MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Engineer's Day Special
Ind vs Afg T20 Series
Bengaluru Metro Stations
Karnataka Power Crisis
Belagavi Cantonment Board
Today's Horoscope in Kannada
Satish Jarkiholi ED Complaint
BRICS Summit 2026
Agumbe Ghat Road Development
SSLC Toppers Reward
Bengaluru Tunnel Road Project
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Ganesh Festival Restrictions
  • Home
  • Life
  • Health
  • ಮಧುಮೇಹಿಗಳ ಮೂತ್ರದಿಂದ ತಯಾರಾಯ್ತು ವಿಸ್ಕಿ, ಜನರಿಂದ ಬಂತು ಚಿತ್ರ ವಿಚಿತ್ರ ಕಾಮೆಂಟ್ಸ್!

ಮಧುಮೇಹಿಗಳ ಮೂತ್ರದಿಂದ ತಯಾರಾಯ್ತು ವಿಸ್ಕಿ, ಜನರಿಂದ ಬಂತು ಚಿತ್ರ ವಿಚಿತ್ರ ಕಾಮೆಂಟ್ಸ್!

Fermented Urine Whisky: ಟೈಟಲ್ ನೋಡಿ ಗಾಬರಿ ಆಯ್ತಾ?. ಆದರೆ ಇದು ನಿಜ. ಈ ವಿಸ್ಕಿಯನ್ನು ಎಲ್ಲಿ ತಯಾರಿಸಲಾಯ್ತು?, ಇದರ ಹಿಂದಿನ ಉದ್ದೇಶವೇನು?, ಮಾಮೂಲಿ ವಿಸ್ಕಿಗೂ, ಇದಕ್ಕೂ ಇರುವ ವ್ಯತ್ಯಾಸವೇನು? ಎಂದು ನೋಡೋಣ ಬನ್ನಿ..

1 Min read
Author : Ashwini HR
| Updated : Feb 12 2026, 04:04 PM IST
Share this Photo Gallery
  • FB
  • TW
  • Linkdin
  • Whatsapp
16
ವಿಸ್ಕಿಯಾಗಿ ಪರಿವರ್ತನೆ
Image Credit : our own

ವಿಸ್ಕಿಯಾಗಿ ಪರಿವರ್ತನೆ

ಸಾಮಾನ್ಯವಾಗಿ ಮನುಷ್ಯನ ಮೂತ್ರವನ್ನು ತ್ಯಾಜ್ಯ ಎಂದೇ ಪರಿಗಣಿಸಲಾಗುತ್ತದೆ. ಆದರೆ ಜೇಮ್ಸ್ ಗಿಲ್ಪಿನ್ ಎಂಬುವವರು ನಡೆಸಿದ ಒಂದು ವಿಶಿಷ್ಟ ಪ್ರಯೋಗದಲ್ಲಿ ಇದನ್ನು ಮದ್ಯವನ್ನಾಗಿ (ವಿಸ್ಕಿ) ಪರಿವರ್ತಿಸಿದ್ದಾರೆ. ಹೌದು ಇದನ್ನು ಕೇಳಲೂ ವಿಚಿತ್ರವೆನಿಸಿದರೂ ಇದರ ಹಿಂದಿನ ಉದ್ದೇಶವೇನು ಎಂದು ನೋಡೋಣ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಈ ಪ್ರಯೋಗದ ಹಿಂದಿನ ಉದ್ದೇಶವೇನು?
Image Credit : The Glenwalk Scotch Whisky Instagram

ಈ ಪ್ರಯೋಗದ ಹಿಂದಿನ ಉದ್ದೇಶವೇನು?

ಜೇಮ್ಸ್ ಗಿಲ್ಪಿನ್ ಸ್ವತಃ ಟೈಪ್ 1 ಡಯಾಬಿಟಿಸ್ (Type 1 Diabetes) ಹೊಂದಿರುವವರು. ನಾವು ತ್ಯಾಜ್ಯವೆಂದು ಪರಿಗಣಿಸಲಾಗುವ ಪದಾರ್ಥವನ್ನು ಸಂಪನ್ಮೂಲವಾಗಿ ಹೇಗೆ ಬಳಕೆ ಮಾಡಿಕೊಳ್ಳಬಹುದು ಎಂದು ತೋರಿಸುವುದು ಇವರ ಗುರಿಯಾಗಿತ್ತು.

Related Articles

Related image1
90% ಜನರಿಗೆ ವಿಸ್ಕಿ ಕುಡಿಯೋದು ಹೇಗಂತ ಗೊತ್ತಿಲ್ಲ.. ನೀವೂ ಈ ತಪ್ಪು ಮಾಡ್ತಿದ್ದೀರಾ?
Related image2
ವಿಶ್ವದ ಅತ್ಯುನ್ನತ ವಿಸ್ಕಿ ಪ್ರಶಸ್ತಿ ಗೆದ್ದ ಭಾರತದ ಎರಡು ವಿಸ್ಕಿ ಬ್ರ್ಯಾಂಡ್‌!
36
ಇದು ಹೇಗೆ ಸಾಧ್ಯವಾಯ್ತು?
Image Credit : The Glenwalk Scotch Whisky Instagram

ಇದು ಹೇಗೆ ಸಾಧ್ಯವಾಯ್ತು?

ಸಾಮಾನ್ಯವಾಗಿ ಟೈಪ್ 2 ಡಯಾಬಿಟಿಸ್ ಇರುವವರ ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಹೆಚ್ಚಿನ ಪ್ರಮಾಣದ ಸಕ್ಕರೆಯು (Glucose) ಮೂತ್ರದ ಮೂಲಕ ಹೊರಹೋಗುತ್ತದೆ. ಹಾಗಾಗಿ ಇವರು ಮೊದಲು ಮೂತ್ರವನ್ನು ನೀರು ಶುದ್ಧೀಕರಿಸುವ ಮಾದರಿಯಲ್ಲಿ ಫಿಲ್ಟರ್ ಮಾಡಿದರು. ನಂತರ ಅದರಲ್ಲಿರುವ ಸಕ್ಕರೆಯ ಅಣುಗಳನ್ನು ಬೇರ್ಪಡಿಸಿ ಮತ್ತೊಮ್ಮೆ ಶುದ್ಧೀಕಸಲಾಯಿತು.

46
ಹುದುಗುವಿಕೆಗೆ ಒಳಪಡಿಸಲಾಯ್ತು
Image Credit : The Glenwalk Scotch Whisky Instagram

ಹುದುಗುವಿಕೆಗೆ ಒಳಪಡಿಸಲಾಯ್ತು

ಈ ರೀತಿ ಪಡೆದ ಸಕ್ಕರೆಯನ್ನು 'ಮ್ಯಾಶ್ ಸ್ಟಾಕ್' ಜೊತೆ ಬೆರೆಸಿ ಹುದುಗುವಿಕೆಗೆ ಒಳಪಡಿಸಿದಾಗ ಅದು ಆಲ್ಕೋಹಾಲ್ ಆಗಿ ಬದಲಾಯಿತು. ತಯಾರಾದ ಮದ್ಯಕ್ಕೆ ಸಾಂಪ್ರದಾಯಿಕ ವಿಸ್ಕಿ ಮಿಶ್ರಣಗಳನ್ನು ಸೇರಿಸಿ ಬಣ್ಣ ಮತ್ತು ರುಚಿ ನೀಡಲಾಯ್ತು. ಹೀಗೆ ಪ್ರತಿಯೊಂದು ಬಾಟಲಿಯ ಮೇಲೆ ಸಕ್ಕರೆ ನೀಡಿದ 'ದಾನಿಯ' ಹೆಸರು ಮತ್ತು ವಯಸ್ಸನ್ನು ಲೇಬಲ್ ಮಾಡಲಾಯ್ತು.

56
ಸ್ವಂತ ಅಜ್ಜಿಯ ಮೂತ್ರದಿಂದ ಈ ಪ್ರಯೋಗ ಆರಂಭ
Image Credit : Getty

ಸ್ವಂತ ಅಜ್ಜಿಯ ಮೂತ್ರದಿಂದ ಈ ಪ್ರಯೋಗ ಆರಂಭ

ಗಿಲ್ಪಿನ್ ಅವರು ಮೊದಲು ತಮ್ಮ ಸ್ವಂತ ಅಜ್ಜಿಯವರ ಮೂತ್ರದಿಂದ ಈ ಪ್ರಯೋಗ ಆರಂಭಿಸಿದರು. ಮಧುಮೇಹಿಗಳ ಶೌಚಾಲಯಕ್ಕೆ ಹೋದಾಗ ಮೂತ್ರದಲ್ಲಿರುವ ಸಕ್ಕರೆಯ ಅಂಶದಿಂದಾಗಿ ಪಾಚಿ ಅಥವಾ ಬ್ಯಾಕ್ಟೀರಿಯಾಗಳು ಬೇಗ ಬೆಳೆಯುತ್ತವೆ. ಇದನ್ನೇ "ಜೈವಿಕ ಸಂಪನ್ಮೂಲ"ವಾಗಿ ಬಳಸಬಹುದಲ್ಲವೇ? ಎಂಬುದು ಅವರ ಪ್ರಶ್ನೆ.

66
ಕಲಾತ್ಮಕ ಯೋಜನೆ
Image Credit : freepik

ಕಲಾತ್ಮಕ ಯೋಜನೆ

ಈ ವಿಸ್ಕಿ ಈಗ ಖರೀದಿಸಲು ಲಭ್ಯವಿಲ್ಲ. ಅದರೆ ಇದು ಕೇವಲ ಒಂದು ಕಲಾತ್ಮಕ ಯೋಜನೆಯಾಗಿತ್ತು. ಮಧುಮೇಹ ಇರುವವರು ಮದ್ಯ ಸೇವಿಸುವಾಗ ಎಚ್ಚರಿಕೆ ವಹಿಸಬೇಕು. ಮದ್ಯವು ರಕ್ತದ ಸಕ್ಕರೆ ಮಟ್ಟ ಮತ್ತು ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ.

ಗಮನಿಸಿ: ತಾಂತ್ರಿಕವಾಗಿ ಇದನ್ನು ಮನೆಯಲ್ಲಿ ತಯಾರಿಸಲು ಸಾಧ್ಯವಿದ್ದರೂ, ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಇದನ್ನು ಯಾರೂ ಶಿಫಾರಸು ಮಾಡುವುದಿಲ್ಲ (Don't try this at home!).

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಆರೋಗ್ಯ
ಜೀವನಶೈಲಿ

Latest Videos
Recommended Stories
Recommended image1
Hair Growth: ಕೂದಲು ಸೊಂಪಾಗಿ ಬೆಳೆಯಬೇಕಾ? ಹಾಗಿದ್ರೆ ಪ್ರತಿದಿನ ಈ ಜ್ಯೂಸ್‌ಗಳನ್ನು ಕುಡಿಯಿರಿ
Recommended image2
ಚಿಯಾ ಬೀಜಗಳನ್ನು ಎಷ್ಟು ಹೊತ್ತು ನೆನೆಸಬೇಕು? ತೂಕ ಇಳಿಸಲು ಸಹಾಯಕವೇ?
Recommended image3
ಗಂಡನ ಗೊರಕೆ ಹೆಂಡತಿಯ ಆರೋಗ್ಯಕ್ಕೆ ನಿಧಾನವಾಗಿ ಕಾಡುವ ಅಪಾಯವೇ? ಇಲ್ಲಿದೆ ಅಸಲಿ ಸತ್ಯ!
Related Stories
Recommended image1
90% ಜನರಿಗೆ ವಿಸ್ಕಿ ಕುಡಿಯೋದು ಹೇಗಂತ ಗೊತ್ತಿಲ್ಲ.. ನೀವೂ ಈ ತಪ್ಪು ಮಾಡ್ತಿದ್ದೀರಾ?
Recommended image2
ವಿಶ್ವದ ಅತ್ಯುನ್ನತ ವಿಸ್ಕಿ ಪ್ರಶಸ್ತಿ ಗೆದ್ದ ಭಾರತದ ಎರಡು ವಿಸ್ಕಿ ಬ್ರ್ಯಾಂಡ್‌!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved