MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ನನ್ನ ಜಗತ್ತನ್ನ ನಾನೇ ಸೃಷ್ಟಿಸಿಕೊಳ್ಳುವೆ: ನಟಿ ಮೇಘನಾ ರಾಜ್ ಬದುಕಿನ ಹೊಸ ನಿರ್ಧಾರ

ನನ್ನ ಜಗತ್ತನ್ನ ನಾನೇ ಸೃಷ್ಟಿಸಿಕೊಳ್ಳುವೆ: ನಟಿ ಮೇಘನಾ ರಾಜ್ ಬದುಕಿನ ಹೊಸ ನಿರ್ಧಾರ

ನಟಿ ಮೇಘನಾ ರಾಜ್ ತಮ್ಮ ಹೊಸ ಫೋಟೋಶೂಟ್ ಚಿತ್ರಗಳನ್ನು ಹಂಚಿಕೊಂಡು, ತಮ್ಮದೇ ಜಗತ್ತನ್ನು ಸೃಷ್ಟಿಸಿಕೊಳ್ಳುವ ಬಗ್ಗೆ ಬರೆದುಕೊಂಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ಮಗನ ಆರೈಕೆ ಮತ್ತು ಎರಡನೇ ಮದುವೆಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

2 Min read
Author : Mahmad Rafik
Published : Mar 15 2026, 12:02 PM IST
Share this Photo Gallery
  • FB
  • TW
  • Linkdin
  • Whatsapp
15
ಚಂದನವನದ ನಟಿ ಮೇಘನಾ ರಾಜ್
Image Credit : Meghana Raj Instagram

ಚಂದನವನದ ನಟಿ ಮೇಘನಾ ರಾಜ್

ಚಂದನವನದ ನಟಿ ಮೇಘನಾ ರಾಜ್ ಸುಂದರವಾದ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದು, ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳಿಗೆ ನನ್ನ ಅದ್ಭುತವಾದ ಜಗತ್ತನ್ನು ನಾನೇ ಸೃಷ್ಟಿಸಿಕೊಳ್ಳುವೆ. ಅದಕ್ಕಾಗಿ ಒಂದೊಂದೆ ಸಿದ್ಧತೆಗಳು ಎಂದು ಬರೆದುಕೊಂಡಿದ್ದಾರೆ.

25
ಮೇಘನಾ ಟ್ರೆಡಿಷನಲ್ ಲುಕ್
Image Credit : Meghana Raj Instagram

ಮೇಘನಾ ಟ್ರೆಡಿಷನಲ್ ಲುಕ್

ಕಪ್ಪು ಬಣ್ಣದ ಜರಿ ಬಾರ್ಡರ್‌ವುಳ್ಳ ಹಸಿರು ಬ್ಲೌಸ್ ಧರಿಸಿ ಕ್ಯಾಮೆರಾಗೆ ಮೇಘನಾ ರಾಜ್ ಪೋಸ್ ನೀಡಿದ್ದಾರೆ. ಬೇರೆ ಬೇರೆ ಆಂಗಲ್‌ನಲ್ಲಿ ಫೋಟೋಗೆ ಪೋಸ್ ನೀಡಿದ್ದು, ಈ ಫೋಟೋಶೂಟ್‌ಗೆ ಕಾರಣರಾದ ಡಿಸೈನರ್, ಹೇರ್ ಸ್ಟೈಲಿಶ್, ಕ್ಯಾಮೆರಾ ಮ್ಯಾನ್ ಸೇರಿದಂತೆ ಎಲ್ಲರ ಬಗ್ಗೆಯೂ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಫೋಟೋ ಅಪ್ಲೋಡ್ ಆಗ್ತಿದ್ದಂತೆ ಅಭಿಮಾನಿಗಳು ಸೂಪರ್ ಎಂದು ಕಮೆಂಟ್ ಮಾಡಲಾರಂಭಿಸಿದ್ದಾರೆ.

Related Articles

Related image1
ಮಳಿಯಾಳಿ ಕ್ಯೂಟ್​​ ಲುಕ್​ನಲ್ಲಿ Meghana Raj: ಹೊಸ ಅಧ್ಯಾಯಕ್ಕೆ ಮುನ್ನುಡಿ? ಅಭಿನಂದನೆಗಳ ಮಹಾಪೂರ
Related image2
Meghana Raj's Marriage: ಮೇಘನಾ ರಾಜ್​ ಮದುವೆಯ ಬಿಗ್​ ಅಪ್​ಡೇಟ್​ ಕೊಟ್ಟ ಅಪ್ಪ ಸುಂದರ್​ ರಾಜ್​
35
ಮೇಘನಾ ರಾಜ್ ಸರ್ಜಾ ಸಂದರ್ಶ
Image Credit : Meghana Raj Instagram

ಮೇಘನಾ ರಾಜ್ ಸರ್ಜಾ ಸಂದರ್ಶ

ಇತ್ತೀಚೆಗೆ ಮೇಘನಾ ರಾಜ್ ಸರ್ಜಾ ಸಂದರ್ಶನ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಸಂದರ್ಶನದಲ್ಲಿ ಮಗನ ಭವಿಷ್ಯ ಮತ್ತು ತಮ್ಮ ವೃತ್ತಿ ಜೀವನದ ಕುರಿತ ಹಲವು ವಿಷಯಗಳನ್ನು ಹಂಚಿಕೊಂಡಿದ್ದರು. ಪತಿ ಚಿರು ನಿಧನದ ಬಳಿಕ ಮೇಘನಾ ರಾಜ್ ಮತ್ತೊಂದು ಮದುವೆ ಆಗಬೇಕೆಂದು ಕುಟುಂಬಸ್ಥರು ಸೇರಿದಂತೆ ಅಭಿಮಾನಿಗಳ ಆಶಯವಾಗಿದೆ. ಎರಡನೇ ಮದುವೆ ಬಗ್ಗೆಯೂ ಸಂದರ್ಶನದಲ್ಲಿ ಮೇಘನಾ ಮಾತನಾಡಿದ್ದರು.

45
ಮಗನ ಆರೈಕೆ
Image Credit : Meghana Raj Instagram

ಮಗನ ಆರೈಕೆ

ನಾನು ಮಗನಿಗೆ ಅಪ್ಪ-ಅಮ್ಮನಾಗಿ ಜವಾಬ್ದಾರಿ ನಿಭಾಯಿಸಬಲ್ಲೆ ಎಂದು ಹೇಳಿದ್ದೆ. ಆದ್ರೆ ನನ್ನ ಕಸೀನ್, ಮೊದಲು ನೀನು ಅಮ್ಮನಾಗು ಎಂದು ಹೇಳಿದ್ದೆ. ಆದ್ರೆ ಅಪ್ಪನ ಜವಾಬ್ದಾರಿ ನಿರ್ವಹಣೆ ಮಾಡೋದು ಕಷ್ಟ. ಮಗುವಿಗೆ ಪೋಷಕರಿಗೆ ತುಂಬಾ ನಿರೀಕ್ಷೆಗಳಿರುತ್ತವೆ. ನನಗಿರೋದು ಗಂಡು ಮಗು. ಹಾಗಾಗಿ ಮನೆಯಲ್ಲಿ ಗಂಡಸರು ಇರಬೇಕು ಅಂತ ಅನ್ನಿಸುತ್ತದೆ ಎಂದು ಮೇಘನಾ ಹೇಳಿದ್ದರು.

ಇದನ್ನೂ ಓದಿ: ಮೊದಲ ಬಾರಿಗೆ 2ನೇ ಮದುವೆ, ಸಂಗಾತಿ ಬಯಕೆ ಕುರಿತು ಓಪನ್ನಾಗಿ ಮನಸ್ಸಿನ ಮಾತು ತೆರೆದಿಟ್ಟ ನಟಿ Meghana Raj

55
ಮಗಳ ಬಗ್ಗೆ ಸುಂದರ್ ರಾಜ್ ಮಾತು
Image Credit : Meghana Raj Instagram

ಮಗಳ ಬಗ್ಗೆ ಸುಂದರ್ ರಾಜ್ ಮಾತು

ಇನ್ನು ಮೇಘನಾ ತಂದೆ ಸುಂದರ್ ರಾಜ್, ಹಲವು ಬಾರಿ ಮಗಳ ಒಂಟಿ ಜೀವನದ ಬಗ್ಗೆ ಮಾತನಾಡಿದ್ದಾರೆ. ದೇವರು ಮಗಳಿಗೆ ಸುಂದರವಾದ ಬದುಕು ನೀಡಲಿಲ್ಲ. ಎರಡನೇ ಮದುವೆ ಅನ್ನೋದು ಅವರ ವೈಯಕ್ತಿಕ. ಮುಂದೆ ಜೀವನ ನಡೆಸುವವರು ಅವರೇ. ಹಾಗಾಗಿ ಅಂತಿಮ ನಿರ್ಧಾರ ಮಗಳದ್ದೇ ಆಗಿರುತ್ತದೆ. ಸುಂದರ ಬದುಕಿನ ಆಯ್ಕೆಯನ್ನು ಮಗಳು ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಮಗನಿಗೆ ನಾನೇ ಅಪ್ಪನೂ ಆಗ್ತೇನೆಂದು ಆಗ ಹೇಳಿಬಿಟ್ಟೆ, ಆದ್ರೆ ಆಗಿದ್ದೇ ಬೇರೆ: Meghana Raj ನೋವಿನ ನುಡಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಮೇಘನಾ ರಾಜ್
ನಟಿ
ಸ್ಯಾಂಡಲ್‌ವುಡ್
Latest Videos
Recommended Stories
Recommended image1
ಕೇವಲ ಬ್ರಾ ಹಾಕಿ ಲಿಪ್ ಕಿಸ್, ಕೊನೆಗೆ ಎಷ್ಟು ಬೇಕಾದ್ರೂ ಬಿಚ್ತಾಳೆ ಅಂದುಬಿಟ್ಟರು, ನೋವು ತೋಡಿಕೊಂಡ ನಟಿ
Recommended image2
Anushka Shetty: ಬೆಂಗಳೂರು ಉದ್ಯಮಿ ಕೈಹಿಡಿಯಲಿದ್ದಾರಾ ದೇವಸೇನಾ? ಅನುಷ್ಕಾ ಶೆಟ್ಟಿ ಮದುವೆ ಫಿಕ್ಸ್? ಯಾರು ಆ ಲಕ್ಕಿ ಬಾಯ್?
Recommended image3
Allu Arjun: ತಂದೆ-ತಾಯಿ ಕಳೆದುಕೊಂಡಿದ್ದ ಸಹಪಾಠಿ: ಅಲ್ಲು ಅರ್ಜುನ್ ಬದುಕು ಬದಲಿಸಿದ ತಾಯಿಯ ನಿರ್ಧಾರ
Related Stories
Recommended image1
ಮಳಿಯಾಳಿ ಕ್ಯೂಟ್​​ ಲುಕ್​ನಲ್ಲಿ Meghana Raj: ಹೊಸ ಅಧ್ಯಾಯಕ್ಕೆ ಮುನ್ನುಡಿ? ಅಭಿನಂದನೆಗಳ ಮಹಾಪೂರ
Recommended image2
Meghana Raj's Marriage: ಮೇಘನಾ ರಾಜ್​ ಮದುವೆಯ ಬಿಗ್​ ಅಪ್​ಡೇಟ್​ ಕೊಟ್ಟ ಅಪ್ಪ ಸುಂದರ್​ ರಾಜ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved