MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಗಣೇಶ್ ಸಿನಿಮಾ ನಟಿ ಈಗ ದುಬೈನಲ್ಲಿ ವಜ್ರದ ವ್ಯಾಪಾರಿ; ವಯಸ್ಸು 40, ಇನ್ನೂ ಸಿಂಗಲ್!

ಗಣೇಶ್ ಸಿನಿಮಾ ನಟಿ ಈಗ ದುಬೈನಲ್ಲಿ ವಜ್ರದ ವ್ಯಾಪಾರಿ; ವಯಸ್ಸು 40, ಇನ್ನೂ ಸಿಂಗಲ್!

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿಸಿದ್ದ ನಟಿ 2021ರ ಬಳಿಕ ಚಿತ್ರರಂಗದಿಂದ ಕಣ್ಮರೆಯಾಗಿದ್ದಾರೆ. ಪ್ರಸ್ತುತ ಅವರು ದುಬೈನಲ್ಲಿ ನೆಲೆಸಿದ್ದು, ತಮ್ಮ ಕುಟುಂಬದ ವಜ್ರದ ವ್ಯಾಪಾರವನ್ನು ನೋಡಿಕೊಳ್ಳುತ್ತಿದ್ದಾರೆ. ಈ ದಿಢೀರ್ ಅಜ್ಞಾತವಾಸಕ್ಕೆ ಕಾರಣ ಏನು?

1 Min read
Author : Mahmad Rafik
Published : Oct 29 2026, 02:18 PM IST
Share this Photo Gallery
  • FB
  • TW
  • Linkdin
  • Whatsapp
15
ಗಣೇಶ್ ಸಿನಿಮಾದ ನಟಿ
Image Credit : Roma Asrani Instagram

ಗಣೇಶ್ ಸಿನಿಮಾದ ನಟಿ

2008ರಲ್ಲಿ ಬಿಡುಗಡೆಯಾದ 'ಅರಮನೆ' ಸಿನಿಮಾ ಗೋಲ್ಡನ್ ಸ್ಟಾರ್‌ ಗಣೇಶ್ ನಟನೆಯ ಸೂಪರ್ ಹಿಟ್ ಫಿಲಂಗಳಲ್ಲಿ ಒಂದಾಗಿದೆ. ಬರೋಬ್ಬರಿ 100 ದಿನ ಪ್ರದರ್ಶನಗೊಂಡ ಅರಮನೆ ಸಿನಿಮಾ, ಮ್ಯೂಸಿಕಲ್ ಹಿಟ್ ಚಿತ್ರವಾಗಿತ್ತು. ಈ ಚಿತ್ರದ ಮೂಲಕ ಕನ್ನಡಕ್ಕೆ ಪರಿಚಯವಾದವರು ನಟಿ ರೋಮಾ ಅಸ್ರಾನಿ. ಕನ್ನಡದಲ್ಲಿ ಮಾಡಿರೋದು ಒಂದೇ ಸಿನಿಮಾವಾದ್ರೂ ರೋಮಾ ಅಸ್ರಾನಿ ಕನ್ನಡಿಗರಿಗೆ ಚಿರಪರಿಚಿತ ಚಹರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಎಲ್ಲಿ ಹೋದ್ರು ನಟಿ ರೋಮಾ ಅಸ್ರಾನಿ?
Image Credit : Roma Asrani Instagram

ಎಲ್ಲಿ ಹೋದ್ರು ನಟಿ ರೋಮಾ ಅಸ್ರಾನಿ?

ತಮಿಳುನಾಡಿನ ಸಿಂಧಿ ಕುಟುಂಬದಲ್ಲಿ ಜನಿಸಿದ ನಟಿ ರೋಮಾ, 2021ರವರೆಗೆ ಸಿನಿಮಾ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗಿದ್ದರು. 2021ರ ಬಳಿಕ ರೋಮಾ ಅಸ್ರಾನಿ ಎಲ್ಲಿ ಹೋದ್ರು ಎಂದು ಅಭಿಮಾನಿಗಳು ಹುಡುಕಾಟ ನಡೆಸುತ್ತಿದ್ದಾರೆ. ಮಲಯಾಳಂ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿರುವ ನಟಿ ರೋಮಾ ಅಸ್ರಾನಿ ದುಬೈನಲ್ಲಿ ಸೆಟೆಲ್ ಆಗಿದ್ದಾರೆ ಎಂದು ವರದಿಗಳು ಪ್ರಕಟವಾಗಿವೆ.

Related Articles

Related image1
ಆಪ್ತಮಿತ್ರ ಸಿನಿಮಾದ 'ನಾಗವಲ್ಲಿ' ಸೌಂದರ್ಯ ಪ್ರಿಯಕರ ಡಾನ್ಸರ್‌ ರಾಮನಾಥ ಎಲ್ಲಿದ್ದಾರೆ? ಹೇಗಿದ್ದಾರೆ ಗೊತ್ತಾ ‘ಡಾನ್ಸಿಂಗ್ ಪ್ರಿನ್ಸ್’?
Related image2
ಆಪ್ತಮಿತ್ರ ನಂತರ ಭಯ ಹುಟ್ಟಿಸಿದ ಕನ್ನಡದ ಸಿನಿಮಾ: ಬೆಸ್ಟ್ ಹಾರರ್ ಥ್ರಿಲ್ಲರ್ ಕಥೆ!
35
ಅರಮನೆ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ
Image Credit : Instagram

ಅರಮನೆ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ

ಮಲಯಾಳಿಗಳು ನಟಿ ರೋಮಾ ಅವರನ್ನು 'ಕಾಂತರಿ' ನಾಯಕಿ ಎಂದೇ ಗುರುತಿಸುತ್ತಾರೆ. ಚಾಕೊಲೇಟ್, ಲಾಲಿಪಾಪ್, ಮಿನ್ನಮಿನ್ನಿಕೂಟಂ, ಕಲರ್ಸ್, ಜುಲೈ 4, ಟ್ರಾಫಿಕ್, ಕ್ಯಾಸನೋವಾ, ಗ್ರ್ಯಾಂಡ್‌ಮಾಸ್ಟರ್, ಚಪ್ಪಕುರಿಸ್ ಸೇರಿದಂತೆ ಹಲವು ಮಲಯಾಳಂ ಸಿನಿಮಾಗಳಲ್ಲಿ ರೋಮಾ ನಟಿಸಿದ್ದಾರೆ. ಹಾಗೆಯೇ ತೆಲಗು ಮತ್ತು ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ರೋಮಾ, ಮ್ಯೂಸಿಕ್ ಅಲ್ಬಂಗಳಲ್ಲಿಯೂ ಮಿಂಚಿದ್ದಾರೆ. ಇಷ್ಟೆಲ್ಲಾ ಜನಪ್ರಿಯತೆ ಹೊಂದಿರುವಾಗಲೇ ರೋಮಾ ತೆರೆಯ ಹಿಂದೆ ಸರಿದಿದ್ಯಾಕೆ ಎಂಬ ಪ್ರಶ್ನೆಗೆ ಉತ್ತರವಿಲ್ಲ.

45
ಕುಟುಂಬ ವ್ಯವಹಾರದಲ್ಲಿ ಬ್ಯುಸಿಯಾಗಿರೋ ನಟಿ
Image Credit : Roma Asrani Instagram

ಕುಟುಂಬ ವ್ಯವಹಾರದಲ್ಲಿ ಬ್ಯುಸಿಯಾಗಿರೋ ನಟಿ

40 ವರ್ಷದ ಆಸುಪಾಸಿನಲ್ಲಿರುವ ರೋಮಾ ಅವಿವಾಹಿತರಾಗಿದ್ದು, ದುಬೈನಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತಿದೆ. ರೋಮಾ ಪೋಷಕರು ವಜ್ರದ ವ್ಯಾಪಾರಿಗಳಾಗಿದ್ದು, ಕುಟುಂಬದ ವ್ಯವಹಾರವನ್ನು ನಟಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲ ವರದಿಗಳ ಪ್ರಕಾರ, ನಟಿ ಕುಟುಂಬಸ್ಥರು ದಕ್ಷಿಣ ಆಫ್ರಿಕಾದಲ್ಲಿ ವಜ್ರದ ಗಣಿಗಳನ್ನು ಹೊಂದಿದೆಯಂತೆ. ತಮಿಳುನಾಡು ಮತ್ತು ಕರ್ನಾಟಕದಲ್ಲಿ ವಜ್ರದ ಮಳಿಗೆ ಹೊಂದಿದ್ದಾರೆ ಎನ್ನಲಾಗುತ್ತಿದೆ.

55
ವಿವಾದದಲ್ಲಿ ನಟಿ ಹೆಸರು
Image Credit : Roma Asrani Instagram

ವಿವಾದದಲ್ಲಿ ನಟಿ ಹೆಸರು

"ಟೋಟಲ್ ಫಾರ್ ಯು" ಆರ್ಥಿಕ ವಂಚನೆ ಪ್ರಕರಣದಲ್ಲಿ ನಟಿ ರೋಮಾ ಹೆಸರು ಕೇಳಿ ಬಂದಿತ್ತು. ಇಲ್ಲಿಂದ ನಟಿ ತೆರೆಯ ಹಿಂದೆ ಸರಿದ್ರು ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಾರೆ. ಆದ್ರೆ ಇದ್ಯಾವುದಕ್ಕೂ ರೋಮಾ ಉತ್ತರ ನೀಡಿಲ್ಲ. 2015 ಮತ್ತು 2017ರಲ್ಲಿ ಬಿಡುಗಡೆಯಾದ ನಮಸ್ತೆ ಬಾಲಿ, ಸತ್ಯ ಸಿನಿಮಾಗಳು ಬಾಕ್ಸ್‌ ಆಫಿಸ್‌ನಲ್ಲಿ ಸದ್ದು ಮಾಡುವಲ್ಲಿ ವಿಫಲವಾದವು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ನಟಿ
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ
 
3rd TEST • SA vs AUS
Live
SASA
329
AUSAUS
(94.0 ov)339/4
Day 3 - Session 1
Schedule ›
4th T20 • NZ vs IND 2026
NZNZ
Fri, 30 Oct, 2026
INDIND
12:30 pm
Match yet to begin.
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›

Recommended Stories
Recommended image1
ಬಲಗೈಗೆ ತಿಳಿಯದಂತೆ ಎಡಗೈಯಿಂದ ದಾನ... ಅಪ್ಪು ನೆನೆದ ಸಿಎಂ ಡಿಕೆಶಿ: ಗಣ್ಯರ ಮನ ಕಲುಕಿದ ಆ ಮರೆಯಲಾಗದ ನೆನಪುಗಳು
Recommended image2
Puneeth Rajkumar ಅಗಲಿ 5 ವರ್ಷ: ಪತ್ನಿ ಅಶ್ವಿನಿ ಕಣ್ಣೀರಿನ ಪೋಸ್ಟ್​- ಅಪ್ಪು ನೆನೆದು ಆ್ಯಂಕರ್​ ಅನುಶ್ರೀ ಭಾವುಕ
Recommended image3
2008ರಲ್ಲಿ ಶೇ.90ರಷ್ಟು ಸಂಪತ್ತು ಕಳೆದುಕೊಂಡಿದ್ದೆ; ಇಂದು ₹4,000 ಕೋಟಿಯ ‘ರಾಮಾಯಣ’ ನಿರ್ಮಾಪಕನಾಗಿ ಬೆಳೆದಿದ್ದೇನೆ: ನಮಿತ್ ಮಲ್ಹೋತ್ರಾ
Related Stories
Recommended image1
ಆಪ್ತಮಿತ್ರ ಸಿನಿಮಾದ 'ನಾಗವಲ್ಲಿ' ಸೌಂದರ್ಯ ಪ್ರಿಯಕರ ಡಾನ್ಸರ್‌ ರಾಮನಾಥ ಎಲ್ಲಿದ್ದಾರೆ? ಹೇಗಿದ್ದಾರೆ ಗೊತ್ತಾ ‘ಡಾನ್ಸಿಂಗ್ ಪ್ರಿನ್ಸ್’?
Recommended image2
ಆಪ್ತಮಿತ್ರ ನಂತರ ಭಯ ಹುಟ್ಟಿಸಿದ ಕನ್ನಡದ ಸಿನಿಮಾ: ಬೆಸ್ಟ್ ಹಾರರ್ ಥ್ರಿಲ್ಲರ್ ಕಥೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved