10:57 PM (IST) May 08

ಕಾಕತಾಳಿಯವೋ! ಕಿಚ್ಚ ಸುದೀಪ್‌ ಹೇಳಿದಂತೆ ದೈವಭಕ್ತನನ್ನು ಮದುವೆಯಾಗ್ತಿರೋ ಚೈತ್ರಾ ಕುಂದಾಪುರ!

ಬಿಗ್‌ ಬಾಸ್‌ ಖ್ಯಾತಿಯ ಚೈತ್ರಾ ಕುಂದಾಪುರ ಅವರು ಮದುವೆ ಆಗುತ್ತಿದ್ದಾರೆ. ಈ ವಿಷಯವನ್ನು ಅವರೇ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಗಾದರೆ ಹುಡುಗ ಯಾರು? 

ಪೂರ್ತಿ ಓದಿ
10:16 PM (IST) May 08

ಭೂಮಿಕಾ ಕೈಯಲ್ಲಿ ಬಂದೇ ಬಿಡ್ತು ಚಪ್ಪಲ್ಲು! ಇನ್ನು ಮುಗೀತು ವಿಷಕನ್ಯೆ ಕಥೆ...

ಲಚ್ಚಿಯನ್ನು ಅಪಹರಣ ಮಾಡಿರುವುದು ಶಕುಂತಲಾ ಎನ್ನುವ ವಿಷಯ ಗೊತ್ತಾಗುವ ಕಾಲ ಬಂದಿದೆ. ಏನಿದು ಚಪ್ಪಲಿ ವಿಷ್ಯ? ಭೂಮಿಕಾ ಕೈಗೆ ಸಿಕ್ಕಿದ್ದು ಹೇಗೆ? 

ಪೂರ್ತಿ ಓದಿ
09:00 PM (IST) May 08

Snehada Kadalalli Serial: ಗಂಡನನ್ನು ಬಿಟ್ಟು ಬಂದಿರೋ ಪಲ್ಲವಿ ಸ್ನೇಹಿತನ ಜೊತೆ ಇರೋದು ಸರಿಯೇ?

ಸ್ಟಾರ್ ಸುವರ್ಣ ವಾಹಿನಿಯಲ್ಲಿ ʼಸ್ನೇಹದ ಕಡಲಲ್ಲಿʼ ಎನ್ನುವ ಹೊಸ ಧಾರಾವಾಹಿ ಶುರು ಆಗಲಿದೆ. ಈ ಧಾರಾವಾಹಿ ಕಥೆ ಏನು? ಬಹುಭಾಷಾ ನಟ ಸುಮನ್‌ ಕೂಡ ಈ ಧಾರಾವಾಹಿಯಲ್ಲಿ ನಟಿಸ್ತಿರೋದು ವಿಶೇಷ. 

ಪೂರ್ತಿ ಓದಿ
08:43 PM (IST) May 08

Lakshmi Nivasa: ಕೊನೆಗೂ ಪ್ರೇಕ್ಷಕರು ಕಾಯ್ತಿದ್ದ ಘಳಿಗೆ ಬಂದೇ ಬಿಡ್ತು! ಖುಷಿ ವಿಷಯ ಗೊತ್ತಾದ್ರೂ ಕಣ್ಣೀರಿಟ್ಟ ವಿಶ್ವ

Lakshmi Nivasa Serial: ಜಾನು ಸಮುದ್ರಕ್ಕೆ ಹಾರಿದರೂ ಬದುಕುಳಿದು ವಿಶ್ವನ ಮನೆಯಲ್ಲಿ ಆಶ್ರಯ ಪಡೆದಿದ್ದಾಳೆ. ವಿಶ್ವ ದೇವಸ್ಥಾನದಲ್ಲಿ ಜಾನು ಬದುಕಿರುವ ಬಗ್ಗೆ ಚೀಟಿ ಪಡೆದು ಖುಷಿಪಡುತ್ತಾನೆ. ಜಯಂತ್ ಜಾನುವನ್ನು ಹುಡುಕುತ್ತಿದ್ದಾನೆ.

ಪೂರ್ತಿ ಓದಿ