Poisonous Indoor Plants: ನೋಡೋಕೆ ಸುಂದರ ಅಂತ ಮನೆಯಲ್ಲಿ ಈ ಗಿಡಗಳನ್ನು ಬೆಳೆಸಿದ್ರೆ ಅಷ್ಟೇ ಕಥೆ!
Poisonous Indoor Plants: ಮನೆ ಒಳಗೆ ಇರಿಸುವ ಇಂಡೋರ್ ಪ್ಲಾಂಟ್‌ಗಳ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ಎಲ್ಲಾ ಇಂಡೋರ್ ಗಿಡಗಳು ಸುರಕ್ಷಿತವೇ ಎಂಬ ಪ್ರಶ್ನೆ ನಿಮ್ಮ ಮನಸ್ಸಲ್ಲೂ ಮೂಡಿರಬಹುದು. ಹಾಗಿದ್ರೆ, ನಿಮ್ಮ ಆರೋಗ್ಯಕ್ಕೆ ಹಾನಿ ಉಂಟುಮಾಡುವ 7 ಗಿಡಗಳಿವು!

ಈ ಗಿಡಗಳಲ್ಲಿ ವಿಷಕಾರಿ ಅಂಶಗಳಿರುತ್ತವೆ
ಹಲವು ಜನಪ್ರಿಯ ಗಿಡಗಳಲ್ಲಿ ವಿಷಕಾರಿ ಅಂಶಗಳಿರುತ್ತವೆ. ಇವನ್ನು ಮುಟ್ಟಿದರೆ ಅಥವಾ ತಿಂದರೆ ಅಲರ್ಜಿ, ಚರ್ಮದ ಕಿರಿಕಿರಿ, ವಾಂತಿ, ಹೊಟ್ಟೆನೋವು ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳು ಬರಬಹುದು. ಅದರಲ್ಲೂ ಮಕ್ಕಳು ಮತ್ತು ಸಾಕುಪ್ರಾಣಿಗಳಿರುವ ಮನೆಗಳಲ್ಲಿ ಈ ಗಿಡಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು.

ಇಂಗ್ಲಿಷ್ ಐವಿ
ZZ ಪ್ಲಾಂಟ್
ಚರ್ಮದ ಮೇಲೆ ದದ್ದು
ಫಿಲೋಡೆಂಡ್ರಾನ್
ಡೈಫೆನ್‌ಬಚಿಯಾ
ಡೈಫೆನ್‌ಬಚಿಯಾ ಗಿಡವನ್ನು 'ಡಂಬ್ ಕೇನ್' ಎಂದೂ ಕರೆಯುತ್ತಾರೆ. ಇದರ ವಿಷಕಾರಿ ರಸವು ಬಾಯಿ ಮತ್ತು ಗಂಟಲಿನಲ್ಲಿ ತೀವ್ರವಾದ ಉರಿಯನ್ನು ಉಂಟುಮಾಡುತ್ತದೆ. ಗಂಭೀರ ಸಂದರ್ಭಗಳಲ್ಲಿ, ಮಾತನಾಡಲು ಸಹ ತೊಂದರೆಯಾಗಬಹುದು. ಇದರಿಂದ ಚರ್ಮದ ಕಿರಿಕಿರಿಯೂ ಆಗಬಹುದು.
ಪೀಸ್ ಲಿಲಿ ಕೇರ್ ಟಿಪ್
ಲಿಲ್ಲಿ ಹೂವುಗಳು ನೋಡಲು ತುಂಬಾ ಸುಂದರವಾಗಿ ಕಾಣುತ್ತವೆ, ಆದರೆ ಬೆಕ್ಕುಗಳಿಗೆ ಇದು ಮಾರಣಾಂತಿಕವಾಗಬಹುದು. ಇದರ ಪರಾಗ ಅಥವಾ ಎಲೆಗಳ ಸಂಪರ್ಕಕ್ಕೆ ಬಂದರೆ ಕಿಡ್ನಿ ವೈಫಲ್ಯದಂತಹ ಸಮಸ್ಯೆ ಎದುರಾಗಬಹುದು. ಮನೆಯಲ್ಲಿ ಸಾಕು ಬೆಕ್ಕು ಇದ್ದರೆ, ಲಿಲ್ಲಿ ಗಿಡವನ್ನು ನೆಡುವುದನ್ನು ತಪ್ಪಿಸಬೇಕು.
ಡ್ಯಾಫೋಡಿಲ್ ಹೂವುಗಳು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

