MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಬೆಳ್ಳಿತೆರೆಯಲ್ಲಿ ಮಿಂಚುವ ಮುನ್ನ ಈ ಸ್ಟಾರ್‌ಗಳೆಲ್ಲಾ ಏನು ಮಾಡ್ತಿದ್ರು ಅಂತ ಗೊತ್ತಾ?

ಬೆಳ್ಳಿತೆರೆಯಲ್ಲಿ ಮಿಂಚುವ ಮುನ್ನ ಈ ಸ್ಟಾರ್‌ಗಳೆಲ್ಲಾ ಏನು ಮಾಡ್ತಿದ್ರು ಅಂತ ಗೊತ್ತಾ?

ಕಿಚ್ಚ ಸುದೀಪ್, ಯಶ್, ಗಣೇಶ್, ರಾಧಿಕಾ ಪಂಡಿತ್ ಸೇರಿದಂತೆ ಕನ್ನಡದ ಅನೇಕ ಸ್ಟಾರ್ ಕಲಾವಿದರು ತಮ್ಮ ವೃತ್ತಿಜೀವನವನ್ನು ಕಿರುತೆರೆಯ ಮೂಲಕ ಆರಂಭಿಸಿದರು. ಈ ಕಲಾವಿದರು ನಟಿಸಿದ ಸೂಪರ್ ಹಿಟ್ ಧಾರಾವಾಹಿಗಳ ಹೆಸರು ಏನು ಗೊತ್ತಾ?

2 Min read
Author : Mahmad Rafik
Published : Nov 29 2026, 02:35 PM IST
Share this Photo Gallery
  • FB
  • TW
  • Linkdin
  • Whatsapp
18
ಸುದೀಪ್
Image Credit : Colors Kannada

ಸುದೀಪ್

ಕಿಚ್ಚ ಸುದೀಪ್ ಸಿನಿಮಾಗೂ ಮುನ್ನ ಪ್ರೇಮದ ಕಾದಂಬರಿ ಹೆಸರಿನ ಸೀರಿಯಲ್‌ನಲ್ಲಿ ನಟಿಸಿದ್ದರು. ಸ್ಪರ್ಶ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುವ ಮೂಲಕ ರಮೇಶ್ ಅರವಿಂದ್ ನಟನೆಯ ಪ್ರತ್ಯರ್ಥ ಚಿತ್ರದ ಸಣ್ಣ ಪಾತ್ರವೊಂದರಲ್ಲಿ ನಟಿಸಿದ್ದರು. ಸ್ಪರ್ಶ ನಂತ್ರ ಬಂದ ಹುಚ್ಚ ಸಿನಿಮಾ ಸುದೀಪ್ ಅವರ ಜನಪ್ರಿಯತೆಯನ್ನು ಹೆಚ್ಚಿಸಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ಯಶ್
Image Credit : Social Media

ಯಶ್

ರಾವಣನಾಗಿ ಇಡೀ ವಿಶ್ವಕ್ಕೆ ಪರಿಚಯವಾಗಿರುವ ರಾಕಿಂಗ್ ಸ್ಟಾರ್ ಯಶ್ ಸಹ ಕಿರುತೆರೆ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದ್ದರು. ನಂದಗೋಕುಲ, ಪ್ರೀತಿ ಇಲ್ಲದ ಮೇಲೆ, ಮಳೆಬಿಲ್ಲು, ಸಿಲ್ಲಿಲಲ್ಲಿ ಸೀರಿಯಲ್‌ಗಳಲ್ಲಿ ಯಶ್ ನಟಿಸಿದ್ದಾರೆ. ಕಿರುತೆರೆಯಿಂದ ಆರಂಭವಾದ ಯಶ್ ಅವರಿಗೆ ಕಿರಾತಕ, ರಾಜಾಹುಲಿ ಸಿನಿಮಾಗಳು ಜನಪ್ರಿಯತೆಯನ್ನು ತಂದುಕೊಟ್ಟವು.

Related Articles

Related image1
ರಾಮಾಯಣದಲ್ಲಿ ನಾನು ಸೀತೆಯಾಗಿ ನಟಿಸಿದ್ದು ತಪ್ಪಾ? ನಟಿ ಸಾಯಿ ಪಲ್ಲವಿ ಖಡಕ್ ತಿರುಗೇಟು
Related image2
ರಮ್ಯಾ ಬಿಟ್ಕೊಟ್ಟ ಸಿನಿಮಾ; ಸಾಂಪ್ರದಾಯಿಕ ಕಲ್ಪನೆಗಳಿಗೆ ಸವಾಲು ಹಾಕುವ ಕಲ್ಟ್ ಚಿತ್ರ
38
ರಾಧಿಕಾ ಪಂಡಿತ್
Image Credit : others

ರಾಧಿಕಾ ಪಂಡಿತ್

ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಸಹ ಸೀರಿಯಲ್‌ನಿಂದಲೇ ಮುನ್ನಲೆಗೆ ಬಂದ ಕಲಾವಿದೆ. ನಂದಗೋಕುಲ, ಕಾದಂಬರಿ ಮತ್ತು ಸುಮಂಗಲಿ ಸೀರಿಯಲ್‌ಗಳಲ್ಲಿ ರಾಧಿಕಾ ಪಂಡಿತ್ ನಟಿಸಿದ್ದಾರೆ. ಮೊಗ್ಗಿನ ಮನಸು ಚಿತ್ರ ರಾಧಿಕಾ ಪಂಡಿತ್ ಅವರಿಗೆ ಜನಪ್ರಿಯತೆಯನ್ನು ತಂದು ಕೊಟ್ಟಿತು.

48
ಗಣೇಶ್
Image Credit : others

ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್ ಸಹ ಕಿರುತೆರೆಯ ಶೋ ಕಾಮಿಡಿ ಟೈಂ ಮೂಲಕ ಪರಿಚಯವಾದವರು. ಸೀರಿಯಲ್‌ಗಳಲ್ಲಿ ಸಣ್ಣ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ ಗಣೇಶ್ ಅವರಿಗೆ ಮುಂಗಾರು ಮಳೆ ಸಿನಿಮಾ ದೊಡ್ಡ ಗೆಲುವು ನೀಡಿತು.

58
ರಚಿತಾ ರಾಮ್
Image Credit : Instagram

ರಚಿತಾ ರಾಮ್

ಡಿಂಪಲ್ ಕ್ವೀನ್ ರಚಿತಾ ರಾಮ್, ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರಸಿ ಸೀರಿಯಲ್ ಮೂಲಕ ವೃತ್ತಿಜೀವನ ಆರಂಭಿಸಿ, ಇಂದು ಕನ್ನಡದ ಲೇಡಿ ಸೂಪರ್ ಸ್ಟಾರ್ ಅಂತೇನಿಸಿಕೊಂಡಿದ್ದಾರೆ. ದರ್ಶನ್ ಜೊತೆಗಿನ ಬುಲ್ ಬುಲ್ ಸಿನಿಮಾ ರಚಿತಾ ರಾಮ್ ಸಿನಿಕೆರಿಯರ್‌ಗೆ ದೊಡ್ಡ ಬ್ರೇಕ್ ನೀಡಿತು.

68
ಡಾರ್ಲಿಂಗ್ ಕೃಷ್ಣ
Image Credit : others

ಡಾರ್ಲಿಂಗ್ ಕೃಷ್ಣ

ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಆರಂಭದಲ್ಲಿ ಕೃಷ್ಣ ರುಕ್ಮಿಣಿ ಸೀರಿಯಲ್ ಮೂಲಕ ಫೇಮಸ್ ಆದವರು. ಇದೀಗ ನಿರ್ದೇಶನದ ಜೊತೆ ನಟರಾಗಿ ಕೃಷ್ಣ ಗುರುತಿಸಿಕೊಂಡಿದ್ದಾರೆ. ಲವ್ ಮಾಕ್ಟೇಲ್ ಸರಣಿ ಸಿನಿಮಾಗಳು ಕೃಷ್ಣ ಅವರ ಹಿಟ್ ಚಿತ್ರಗಳಾಗಿವೆ.

78
ಅದಿತಿ ಪ್ರಭುದೇವ
Image Credit : Instagram

ಅದಿತಿ ಪ್ರಭುದೇವ

ಕನ್ನಡ ಮತ್ತೋರ್ವ ಪ್ರತಿಭಾನ್ವಿತ ನಟಿ ಅದಿತಿ ಪ್ರಭುದೇವ ಸಹ ಸಿನಿಮಾಗೂ ಮುಂಚೆ ನಾಗಿಣಿ ಸೀರಿಯಲ್‌ನಲ್ಲಿ ನಟಿಸಿದ್ದರು. ಇದಾದ ಬಳಿಕ ಬಜಾರ್, ರಂಗನಾಯಕಿ, ತೋತಾಪುರಿ, ಚಾಂಪಿಯನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅದಿತಿ ಪ್ರಭುದೇವ ನಟಿಸಿದ್ದಾರೆ.

88
ಮೇಘಾ ಶೆಟ್ಟಿ
Image Credit : Megha Shetty Instagram

ಮೇಘಾ ಶೆಟ್ಟಿ

ಜೀ ಕನ್ನಡದ ಸೂಪರ್ ಹಿಟ್ ಸೀರಿಯಲ್‌ಗಳಲ್ಲಿ ಒಂದಾಗಿರುವ 'ಜೊತೆ ಜೊತೆಯಲಿ' ಧಾರಾವಾಹಿಯ ಅನು ಆಗಿ ಬಂದವರು ಮೇಘಾ ಶೆಟ್ಟಿ. ಈ ಧಾರಾವಾಹಿ ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತ್ರಿಬಲ್ ರೈಡಿಂಗ್, ದಿಲ್ ಪಸಂದ್ ಸಿನಿಮಾಗಳಲ್ಲಿ ಮೇಘಾ ಶೆಟ್ಟಿ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಸ್ಯಾಂಡಲ್‌ವುಡ್
ನಟ
ನಟಿ
ಮನರಂಜನಾ ಸುದ್ದಿ
ಕನ್ನಡ ಧಾರಾವಾಹಿ
ಸ್ಯಾಂಡಲ್ವುಡ್ ಫಿಲ್ಮ್
 
32nd T20 • WBBLT20
abandoned
MS-WMS-W
159/7
MR-WMR-W
28/0
Match abandoned
Schedule ›
31st T20 • WBBLT20
Result
BH-WBH-W
142/9
AS-WAS-W
179/4
Adelaide Strikers Women beat Brisbane Heat Women by 37 runs
Schedule ›
30th T20 • WBBLT20
Result
SS-WSS-W
123/6
PS-WPS-W
142/7
Sydney Sixers Women beat Perth Scorchers Women by 4 wickets (D/L) method
Schedule ›
29th T20 • WBBLT20
Result
HH-WHH-W
151/2
ST-WST-W
150/5
Hobart Hurricanes Women beat Sydney Thunder Women by 8 wickets
Schedule ›
28th T20 • WBBLT20
Result
AS-WAS-W
168/5
MR-WMR-W
165/4
Adelaide Strikers Women beat Melbourne Renegades Women by 5 wickets
Schedule ›
33rd T20 • WBBLT20
MR-WMR-W
Wed, 25 Nov, 2026
BH-WBH-W
01:40 pm
Match yet to begin.
Schedule ›
34th T20 • WBBLT20
ST-WST-W
Thu, 26 Nov, 2026
AS-WAS-W
10:10 am
Match yet to begin.
Schedule ›
35th T20 • WBBLT20
SS-WSS-W
Thu, 26 Nov, 2026
MS-WMS-W
01:40 pm
Match yet to begin.
Schedule ›
2nd TEST • NZ vs IND 2026
NZNZ
Fri, 27 Nov, 2026
INDIND
03:30 am
Match yet to begin.
Schedule ›
Latest Videos
Recommended Stories
Recommended image1
"ಇವನಿಗಿಂತ ನಮ್ಮ ಡ್ರೈವರ್ ಚೆನ್ನಾಗಿದ್ದಾನೆ" ಎಂದವರಿಗೆ ಉತ್ತರ ಕೊಟ್ಟ ಸಿನಿಮಾವಿದು.. ಥಿಯೇಟರ್ ಸಿಗದೆ ಪರದಾಡಿದ್ದ ಚಿತ್ರ ಹೌಸ್‌ಫುಲ್ ಆಯ್ತು!
Recommended image2
'ದಾದಾ ಆನ್ ಹಾಲಿಡೇ' ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಇದ್ದಾರಾ? ಕನ್‌ಫ್ಯೂಸ್ ಮಾಡೋರ ಬಗ್ಗೆಯೇ ಫುಲ್ ಕನ್‌ಫ್ಯೂಸ್!
Recommended image3
ಸ್ಪಂದನ ಸೋಮಣ್ಣ ಅರಿಶಿನ ಶಾಸ್ತ್ರದ ಫೋಟೋಗಳನ್ನು ನೋಡಿ "ಗಿಲ್ಲಿ ಮಾತು ಪಕ್ಕಾ ನಿಜವಾಯ್ತು" ಎಂದ ನೆಟ್ಟಿಗರು!
Related Stories
Recommended image1
ರಾಮಾಯಣದಲ್ಲಿ ನಾನು ಸೀತೆಯಾಗಿ ನಟಿಸಿದ್ದು ತಪ್ಪಾ? ನಟಿ ಸಾಯಿ ಪಲ್ಲವಿ ಖಡಕ್ ತಿರುಗೇಟು
Recommended image2
ರಮ್ಯಾ ಬಿಟ್ಕೊಟ್ಟ ಸಿನಿಮಾ; ಸಾಂಪ್ರದಾಯಿಕ ಕಲ್ಪನೆಗಳಿಗೆ ಸವಾಲು ಹಾಕುವ ಕಲ್ಟ್ ಚಿತ್ರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved