MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ನಿಮ್ಮ ಫ್ರಿಡ್ಜ್ ಮೇಲಿನ ಜಾಗ ವೇಸ್ಟ್ ಆಗ್ತಿದೆಯಾ? ಡೋಂಟ್‌ವರಿ.. ಸ್ಮಾರ್ಟ್ ಆಗಿ ಬಳಸಲು ಇಲ್ಲಿದೆ 10 ಟಿಪ್ಸ್

ನಿಮ್ಮ ಫ್ರಿಡ್ಜ್ ಮೇಲಿನ ಜಾಗ ವೇಸ್ಟ್ ಆಗ್ತಿದೆಯಾ? ಡೋಂಟ್‌ವರಿ.. ಸ್ಮಾರ್ಟ್ ಆಗಿ ಬಳಸಲು ಇಲ್ಲಿದೆ 10 ಟಿಪ್ಸ್

Above fridge storage hacks: ಅಡುಗೆಮನೆಯಲ್ಲಿ ಫ್ರಿಡ್ಜ್ ಮೇಲ್ಭಾಗವು ಯಾವಾಗಲೂ ಧೂಳು ತಿನ್ನುತ್ತಾ ಖಾಲಿ ಬಿದ್ದಿರುತ್ತದೆ. ಆದರೆ ಈ ಸಣ್ಣ ಜಾಗವನ್ನ ಸ್ಮಾರ್ಟ್ ಆಗಿ ಬಳಸಿಕೊಂಡರೆ ನೋಡಲು ಚೆನ್ನಾಗಿ ಕಾಣುತ್ತದೆ ಮತ್ತು ಹೆಚ್ಚಿನ ವಸ್ತುಗಳನ್ನು ಇಡಲು ಜಾಗವೂ ಸಿಗುತ್ತದೆ.  ಅದು ಹೇಗೆಂದು ಇಲ್ಲಿ ನೋಡಿ.   

1 Min read
Author : Ashwini HR
Published : Mar 18 2026, 10:37 PM IST
Share this Photo Gallery
  • FB
  • TW
  • Linkdin
  • Whatsapp
110
ಹೆಚ್ಚುವರಿ ವಸ್ತುಗಳನ್ನಿಡಲು ಬುಟ್ಟಿ ಬಳಸಿ
Image Credit : AI Generated

ಹೆಚ್ಚುವರಿ ವಸ್ತುಗಳನ್ನಿಡಲು ಬುಟ್ಟಿ ಬಳಸಿ

ಫ್ರಿಡ್ಜ್ ಮೇಲ್ಭಾಗವು ಎತ್ತರದಲ್ಲಿ ಇರುವುದರಿಂದ ಅಲ್ಲಿ ಬಿಡಿ ವಸ್ತುಗಳನ್ನು ಇಟ್ಟರೆ ಅವು ಹಿಂದಕ್ಕೆ ಬಿದ್ದು ಹೋಗುವ ಅಥವಾ ಧೂಳು ಹಿಡಿಯುವ ಸಾಧ್ಯತೆ ಇರುತ್ತದೆ. ಆದರೆ ಪ್ಲಾಸ್ಟಿಕ್ ಅಥವಾ ಬಿದಿರಿನ ಬುಟ್ಟಿಗಳನ್ನು ಬಳಸಿ ಅದರೊಳಗೆ ಇಟ್ಟರೆ ನಿಮಗೆ ಬೇಕಾದಾಗ ಇಡೀ ಬುಟ್ಟಿಯನ್ನೇ ಕೆಳಗೆ ಇಳಿಸಿ ಸುಲಭವಾಗಿ ಬೇಕಾದ ವಸ್ತುವನ್ನು ಹುಡುಕಬಹುದು.

210
ಸಣ್ಣ ಕಪಾಟು ಮಾಡಿಸಿ
Image Credit : AI Generated

ಸಣ್ಣ ಕಪಾಟು ಮಾಡಿಸಿ

ನೀವು ಹೊಸದಾಗಿ ಕಿಚನ್ ಮಾಡಿಸುತ್ತಿದ್ದರೆ ಫ್ರಿಡ್ಜ್ ಮೇಲೆ ಒಂದು ಚಿಕ್ಕ ಕಪಾಟನ್ನು (Cabinet) ಮಾಡಿಸಿಕೊಳ್ಳಿ. ಇದು ಮನೆಯ ಅಂದವನ್ನು ಹೆಚ್ಚಿಸುತ್ತದೆ.

Related Articles

Related image1
Double Floor House Design: ಕನಸಿನ ಮನೆ ಕಟ್ಟಬೇಕಾ? 2 ಅಂತಸ್ತಿನ 5 ಮಾಡರ್ನ್ ಡಿಸೈನ್ಸ್ ಇಲ್ಲಿವೆ
Related image2
ಮಿಕ್ಸಿ ಜಾರ್ ತಳಭಾಗದ ಜಿಡ್ಡು, ಕೊಳೆ ತೆಗೆಯಲು ಕಷ್ಟಪಡ್ತಿದ್ದೀರಾ? ಈಸಿಯಾಗಿ ಕ್ಲೀನ್ ಮಾಡೋಕೆ 15 ನಿಮಿಷ ಸಾಕು
310
ಶೋ-ಪೀಸ್ ಇರಿಸಿ
Image Credit : AI Generated

ಶೋ-ಪೀಸ್ ಇರಿಸಿ

ಅಡುಗೆಮನೆಗೆ ಮೆರುಗು ನೀಡಲು ಸುಂದರವಾದ ಯಾವುದಾದರೂ ಸೆರಾಮಿಕ್ ಬೌಲ್ ಅಥವಾ ಅಲಂಕಾರಿಕ ವಸ್ತುಗಳನ್ನು ಅಲ್ಲಿ ಪ್ರದರ್ಶನಕ್ಕೆ ಇಡಬಹುದು.

410
ಅಡುಗೆ ಪುಸ್ತಕಗಳ ಸಂಗ್ರಹ
Image Credit : AI Generated

ಅಡುಗೆ ಪುಸ್ತಕಗಳ ಸಂಗ್ರಹ

ನೀವು ಅಡುಗೆ ಪುಸ್ತಕಗಳನ್ನು ಓದುವ ಹವ್ಯಾಸ ಹೊಂದಿದ್ದರೆ ಅವುಗಳನ್ನು ಒಂದು ಮೂಲೆಯಲ್ಲಿ ಜೋಡಿಸಿ ಇಡಿ.

510
ಗಾಜಿನ ಡಬ್ಬಿಗಳ ಅಲಂಕಾರ
Image Credit : AI Generated

ಗಾಜಿನ ಡಬ್ಬಿಗಳ ಅಲಂಕಾರ

ಕಾಳುಕಡಿಗಳನ್ನು ಸುಂದರವಾದ ಗಾಜಿನ ಡಬ್ಬಿಗಳಲ್ಲಿ ತುಂಬಿಸಿ ಸಾಲಾಗಿ ಜೋಡಿಸಿದರೆ ನೋಡಲು ಚೆನ್ನಾಗಿರುತ್ತದೆ ಮತ್ತು ಯಾವ ವಸ್ತು ಎಲ್ಲಿದೆ ಎಂದು ತಕ್ಷಣ ತಿಳಿಯುತ್ತದೆ.

610
ಸಣ್ಣ ಗಿಡಗಳನ್ನು ಇಡಿ
Image Credit : AI Generated

ಸಣ್ಣ ಗಿಡಗಳನ್ನು ಇಡಿ

ಅಡುಗೆಮನೆಯಲ್ಲಿ ತಾಜಾತನ ಬೇಕೆಂದರೆ ಫ್ರಿಡ್ಜ್ ಮೇಲೆ ಸಣ್ಣ ಸಣ್ಣ ಇಂಡೋರ್ ಪ್ಲಾಂಟ್ಸ್ (ಗಿಡಗಳನ್ನು) ಇಡಬಹುದು.

710
ಎಕ್ಸ್ಟ್ರಾ ದಿನಸಿ ಪ್ಯಾಕೆಟ್
Image Credit : AI Generated

ಎಕ್ಸ್ಟ್ರಾ ದಿನಸಿ ಪ್ಯಾಕೆಟ್

ಅಡುಗೆಗೆ ತಂದಿರುವ ಎಕ್ಸ್ಟ್ರಾ ಪಾಸ್ತಾ, ನೂಡಲ್ಸ್ ಅಥವಾ ತಿಂಡಿಗಳ ಪ್ಯಾಕೆಟ್‌ಗಳನ್ನು ಡಬ್ಬಿಗಳಲ್ಲಿ ಹಾಕಿ ಇಲ್ಲಿ ಇರಿಸಿದರೆ ಕಿಚನ್ ಶೆಲ್ಫ್‌ಗಳು ಖಾಲಿಯಾಗುತ್ತವೆ.

810
ದೊಡ್ಡ ತಟ್ಟೆ ಮತ್ತು ಬಟ್ಟಲುಗಳನ್ನು ಇಡಿ
Image Credit : AI Generated

ದೊಡ್ಡ ತಟ್ಟೆ ಮತ್ತು ಬಟ್ಟಲುಗಳನ್ನು ಇಡಿ

ಅಡುಗೆಮನೆಯ ಕಪಾಟಿನಲ್ಲಿ ಜಾಗ ಸಾಲದಿದ್ದರೆ ದೊಡ್ಡದಾದ ಸರ್ವಿಂಗ್ ಪ್ಲೇಟ್‌ಗಳು ಅಥವಾ ಅಗಲವಾದ ಪಾತ್ರೆಗಳನ್ನು ಫ್ರಿಡ್ಜ್ ಮೇಲೆ ಜೋಡಿಸಿ ಇಡಬಹುದು.

910
ಟ್ರೇಗಳಲ್ಲಿ ವಸ್ತುಗಳನ್ನು ಗುಂಪು ಮಾಡಿ
Image Credit : AI Generated

ಟ್ರೇಗಳಲ್ಲಿ ವಸ್ತುಗಳನ್ನು ಗುಂಪು ಮಾಡಿ

ಬಟ್ಟೆಗಳು ಅಥವಾ ಅಡುಗೆಗೆ ಬಳಸುವ ಫಾಯಿಲ್ ಪೇಪರ್‌ಗಳನ್ನು ಚೆಲ್ಲಾಪಿಲ್ಲಿ ಮಾಡದೆ ಒಂದು ಟ್ರೇನಲ್ಲಿ ಹಾಕಿ ಇಟ್ಟರೆ ಬೇಕಾದಾಗ ಸುಲಭವಾಗಿ ಸಿಗುತ್ತದೆ.

1010
ನೆನಪಿಡಿ
Image Credit : AI Generated

ನೆನಪಿಡಿ

ನೀಟಾಗಿ ವಿಂಗಡಿಸಿ: ಬುಟ್ಟಿ ಮತ್ತು ಡಬ್ಬಿಗಳನ್ನು ಬಳಸಿ ಆ ಜಾಗವನ್ನು ಒಂದು ಸುಂದರವಾದ 'ಸ್ಟೋರೇಜ್ ಕಾರ್ನರ್' ಆಗಿ ಬದಲಾಯಿಸಿ.

ಫ್ರಿಡ್ಜ್ ಮೇಲ್ಭಾಗದಲ್ಲಿ ಧೂಳು ಮತ್ತು ಜಿಡ್ಡು ಬೇಗ ಕುಳಿತುಕೊಳ್ಳುತ್ತದೆ. ಅದಕ್ಕಾಗಿ ಅಲ್ಲಿ ಯಾವುದೇ ವಸ್ತು ಇಡುವ ಮುನ್ನ ಒಂದು ಹಳೆಯ ನ್ಯೂಸ್‌ಪೇಪರ್ ಅಥವಾ ಪ್ಲಾಸ್ಟಿಕ್ ಶೀಟ್ ಹಾಸಿ. ತಿಂಗಳಿಗೊಮ್ಮೆ ಇದನ್ನು ಬದಲಾಯಿಸಿದರೆ ಸಾಕು, ನಿಮ್ಮ ಪಾತ್ರೆಗಳು ಮತ್ತು ಫ್ರಿಡ್ಜ್ ಮೇಲೆ ಕೊಳೆಯಾಗುವುದಿಲ್ಲ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಅಡುಗೆಮನೆ ಸಲಹೆಗಳು
ಜೀವನಶೈಲಿ
ಮಹಿಳೆಯರು
Latest Videos
Recommended Stories
Recommended image1
ಬೆಚ್ಚಿಬಿದ್ದ ಬೆಂಗಳೂರು: ಅಪ್ಪನನ್ನೇ ಮೂಟೆಯಲ್ಲಿ ಕಟ್ಟಿ ಕೋರಿಯರ್​ ಮಾಡಲು ಬಂದ ಪುತ್ರಿ! ಕಾರಣ ಸರ್ಕಾರವಂತೆ ಕೇಳಿ
Recommended image2
ಚಿನ್ನ-ಬೆಳ್ಳಿ ಬಿಡಿ, ಟ್ರೈ ಮಾಡಿ ಈ 6 ಎಟರ್ನಿಟಿ ರಿಂಗ್ಸ್: ರಾಯಲ್ ಲುಕ್ ಕೊಡುತ್ತೆ
Recommended image3
Love​ ಹೇಗೆಲ್ಲಾ ಶುರುವಾಗತ್ತೆ ಗೊತ್ತಾ? Bigg Boss ರಕ್ಷಿತಾ ಶೆಟ್ಟಿ ಬಾಯಲ್ಲೇ ಕೇಳಿ ವೆರೈಟಿ ವೆರೈಟಿ ವಿಧಾನ
Related Stories
Recommended image1
Double Floor House Design: ಕನಸಿನ ಮನೆ ಕಟ್ಟಬೇಕಾ? 2 ಅಂತಸ್ತಿನ 5 ಮಾಡರ್ನ್ ಡಿಸೈನ್ಸ್ ಇಲ್ಲಿವೆ
Recommended image2
ಮಿಕ್ಸಿ ಜಾರ್ ತಳಭಾಗದ ಜಿಡ್ಡು, ಕೊಳೆ ತೆಗೆಯಲು ಕಷ್ಟಪಡ್ತಿದ್ದೀರಾ? ಈಸಿಯಾಗಿ ಕ್ಲೀನ್ ಮಾಡೋಕೆ 15 ನಿಮಿಷ ಸಾಕು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved