬೆಂಬಲಿಸುವುದು, ಅಥವಾ ಅಭಿಪ್ರಾಯ ಹೇಳಿದರೆ ಸಮಸ್ಯೆ ಬಿಗಡಾಯಿಸುವ ಸಾಧ್ಯತೆ ಇದೆ. ಇಷ್ಟೇ ಅಲ್ಲ ಹಲವು ಬಾರಿ ಎರಡೂ ಪಕ್ಷಗಳು ನಿಮ್ಮ ವಿರುದ್ಧವೇ ತಿರುಗುಬೀಳಬಹುದು ಎಂದು ಚಾಣಾಕ್ಯ ಹೇಳಿದ್ದಾನೆ.

Related Articles

Related image1
ಸಂಗಾತಿ ಬಿಟ್ಟು ಮತ್ಯಾರ ಬಳಿಯೂ ಈ ವಿಚಾರ ಹಂಚಿಕೊಳ್ಳದಿರಿ ಅಂತಾನೆ ಚಾಣಾಕ್ಯ!
Related image2
ಪ್ರೇಮ ಮತ್ತು ದಾಂಪತ್ಯದಲ್ಲಿ ಹೀಗೆ ಮಾಡಲೇಬೇಡಿ ಅನ್ನುತ್ತಾರೆ ಚಾಣಾಕ್ಯ
35
ಎರಡು ಸಂದರ್ಭದಲ್ಲಿ ನೀವು ಎಚ್ಚರವಿರಬೇಕು
Image Credit : Asianet News

ಎರಡು ಸಂದರ್ಭದಲ್ಲಿ ನೀವು ಎಚ್ಚರವಿರಬೇಕು

ಜ್ಞಾನ ಕೊರತೆ: ವಿಷಗಳು ಗೊತ್ತಿಲ್ಲದಿದ್ದಾಗ, ಜ್ಞಾನದ ಕೊರತೆಯಿದ್ದಾಗ, ಸಂಪೂರ್ಣ ಮಾಹಿತಿ ಇಲ್ಲದಿಗ್ಗಾಗ, ಮಾತನಾಡಲು ಹೋಗಬಾರದು. ಅರ್ಧ ಮಾಹಿತಿಯೊಂದಿಗೆ ಮಾತನಾಡುವುದು ಸಮಸ್ಯೆ ಹೆಚ್ಚಿಸುತ್ತದೆ. ಪ್ರತಿಷ್ಠೆಗೂ ಸಮಸ್ಯೆಯಾಗಲಿದೆ.

ಕುಟುಂಬ ಗಲಾಟೆ : ಕುಟುಂಬ, ದೂರದ ಸಂಬಂಧಿಕರು ನಡುವಿನ ವಿವಾದಗಳಲ್ಲಿ ಹಸ್ತಕ್ಷೇಪ ಮಾಡಬಾರದು. ಕುಟುಂಬದ ಜಗಳದ ನಡುವೆ ಅಭಿಪ್ರಾಯ ಹೇಳುವುದರಿಂದ ಸಂಬಂಧ ಹಾಳಾಗಲಿದೆ.ಶತ್ರುಗಳು ಹೆಚ್ಚಾಗಲಿದ್ದಾರೆ.

45
ಅನಗತ್ಯ ಅಭಿಪ್ರಾಯ ಬೇಡ
Image Credit : AI

ಅನಗತ್ಯ ಅಭಿಪ್ರಾಯ ಬೇಡ

ಇತರ ವ್ಯಕ್ತಿಗಳ ವೈಯುಕ್ತಿಕ ವಿಚಾರದಲ್ಲಿ ಅನಗತ್ಯ ಮೂಗುತೂರಿಸಬಾರದು. ನಿಮ್ಮ ಸಲಹೆಯಿಂದ ಅವರ ಸಮಸ್ಯೆ ಬಗೆಹರಿಯದಿದ್ದರೆ, ಅಥವಾ ನಿಮ್ಮ ಸಲಹೆಯಿಂದ ಅವರ ಸಮಸ್ಯೆ ಹೆಚ್ಚಾದರೆ ಸಂಬಂಧ ಹಾಳಾಗಲಿದೆ. ನಿಮ್ಮ ಸಲಹೆ ಕೇಳದೇ ಇದ್ದಾಗ,ಅನಗತ್ಯವಾಗಿ ನೀವು ಸಲಹೆ ನೀಡಿ ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳುವುದಕ್ಕಿಂತ ಮೌನವಾಗಿರುವುದು ಉತ್ತಮ ಎಂದು ಚಾಣಾಕ್ಯ ತನ್ನ ನೀತಿಯಲ್ಲಿ ಹೇಳಿದ್ದಾನೆ.

55
ಅಹಂಕಾರಿಗಳ ಮುಂದೆ
Image Credit : others

ಅಹಂಕಾರಿಗಳ ಮುಂದೆ

ಯಾವ ಸ್ಥಳದಲ್ಲಿ ನಿಮ್ಮ ಮಾತು ಕೇಳಲು ಬಯಸುವುದಿಲ್ಲವೋ ಅಲ್ಲಿ ಮಾತನಾಡಬಾರದು. ಅಹಂಕಾರಿಗಳ ಮುಂದೆ ಸಮಯ ಶಕ್ತಿಯನ್ನು ವ್ಯರ್ಥ ಮಾಡಬೇಡಿ. ಅಹಂಕಾರಿಗಳು ಅವರದ್ದೇ ವಾದ ಮುಂದಿಡುತ್ತಾರೆ. ಅವರ ಮುಂದೆ ನೀವು ಏನೇ ಹೇಳಿದರೂ ವ್ಯರ್ಥ. ಅವರು ನಿಮ್ಮ ಮಾತು ಕೇಳುವುದಿಲ್ಲ, ನಿಮ್ಮ ಮಾತಿಗೆ ಗೌರವವೂ ನೀಡುವುದಿಲ್ಲ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಚಾಣಕ್ಯ ನೀತಿ
ಜೀವನಶೈಲಿ
ಸಂಬಂಧಗಳು
ಜ್ಯೋತಿಷ್ಯ
 

Latest Videos
Recommended Stories
Recommended image1
ಸಿಕ್ಕಾಪಟೆ ಧೈರ್ಯ, ಸಖತ್ ಸ್ಟ್ರಿಕ್ಟ್.. ಈ 4 ರಾಶಿಯ ಮಹಿಳೆಯರ ಬಗ್ಗೆ ಪುರುಷರು ಹುಷಾರಾಗಿರಿ!
Recommended image2
ಜ್ವರ ಬಂದಾಗ ಕಂಬಳಿ ಹೊದ್ದು, ಬೆವರಿಳಿಸೋದು ಒಳ್ಳೆಯದೇ? ವೈದ್ಯರ ಉತ್ತರ ಕೇಳಿದ್ರೆ ಅಚ್ಚರಿಯಾಗುತ್ತೆ!
Recommended image3
ರೋಹಿತ್ ಶರ್ಮಾ ಜೊತೆ ಡೇಟಿಂಗ್ ಮಾಡಿದ್ದೆ; ಆದರೆ... ಬೆಡ್‌ರೂಮ್ ಅನುಭವದ ಬಗ್ಗೆ ನಟಿ ಸೋಫಿಯಾ ಹಯಾತ್ ಶಾಕಿಂಗ್ ಹೇಳಿಕೆ
Related Stories
Recommended image1
ಸಂಗಾತಿ ಬಿಟ್ಟು ಮತ್ಯಾರ ಬಳಿಯೂ ಈ ವಿಚಾರ ಹಂಚಿಕೊಳ್ಳದಿರಿ ಅಂತಾನೆ ಚಾಣಾಕ್ಯ!
Recommended image2
ಪ್ರೇಮ ಮತ್ತು ದಾಂಪತ್ಯದಲ್ಲಿ ಹೀಗೆ ಮಾಡಲೇಬೇಡಿ ಅನ್ನುತ್ತಾರೆ ಚಾಣಾಕ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved