ಖಾನ್ ಜೊತೆ ಬ್ರೇಕಪ್ ಸುದ್ದಿ ನಡುವೆ ನಟಿ ಪಲಕ್ ತಿವಾರಿ ಆಸ್ತಿ ಮೌಲ್ಯ ಇಷ್ಟು ಹೆಚ್ಚಾಯ್ತಾ?
ಇಬ್ರಾಹಿಂ ಅಲಿ ಖಾನ್ ಜೊತೆಗಿನ ಬ್ರೇಕಪ್ ಸುದ್ದಿಯ ನಂತರ ಪಲಕ್ ತಿವಾರಿ ಮತ್ತೆ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ಜರ್ನಿ, ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳಿಂದ ಹಿಡಿದು ಈ ನಟಿಯ ವೃತ್ತಿಜೀವನ, ಕುಟುಂಬದ ಹಿನ್ನೆಲೆ ಮತ್ತು ಅಂದಾಜು ನೆಟ್ ವರ್ತ್ ಇಲ್ಲಿದೆ ನೋಡಿ.

ಅಭಿಮಾನಿಗಳಲ್ಲಿ ಕುತೂಹಲ
ಪಲಕ್ ತಿವಾರಿ ಬಾಲಿವುಡ್‌ನ ಯುವ ಪೀಳಿಗೆಯಲ್ಲಿ ಪ್ರಸಿದ್ಧ ಮುಖವಾಗಿ ಹೊರಹೊಮ್ಮುತ್ತಿದ್ದಾರೆ. ಟಿವಿ ನಟಿ ಶ್ವೇತಾ ತಿವಾರಿ ಅವರ ಮಗಳಾಗಿದ್ದರೂ, ಪಲಕ್ ಅವರ, ಮ್ಯೂಸಿಕ್ ವೀಡಿಯೋಗಳು ಮತ್ತು ಫ್ಯಾಷನ್ ಮೂಲಕ ತಮ್ಮದೇ ಆದ ಗುರುತನ್ನು ರೂಪಿಸಿಕೊಂಡಿದ್ದಾರೆ. ಮೂರು ವರ್ಷಗಳ ಡೇಟಿಂಗ್ ನಂತರ ಇಬ್ರಾಹಿಂ ಅಲಿ ಖಾನ್ ಮತ್ತು ಪಲಕ್ ಬೇರೆಯಾಗಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ಅಕ್ಟೋಬರ್ 30, 2026 ರ ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಈ ಬ್ರೇಕಪ್ ಪರಸ್ಪರ ಸಮ್ಮತಿಯಿಂದ ನಡೆದಿದೆ. ಇತ್ತೀಚೆಗಷ್ಟೇ ರಣಥಂಬೋರ್ ಪ್ರವಾಸದಲ್ಲೂ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಬ್ರೇಕಪ್ ಬಗ್ಗೆ ಇಬ್ಬರೂ ಅಧಿಕೃತವಾಗಿ ಹೇಳಿಲ್ಲವಾದರೂ, ಪಲಕ್ ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.
ಶ್ವೇತಾ ತಿವಾರಿ ಮಗಳು
ಕೆರಿಯರ್ ಮೇಲೆ ಗಮನ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.





