MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ಅವಲಕ್ಕಿ ಉಪ್ಪಿಟ್ಟು ರಬ್ಬರ್‌ನಂತೆ ಗಟ್ಟಿಯಾಗಿದ್ಯಾ? ಹೂವಿನಂತೆ ಸಾಫ್ಟ್ ಮಾಡಲು ಇಲ್ಲಿದೆ ಸಿಂಪಲ್ ಕಿಚನ್ ಟ್ರಿಕ್!

ಅವಲಕ್ಕಿ ಉಪ್ಪಿಟ್ಟು ರಬ್ಬರ್‌ನಂತೆ ಗಟ್ಟಿಯಾಗಿದ್ಯಾ? ಹೂವಿನಂತೆ ಸಾಫ್ಟ್ ಮಾಡಲು ಇಲ್ಲಿದೆ ಸಿಂಪಲ್ ಕಿಚನ್ ಟ್ರಿಕ್!

Poha upma tips: ಅವಲಕ್ಕಿ ಉಪ್ಪಿಟ್ಟು ಮಾಡುವಾಗ ಹಲವು ಬಾರಿ ಅದು ಡ್ರೈ ಆಗಿ ಗಟ್ಟಿಯಾಗಿಬಿಡುತ್ತದೆ. ಇಂತಹ ಸಂದರ್ಭದಲ್ಲಿ ಅಡುಗೆಯನ್ನು ಹಾಳುಮಾಡದೆ, ಕೇವಲ ಐದೇ ನಿಮಿಷದಲ್ಲಿ ಮತ್ತೆ ಮೃದುವಾಗಿಸಲು ಅಡುಗೆ ಮನೆಯಲ್ಲೇ ಇದೆ ಒಂದು ಸಿಂಪಲ್ ಸೀಕ್ರೆಟ್ ಟ್ರಿಕ್.

1 Min read
Author : Ashwini HR
Published : Oct 10 2026, 11:17 PM IST
Share this Photo Gallery
  • FB
  • TW
  • Linkdin
  • Whatsapp
15
ಮಾಡುವುದು ಸುಲಭ, ತಿನ್ನಲು ರುಚಿ
Image Credit : Social Media

ಮಾಡುವುದು ಸುಲಭ, ತಿನ್ನಲು ರುಚಿ

ಬೆಳಗ್ಗಿನ ಉಪಾಹಾರಕ್ಕೆ ಅಥವಾ ಸಂಜೆಯ ತಿಂಡಿಗೆ ಬಹುತೇಕರ ನೆಚ್ಚಿನ ಆಯ್ಕೆ ಎಂದರೆ ಅದು ಅವಲಕ್ಕಿ ಒಗ್ಗರಣೆ ಅಥವಾ ಅವಲಕ್ಕಿ ಉಪ್ಪಿಟ್ಟು. ಮಾಡುವುದು ಸುಲಭ, ತಿನ್ನಲು ರುಚಿ ಎಂಬ ಕಾರಣಕ್ಕೆ ಎಲ್ಲರ ಮನೆಗಳಲ್ಲಿ ಇದು ಸದಾ ಪ್ರಸಿದ್ಧ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಅಡುಗೆ ತಜ್ಞರು ತಿಳಿಸಿದ ಮ್ಯಾಜಿಕ್ ಟ್ರಿಕ್
Image Credit : Social Media

ಅಡುಗೆ ತಜ್ಞರು ತಿಳಿಸಿದ ಮ್ಯಾಜಿಕ್ ಟ್ರಿಕ್

ಗಟ್ಟಿ ಅವಲಕ್ಕಿಯಿಂದ ಉಪ್ಪಿಟ್ಟು ಮಾಡುವಾಗ ಹಲವು ಬಾರಿ ನೀರಿನ ಪ್ರಮಾಣ ಕಡಿಮೆಯಾಗಿ, ಅವಲಕ್ಕಿ ಹೂವಿನಂತೆ ಅರಳುವ ಬದಲು ರಬ್ಬರ್‌ನಂತೆ ಒಣಗಿ ಗಟ್ಟಿಯಾಗಿಬಿಡುತ್ತದೆ. ಇಂತಹ ಸಮಯದಲ್ಲಿ ಇಡೀ ತಿಂಡಿಯೇ ಹಾಳಾಯಿತೆಂದು ಬೇಸರಗೊಳ್ಳುವ ಗೃಹಿಣಿಯರಿಗೆ ಅಡುಗೆ ತಜ್ಞರು ಒಂದು ಅದ್ಭುತ ಮ್ಯಾಜಿಕ್ ಟ್ರಿಕ್ ತಿಳಿಸಿಕೊಟ್ಟಿದ್ದಾರೆ.

Related Articles

Related image1
ಕೇವಲ 3 ಪದಾರ್ಥ ಬಳಸಿ ಮಾಡಿ ರಾಗಿ ಹಲ್ವಾ.. ಸಕ್ಕರೆ ಇಲ್ಲ, ಅತಿಯಾದ ತುಪ್ಪವೂ ಬೇಡ, ಮಕ್ಕಳಿಗೆ-ಹಿರಿಯರಿಗೆ ಬೆಸ್ಟ್
Related image2
ಇನ್ಮುಂದೆ ಕಲಸುವ ಕಷ್ಟ ಬೇಡ.. ಮುಟ್ಟದೆ ಹತ್ತಿಯಂಥ ಚಪಾತಿ ಹಿಟ್ಟು ರೆಡಿ ಮಾಡಲು 1 ಸೀಕ್ರೆಟ್​​ ಟಿಪ್ಸ್
35
2-3 ಚಮಚ ಹಾಲು ಅಥವಾ ಉಗುರುಬೆಚ್ಚಗಿನ ನೀರು
Image Credit : Social Media

2-3 ಚಮಚ ಹಾಲು ಅಥವಾ ಉಗುರುಬೆಚ್ಚಗಿನ ನೀರು

ಒಂದು ವೇಳೆ ನೀವು ಮಾಡಿದ ಅವಲಕ್ಕಿ ಉಪ್ಪಿಟ್ಟು ಡ್ರೈ ಆಗಿ ಅಥವಾ ಗಟ್ಟಿಯಾಗಿದ್ದರೆ ಚಿಂತಿಸಬೇಕಾಗಿಲ್ಲ. ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ..
ಹಾಲು ಅಥವಾ ಬಿಸಿ ನೀರು: ಗಟ್ಟಿಯಾದ ಅವಲಕ್ಕಿಯ ಮೇಲೆ ಕೇವಲ 2-3 ಚಮಚ ಹಾಲು (ಅಥವಾ ಉಗುರುಬೆಚ್ಚಗಿನ ನೀರು) ಚಿಮುಕಿಸಿ. (ಹಾಲು ಬಳಸುವುದರಿಂದ ರುಚಿ ಇನ್ನಷ್ಟು ಹೆಚ್ಚುತ್ತದೆ).

45
ಚೆನ್ನಾಗಿ ಮಿಕ್ಸ್ ಮಾಡಿ
Image Credit : Social Media

ಚೆನ್ನಾಗಿ ಮಿಕ್ಸ್ ಮಾಡಿ

ಹಾಲು ಚಿಮುಕಿಸಿದ ನಂತರ ಚಮಚದಿಂದ ಅವಲಕ್ಕಿಯನ್ನು ತಳದಿಂದ ಮೇಲಕ್ಕೆ ನಿಧಾನವಾಗಿ ಕಲಸಿ.
5 ನಿಮಿಷ ದಮ್ ಕಟ್ಟಿ: ನಂತರ ಬಾಣಲೆಗೆ ಮುಚ್ಚಳ ಮುಚ್ಚಿ, ಉರಿಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿ (Low Flame ನಲ್ಲಿ) ಕೇವಲ 5 ನಿಮಿಷಗಳ ಕಾಲ ಹಾಗೆಯೇ ಬಿಡಿ.

55
ಹೇಗೆ ಕೆಲಸ ಮಾಡುತ್ತೆ ಈ ಟ್ರಿಕ್?
Image Credit : Social Media

ಹೇಗೆ ಕೆಲಸ ಮಾಡುತ್ತೆ ಈ ಟ್ರಿಕ್?

ಹೇಗೆ ಕೆಲಸ ಮಾಡುತ್ತೆ ಈ ಟ್ರಿಕ್?
ಸಣ್ಣ ಉರಿಯಲ್ಲಿ ಮುಚ್ಚಳ ಮುಚ್ಚಿ ಇಡುವುದರಿಂದ, ಹಾಲಿನ ತೇವಾಂಶವು ಹಬೆಯಾಗಿ (Steam) ಮಾರ್ಪಟ್ಟು ಒಣಗಿದ ಅವಲಕ್ಕಿಯ ಒಳಗೆ ಇಳಿಯುತ್ತದೆ. ಇದರಿಂದಾಗಿ ಗಟ್ಟಿಯಾಗಿದ್ದ ಅವಲಕ್ಕಿಯು ಕೇವಲ ಐದೇ ನಿಮಿಷಗಳಲ್ಲಿ ಹಬೆಯಲ್ಲಿ ಬೆಂದು, ಹೂವಿನಂತೆ ಅತ್ಯಂತ ಮೃದುವಾಗಿ (Soft) ಹಾಗೂ ರುಚಿಕರವಾಗಿ ಬದಲಾಗುತ್ತದೆ.

ಇನ್ಮುಂದೆ ಅವಲಕ್ಕಿ ಉಪ್ಪಿಟ್ಟು ಗಟ್ಟಿಯಾಯಿತು ಎಂದು ಬೇಸರಗೊಳ್ಳುವ ಬದಲು, ಅಡುಗೆ ಮನೆಯ ಈ ಸಿಂಪಲ್ ಟ್ರಿಕ್ ಬಳಸಿ ಬಿಸಿಬಿಸಿಯಾದ ಸಾಫ್ಟ್ ಅವಲಕ್ಕಿಯನ್ನು ಸವಿಯಿರಿ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಆಹಾರ
ಜೀವನಶೈಲಿ
ಮಹಿಳೆಯರು
ಅಡುಗೆಮನೆ ಸಲಹೆಗಳು
 

Latest Videos
Recommended Stories
Recommended image1
Food: ಮೊಸರನ್ನು ಪ್ರೀಡ್ಜ್‌ಲ್ಲಿ ಎಷ್ಟು ದಿನ ಇಡಬಹುದು; ಹಾಳಾದ ಮೊಸರನ್ನು ಗುರುತಿಸುವುದು ಹೇಗೆ?
Recommended image2
ಕೊಲೆಸ್ಟ್ರಾಲ್ ಕಂಟ್ರೋಲ್ ಮಾಡಲು ಹೀಗೆ ಮಾಡಿ; ಹಾರ್ಟ್ ಅಟ್ಯಾಕ್ ಭಯದಿಂದ ಬಚಾವ್ ಆಗಿ!
Recommended image3
ಈರುಳ್ಳಿ, ಆಲೂಗಡ್ಡೆಯನ್ನು ಒಂದೇ ಬುಟ್ಟಿಯಲ್ಲಿ ಇಡ್ತೀರಾ? ಇನ್ಮುಂದೆ ಈ ತಪ್ಪು ಮಾಡಲೇಬೇಡಿ!
Related Stories
Recommended image1
ಕೇವಲ 3 ಪದಾರ್ಥ ಬಳಸಿ ಮಾಡಿ ರಾಗಿ ಹಲ್ವಾ.. ಸಕ್ಕರೆ ಇಲ್ಲ, ಅತಿಯಾದ ತುಪ್ಪವೂ ಬೇಡ, ಮಕ್ಕಳಿಗೆ-ಹಿರಿಯರಿಗೆ ಬೆಸ್ಟ್
Recommended image2
ಇನ್ಮುಂದೆ ಕಲಸುವ ಕಷ್ಟ ಬೇಡ.. ಮುಟ್ಟದೆ ಹತ್ತಿಯಂಥ ಚಪಾತಿ ಹಿಟ್ಟು ರೆಡಿ ಮಾಡಲು 1 ಸೀಕ್ರೆಟ್​​ ಟಿಪ್ಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved