MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • 'ಹಗ್ಗ ಎಳೆದ್ರೆ ರಕ್ತ ಬರುತ್ತೆ, ಸಂಬಂಧ ಎಳೆದ್ರೆ ಮುರಿದು ಬೀಳುತ್ತೆ': ರಾಜಕೀಯ, ಸಂಬಂಧದ ಬಗ್ಗೆ ಚಾಣಕ್ಯನ ನೇರ ಮಾತು

'ಹಗ್ಗ ಎಳೆದ್ರೆ ರಕ್ತ ಬರುತ್ತೆ, ಸಂಬಂಧ ಎಳೆದ್ರೆ ಮುರಿದು ಬೀಳುತ್ತೆ': ರಾಜಕೀಯ, ಸಂಬಂಧದ ಬಗ್ಗೆ ಚಾಣಕ್ಯನ ನೇರ ಮಾತು

Chanakya niti on love and relationships: ಜೀವನ, ರಾಜಕೀಯ ಮತ್ತು ಮನುಷ್ಯನ ಸಂಬಂಧಗಳ ಬಗ್ಗೆ ಆಚಾರ್ಯ ಚಾಣಕ್ಯ ಸಾವಿರಾರು ವರ್ಷಗಳ ಹಿಂದೆಯೇ ಹೇಳಿರುವ ಈ ಕಟು ಸತ್ಯ ಇಂದಿನ ಪ್ರತಿಯೊಬ್ಬರಿಗೂ ಕಣ್ಣು ತೆರೆಸುವಂತಿದೆ!

1 Min read
Author : Ashwini HR
Published : Oct 14 2026, 08:07 PM IST
Share this Photo Gallery
  • FB
  • TW
  • Linkdin
  • Whatsapp
14
ಹಗ್ಗದ ಉದಾಹರಣೆಯ ಮೂಲಕ ಎಚ್ಚರಿಕೆಯ ಸಂದೇಶ
Image Credit : Asianet News

ಹಗ್ಗದ ಉದಾಹರಣೆಯ ಮೂಲಕ ಎಚ್ಚರಿಕೆಯ ಸಂದೇಶ

ಹಗ್ಗದ ಉದಾಹರಣೆಯ ಮೂಲಕ ಎಚ್ಚರಿಕೆಯ ಸಂದೇಶ
ಜೀವನ, ರಾಜಕೀಯ ಮತ್ತು ಮನುಷ್ಯನ ಸಂಬಂಧಗಳ ಬಗ್ಗೆ ಆಚಾರ್ಯ ಚಾಣಕ್ಯ ಹೇಳಿರುವ ಮಾತುಗಳು ಇಂದಿಗೂ ಅಷ್ಟೇ ಪ್ರಸ್ತುತ. ಮನುಷ್ಯ ತನ್ನ ಸಂಬಂಧಗಳನ್ನು ಹೇಗೆ ಉಳಿಸಿಕೊಳ್ಳಬೇಕು, ಎಲ್ಲಿ ಎಡವುತ್ತಾನೆ ಎಂಬುದರ ಬಗ್ಗೆ ಚಾಣಕ್ಯ ಒಂದು ಹಗ್ಗದ ಸುಲಭ ಉದಾಹರಣೆಯ ಮೂಲಕ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಹಗ್ಗ ಮತ್ತು ಸಂಬಂಧದ ಬಗ್ಗೆ ಚಾಣಕ್ಯ ಹೇಳುವುದೇನು?
Image Credit : AI Generated

ಹಗ್ಗ ಮತ್ತು ಸಂಬಂಧದ ಬಗ್ಗೆ ಚಾಣಕ್ಯ ಹೇಳುವುದೇನು?

ಹಗ್ಗ ಮತ್ತು ಸಂಬಂಧದ ಬಗ್ಗೆ ಚಾಣಕ್ಯ ಹೇಳುವುದೇನು?
"ಒಂದು ಹಗ್ಗವನ್ನು ನಾವು ಎಷ್ಟು ಬಿಗಿಯಾಗಿ ಹಿಡಿದು, ಬಲವಂತವಾಗಿ ನಮ್ಮ ಕಡೆಗೆ ಎಳೆಯಲು ಪ್ರಯತ್ನಿಸುತ್ತೇವೆಯೋ, ಅಷ್ಟೇ ಹೆಚ್ಚಾಗಿ ಅದು ನಮ್ಮ ಕೈಗಳಿಗೆ ಗಾಯ ಮಾಡಿ ರಕ್ತ ತರಿಸುತ್ತದೆ. ಇನ್ನಷ್ಟು ಬಲಪ್ರಯೋಗ ಮಾಡಿದರೆ ಆ ಹಗ್ಗವೇ ತುಂಡಾಗಿ ಹೋಗುತ್ತದೆ. ಇದೇ ನಿಯಮ ಮನುಷ್ಯನ ಪ್ರತಿಯೊಂದು ಸಂಬಂಧಕ್ಕೂ ಅನ್ವಯಿಸುತ್ತದೆ" ಎನ್ನುತ್ತಾರೆ ಆಚಾರ್ಯ ಚಾಣಕ್ಯ.

Related Articles

Related image1
ಗಾಯ ನಿನ್ನ ಎದೆಯಲ್ಲೇ ಇರಲಿ, ಜಗತ್ತಿನ ಮುಂದೆ ಸಿಂಹದಂತೆ ಗರ್ಜಿಸು: ಚಾಣಕ್ಯ ಹೇಳಿದ ನೀತಿ
Related image2
ಹೆಂಡತಿ ಆಯ್ಕೆಯಲ್ಲಿ ಪುರುಷರು ಎಂದಿಗೂ ಮಾಡಬಾರದ 6 ತಪ್ಪುಗಳಿವು: ಚಾಣಕ್ಯರ ಸಂದೇಶ
34
ಚಾಣಕ್ಯನ ಈ ಮಾತಿನ ಗೂಢಾರ್ಥವೇನು?
Image Credit : chatgpt/AI

ಚಾಣಕ್ಯನ ಈ ಮಾತಿನ ಗೂಢಾರ್ಥವೇನು?

ಚಾಣಕ್ಯನ ಈ ಮಾತಿನ ಗೂಢಾರ್ಥವೇನು?
ಅತಿಯಾದ ಅಧಿಕಾರ ಸಂಬಂಧಕ್ಕೆ ಕುತ್ತು: ಯಾವುದೇ ಸಂಬಂಧದಲ್ಲಿ ಎದುರಿಗಿರುವ ವ್ಯಕ್ತಿಯ ಮೇಲೆ ನಮ್ಮ ಸಂಪೂರ್ಣ ಹಿಡಿತವಿರಬೇಕು, ಅವರು ನಮ್ಮ ಅಣತಿಯಂತೆಯೇ ನಡೆಯಬೇಕು ಎಂಬ ಅತಿಯಾದ 'ಅಧಿಕಾರದ ಭಾವನೆ' ಬಂದರೆ, ಆ ಸಂಬಂಧ ಹೆಚ್ಚು ದಿನ ಉಳಿಯುವುದಿಲ್ಲ.

ಬಲವಂತವಾಗಿ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ: ಹಗ್ಗವನ್ನು ಅತಿಯಾಗಿ ಎಳೆದರೆ ಕೈಗೆ ನೋವಾಗುವಂತೆ, ಯಾರನ್ನಾದರೂ ಬಲವಂತವಾಗಿ ನಮ್ಮ ಬಳಿ ಇಟ್ಟುಕೊಳ್ಳಲು ಹೋದರೆ ಕೊನೆಗೆ ನಮಗೇ ತೀವ್ರ ಮಾನಸಿಕ ನೋವು ಮತ್ತು ನಿರಾಸೆ ಎದುರಾಗುತ್ತದೆ.

44
ಸಹಕಾರವೇ ಸಂಬಂಧದ ಜೀವಾಳ
Image Credit : chatgpt/AI

ಸಹಕಾರವೇ ಸಂಬಂಧದ ಜೀವಾಳ

ಸಹಕಾರವೇ ಸಂಬಂಧದ ಜೀವಾಳ
ಸಂಬಂಧಗಳು ಬೆಳೆಯಬೇಕಾಗಿರುವುದು 'ಅಧಿಕಾರ'ದಿಂದಲ್ಲ, ಬದಲಾಗಿ 'ಪರಸ್ಪರ ಸಹಕಾರ' ಮತ್ತು ಗೌರವದಿಂದ. ಎದುರಿನ ವ್ಯಕ್ತಿಗೆ ಅವರದೇ ಆದ ಸ್ವಾತಂತ್ರ್ಯ ಮತ್ತು ಗೌರವ ನೀಡಿದಾಗ ಮಾತ್ರ ಯಾವುದೇ ಸಂಬಂಧ ಆಯುಷ್ಯಪೂರ್ತಿ ಗಟ್ಟಿಯಾಗಿರುತ್ತದೆ ಎಂದು ಚಾಣಕ್ಯ ನೀತಿ ಬೋಧಿಸುತ್ತದೆ.

ನಿಮ್ಮ ಸಂಬಂಧದಲ್ಲೂ ಪದೇಪದೆ ಬಿರುಕು ಮೂಡುತ್ತಿದ್ದರೆ, ಚಾಣಕ್ಯ ಹೇಳಿದಂತೆ ಒಮ್ಮೆ ನಿಮ್ಮ ಹಿಡಿತವನ್ನು ಸಡಿಲಗೊಳಿಸಿ, ಅಧಿಕಾರದ ಬದಲು ಪ್ರೀತಿ-ಸಹಕಾರಕ್ಕೆ ಜಾಗ ಕೊಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಸಂಬಂಧಗಳು
ಜೀವನಶೈಲಿ
ಚಾಣಕ್ಯ ನೀತಿ
 

Latest Videos
Recommended Stories
Recommended image1
Body Odor: ಬೇಸಿಗೆಯಲ್ಲಿ ಬೆವರಿನ ವಾಸನೆ ಸಮಸ್ಯೆಯೇ? ಹೀಗೆ ಮಾಡಿ ಬಚಾವಾಗಿ!
Recommended image2
Rashmika Deverakonda: ರಶ್ಮಿಕಾ ಮಂದಣ್ಣ ಇನ್ಮುಂದೆ ಅಧಿಕೃತವಾಗಿ 'ರಶ್ಮಿಕಾ ದೇವರಕೊಂಡ'..? ಇಲ್ನೋಡಿ.. 'ಅನ್ನಪೂರ್ಣೆ'ಯಾದ ಬಳಿಕ ಈ ಚೇಂಜ್!
Recommended image3
ಸೊಳ್ಳೆ ಕಾಟಕ್ಕೆ ಶೂನ್ಯ ಬಂಡವಾಳದ ಪರಿಹಾರ: ನೈಸರ್ಗಿಕ ಮನೆಮದ್ದು ಬಳಸಿ, ಸೊಳ್ಳೆಗಳನ್ನು ಓಡಿಸಿ!
Related Stories
Recommended image1
ಗಾಯ ನಿನ್ನ ಎದೆಯಲ್ಲೇ ಇರಲಿ, ಜಗತ್ತಿನ ಮುಂದೆ ಸಿಂಹದಂತೆ ಗರ್ಜಿಸು: ಚಾಣಕ್ಯ ಹೇಳಿದ ನೀತಿ
Recommended image2
ಹೆಂಡತಿ ಆಯ್ಕೆಯಲ್ಲಿ ಪುರುಷರು ಎಂದಿಗೂ ಮಾಡಬಾರದ 6 ತಪ್ಪುಗಳಿವು: ಚಾಣಕ್ಯರ ಸಂದೇಶ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved