MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಈ ಅಡುಗೆ ಎಣ್ಣೆ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ, ಕೊಲೆಸ್ಟ್ರಾಲ್ ಅನ್ನು ವೇಗವಾಗಿ ಹೆಚ್ಚಿಸುತ್ತೆ; ತಕ್ಷಣವೇ ದೂರವಿಡಿ!

ಈ ಅಡುಗೆ ಎಣ್ಣೆ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ, ಕೊಲೆಸ್ಟ್ರಾಲ್ ಅನ್ನು ವೇಗವಾಗಿ ಹೆಚ್ಚಿಸುತ್ತೆ; ತಕ್ಷಣವೇ ದೂರವಿಡಿ!

Unhealthy cooking oils: ನೀವು ನಿಮ್ಮ ಅಡುಗೆಮನೆಯಲ್ಲಿ ಆಹಾರ ತಯಾರಿಸಲು ಈ ಕೆಳಗಿನ ಯಾವುದೇ ಎಣ್ಣೆಯನ್ನು ಬಳಸುತ್ತಿದ್ದರೆ, ಅವುಗಳನ್ನು ತಕ್ಷಣವೇ ಬಳಕೆಯಿಂದ ಕೈಬಿಡಿ. ಹಾಗಾದರೆ, ಆ ಎಣ್ಣೆಗಳು ಯಾವುವು ಎಂದು ತಿಳಿಯೋಣ ಬನ್ನಿ.

2 Min read
Author : Ashwini HR
Published : Jun 03 2026, 10:31 PM IST
Share this Photo Gallery
  • FB
  • TW
  • Linkdin
  • Whatsapp
16
ಆ ಎಣ್ಣೆಗಳು ಯಾವುವು ?
Image Credit : Getty

ಆ ಎಣ್ಣೆಗಳು ಯಾವುವು ?

ಆ ಎಣ್ಣೆಗಳು ಯಾವುವು?
ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಆಹಾರ ಪದ್ಧತಿಯಿಂದ ಹಿಡಿದು ಫಿಟ್‌ನೆಸ್ ವರೆಗೆ ಎಲ್ಲದರ ಕಡೆಗೂ ಗಮನ ಹರಿಸುತ್ತಾರೆ. ಆದರೆ, ಹೆಚ್ಚಾಗಿ ಜನರು ಎಡವುವುದು ಎಲ್ಲೆಂದರೆ, ಅದು ಅಡುಗೆಗಾಗಿ ಬಳಸುವ ಎಣ್ಣೆಯ ವಿಷಯದಲ್ಲಿ. ಅಡುಗೆ ಎಣ್ಣೆಯ ಬಗ್ಗೆ (ಕುಕಿಂಗ್ ಆಯಿಲ್) ಹೆಚ್ಚಿನವರು ತಲೆಕೆಡಿಸಿಕೊಳ್ಳುವುದಿಲ್ಲ, ಇದರ ಪರಿಣಾಮವಾಗಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (Bad Cholesterol) ಮಟ್ಟವು ತಾನಾಗಿಯೇ ಹೆಚ್ಚಾಗತೊಡಗುತ್ತದೆ. ವಾಸ್ತವವಾಗಿ, ಈ ಅಡುಗೆ ಎಣ್ಣೆಗಳಲ್ಲಿ ಟ್ರಾನ್ಸ್ ಫ್ಯಾಟ್ (Trans Fat) ಮತ್ತು ಸ್ಯಾಚುರೇಟೆಡ್ ಫ್ಯಾಟ್ (Saturated Fat) ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವುದರ ಜೊತೆಗೆ ಹೃದ್ರೋಗದ ಅಪಾಯವನ್ನು ಹೆಚ್ಚು ಮಾಡುತ್ತದೆ ಮತ್ತು ಬೊಜ್ಜಿನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾದರೆ, ಆರೋಗ್ಯವನ್ನು ಕೆಡಿಸುವ ಆ ಎಣ್ಣೆಗಳು ಯಾವುವು ಎಂದು ತಿಳಿಯೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಈ ಎಣ್ಣೆಗಳನ್ನು ಬಳಸಬೇಡಿ
Image Credit : Getty

ಈ ಎಣ್ಣೆಗಳನ್ನು ಬಳಸಬೇಡಿ

ಈ ಎಣ್ಣೆಗಳನ್ನು ಬಳಸಬೇಡಿ
ಪಾಮ್ ಆಯಿಲ್ (ತಾಳೆ ಎಣ್ಣೆ)
ಸಿಹಿ ತಿಂಡಿಗಳನ್ನು (ಮಿಠಾಯಿ) ತಯಾರಿಸಲು ಪಾಮ್ ಆಯಿಲ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದರಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳನ್ನು ಹೊರತೆಗೆಯಲಾಗಿರುತ್ತದೆ ಮತ್ತು ಸಿಹಿ ತಿಂಡಿಗಳ ಹೊರತಾಗಿ ಜಂಕ್ ಫುಡ್ ತಯಾರಿಸಲು ಸಹ ಇದೇ ಎಣ್ಣೆಯನ್ನು ಬಳಸಲಾಗುತ್ತದೆ. ಪಾಮ್ ಆಯಿಲ್‌ನಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಅತ್ಯಧಿಕವಾಗಿದ್ದು, ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ವೇಗವಾಗಿ ಹೆಚ್ಚಿಸುತ್ತದೆ ಹಾಗೂ ಹೃದಯದ ಕಾಯಿಲೆಗಳ ಅಪಾಯವನ್ನು ಹಲವು ಪಟ್ಟು ಹೆಚ್ಚು ಮಾಡುತ್ತದೆ.

Related Articles

Related image1
Egg Storage: ಫ್ರಿಡ್ಜ್‌ನಲ್ಲಿ ಮೊಟ್ಟೆಗಳನ್ನು ಇಡಲು ಅತ್ಯಂತ ಸುರಕ್ಷಿತವಾದ ಜಾಗ ಅಂದ್ರೆ ಇದೇ ನೋಡಿ
Related image2
ಈ 7 ಜಪಾನಿ ಸೂತ್ರ ಟ್ರೈ ಮಾಡಿ.. ಸೋಮಾರಿತನವು ಓಡಿ ಹೋಗುತ್ತೆ, ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ
36
ಸೂರ್ಯಕಾಂತಿ ಎಣ್ಣೆ (ಸನ್‌ಫ್ಲವರ್ ಆಯಿಲ್)
Image Credit : Getty

ಸೂರ್ಯಕಾಂತಿ ಎಣ್ಣೆ (ಸನ್‌ಫ್ಲವರ್ ಆಯಿಲ್)

ಸೂರ್ಯಕಾಂತಿ ಎಣ್ಣೆ (ಸನ್‌ಫ್ಲವರ್ ಆಯಿಲ್)
ರಿಫೈನ್ಡ್ ಸೂರ್ಯಕಾಂತಿ ಎಣ್ಣೆಯಲ್ಲಿ ಒಮೆಗಾ-6 ಫ್ಯಾಟಿ ಆಸಿಡ್ ಪ್ರಮಾಣ ಹೆಚ್ಚಿರುತ್ತದೆ, ಇದನ್ನು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ಉರಿಯೂತ (Inflammation) ಉಂಟಾಗಬಹುದು. ಹೆಚ್ಚಿನ ತಾಪಮಾನದಲ್ಲಿ ಇದನ್ನು ಸಂಸ್ಕರಿಸುವುದರಿಂದ (Process), ಇದರ ಅತ್ಯಗತ್ಯ ಪೋಷಕಾಂಶಗಳು ನಾಶವಾಗುತ್ತವೆ. ಇದನ್ನು ನಿಯಮಿತವಾಗಿ ಬಳಸುವುದರಿಂದ ಹೃದ್ರೋಗ ಮತ್ತು ಬೊಜ್ಜು ಬೆಳೆಯುವ ಅಪಾಯ ಹೆಚ್ಚುತ್ತದೆ.

46
ರೈಸ್ ಬ್ರಾನ್ ಆಯಿಲ್ (ಅಕ್ಕಿ ತವಡಿನ ಎಣ್ಣೆ)
Image Credit : stockPhoto

ರೈಸ್ ಬ್ರಾನ್ ಆಯಿಲ್ (ಅಕ್ಕಿ ತವಡಿನ ಎಣ್ಣೆ)

ರೈಸ್ ಬ್ರಾನ್ ಆಯಿಲ್ (ಅಕ್ಕಿ ತವಡಿನ ಎಣ್ಣೆ)
ರೈಸ್ ಬ್ರಾನ್ ಆಯಿಲ್ ಅನ್ನು ಅತಿಯಾಗಿ ರಿಫೈನ್ಡ್ ಮತ್ತು ಪ್ರೊಸೆಸ್ ಮಾಡಲಾಗಿರುತ್ತದೆ. ಇದನ್ನು ತಯಾರಿಸಲು 'ಹೆಕ್ಸೇನ್' (Hexane) ಅನ್ನು ಬಳಸಲಾಗುತ್ತದೆ, ಇದು ಆರೋಗ್ಯಕ್ಕೆ ತುಂಬಾ ಅಪಾಯಕಾರಿಯಾಗಬಹುದು.

56
ವೆಜಿಟೇಬಲ್ ಆಯಿಲ್ (ಸಸ್ಯಜನ್ಯ ಎಣ್ಣೆ)
Image Credit : Istock

ವೆಜಿಟೇಬಲ್ ಆಯಿಲ್ (ಸಸ್ಯಜನ್ಯ ಎಣ್ಣೆ)

ವೆಜಿಟೇಬಲ್ ಆಯಿಲ್ (ಸಸ್ಯಜನ್ಯ ಎಣ್ಣೆ)
ವೆಜಿಟೇಬಲ್ ಆಯಿಲ್ ಎಂದರೆ ಎರಡು ಅಥವಾ ಅದಕ್ಕಿಂತ ಹೆಚ್ಚು ಬೇರೆ ಬೇರೆ ಸಸ್ಯಗಳಿಂದ ಪಡೆದ ಎಣ್ಣೆಗಳ ಮಿಶ್ರಣವಾಗಿದೆ. ಇವುಗಳಲ್ಲಿ ಹೆಚ್ಚಾಗಿ ಮೆಕ್ಕೆಜೋಳ (Corn), ಕ್ಯಾನೋಲಾ (Canola) ಮತ್ತು ಪಾಮ್ ಆಯಿಲ್‌ಗಳ ಬ್ಲೆಂಡ್ಸ್ (ಮಿಶ್ರಣ) ಇರುತ್ತವೆ. ಇದನ್ನು ತಯಾರಿಸಲು ಅತಿಯಾಗಿ ರಿಫೈನ್ಡ್ ಮಾಡಲಾಗುತ್ತದೆ, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.

66
ಕಾರ್ನ್ ಆಯಿಲ್ (ಮೆಕ್ಕೆಜೋಳದ ಎಣ್ಣೆ)
Image Credit : stockPhoto

ಕಾರ್ನ್ ಆಯಿಲ್ (ಮೆಕ್ಕೆಜೋಳದ ಎಣ್ಣೆ)

ಕಾರ್ನ್ ಆಯಿಲ್ (ಮೆಕ್ಕೆಜೋಳದ ಎಣ್ಣೆ)
ಕಾರ್ನ್ ಆಯಿಲ್‌ನಲ್ಲಿ ಪಾಲಿ ಅನ್‌ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ ಮತ್ತು ಒಮೆಗಾ-6 ಫ್ಯಾಟಿ ಆಸಿಡ್ ಅತ್ಯಂತ ಹೆಚ್ಚಾಗಿರುತ್ತದೆ, ಇದು ದೇಹದಲ್ಲಿ ಉರಿಯೂತಕ್ಕೆ ಕಾರಣವಾಗುತ್ತದೆ. ಇದರಲ್ಲಿ ಒಮೆಗಾ-3 ಫ್ಯಾಟ್ಸ್ ಪ್ರಮಾಣವು ಇಲ್ಲವೇ ಇಲ್ಲ ಎನ್ನುವಷ್ಟಿರುತ್ತದೆ, ಇದು ಹೃದಯದ ಆರೋಗ್ಯಕ್ಕೆ ಖಂಡಿತವಾಗಿಯೂ ಒಳ್ಳೆಯದಲ್ಲ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಆರೋಗ್ಯ
ಜೀವನಶೈಲಿ
Latest Videos
Recommended Stories
Recommended image1
Secret Tips: ನೀರಿಗೆ ಕರ್ಪೂರ ಹಾಕಿಕೊಂಡು ಸ್ನಾನ ಮಾಡಿದರೆ ಏನಾಗುತ್ತದೆ? ಇಲ್ಲಿದೆ ಜ್ಯೋತಿಷ್ಯಶಾಸ್ತ್ರದ ರಹಸ್ಯ!
Recommended image2
ಮಜ್ಜಿಗೆಗೆ ಈ ಎಲೆಗಳನ್ನು ಕಿವುಚಿ ಬೆರೆಸಿ ಕುಡಿದರೆ ಹತ್ತೇ ನಿಮಿಷದಲ್ಲಿ ಕಂಟ್ರೋಲ್‌ಗೆ ಬರುತ್ತೆ ಬ್ಲಡ್‌ ಶುಗರ್!‌
Recommended image3
Eye Care Routine: ಕಾಂತದಂತೆ ಸೆಳೆಯುವ ಕಣ್ಣುಗಳು ನಿಮ್ಮದಾಗಬೇಕೆ? ಈ ಟಿಪ್ಸ್ ಫಾಲೋ ಮಾಡಿ
Related Stories
Recommended image1
Egg Storage: ಫ್ರಿಡ್ಜ್‌ನಲ್ಲಿ ಮೊಟ್ಟೆಗಳನ್ನು ಇಡಲು ಅತ್ಯಂತ ಸುರಕ್ಷಿತವಾದ ಜಾಗ ಅಂದ್ರೆ ಇದೇ ನೋಡಿ
Recommended image2
ಈ 7 ಜಪಾನಿ ಸೂತ್ರ ಟ್ರೈ ಮಾಡಿ.. ಸೋಮಾರಿತನವು ಓಡಿ ಹೋಗುತ್ತೆ, ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved