MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Engineer's Day Special
Karnataka Weather Update
Today's Horoscope in Kannada
Mandya Road Accident
Ind vs Afg T20 Series
Mohsin Naqvi Trophy Controversy
Talaguppa-Bengaluru Express
Belagavi DC Mohammad Roshan
Bengaluru Metro Stations
Karnataka Power Crisis
Belagavi Cantonment Board
  • Home
  • Astrology
  • Arrogant Zodiac Signs: ಅತಿಯಾದ ಅಹಂಕಾರ ಹೊಂದಿರುವ 6 ರಾಶಿಗಳು, ನಿಮ್ಮದು ಇದೇನಾ?

Arrogant Zodiac Signs: ಅತಿಯಾದ ಅಹಂಕಾರ ಹೊಂದಿರುವ 6 ರಾಶಿಗಳು, ನಿಮ್ಮದು ಇದೇನಾ?

ಕೆಲವು ರಾಶಿಯಲ್ಲಿ ಹುಟ್ಟಿದ ಪುರುಷರ ಗುಣಗಳೇ ಹಾಗೇ. ಹುಟ್ಟಿನಿಂದಲೇ ನಾಯಕತ್ವದ ಗುಣ, ಅಧಿಕಾರದ ದಾಹ ಮತ್ತು ಅತಿಯಾದ ಆತ್ಮವಿಶ್ವಾಸ. ತಮ್ಮ ನಿರ್ಧಾರವೇ ಅಂತಿಮ ಎನ್ನುವ ಹಠಮಾರಿ ಸ್ವಭಾವ, ಆದರೆ ಅದು ಬೇರೆಯವರಿಗೆ ಅಹಂಕಾರದಂತೆ ಕಾಣ್ತದೆ.

2 Min read
Author : Ganesh Mabla Gowda
Published : Sep 16 2026, 08:22 AM IST
Share this Photo Gallery
  • FB
  • TW
  • Linkdin
  • Whatsapp
17
ಅಹಂಕಾರದ ಸ್ವಭಾವದ ಪುರುಷ ರಾಶಿಗಳು
Image Credit : AI Generated

ಅಹಂಕಾರದ ಸ್ವಭಾವದ ಪುರುಷ ರಾಶಿಗಳು

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಗಳು ನಮ್ಮ ಮೇಲೆ ತುಂಬಾ ಪ್ರಭಾವ ಬೀರುತ್ತವೆ. ನವಗ್ರಹಗಳ ಸಂಯೋಜನೆ ಹಾಗೂ ರಾಶಿಗಳ ಸ್ವಭಾವವೇ ಒಬ್ಬ ವ್ಯಕ್ತಿಯ ಆತ್ಮವಿಶ್ವಾಸ ನಿರ್ಧರಿಸುತ್ತದೆ. ಕೆಲವು ರಾಶಿಯ ಪುರುಷರಲ್ಲಿ ಈ ಆತ್ಮವಿಶ್ವಾಸ ಮಿತಿಮೀರಿ, ಅಹಂಕಾರವಾಗಿ ಬದಲಾಗುತ್ತದೆ. ತನ್ನ ಮಾತೇ ಅಂತಿಮ, ತಮಗಿಂತ ಯಾರೂ ಮೇಲಲ್ಲ ಎಂದು ಭಾವಿಸುತ್ತಾರೆ. ಆ 6 ಪುರುಷ ರಾಶಿಗಳು ಇಲ್ಲಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಸಿಂಹ ರಾಶಿ:
Image Credit : Getty

ಸಿಂಹ ರಾಶಿ:

ಸೂರ್ಯನನ್ನು ಅಧಿಪತಿಯಾಗಿ ಹೊಂದಿರುವ ಸಿಂಹ ರಾಶಿಯ ಪುರುಷರು ಹುಟ್ಟಿನಿಂದಲೇ ರಾಜರಂತೆ ಭಾವಿಸುತ್ತಾರೆ. ಬೇರೆಯವರ ಗಮನ ಮತ್ತು ಮೆಚ್ಚುಗೆಯನ್ನು ಸದಾ ಬಯಸುತ್ತಾರೆ. ತಮ್ಮ ನಿರ್ಧಾರಗಳನ್ನು ಯಾರಾದರೂ ವಿರೋಧಿಸಿದರೆ ಸಹಿಸಲ್ಲ.

Related Articles

Related image1
ರಾಜ್ಯದ ಇಂಜಿನಿಯರ್‍‌ಗಳಿಗೆ ಸರ್ಕಾರದಿಂದ ಎರಡು ಭರ್ಜರಿ ಗುಡ್‌ನ್ಯೂಸ್
Related image2
Vakra Maha Yoga: ಶುಕ್ರ-ಬುಧ ಗ್ರಹ ಮ್ಯಾಜಿಕ್, ಈ 4 ರಾಶಿಗಳಿಗೆ ನಿರೀಕ್ಷೆಯೇ ಮಾಡಿರದ ಯಶಸ್ಸು
37
ಮೇಷ ರಾಶಿ:
Image Credit : Chat gpt

ಮೇಷ ರಾಶಿ:

ಮಂಗಳನ ಆಧಿಪತ್ಯದಲ್ಲಿ ಜನಿಸಿದ ಮೇಷ ರಾಶಿಯ ಪುರುಷರು.. ಆತುರದ ಸ್ವಭಾವ ಮತ್ತು ಯೋಚಿಸದೆ ನಿರ್ಧಾರ ತೆಗೆದುಕೊಳ್ಳುವ ಗುಣ ಇರುತ್ತದೆ. ತಾನು ಹಿಡಿದ ಮೊಲಕ್ಕೆ ಮೂರೇ ಕಾಲು ಎನ್ನುವ ವ್ಯಕ್ತಿತ್ವ ಇವರದ್ದು. ಇವರ ಜೊತೆ ವಾದ ಮಾಡಿ ಗೆಲ್ಲುವುದು ಕಷ್ಟ. ಇವರ ಜೊತೆ ವ್ಯವಹರಿಸುವಾಗ ಸುಮ್ಮನಿದ್ದು ಕೆಲಸ ಸಾಧಿಸಿಕೊಳ್ಳಬೇಕು.

47
ವೃಶ್ಚಿಕ ರಾಶಿ:
Image Credit : Asianet News

ವೃಶ್ಚಿಕ ರಾಶಿ:

ಮಂಗಳ ಮತ್ತು ಕೇತುವಿನ ಪ್ರಭಾವ ಹೊಂದಿರುತ್ತಾರೆ. ವೃಶ್ಚಿಕ ರಾಶಿಯ ಪುರುಷರು, ಮೇಲ್ನೋಟಕ್ಕೆ ಶಾಂತವಾಗಿ ಕಂಡರೂ ಒಳಗೊಳಗೆ ಅತಿಯಾದ ಅಧಿಕಾರ. ತಮ್ಮ ಗುಟ್ಟುಗಳನ್ನು ಬಿಟ್ಟುಕೊಡಲ್ಲ. , ಬೇರೆಯವರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ. ಇವರ ಬಳಿ ಪ್ರಾಮಾಣಿಕವಾಗಿ ನಡೆದುಕೊಂಡರೆ ಅಹಂಕಾರ ಕಡಿಮೆಯಾಗಿ ಗೌರವ ಮೂಡುತ್ತದೆ.

57
ಮಕರ ರಾಶಿ
Image Credit : Pixabay

ಮಕರ ರಾಶಿ

ಶನಿಯ ಆಧಿಪತ್ಯದಲ್ಲಿ ಮಕರ ರಾಶಿಯ ಪುರುಷರು ಬರುತ್ತಾರೆ. ಪ್ರಾಕ್ಟಿಕಲ್ ವಿಷಯಗಳನ್ನು ಮಾತ್ರ ನಂಬುತ್ತಾರೆ. ತಮ್ಮ ಕಠಿಣ ಶ್ರಮ ಮತ್ತು ಅನುಭವದಿಂದ ಪಡೆದ ಜ್ಞಾನದ ಮುಂದೆ, ಬೇರೆಯವರನ್ನು ಕೀಳಾಗಿ ಕಾಣುವ ಸಹಜ ಅಹಂಕಾರ ಇವರಲ್ಲಿರುತ್ತದೆ. ಇವರ ಅನುಭವಕ್ಕೆ ಬೆಲೆ ಕೊಟ್ಟು ನಡೆದುಕೊಂಡರೆ ತಮ್ಮ ಕಠಿಣ ಅಹಂಕಾರ ಬಿಟ್ಟು ಪ್ರೀತಿಯಿಂದ ವರ್ತಿಸುತ್ತಾರೆ.

67
ಮಿಥುನ ರಾಶಿ
Image Credit : Pixabay

ಮಿಥುನ ರಾಶಿ

ಬುಧನ ಪ್ರಭಾವ ಹೊಂದಿರುವ ಮಿಥುನ ರಾಶಿಯ ಪುರುಷರು ತಮ್ಮ ಮಾತಿನ ಚಾತುರ್ಯದಿಂದ ಯಾರನ್ನಾದರೂ ಸೋಲಿಸಬಹುದು ಎಂಬ ಅಹಂಕಾರ. ವಾದ-ವಿವಾದಗಳಲ್ಲಿ ತಮ್ಮ ಕಡೆಯ ನ್ಯಾಯವನ್ನು ಮಾತ್ರ ಸಾಬೀತುಪಡಿಸಲು ಮುಂದಾಗುತ್ತಾರೆ. ಇವರ ವಾದಗಳಿಗೆ ತಕ್ಷಣ ಪ್ರತಿಕ್ರಿಯಿಸದೆ, ಮೌನವಾಗಿರೋದು ಒಳ್ಳೆಯದು.

77
ಧನುಸ್ಸು ರಾಶಿ
Image Credit : Asianet News

ಧನುಸ್ಸು ರಾಶಿ

ಇವರ ಮೇಲೆ ಗುರುವಿನ ಅನುಗ್ರಹ ಇರುತ್ತದೆ. ಈ ರಾಶಿಯ ಪುರುಷರು ಪ್ರಪಂಚದ ಎಲ್ಲಾ ವಿಷಯಗಳು ತಮಗೆ ಮಾತ್ರ ಗೊತ್ತು ಎಂಬ ಭ್ರಮೆಯಲ್ಲಿರುತ್ತಾರೆ. ಬೇರೆಯವರ ಅಭಿಪ್ರಾಯಗಳನ್ನು ಕೇಳದೆ, ತಮ್ಮ ತತ್ವಗಳನ್ನು ಮಾತ್ರ ಇತರರ ಮೇಲೆ ಹೇರುವ ಗುಣ ಇವರಲ್ಲಿದೆ.

About the Author

GM
Ganesh Mabla Gowda
ಪತ್ರಿಕೋದ್ಯಮದ ಕನಸು ಕಟ್ಟಿಕೊಟ್ಟಿದ್ದು ಕುವೆಂಪು ವಿವಿ. ʼಕನ್ನಡ ಜನಾಂತರಂಗʼ ಮತ್ತು ʼಕರಾವಳಿ ಅಲೆʼ ಮೂಲಕ ವೃತ್ತಿ ಆರಂಭ. ಅದಕ್ಕೆ ರೆಕ್ಕುಪುಕ್ಕ ಕೊಟ್ಟಿದ್ದು ಪಬ್ಲಿಕ್‌ ಟಿವಿ, ಟಿವಿ9 ಹಾಗೂ ನ್ಯೂಸ್‌ಫಸ್ಟ್‌ ಕನ್ನಡ. ಒಂದಷ್ಟು ಅನುಭವ. ಪ್ರಸ್ತುತ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ ಮುಂದುವರಿದಿದ್ದೇನೆ. ಬದುಕು ನಿರಂತರ ಕಲಿಕೆ. ಅದಕ್ಕೆ ಈಗ ʼನೇರ ದಿಟ್ಟ ನಿರಂತರʼ! ಪುಸ್ತಕ ಓದೋದು ನನ್ನ ಅಭ್ಯಾಸ. ಕವನ ಬರೆಯೋದು ನನ್ನಿಷ್ಟ. ರಾಜಕೀಯ ಹಾಗೂ ಕ್ರಿಕೆಟ್‌ ಸುದ್ದಿಗಳ ಮೇಲೆ ಹೆಚ್ಚು ಆಸಕ್ತಿ. ಹಾಂ.. ಅಂದ್ಯಾಗೆ ನನ್ನ ಊರು ಉತ್ತರ ಕನ್ನಡ ಜಿಲ್ಲೆ ದೊಡ್ಮನೆ ಬಳಿಯ ಕೆರೆಕುಳಿ ಎಂಬ ಪುಟ್ಟ ಊರು!
ಜ್ಯೋತಿಷ್ಯ
ಧರ್ಮ
ಸುದ್ದಿ
 

Latest Videos
Recommended Stories
Recommended image1
ಗಣಪತಿ ಅಲ್ಲ ಸಾರ್, ಇಲಿಚಪ್ಪನೇ ನಮ್ಗೆ ದೊಡ್ಡ ದೇವ್ರು! ಈ ಸಮುದಾಯದಲ್ಲಿ ಗಣೇಶನ ಬದಲು ಇಲಿರಾಯನಿಗೆ ಪೂಜೆ!
Recommended image2
ಜಾತಕ ಸೆಪ್ಟೆಂಬರ್ 16: ಸಿಂಹ, ವೃಶ್ಚಿಕ ಮತ್ತು ಮಕರ ರಾಶಿಯವರಿಗೆ ಅದೃಷ್ಟ ಸಿಗುತ್ತದೆ, ಆರ್ಥಿಕ ಲಾಭದ ಜೊತೆಗೆ ಗೌರವ
Recommended image3
Vakra Maha Yoga: ಶುಕ್ರ-ಬುಧ ಗ್ರಹ ಮ್ಯಾಜಿಕ್, ಈ 4 ರಾಶಿಗಳಿಗೆ ನಿರೀಕ್ಷೆಯೇ ಮಾಡಿರದ ಯಶಸ್ಸು
Related Stories
Recommended image1
ರಾಜ್ಯದ ಇಂಜಿನಿಯರ್‍‌ಗಳಿಗೆ ಸರ್ಕಾರದಿಂದ ಎರಡು ಭರ್ಜರಿ ಗುಡ್‌ನ್ಯೂಸ್
Recommended image2
Vakra Maha Yoga: ಶುಕ್ರ-ಬುಧ ಗ್ರಹ ಮ್ಯಾಜಿಕ್, ಈ 4 ರಾಶಿಗಳಿಗೆ ನಿರೀಕ್ಷೆಯೇ ಮಾಡಿರದ ಯಶಸ್ಸು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved