MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Underrated Movies: ಸೌಂಡ್‌ ಮಾಡಿಲ್ಲ ಅನ್ಕೋಬೇಡಿ; ಕಂಟೆಂಟ್‌ನಲ್ಲಿ ಕನ್ನಡದ ಚಿನ್ನದಂಥ ಸಿನಿಮಾಗಳಿವು!

Underrated Movies: ಸೌಂಡ್‌ ಮಾಡಿಲ್ಲ ಅನ್ಕೋಬೇಡಿ; ಕಂಟೆಂಟ್‌ನಲ್ಲಿ ಕನ್ನಡದ ಚಿನ್ನದಂಥ ಸಿನಿಮಾಗಳಿವು!

ಕೆಲ ಸಿನಿಮಾಗಳು ಯಾವುದ್ಯಾವುದೋ ಕಾರಣಕ್ಕೆ ಸದ್ದು ಮಾಡೋದಿಲ್ಲ, ಆದರೆ ನಿಜಕ್ಕೂ ಅದ್ಭುತವಾದ ಕಂಟೆಂಟ್‌ ಹೊಂದಿರುತ್ತವೆ. ಹಾಗಿದ್ದರೆ ಕನ್ನಡದಲ್ಲಿ Most underrated Movies ಕೂಡ ಇದೆ, ಹಾಗಾದರೆ ಅವು ಯಾವುವು? 

2 Min read
Author : Padmashree Bhat
Published : May 24 2026, 02:11 PM IST
Share this Photo Gallery
  • FB
  • TW
  • Linkdin
  • Whatsapp
110
ಉದ್ಭವ ಸಿನಿಮಾ
Image Credit : Instagram

ಉದ್ಭವ ಸಿನಿಮಾ

ಗಣೇಶ್‌ ತುಂಬ ಸ್ಮಾರ್ಟ್‌ ಹುಡುಗ, ಅವನಿಗೆ ಹೇಗೆ ಜನರನ್ನು ತನ್ನ ದಾರಿಗೆ ತಂದುಕೊಳ್ಳಬೇಕು ಎಂದು ಗೊತ್ತಿದೆ.

ನಿರ್ದೇಶಕ- ಕೂಡುಲು ರಾಮಕೃಷ್ಣ

ಟಿಎನ್‌ ಬಾಲಕೃಷ್ಣ, ಅನಂತ್‌ ನಾಗ್‌, ಕೆ ಎಸ್‌ ಅಶ್ವತ್ಥ್‌

Add Asianetnews Kannada as a Preferred SourcegooglePreferred
210
ಒಂದಲ್ಲ ಎರಡಲ್ಲ ಸಿನಿಮಾ
Image Credit : Instagram

ಒಂದಲ್ಲ ಎರಡಲ್ಲ ಸಿನಿಮಾ

ಏಳು ವರ್ಷದ ಸಮೀರಾ ತನ್ನ ಆಕಳು ಕರುವಿನಿಂದ ದೂರ ಆದಾಗ ಒದ್ದಾಡುವ ಕಥೆ ಇಲ್ಲಿದೆ. ಡಿ ಸತ್ಯ ಪ್ರಕಾಶ್‌ ಈ ಸಿನಿಮಾದ ನಿರ್ದೇಶಕರು.

ರೋಹಿತ್‌ ಪಾಂಡವಪುರ, ಸಂಧ್ಯಾ ಅರಕೆರೆ, ಪ್ರಭುದೇವ ಹೊಸದುರ್ಗ ಈ ಸಿನಿಮಾದಲ್ಲಿದ್ದಾರೆ.

Related Articles

Related image1
ಇವು ಕನ್ನಡದ Hidden Gems… ತಮ್ಮ ಕಾಲಘಟ್ಟಕ್ಕಿಂತ ತುಂಬಾನೆ ಮುಂದಿತ್ತು ಈ ಕನ್ನಡ ಸಿನಿಮಾಗಳು
Related image2
ಹೀರೋಯಿನ್ ಇಲ್ಲ, ಮೇಕಪ್ ಇಲ್ಲ.. ಆದರೂ ಗಮನ ಸೆಳೆಯುತ್ತಿರುವ ಈ ಕನ್ನಡ ಸಿನಿಮಾ ಯಾವುದು?
310
ಚೂರಿಕಟ್ಟೆ
Image Credit : Instagram

ಚೂರಿಕಟ್ಟೆ

ಮಲೆನಾಡಿನಲ್ಲಿ ನಡೆಯುವ ಕಥೆ ಇದು. ಟಿಂಬರ್‌ ಮಾಫಿಯಾ ಕುರಿತು ಈ ಸಿನಿಮಾ ಕತೆ ಇದೆ.

ರಘು ಶಿವಮೊಗ್ಗ ಈ ಸಿನಿಮಾದ ನಿರ್ದೇಶಕರು

ಅರುಣಾ ಬಾಲರಾಜ್‌, ಎಚ್‌ ಜಿ ದತ್ತಾತ್ರೇಯ, ಮಂಜುನಾಥ್‌ ಹೆಗಡೆ ಈ ಸಿನಿಮಾದಲ್ಲಿದ್ದಾರೆ.

410
ಕಟಕ ಸಿನಿಮಾ
Image Credit : Instagram

ಕಟಕ ಸಿನಿಮಾ

ಶಾಲೆ ಟೀಚರ್‌ ಒಬ್ಬರು ತಮ್ಮ ಊರಿಗೆ ಬಂದು ಶಾಲೆ ತೆರೆಯುವಾಗ ಎದುರಿಸಿದ ಸಮಸ್ಯೆಗಳು ಇಲ್ಲಿವೆ.

ರವಿ ಬಸ್ರೂರು ಈ ಸಿನಿಮಾದ ನಿರ್ದೇಶಕರು

ಅಶೋಕ್‌ ರಾಜ್‌, ಸ್ಪಂದನಾ ಪ್ರಸಾದ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.

510
ಸಂಸ್ಕಾರ
Image Credit : Instagram

ಸಂಸ್ಕಾರ

ಮಾರ್ಧ್ವ ಕುಟುಂಬದಲ್ಲಿ ಹುಟ್ಟಿದ ನಾರಾಣಪ್ಪ, ಬ್ರಾಹ್ಮಣತ್ವವನ್ನು ವಿರೋಧಿಸಿದ ಕಥೆ ಇಲ್ಲಿದೆ

ಪಟ್ಟಾಭಿ ರಾಮ ರೆಡ್ಡಿ ಈ ಸಿನಿಮಾದ ನಿರ್ದೇಶಕರು

ಗಿರೀಶ್‌ ಕಾರ್ನಾಡ್‌, ಸ್ನೇಹಲತಾ ರೆಡ್ಡಿ, ಪಿ ಲಂಕೇಶ್‌ ಈ ಸಿನಿಮಾದಲ್ಲಿ ನಟಿಸಿದ್ದಾರೆ.

610
ಮೌನಿ ಸಿನಿಮಾ
Image Credit : Instagram

ಮೌನಿ ಸಿನಿಮಾ

ಒಂದು ಸಮುದಾಯದಲ್ಲಿ ಬದುಕುವಾಗ ಏನೆಲ್ಲ ಸಮಸ್ಯೆ ಬರುತ್ತದೆ ಎನ್ನೋದು ಈ ಸಿನಿಮಾದಲ್ಲಿದೆ.

ಬಿ ಎಸ್‌ ಲಿಂಗದೇವರು ಈ ಸಿನಿಮಾದ ನಿರ್ದೇಶಕರು

ಎಚ್‌ ಜಿ ದತ್ತಾತ್ರೇಯ, ಅನಂತ್‌ ನಾಗ್‌, ವೆಂಕಟ ರಾವ್‌ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

710
ಉಂಡು ಹೋದ, ಕೊಂಡು ಹೋದ‌
Image Credit : Instagram

ಉಂಡು ಹೋದ, ಕೊಂಡು ಹೋದ‌

ಪಶು ವೈದ್ಯಾಧಿಕಾರಿ ಹೇಗೆ ಜನರನ್ನು ಮೂರ್ಖರನ್ನಾಗಿ ಮಾಡ್ತಾನೆ ಎನ್ನೋದು ಈ ಸಿನಿಮಾದಲ್ಲಿದೆ.

ನಾಗತೀಹಳ್ಳಿ ಚಂದ್ರಶೇಖರ್‌ ನಿರ್ದೇಶಕರು

ಅನಂತ್‌ ನಾಗ್‌, ತಾರಾ, ಅಂಜಲಿ ಈ ಸಿನಿಮಾದಲ್ಲಿದ್ದಾರೆ.

810
ಪರಮೇಶಿ ಪ್ರೇಮ ಪ್ರಸಂಗ
Image Credit : Instagram

ಪರಮೇಶಿ ಪ್ರೇಮ ಪ್ರಸಂಗ

ರಮಾಮಣಿಯನ್ನು ಪರಮೇಶಿ ಮದುವೆ ಆಗುತ್ತಾನೆ. ಇವರಿಗೆ ಓರ್ವ ಮಗ ಇರುತ್ತಾರೆ. ಆಫೀಸ್‌ನಲ್ಲಿರುವವನ ಜೊತೆ ಬೆಟ್‌ ಕಟ್ಟಿ ಮಹಿಳೆ ಜೊತೆ ಎಹೋದಾಗ ಇವನ ಜೋವನ ಬದಲಾಗುತ್ತದೆ.

ನಿರ್ದೇಶಕ-ರಮೇಶ್‌ ಭಟ್‌

ರಮೇಶ್‌ ಭಟ್‌, ಅನಂತ್‌ ನಾಗ್‌, ಅರುಂಧತಿ ನಾಗ್

910
ಕಥಾ ಸಂಗಮ
Image Credit : Instagram

ಕಥಾ ಸಂಗಮ

1976ರ ಭಾರತದ Anthology. ಮೂರು ಕಥೆಗಳ ಸಂಗಮ ಇಲ್ಲಿದೆ.

ಎಸ್‌ ಆರ್‌ ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ಸಿನಿಮಾವಿದು. ಬಿ ಸರೋಜಾದೇವಿ, ಆರತಿ, ರಜಿನಿಕಾಂತ್‌ ಈ ಸಿನಿಮಾದಲ್ಲಿ ನಟಿಸಿದ್ದಾರೆ.

1010
ಚಿಗುರಿದ ಕನಸು ಸಿನಿಮಾ
Image Credit : Instagram

ಚಿಗುರಿದ ಕನಸು ಸಿನಿಮಾ

ಸಿಟಿಯಲ್ಲಿದ್ದ ಶಂಕರ್‌ ಹಳ್ಳಿಗೆ ಬಂದು ವಾಸ ಮಾಡಬೇಕು ಎಂದುಕೊಳ್ಳುವಾಗ, ಕುಟುಂಬದಿಂದಲೇ ಸಮಸ್ಯೆ ಎದುರಿಸುತ್ತಾನೆ.

ನಿರ್ದೇಶಕ

ಟಿ ಎಸ್‌ ನಾಗಾಭರಣ

ಶಿವರಾಜ್‌ಕುಮಾರ್‌, ವಿದ್ಯಾ ವೆಂಕಟೇಶ್‌

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್
ಮನರಂಜನಾ ಸುದ್ದಿ
ಕನ್ನಡ ಚಲನಚಿತ್ರಗಳು

Latest Videos
Recommended Stories
Recommended image1
ನನ್ನದು ತಪ್ಪಾಯ್ತು..! ಜಸ್ಪ್ರೀತ್ ಬುಮ್ರಾ ಬಳಿ ಬಹಿರಂಗವಾಗಿ ಕ್ಷಮೆ ಕೇಳಿದ ರಾಮ್‌ಚರಣ್..! ಅಷ್ಟಕ್ಕೂ ಆಗಿದ್ದೇನು?
Recommended image2
Rakshit Shetty ಮನೆಯಲ್ಲಿ ಮತ್ತೆ ಮದುವೆ ಸಂಭ್ರಮ; ಹಾಫ್‌ ಸೆಂಚುರಿ ಹೊಡೆದ ತಂದೆ-ತಾಯಿ! PHOTOS
Recommended image3
ಚಿರಂಜೀವಿ ಜೊತೆ ನಟಿಸೋದು, ಡ್ಯಾನ್ಸ್ ಮಾಡೋದು ದುಃಸ್ವಪ್ನ: ಪ್ರೀತ್ಸೆ ನಟಿ ಹೇಳಿಕೆ ವೈರಲ್!
Related Stories
Recommended image1
ಇವು ಕನ್ನಡದ Hidden Gems… ತಮ್ಮ ಕಾಲಘಟ್ಟಕ್ಕಿಂತ ತುಂಬಾನೆ ಮುಂದಿತ್ತು ಈ ಕನ್ನಡ ಸಿನಿಮಾಗಳು
Recommended image2
ಹೀರೋಯಿನ್ ಇಲ್ಲ, ಮೇಕಪ್ ಇಲ್ಲ.. ಆದರೂ ಗಮನ ಸೆಳೆಯುತ್ತಿರುವ ಈ ಕನ್ನಡ ಸಿನಿಮಾ ಯಾವುದು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved