MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
BJP Padayatra Ballari
ISRO Bengaluru
NHAI Toll Scam
Karnataka Agriculture
Horoscope Today
Bigg Boss Kannada 13
Reliance Ice Cream Business
September 2nd Daily Horoscope
Chikkamagaluru Gruhajyothi Yojana
PM Dhan Dhaanya Krishi Yojana
Vijayapura Road Development Project
Nepal Flood Compensation
Commercial LPG Cylinder Price
  • Home
  • Entertainment
  • ದರ್ಶನ್ ಪ್ರಕರಣಕ್ಕೆ ಬಿಗ್‌ಟರ್ನ್, ಮಾಫಿ ಸಾಕ್ಷಿ ಹೇಳಲು ಬಂದ ಪ್ರದೂಷ್ ನಗು ನಗುತ್ತಾ ಹೇಳಿದ್ದು ಇದೊಂದೇ ಮಾತು!

ದರ್ಶನ್ ಪ್ರಕರಣಕ್ಕೆ ಬಿಗ್‌ಟರ್ನ್, ಮಾಫಿ ಸಾಕ್ಷಿ ಹೇಳಲು ಬಂದ ಪ್ರದೂಷ್ ನಗು ನಗುತ್ತಾ ಹೇಳಿದ್ದು ಇದೊಂದೇ ಮಾತು!

ರೇಣುಕಾಸ್ವಾಮಿ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಒಪ್ಪಿರುವ ಪ್ರದೂಷ್ ಹೇಳಿಕೆ ದಾಖಲು ಪ್ರಕ್ರಿಯೆಯನ್ನು ಸೆಷನ್ಸ್ ನ್ಯಾಯಾಲಯ ಮುಂದೂಡಿದೆ. ದರ್ಶನ್ ಪರ ವಕೀಲರು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ಆದೇಶ ಬಾಕಿ ಇರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

2 Min read
Author : Sumanth SN
Published : Sep 02 2026, 03:13 PM IST
Share this Photo Gallery
  • FB
  • TW
  • Linkdin
  • Whatsapp
16
ರೇಣುಕಾಸ್ವಾಮಿ ಕೇಸ್, ಮಾಫಿ ಸಾಕ್ಷಿ ಹೇಳಿಕೆಗೆ ಮತ್ತೆ ಅಡ್ಡಿ?
Image Credit : Asianet News

ರೇಣುಕಾಸ್ವಾಮಿ ಕೇಸ್, ಮಾಫಿ ಸಾಕ್ಷಿ ಹೇಳಿಕೆಗೆ ಮತ್ತೆ ಅಡ್ಡಿ?

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಮಾಫಿ ಸಾಕ್ಷಿ ಹೇಳಿಕೆ ದಾಖಲು ಮುಂದೂಡಿಕೆ ಆಗಿದೆ. ಹೈಕೋರ್ಟ್ ಆದೇಶ ಬಾಕಿ ಇರುವ ಹಿನ್ನೆಲೆಯಲ್ಲಿ, ಸೆಷನ್ಸ್ ಕೋರ್ಟ್ ಮಾಫಿ ಸಾಕ್ಷಿ ದಾಖಲು ಮಾಡಿಕೊಳ್ಳುವುದನ್ನು ಮುಂದೂಡಿಕೆ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಹೇಳಿಕೆ ದಾಖಲು ಮುಂದೂಡಿಕೆ
Image Credit : Asianet News

ಹೇಳಿಕೆ ದಾಖಲು ಮುಂದೂಡಿಕೆ

ಹೈಕೋರ್ಟ್ನಲ್ಲಿ ಆದೇಶ ಬಾಕಿ ಇರುವ ಹಿನ್ನೆಲೆಯಲ್ಲಿ ಪ್ರದೂಷ್ ಹೇಳಿಕೆ ದಾಖಲಿಗೆ ಸಮಯ ನೀಡುವಂತೆ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಮನವಿ ಮಾಡಿದ್ದರು. ಇದರಂತೆ ಸದ್ಯ ನ್ಯಾಯಾಲಯ ಸೋಮವಾರಕ್ಕೆ ಪ್ರದೂಷ್ ಹೇಳಿಕೆ ದಾಖಲನ್ನು ಸೆಕ್ಷನ್ ಕೋರ್ಟ್ ಮುಂದೂಡಿಕೆ ಮಾಡಿದೆ.

Related Articles

Related image1
Vijayalakshmi Darshan: 'ನಗುವ ಮುಖದ ಹಿಂದಿರುವ ನೋವು ದೇವರಿಗಷ್ಟೇ ಗೊತ್ತು'.. ಇದು ಟ್ರೋಲ್‌ಗೆ ಮಾತ್ರ ಉತ್ತರವಲ್ಲ, ಸತ್ಯವೂ ಹೌದು!
Related image2
Bengaluru: ಸಚಿವ ವಾರ್ನಿಂಗ್ ಬಳಿಕವೂ 222ರಲ್ಲಿ ಕೆಲಸ ಮಾಡದ 140 ಬೀದಿ ದೀಪ, ಪಾಲಿಕೆ ಇಂಜಿನಿಯರ್ ಅಮಾನತು
36
ನ್ಯಾಯಾಲಕ್ಕೆ ಆಗಮಿಸಿದ್ದ ಪ್ರದೂಷ್
Image Credit : Asianet News

ನ್ಯಾಯಾಲಕ್ಕೆ ಆಗಮಿಸಿದ್ದ ಪ್ರದೂಷ್

ಇಂದು ಕೋರ್ಟ್‌ಗೆ ಹಾಜರಾಗಿದ್ದ ಪ್ರದೂಷ್‌, ಸಹಿ ಮಾಡಿ ಮತ್ತೆ ಜೈಲಿಗೆ ವಾಪಸ್ ಆಗಿದ್ದಾರೆ. ಇನ್ನು ಹೇಳಿಕೆ ದಾಖಲಿಸಲು ಪೊಲೀಸರು ಪ್ರದೂಷ್‌ನನ್ನೂ ನ್ಯಾಯಾಲಯಕ್ಕೆ ಕರೆತಂದಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ಪ್ರದೂಷ್, ಕ್ಯಾಮೆರಾ ಆನ್ ಮಾಡಿಕೊಂಡು ಮಾತನಾಡಿ ಎಂದರೆ ಹೇಗೆ. ಮಾತನಾಡಲು ಏನಿದೆ, ಮಾತನಾಡುತ್ತೇನೆ ಬಿಡಿ ಎಂದಷ್ಟೇ ನಕ್ಕು ಸುಮ್ಮನಾದರು.

46
ಬೇರೆ ಏನನ್ನೂ ಹೇಳದ ಪ್ರದೂಷ್
Image Credit : Asianet News

ಬೇರೆ ಏನನ್ನೂ ಹೇಳದ ಪ್ರದೂಷ್

ಪ್ರದೂಷ್ ಬೇರೆ ಯಾವ ಪ್ರಶ್ನೆಗಳಿಗೂ ಉತ್ತರ ನೀಡಲಿಲ್ಲ. ಮುಂದೇ ಮಾತನಾಡುತ್ತೇನೆ ಎಂದಷ್ಟೇ ಹೇಳಿದರು. ಇನ್ನು, ಕೋರ್ಟ್ ಹೇಳಿಕೆ ದಾಖಲು ಮಾಡುವುದನ್ನು ಮುಂದೂಡಿಕೆ ಮಾಡಿರುವ ಕಾರಣ ಜೈಲು ಸಿಬ್ಬಂದಿ ಮತ್ತೆ ಪ್ರದೂಷ್‌ನನ್ನು ಜೈಲಿಗೆ ಕರೆದುಕೊಂಡು ಹೋದರು.

56
ರೇಣುಕಸ್ವಾಮಿ ಪ್ರಕರಣಕ್ಕೆ ಪ್ರಮುಖ ಟ್ವಿಸ್ಟ್
Image Credit : Asianet News

ರೇಣುಕಸ್ವಾಮಿ ಪ್ರಕರಣಕ್ಕೆ ಪ್ರಮುಖ ಟ್ವಿಸ್ಟ್

ರೇಣುಕಾಸ್ವಾಮಿ ಪ್ರಕರಣದಲ್ಲಿ ಪ್ರದೂಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲು ಒಂದು ಪ್ರಮುಖ ಹಂತ ಎಂದು ಹೇಳಬಹುದು. ಈ ಕಾರಣದಿಂದಲೇ ದರ್ಶನ್ ಪರ ವಕೀಲರು ಈ ಸಂಬಂಧ ಹೈಕೋರ್ಟ್‌ಗೆ ಹೋಗಿದ್ದು, ಹೈಕೋರ್ಟ್ ಆದೇಶದ ಬಳಿಕ ಪ್ರದೂಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲು ಮಾಡಿಕೊಳ್ಳುವ ಸಾಧ್ಯತೆ ಇದೆ.

66
ದರ್ಶನ ಪರ ವಕೀಲರಿಂದ ಹೈಕೋರ್ಟ್‌ಗೆ ಅರ್ಜಿ
Image Credit : Asianet News

ದರ್ಶನ ಪರ ವಕೀಲರಿಂದ ಹೈಕೋರ್ಟ್‌ಗೆ ಅರ್ಜಿ

ಸೆಕ್ಷನ್ ಕೋರ್ಟ್ ಮಾಫಿ ಸಾಕ್ಷಿ ಹೇಳಿಕೆ ಪಡೆದುಕೊಳ್ಳುವುದು ಮಹತ್ವ ನಡೆಯಾಗಿದ್ದು, ಪ್ರದೂಪ್ ವಿರುದ್ಧ ಕ್ರಿಮಿನಲ್ ಪ್ರಕರಣ ಇದೆಯಾ? ಮತ್ತು ಜೈಲಿನಲ್ಲಿ ನಡವಳಿಕೆ ಹೇಗಿದೆ ಎಂಬ ಮಾಹಿತಿಯನ್ನು ಪಡೆದುಕೊಂಡಿತ್ತು. ಈ ಅಂಶ ಮೇರೆಗೆ ಈಗ ದರ್ಶನ ಪರ ವಕೀಲರು ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ವಕೀಲರ ವಾದ ಕೇಳಿ ಆದೇಶವನ್ನು ಮುಂದೂಡಿಕೆ ಮಾಡಿತ್ತು. ಇದರಂತೆ ಈ ವಿಚಾರವನ್ನು ಎಸ್‌ಪಿಪಿ ಅವರು ಸೆಕ್ಷನ್ ಕೋರ್ಟ್ ಗಮನಕ್ಕೆ ತಂದು, ಹೇಳಿಕೆ ದಾಖಲು ಪ್ರಕ್ರಿಯೆ ಮುಂದೂಡಿಕೆ ಮಾಡಲು ಮನವಿ ಮಾಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SS
Sumanth SN
ಕಳೆದ 09 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಊರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲುಕಿನ ಸೀಕಲ್ಲು ಎಂಬ ಗ್ರಾಮ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದು, ಪಬ್ಲಿಕ್ ಟಿವಿ, ನ್ಯೂಸ್ ಫಸ್ಟ್, ನ್ಯೂಸ್18 ಕನ್ನಡದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಈಗ ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಲೀಡ್-ಲೋಕಲ್ ಕೋಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಷ್ಟ್ರೀಯ, ರಾಜಕೀಯ, ಸ್ಪೋರ್ಟ್ಸ್, ಕೃಷಿ ನನ್ನ ಆಸಕ್ತಿಯ ಕ್ಷೇತ್ರಗಳು.
ದರ್ಶನ್ ತೂಗುದೀಪ
ರೇಣುಕಾಸ್ವಾಮಿ ಪ್ರಕರಣ
ಬೆಂಗಳೂರು ನಗರ

Latest Videos
Recommended Stories
Recommended image1
ಮೊದಲ ಮಗುವಿನ ನಿರೀಕ್ಷೆಯಲ್ಲಿ Bigg Boss ಸೋನು ಪಾಟಿಲ್​: ನಟಿಯ ಕ್ಯೂಟ್​ ಫೋಟೋಸ್​ ವೈರಲ್​
Recommended image2
ರೀಲ್ಸ್ ನೋಡಿ ಟೈಮ್ ಹಾಳ್ಮಾಡ್ತಿರೋ ಮಕ್ಕಳಿಗೆ ಈ 5 ಶಾರ್ಟ್ ಫಿಲ್ಮ್ ತೋರ್ಸಿ
Recommended image3
ಕಣ್ಣು ಮಿಟುಕಿಸಲು ಬಿಡದೇ ನಿಮ್ಮನ್ನ ಆವರಿಸೋ ಸಸ್ಪೆನ್ಸ್ ಥ್ರಿಲ್ಲರ್ ಮಲಯಾಳಂ ಸಿನಿಮಾ
Related Stories
Recommended image1
Vijayalakshmi Darshan: 'ನಗುವ ಮುಖದ ಹಿಂದಿರುವ ನೋವು ದೇವರಿಗಷ್ಟೇ ಗೊತ್ತು'.. ಇದು ಟ್ರೋಲ್‌ಗೆ ಮಾತ್ರ ಉತ್ತರವಲ್ಲ, ಸತ್ಯವೂ ಹೌದು!
Recommended image2
Bengaluru: ಸಚಿವ ವಾರ್ನಿಂಗ್ ಬಳಿಕವೂ 222ರಲ್ಲಿ ಕೆಲಸ ಮಾಡದ 140 ಬೀದಿ ದೀಪ, ಪಾಲಿಕೆ ಇಂಜಿನಿಯರ್ ಅಮಾನತು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved