MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Badhai Ho Movie ಥರವೇ 66 ನೇ ವಯಸ್ಸಿನಲ್ಲಿ ಗರ್ಭಿಣಿಯಾದ್ರಾ ನಟಿ ನೀನಾ ಗುಪ್ತ? ಸತ್ಯ ಏನು?

Badhai Ho Movie ಥರವೇ 66 ನೇ ವಯಸ್ಸಿನಲ್ಲಿ ಗರ್ಭಿಣಿಯಾದ್ರಾ ನಟಿ ನೀನಾ ಗುಪ್ತ? ಸತ್ಯ ಏನು?

ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಮದುವೆಯಲ್ಲಿ ನಟಿ ನೀನಾ ಗುಪ್ತ ಭಾಗಿ ಆಗಿದ್ದರು. ಆ ವೇಳೆ ಪಾಪರಾಜಿಗಳು ಅವರ ಫೋಟೋ ತೆಗೆದಿದ್ದರು. ಆಗ ನೀನಾ ಗುಪ್ತಗೆ ಹೊಟ್ಟೆ ಬಂದಿದ್ದು ನೋಡಿ, ಪ್ರಗ್ನೆಂಟ್‌ ಎಂಬ ಪ್ರಶ್ನೆ ಎದುರಾಗಿತ್ತು. 66 ವರ್ಷದ ನಟಿ ಈಗ ತಾಯಿಯಾಗ್ತಿದ್ದಾರಾ? ಸತ್ಯ ಏನು?  

1 Min read
Author : Padmashree Bhat
Published : Mar 12 2026, 11:46 AM IST
Share this Photo Gallery
  • FB
  • TW
  • Linkdin
  • Whatsapp
14
ಸಾಕಷ್ಟು ಸಂಬಂಧಗಳು
Image Credit : Actress neena gupta instagram

ಸಾಕಷ್ಟು ಸಂಬಂಧಗಳು

amlan kusum ghose ಎನ್ನುವವರ ಜೊತೆ ನೀನಾ ಗುಪ್ತ ಮೊದಲು ಮದುವೆಯಾದರು, ಇವರ ಸಂಬಂಧ ವರ್ಷವೂ ಉಳಿಯಲಿಲ್ಲ. ಇಬ್ಬರೂ ಡಿವೋರ್ಸ್‌ ಪಡೆದರು. ಆ ಬಳಿಕ Shaarangdev Pandit ಎನ್ನುವವರ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದರು. ಆ ಬಳಿಕ ವಿವಿಯಾನ್‌ ರಿಚರ್ಡ್ಸ್‌ ಜೊತೆ ಸಂಬಂಧ ಹೊಂದಿದ್ದರು, ಆಗಲೇ ವಿವಿಯಾನ್‌ಗೆ ಮದುವೆ ಆಗಿತ್ತು. 2008ರಲ್ಲಿ ವಿವೆಕ್‌ ಮೆಹ್ರಾ ಎನ್ನುವವರ ಜೊತೆ ನೀನಾ ಮದುವೆಯಾದರು.

24
ಸಿಂಗಲ್‌ ಮದರ್‌ ಆದರು
Image Credit : Facebook- Neena Gupta

ಸಿಂಗಲ್‌ ಮದರ್‌ ಆದರು

1989 ರಲ್ಲಿ ನೀನಾ ಗುಪ್ತ ಅವರು ಗರ್ಭಿಣಿಯಾದರು, ವಿವಿಯಾನ್‌ಗೆ ಮದುವೆಯಾಗಿದ್ದರಿಂದ, ಅವರು ಏಕಾಂಗಿಯಾಗಿ ಮಗಳನ್ನು ಬೆಳೆಸಿದರು. ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಸ್ಟಾರ್‌ ವಿವಿಯಾನ್‌ ರಿಚರ್ಡ್ಸ್‌ ಜೊತೆಗೆ ಅವರು ಲವ್‌ನಲ್ಲಿದ್ದರು.

Related Articles

Related image1
ವಯಸ್ಸಾದ ಪುರುಷರು ಹೆಚ್ಚು ಸೆ*ಕ್ಸ್ ಮಾಡುತ್ತಾರೆಯೇ?, ಶಾಕಿಂಗ್ ಉತ್ತರ ನೀಡಿದ ನೀನಾ ಗುಪ್ತಾ
Related image2
95% ಪುರುಷರು ಬಯಸುವುದು ಅದನ್ನೇ.. ತನ್ನ ಬದುಕಿನ ಕಹಿ ಸತ್ಯ ರಿವೀಲ್ ಮಾಡಿದ ನೀನಾ ಗುಪ್ತಾ
34
Badhai ho Movie
Image Credit : instagram

Badhai ho Movie

Badhai ho ಸಿನಿಮಾದಲ್ಲಿ ನೀನಾ ಗುಪ್ತ ನಟಿಸಿದ್ದರು. ಮದುವೆ ವಯಸ್ಸಿನ ಮಗ ಇರುವಾಗಲೇ ತಾಯಿ ಪ್ರಗ್ನೆಂಟ್‌ ಆಗುತ್ತಾಳೆ, ಆಮೇಲೆ ಏನಾಗುವುದು ಎಂಬ ಕಥೆ ಈ ಸಿನಿಮಾದಲ್ಲಿದೆ. ತಾಯಿ ಪಾತ್ರದಲ್ಲಿ ನೀನಾ ಗುಪ್ತ ನಟಿಸಿದ್ದರು. ಸಿನಿಮಾದ ಥರ ನೀನಾ ಅವರು ರಿಯಲ್‌ ಆಗಿ ತಾಯಿಯಾದರಾ ಎಂಬ ಪ್ರಶ್ನೆ ಎದ್ದಿತ್ತು.

44
ನೀನಾ ಗುಪ್ತ ಏನು ಹೇಳಿದ್ರು?
Image Credit : Facebook- Neena Gupta

ನೀನಾ ಗುಪ್ತ ಏನು ಹೇಳಿದ್ರು?

ನೀನಾ ಗುಪ್ತ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಎಲ್ಲರಿಗೂ ರಿಯಲ್‌ ಲೈಫ್‌ ಬದಾಯಿ ಹೋ ಬೇಕು ಎನಿಸುತ್ತೆ. ಇಲ್ಲಿ ಬದಾಯಿ ಹೋ ಆಗುತ್ತಿಲ್ಲ. ಬಟ್ಟೆ ದಪ್ಪ ಇದ್ದಿದ್ದಕ್ಕೆ ಸೀರೆ ಉಟ್ಟಾಗ ಹಾಗೆ ಕಾಣಿಸಿದೆ. ಈ ವಯಸ್ಸಿನಲ್ಲಿ ನನ್ನ ಪ್ರಗ್ನೆನ್ಸಿ ವಿಚಾರವಾಗಿ ಗಾಸಿಪ್‌ ಮಾಡುತ್ತಿರುವವರ ಬಗ್ಗೆ ನನಗೆ ನಗು ಬರುತ್ತಿದೆ. ನಾವು ಸಮಾಜವಾಗಿ ಬದಲಾಗುತ್ತಿದ್ದೇವೆ ಎಂದು ಅನಿಸುತ್ತಿದೆ" ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ನೀನಾ ಗುಪ್ತಾ
ಬಾಲಿವುಡ್
ನಟಿ
Latest Videos
Recommended Stories
Recommended image1
Mohanlal: ನಾನು ಡೈರೆಕ್ಟರ್ ಹೇಳಿದಂತೆ ಕೇಳೋ ನಟ, ಸೆಟ್‌ನಲ್ಲಿ ಜಗಳಕ್ಕಿಳಿಯಲ್ಲ: ಮೋಹನ್‌ಲಾಲ್
Recommended image2
Superstar Krishna: ಹೀರೋ ಕೃಷ್ಣ ಜೊತೆ ನಟಿಸಲು ಸಾವಿತ್ರಿ ನಿರಾಕರಿಸಿದ್ದೇಕೆ? ಆ ಒಂದೇ ಕಾರಣಕ್ಕೆ ಚಾನ್ಸ್ ಮಿಸ್!
Recommended image3
ANR Biopic: ಅಕ್ಕಿನೇನಿ ಬಯೋಪಿಕ್ ಯಾವಾಗ? ನಾಗಾರ್ಜುನ-ನಾಗಚೈತನ್ಯರಲ್ಲಿ ಯಾರು ಹೀರೋ?
Related Stories
Recommended image1
ವಯಸ್ಸಾದ ಪುರುಷರು ಹೆಚ್ಚು ಸೆ*ಕ್ಸ್ ಮಾಡುತ್ತಾರೆಯೇ?, ಶಾಕಿಂಗ್ ಉತ್ತರ ನೀಡಿದ ನೀನಾ ಗುಪ್ತಾ
Recommended image2
95% ಪುರುಷರು ಬಯಸುವುದು ಅದನ್ನೇ.. ತನ್ನ ಬದುಕಿನ ಕಹಿ ಸತ್ಯ ರಿವೀಲ್ ಮಾಡಿದ ನೀನಾ ಗುಪ್ತಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved