- Home
- Astrology
- Numerology: ಈ ದಿನಾಂಕಗಳಲ್ಲಿ ಹುಟ್ಟಿದವರು ಚಿಕ್ಕ ವಯಸ್ಸಿನಲ್ಲೇ ಕೋಟ್ಯಾಧಿಪತಿಗಳಾಗ್ತಾರೆ! ನಿಮ್ಮ ಬರ್ತ್ ಡೇ ಇದೆಯಾ?
Numerology: ಈ ದಿನಾಂಕಗಳಲ್ಲಿ ಹುಟ್ಟಿದವರು ಚಿಕ್ಕ ವಯಸ್ಸಿನಲ್ಲೇ ಕೋಟ್ಯಾಧಿಪತಿಗಳಾಗ್ತಾರೆ! ನಿಮ್ಮ ಬರ್ತ್ ಡೇ ಇದೆಯಾ?
Birth Date Numerology: ಚಿಕ್ಕ ವಯಸ್ಸಿನಲ್ಲೇ ಲೈಫ್‌ನಲ್ಲಿ ಸೆಟಲ್ ಆಗಿ ಕೋಟ್ಯಾಧಿಪತಿ ಆಗಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತೆ. ಆದರೆ ಸಂಖ್ಯಾಶಾಸ್ತ್ರದ ಪ್ರಕಾರ ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಹುಟ್ಟಿದವರಿಗೆ ಮಾತ್ರ ಇದು ಸಾಧ್ಯ. ಆ ಲಕ್ಕಿ ಡೇಟ್ಸ್ ಯಾವುವು ಅಂತ ಇಲ್ಲಿ ನೋಡೋಣ.

ಸಂಖ್ಯೆ 1
ಯಾವುದೇ ತಿಂಗಳ 1, 10, 19 ಅಥವಾ 28ನೇ ತಾರೀಖು ಹುಟ್ಟಿದವರು 1ನೇ ಸಂಖ್ಯೆಯವರಾಗ್ತಾರೆ. ಇವರಿಗೆ ಕೇವಲ 22ನೇ ವಯಸ್ಸಿನಲ್ಲೇ ಅದೃಷ್ಟ ಒಲಿಯುತ್ತೆ. ಇವರು ತಮ್ಮ ಕೆರಿಯರ್‌ನಲ್ಲಿ ಗೆಲ್ಲಲು ಹೊಸ ದಾರಿಗಳನ್ನು ಹುಡುಕ್ತಾರೆ. ಅತಿ ಬೇಗನೆ ಅಪಾರ ಸಂಪತ್ತು ಗಳಿಸುವ ಇವರು, ಚಿಕ್ಕ ವಯಸ್ಸಿನಲ್ಲೇ ತಮ್ಮ ಕುಟುಂಬವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಾರೆ.
ಸಂಖ್ಯೆ 2
ಯಾವುದೇ ತಿಂಗಳ 2, 11, 20 ಅಥವಾ 29ನೇ ತಾರೀಖು ಜನಿಸಿದವರು 2ನೇ ಸಂಖ್ಯೆಯವರಾಗ್ತಾರೆ. ಇವರು ತಮ್ಮ 24ನೇ ವಯಸ್ಸಿಗೆ ಆರ್ಥಿಕವಾಗಿ ಉತ್ತಮ ಸ್ಥಿತಿಗೆ ತಲುಪ್ತಾರೆ. ವೃತ್ತಿಜೀವನದಲ್ಲಿ ಉನ್ನತ ಶಿಖರ ಏರುವ ಇವರು, ಬಹಳ ಚಿಕ್ಕ ವಯಸ್ಸಿನಲ್ಲೇ ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುವ ಅದೃಷ್ಟ ಹೊಂದಿರುತ್ತಾರೆ.
ಸಂಖ್ಯೆ 6
ಈ ದಿನಾಂಕಗಳಲ್ಲಿ ಹುಟ್ಟಿದವರಿಗೆ ಸರಿಯಾಗಿ 25ನೇ ವಯಸ್ಸಿನಲ್ಲಿ ಅಪಾರ ಯಶಸ್ಸು ಮತ್ತು ಅದ್ಭುತ ಪ್ರಗತಿ ಸಿಗುತ್ತೆ. ಈ ವಯಸ್ಸಿನಲ್ಲಿ ಇವರಿಗೆ ಸಿಗುವ ಅಸಾಧಾರಣ ಅವಕಾಶಗಳು ಇವರ ಜೀವನವನ್ನೇ ಸಂಪೂರ್ಣವಾಗಿ ಬದಲಾಯಿಸುತ್ತವೆ. ಇದರಿಂದ ಇವರ ಜೀವನದಲ್ಲಿ ಸಂತೋಷ, ನೆಮ್ಮದಿ ಜೊತೆಗೆ ಅಪಾರ ಸಂಪತ್ತು ಹರಿದುಬರುತ್ತೆ.
ಸಂಖ್ಯೆ 9
ಈ ದಿನಾಂಕಗಳಲ್ಲಿ ಜನಿಸಿದವರಿಗೆ 28ನೇ ವಯಸ್ಸು ಬಹಳ ವಿಶೇಷವಾಗಿರುತ್ತೆ. ಈ ಯುವ ವಯಸ್ಸಿನಲ್ಲೇ ಇವರು ಸಮಾಜದಲ್ಲಿ ಒಳ್ಳೆ ಹೆಸರು, ಪ್ರತಿಷ್ಠೆ ಜೊತೆಗೆ ಭಾರಿ ಯಶಸ್ಸು ಮತ್ತು ಸಂಪತ್ತನ್ನು ಗಳಿಸ್ತಾರೆ. ಅಲ್ಲಿಯವರೆಗೆ ಇದ್ದ ಆರ್ಥಿಕ ಸಮಸ್ಯೆಗಳೆಲ್ಲವೂ ದೂರವಾಗಿ, ಇವರ ಜೀವನ ಒಮ್ಮೆಲೇ ಸುಖಮಯವಾಗುತ್ತೆ.

