MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ganesh Chaturthi 2026 Date & Time
Ganesh Chaturthi Special Trains
2027 Lucky Zodiac Signs
Brics Summit 2026
Bengaluru Tunnel Road Business Corridor
ED Raid on Satish Jarkiholi
Karnataka Guarantee Schemes
Bengaluru Economy by 2037
Karnataka Apex Bank Election
BJP Padayatra
Prajwal Revanna Case
Duleep Trophy Final
Bengaluru-Mangaluru Vande Bharat
  • Home
  • Life
  • Health
  • ತೂಕ ನಷ್ಟ, ವಾಕರಿಕೆ..ಗೋಲ್ಗಪ್ಪ ತಿನ್ನೋದ್ರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ?

ತೂಕ ನಷ್ಟ, ವಾಕರಿಕೆ..ಗೋಲ್ಗಪ್ಪ ತಿನ್ನೋದ್ರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ?

Golgappa ... ಹೆಸರು ಕೇಳಿದ ತಕ್ಷಣ ಎಲ್ಲರ ಬಾಯಲ್ಲಿ ನೀರೂರಲು ಪ್ರಾರಂಭಿಸುತ್ತದೆ. ಅನೇಕ ಸ್ಥಳಗಳಲ್ಲಿ ಇದನ್ನು ಪಾನಿ ಪುರಿ ಎಂದೂ ಕರೆಯುತ್ತಾರೆ. ಮತ್ತೆ ಹೆಚ್ಚಿನ ಜನರು ಗೋಲ್ಗಪ್ಪವನ್ನು ತಿನ್ನುವುದು ಅದರ ರುಚಿಗಾಗಿ ಮಾತ್ರ. ಆದರೆ ಇಂದು ಗೋಲ್ಗಪ್ಪ ಆರೋಗ್ಯ ಪ್ರಯೋಜನಗಳ ಬಗ್ಗೆಯೂ ನಿಮಗೆ ತಿಳಿಸಲಿದ್ದೇವೆ.

2 Min read
Author : Ashwini HR
Published : Jun 19 2025, 05:12 PM IST
Share this Photo Gallery
  • FB
  • TW
  • Linkdin
  • Whatsapp
16
ಆರೋಗ್ಯಕರವಾಗಿರುತ್ತದೆ ಹೊಟ್ಟೆ
Image Credit : social media

ಆರೋಗ್ಯಕರವಾಗಿರುತ್ತದೆ ಹೊಟ್ಟೆ

ಗೋಲ್ಗಪ್ಪವನ್ನು ನಾವು ಪ್ರತಿಯೊಂದು ಬೀದಿಯ ಮೂಲೆ ಮೂಲೆಯಲ್ಲಿಯೂ ಕಾಣಬಹುದು. ಇತ್ತೀಚಿನ ದಿನಗಳಲ್ಲಿ, ಜನರು ಪ್ರೋಟೀನ್ ಶೇಕ್‌ಗಳು, ಆರೋಗ್ಯಕರ ಆಹಾರಕ್ರಮಗಳು ಮತ್ತು ಜಿಮ್‌ ಎಂದು ಬೆವರು ಸುರಿಸುತ್ತಿದ್ದರೆ, ಮತ್ತೊಂದೆಡೆ ಪ್ರತಿಯೊಂದು ಗೋಲ್ಗಪ್ಪ ಬಂಡಿ ಅಥವಾ ಅಂಗಡಿಯೂ ಕಿಕ್ಕಿರಿದು ತುಂಬಿರುತ್ತದೆ. ಅಂದಹಾಗೆ ರುಚಿಕರವಾದ ಗೋಲ್ಗಪ್ಪಗಳನ್ನು ತಿನ್ನುವುದು ಹೊಟ್ಟೆಯನ್ನು ಆರೋಗ್ಯಕರವಾಗಿರಿಸುತ್ತದೆ. ಹೌದು, ಗೋಲ್ಗಪ್ಪಗಳನ್ನು ತಿನ್ನುವುದು ತೂಕ ಇಳಿಸಲು ಸಹ ಸಹಾಯ ಮಾಡುತ್ತದೆ. ಈ ನೆಚ್ಚಿನ ಬೀದಿ ಆಹಾರದಲ್ಲಿ ಪ್ರೋಟೀನ್ ಮತ್ತು ಇತರ ಪೋಷಕಾಂಶಗಳು ಸಹ ಕಂಡುಬರುತ್ತವೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಯಾವುದೇ ಆಹಾರವಾದರೂ ಸ್ವಚ್ಛತೆಯ ಕಡೆಯ ಗಮನವಿರಲಿ. ಇಂದು ನಾವು ನಿಮಗೆ ಗೋಲ್ಗಪ್ಪಗಳ ಪ್ರಯೋಜನಗಳನ್ನು ಹೇಳಲಿದ್ದೇವೆ. ಇದನ್ನು ತಿಳಿದ ನಂತರ ನೀವು ಗೋಲ್ಗಪ್ಪಗಳನ್ನು ತಿನ್ನೋದನ್ನ ಸ್ಟಾಪ್ ಮಾಡುವುದೇ ಇಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ತೂಕ ಇಳಿಸಿ
Image Credit : social media

ತೂಕ ಇಳಿಸಿ

ತೂಕ ಇಳಿಸಿಕೊಳ್ಳಲು ಬಯಸಿದರೆ, ನೀವು ಗೋಲ್ಗಪ್ಪವನ್ನು ತಿನ್ನಬಹುದು. ರವೆ ಬದಲಿಗೆ ಹಿಟ್ಟಿನಿಂದ ಮಾಡಿದ ಗೋಲ್ಗಪ್ಪವನ್ನು ತಿನ್ನಿರಿ. ಸಿಹಿ ಸೇರಿಸದೆ ಜಲ್ಜೀರಾ ನೀರನ್ನು ಕುಡಿಯಿರಿ. ಇದರಲ್ಲಿ ಪುದೀನಾ, ನಿಂಬೆ, ಇಂಗು ಮತ್ತು ಹಸಿ ಮಾವಿನಹಣ್ಣನ್ನು ಬಳಸಬಹುದು. ಗೋಲ್ಗಪ್ಪದ ನೀರು ನಿಮ್ಮ ತೂಕ ಹೆಚ್ಚಾಗುವುದನ್ನು ತಡೆಯುತ್ತದೆ. ಹಾಗೆಯೇ ಗೋಲ್ಗಪ್ಪದಲ್ಲಿ ಬಟಾಣಿ ಬಳಸಬೇಡಿ. 

36
ಬಾಯಿ ಹುಣ್ಣುಗಳನ್ನು ಗುಣಪಡಿಸಲು
Image Credit : social media

ಬಾಯಿ ಹುಣ್ಣುಗಳನ್ನು ಗುಣಪಡಿಸಲು

ಗೋಲ್ಗಪ್ಪಗಳನ್ನು ತಿನ್ನುವುದರಿಂದ ಬಾಯಿ ಹುಣ್ಣುಗಳು ಗುಣವಾಗುತ್ತವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಏಕೆಂದರೆ ಗೋಲ್ಗಪ್ಪಗಳ ನೀರು ಬಾಯಿ ಹುಣ್ಣುಗಳನ್ನು ಗುಣಪಡಿಸುವಲ್ಲಿ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಬೆರೆಸಿದ ಜಲ್ಜೀರಾ ಮತ್ತು ಪುದೀನಾ ಎಲೆಗಳು ಬಾಯಿ ಹುಣ್ಣು ಗುಣಪಡಿಸಲು ಸಹಾಯ ಮಾಡುತ್ತದೆ.

46
ಆಮ್ಲೀಯತೆಯನ್ನು ಕಡಿಮೆ ಮಾಡಲು
Image Credit : social media

ಆಮ್ಲೀಯತೆಯನ್ನು ಕಡಿಮೆ ಮಾಡಲು

ಗೋಲ್ಗಪ್ಪಗಳನ್ನು ತಿನ್ನುವುದರಿಂದ ಆಮ್ಲೀಯತೆ ಕಡಿಮೆಯಾಗುತ್ತದೆ. ಗೋಲ್ಗಪ್ಪಗಳ ನೀರು ಆಮ್ಲೀಯತೆಯನ್ನು ನಿವಾರಿಸುತ್ತದೆ. ಪುದೀನಾ, ಹಸಿ ಮಾವು, ಕಪ್ಪು ಉಪ್ಪು, ಕರಿಮೆಣಸು, ಜೀರಿಗೆ ಮತ್ತು ಜಲ್ಜೀರಾದಲ್ಲಿ ಉಪ್ಪು. ಹಾಗೆಯೇ ಹಿಟ್ಟಿನ ಗೋಲ್ಗಪ್ಪಗಳನ್ನು ಸೇರಿಸುವುದರಿಂದ ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ. ಈ ಪದಾರ್ಥಗಳಿಂದ ಆಮ್ಲೀಯತೆಯು ನಿಮಿಷಗಳಲ್ಲಿ ನಿವಾರಣೆಯಾಗುತ್ತದೆ.

56
ವಾಕರಿಕೆ ಬರುವುದನ್ನು ತಡೆಯಲು
Image Credit : social media

ವಾಕರಿಕೆ ಬರುವುದನ್ನು ತಡೆಯಲು

ನಿಮಗೆ ವಾಕರಿಕೆ ಬಂದರೆ ಗೋಲ್ಗಪ್ಪ ತಿನ್ನಬಹುದು. ಪ್ರಯಾಣ ಮಾಡುವಾಗ ವಾಕರಿಕೆ ಬಂದರೂ ಸಹ ಗೋಲ್ಗಪ್ಪ ತಿನ್ನಬಹುದು. ಹಿಟ್ಟಿನಿಂದ ಮಾಡಿದ ಕನಿಷ್ಠ 4-5 ಗೋಲ್ಗಪ್ಪ ತಿನ್ನಿ. ಇದು ನಿಮ್ಮ ಬಾಯಿಯ ರುಚಿಯನ್ನು ಬದಲಾಯಿಸುತ್ತದೆ ಮತ್ತು ನಿಮಗೆ ವಾಕರಿಕೆ ಬರುವುದನ್ನು ನಿಲ್ಲಿಸುತ್ತದೆ.

66
ಮನಸ್ಥಿತಿಯನ್ನು ರಿಫ್ರೆಶ್ ಮಾಡಲು
Image Credit : pexels

ಮನಸ್ಥಿತಿಯನ್ನು ರಿಫ್ರೆಶ್ ಮಾಡಲು

ನೀವು ಕೆಟ್ಟ ಮನಸ್ಥಿತಿಯಲ್ಲಿದ್ದರೆ ಅಥವಾ ಕಿರಿಕಿರಿ ಅನುಭವಿಸುತ್ತಿದ್ದರೆ ಗೋಲ್ಗಪ್ಪಗಳನ್ನು ತಿನ್ನಬಹುದು. ಗೋಲ್ಗಪ್ಪಗಳ ತಣ್ಣೀರು ನಿಮಗೆ ಶಾಖ ಮತ್ತು ಸುಡುವ ಬಿಸಿಲಿನಲ್ಲಿ ಪರಿಹಾರ ನೀಡುತ್ತದೆ. ನೀವು ಹೆಚ್ಚು ಹೆಚ್ಚು ನೀರು ಕುಡಿಯಬೇಕೆಂದು ಅನಿಸಿದಾಗ ನೀವು ಗೋಲ್ಗಪ್ಪಗಳನ್ನು ತಿನ್ನಬಹುದು. ಇದು ನಿಮ್ಮನ್ನು ಸಂಪೂರ್ಣವಾಗಿ ಉಲ್ಲಾಸದಿಂದ ಅನುಭವಿಸುವಂತೆ ಮಾಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಆರೋಗ್ಯ
ಆರೋಗ್ಯಕರ ಆಹಾರಗಳು
ಆಹಾರ

Latest Videos
Recommended Stories
Recommended image1
Cancer Detection: ಸಾಕು ನಾಯಿಗಳು ನಿಜವಾಗಿಯೂ ಮನುಷ್ಯರಲ್ಲಿನ ಕ್ಯಾನ್ಸರ್ ಪತ್ತೆಹಚ್ಚಬಲ್ಲವೇ?
Recommended image2
ಆಯುರ್ವೇದಿಕ್‌ ಹುಕ್ಕಾ ತಯಾರಿಸೋದು ಹೇಗೆ? ಇದ್ರ ಸೇವನೆಯಿಂದ ಲಾಭ ಏನು?
Recommended image3
ಪುರುಷನ ದೇಹದಲ್ಲಿ ಗರ್ಭಾಶಯ ಪತ್ತೆ! ವೈದ್ಯಕೀಯ ಲೋಕವನ್ನೇ ಅಚ್ಚರಿಗೊಳಿಸಿದ ಅಪರೂಪದ PMDS ಸ್ಥಿತಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved