ಖಾಸಗಿ ವಾಹಿನಿಯ ಜನಪ್ರಿಯ ‘ಮಜಾ ಟಾಕೀಸ್’ ಶೋನಲ್ಲಿ ಕನ್ನಡದ ಜನಪ್ರಿಯ ತಾರಾಮಣಿಯರು ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಪ್ರಸಿದ್ಧ ತಾರೆಯರಾದ
ಜಯಮಾಲಾ, ಅಂಬಿಕಾ, ಗಿರಿಜಾ ಲೋಕೇಶ್ ಹಾಗೂ ವಿನಯಾ ಪ್ರಸಾದ್ ಈ ವಿಶೇಷ ಸಂಚಿಕೆಯಲ್ಲಿ ಭಾಗವಹಿಸಿದ್ದಾರೆ.
Kannada Entertainment Live: ಕನ್ನಡ ನಟಿ ಮನೆಯಲ್ಲಿ 2.50 ಕೋಟಿ ನಗದು ಪತ್ತೆ

ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ರನ್ಯಾ ರಾವ್ ಮನೆಯಲ್ಲಿ ಸುಮಾರು 2.50 ಕೋಟಿ ರು. ನಗದು ಪತ್ತೆಯಾಗಿದೆ. ಲ್ಯಾವೆಲ್ಲೆ ರಸ್ತೆಯ ಅಪಾರ್ಟ್ಮೆಂಟ್ನ ನಟಿ ಫ್ಲ್ಯಾಟ್ ಮೇಲೆ ಮಂಗಳವಾರ ರಾತ್ರಿ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್ಐ)ದ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಟ್ಟು, ಬೋಲ್ಟು ಹೇಳಿಕೆ ಇದೀಗ ಮತ್ತೊಂದು ಮಜಲಿಗೆ ತಲುಪಿದೆ. ಬಹುತೇಕ ಚಿತ್ರರಂಗ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ವಿರುದ್ಧ ತಿರುಗಿಬಿದ್ದಿದೆ. ಡಿ.ಕೆ. ಶಿವಕುಮಾರ್ ಅವರಿಗೆ ಮಾಹಿತಿ ಇರಲಿಲ್ಲ, ಯಾರಿಗೂ ಚಿತ್ರೋತ್ಸವದ ಆಹ್ವಾನ ಪತ್ರಿಕೆಯೇ ತಲುಪಿಲ್ಲ ಎಂದು ಬಹುತೇಕರು ಹೇಳಿಕೆ ನೀಡುತ್ತಿದ್ದಾರೆ.
Majaa Takies Show: ಅಬ್ಬಬ್ಬಾ...! ಪುತ್ರ ಸೃಜನ್ ಲೋಕೇಶ್‌ಗೆ ತಾಯಿ ಗಿರಿಜಾ ಏನೆಲ್ಲ ಬಯ್ತಾರೆ ಗೊತ್ತಾ?
ಈ ಕಾರಣಕ್ಕಾಗಿ ಅಣ್ಣಾವ್ರಿಗೆ ಅಪ್ಪು ಮೇಲೆ ವಿಶೇಷ ಅಕ್ಕರೆ ಇತ್ತು..; ಸೀಕ್ರೆಟ್ ಹೊರಬಿತ್ತು!
ಭಾಗ್ಯವಂತರು, ಭಕ್ತ ಪ್ರಹ್ಲಾದ, ಚಲಿಸುವ ಮೋಡಗಳು, ಹೊಸ ಬೆಳಕು ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ.. ಚಂದ್ರ ಮೇಲೆ ಬಂದ.. 'ಎಂದು ಹಾಡಿದ್ದೂ ಕೂಡ ಆಯ್ತು.. ಒಟ್ಟಿನಲ್ಲಿ...
ಪೂರ್ತಿ ಓದಿಮದುವೆಯಾದ್ರೂ ಸೋನಾಲಿ ಬೇಂದ್ರೆಯನ್ನು ಪ್ರೀತಿಸ್ತಿದ್ದ ರಾಜ್ ಠಾಕ್ರೆ: 30 ವರ್ಷದ ಬಳಿಕ ಸಿಕ್ಕಾಗ- ಕಣ್ಸನ್ನೆ ವಿಡಿಯೋ ವೈರಲ್
ನಟಿ ಸೋನಾಲಿ ಬೇಂದ್ರೆ ಮತ್ತು ರಾಜಕಾರಣಿ ರಾಜ್ ಠಾಕ್ರೆ ಅವರು ಹಿಂದೊಮ್ಮೆ ಸಂಬಂಧದಲ್ಲಿದ್ದು, 30 ವರ್ಷಗಳ ಬಳಿಕ ಭೇಟಿಯಾಗಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
ಮತ್ತೆ 'ಕಾಂತಾರ' ಟೈಮ್ ಓಲ್ಡ್ ವಿಡಿಯೋ ವೈರಲ್.. ರಶ್ಮಿಕಾ ಗೆದ್ದಾಗಲೆಲ್ಲಾ ಮೇಲೆದ್ದು ಬರೋದ್ಯಾಕೆ?
ಕಾಂತಾರ ರಿಲೀಸ್ ಆಗಿ ಅದೆಷ್ಟೋ ವರ್ಷ ಆಯ್ತು.. ರಶ್ಮಿಕಾಗೆ ಈ ಪ್ರಶ್ನೆಯನ್ನು ತೆಲುಗು ಮೀಡಿಯಾದಲ್ಲಿ ಕೇಳಿದ್ದು, ಅದಕ್ಕೆ ರಶ್ಮಿಕಾ ಉತ್ತರ ಕೊಟ್ಟಿದ್ದು ಎಲ್ಲವೂ ಈಗ ತುಂಬಾ ಹಳೆಯ ಕಥೆ. ಆದರೆ, ಈಗ ಅದು ಮತ್ತೆ ಮೇಲೆದ್ದು ಬಂದಿದ್ಯಾಕೆ?.. ನೋಡಿ..
ಪೂರ್ತಿ ಓದಿಹೊಸ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಮೀಳಾ ಜೋಷಾಯ್; ಸ್ಟಾರ್ ನಟಿಯರ ಫೋಟೋ ವೈರಲ್
ಈ ವರ್ಷ ಹುಟ್ಟುಹಬ್ಬವನ್ನು ಸಖತ್ ಅದ್ಧೂರಿಯಾಗಿ ಅಚರಿಸಿಕೊಂಡ ಪ್ರಮೀಳಾ. ಮೇಘನಾ ರಾಜ್ ಮಾಡಿದ ಸರ್ಪ್ರೈಸ್‌ಗೆ ಫುಲ್ ಖುಷ್.....
ಪೂರ್ತಿ ಓದಿಸಂದರ್ಶನವೊಂದರಲ್ಲಿ ರಾತ್ರಿಯ ಅಂಡರ್ವೇರ್ ಗುಟ್ಟನ್ನು ರಟ್ಟು ಮಾಡಿರುವ ನಟ ರಣವೀರ್ ಸಿಂಗ್ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗ
ರಣವೀರ್ ಸಿಂಗ್ ತಮ್ಮ ಅಂಡರ್ವೇರ್ ಧರಿಸದ ಗುಟ್ಟನ್ನು ಬಹಿರಂಗಪಡಿಸಿದ್ದು, ಅನುಷ್ಕಾ ಶರ್ಮಾ ಮುಜುಗರ ಪಡುವಂತೆ ಮಾಡಿದೆ. ಈ ಹಿಂದೆ ಬೆತ್ತಲೆ ಫೋಟೋಶೂಟ್‌ನಿಂದ ಟ್ರೋಲ್ ಆಗಿದ್ದ ರಣವೀರ್, ಕಾಫಿ ವಿತ್ ಕರಣ್‌ನಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ.
ಪೂರ್ತಿ ಓದಿಯಾವ ಸ್ಟಾರ್ ಹೀರೋಗೂ ಕಡಿಮೆ ಇಲ್ಲ ವಿಜಯ್ ರಾಘವೇಂದ್ರ ಪುತ್ರ; ಫೋಟೋ ನೋಡಿ ಎಲ್ಲರೂ ಶಾಕ್
ವೈರಲ್ ಆಯ್ತು ವಿಜಯ್ ರಾಘವೇಂದ್ರ ಪುತ್ರನ ಫೋಟೋ. ಮೋಸ್ಟ್ ಹ್ಯಾಂಡ್ಸಮ್ ಹೀರೋ ಎಂದು ಕೊಂಡಾಡುತ್ತಿರುವ ಜನರು.....
ಪೂರ್ತಿ ಓದಿActor Avinash: ನಾನು ಊರಲ್ಲಿ ಎಮ್ಮೆ ಕಾಯ್ತಾ ಇದ್ದೆ ಅಂತ ಅಣ್ಣಾವ್ರೇ ಹೇಳಿದ್ರಲ್ಲಾ..!
ಒಂದು ಬಿಳಿ ಶರ್ಟ್, ಪಂಚೆ ಉಟ್ಕೊಂಡು ಬರೋರು.. ಅವ್ರ ಆಸೆಗಳೂ ತುಂಬಾ ಕಡಿಮೆ, ಡಿಮಾಂಡ್‌ಗಳೂ ತುಂಬಾ ಕಡಿಮೆ.. ಊಟವೊಂದು ಬಿಟ್ರೆ ಮಿಕ್ಕಿದ್ದು ಏನೂ ಬೇಕಾಗಿರ್ಲಿಲ್ಲ ಅವ್ರಿಗೆ.. ಅವ್ರಿಗೆ ಯಾವುದೇ...
ಪೂರ್ತಿ ಓದಿಆಸ್ಪತ್ರೆಯಲ್ಲಿರುವ ಸ್ಟಾರ್ ಗಾಯಕಿ ಆತ್ಮ*ಹತ್ಯೆಗೆ ಯತ್ನಿಸಿದ್ರಾ? ಮಗಳು ಬಿಚ್ಚಿಟ್ಟ ಸತ್ಯವಿದು!
ಪ್ರಸಿದ್ಧ ಗಾಯಕಿ ಕಲ್ಪನಾ ಅವರು ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದರಿಂದ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದರು ಎಂಬ ಮಾಹಿತಿ ಹರಡಿದ ನಂತರ, ಅವರ ಆರೋಗ್ಯದ ಬಗ್ಗೆ ಅವರ ಮಗಳು ಮಾತನಾಡಿದ್ದಾರೆ.
ಸುಮ್ಮನೆ ಟ್ರೋಲ್ ಮಾಡ್ತಿದ್ರು ಅಂತ ಎಲ್ಲೂ ನಾನು ಎಕ್ಸ್‌ಪ್ರೆಸ್ ಮಾಡಿಕೊಳ್ಳುತ್ತಿರಲಿಲ್ಲ: ಕನ್ನಡತಿ ರಂಜನಿ
ಯಾಕೆ ಸಾಮಾಜಿಕ ಜಾಲತಾಣದಿಂದ ರಂಜನಿ ದೂರ ಉಳಿದರು? ಟ್ರೋಲ್‌ಗೆ ಹೆದರಿದು ನಿಜವೇ? ರಂಜನಿ ಕೊಟ್ಟ ಸ್ಪಷ್ಟನೆ ಇಲ್ಲಿದೆ....
ಪೂರ್ತಿ ಓದಿShrirasthu Shubhamasthu Serial: ಹೊಸ ಪಾತ್ರದ ಎಂಟ್ರಿಯಾಯ್ತು, ಯಾರವರು?
Shrirasthu Shubhamasthu Kannada serial Episode ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ಮಾಧವ್ ಹಾಗೂ ದತ್ತನ ಮನೆ ಎಂದು ಸಾಕಷ್ಟು ಪಾತ್ರಗಳು ಇವೆ. ಈಗ ಹೊಸದೊಂದು ಪಾತ್ರದ ಎಂಟ್ರಿಯಾಗಿದೆ. ಈ ಹೊಸ ಪಾತ್ರವೇ ದತ್ತನನ್ನು ಕಾಪಾಡುವುದು. ಹಾಗಾದರೆ ಯಾರು ಅವರು?
ಪೂರ್ತಿ ಓದಿಆ ಒಬ್ಬ ವ್ಯಕ್ತಿನ ಭೇಟಿ ಮಾಡಿಲ್ಲ ಅಂತ ತುಂಬಾ ಕೊರಗಿದೆ: ಮೇಘನಾ ರಾಜ್
ಯಾರೆಲ್ಲರನ್ನು ಭೇಟಿ ಮಾಡಿದ್ದೀನಿ ಆದರೆ ಈ ಒಬ್ಬ ವ್ಯಕ್ತಿಯನ್ನು ಭೇಟಿ ಮಾಡಲು ಆಗಲಿಲ್ಲ ಅನ್ನೋ ಬೇಸರ ಕಾಡುತ್ತಿದೆ ಅಂತಿದ್ದಾರೆ ಮೇಘನಾ ರಾಜ್.
ಪೂರ್ತಿ ಓದಿಒಂದೇ ಒಂದು ಹೇಳಿಕೆಯಿಂದ ಜಯಲಲಿತಾರನ್ನ ಸೋಲಿಸಿದ್ದ ರಜಿನಿಕಾಂತ್; ತಮಿಳುನಾಡು ರಾಜಕೀಯದಲ್ಲಿ ಸಿನಿಮಾ ನಟರ ಪಾತ್ರ
ತಮಿಳುನಾಡು ರಾಜಕೀಯದಲ್ಲಿ ಸಿನಿಮಾ ನಟರ ಪ್ರಭಾವ ಮತ್ತು ಪಾತ್ರದ ಬಗ್ಗೆ ಈ ಲೇಖನ ವಿಶ್ಲೇಷಿಸುತ್ತದೆ. ಜಯಲಲಿತಾ ಮತ್ತು ರಜನಿಕಾಂತ್ ನಡುವಿನ ಸಂಬಂಧ, ಕಾವೇರಿ ವಿವಾದದಲ್ಲಿ ನಟರ ಪಾತ್ರ, ಹಾಗೂ ತೆಲಂಗಾಣ ಮತ್ತು ಕನ್ನಡ ಚಿತ್ರರಂಗದ ಸ್ಥಿತಿಗತಿಗಳ ಬಗ್ಗೆಯೂ ಚರ್ಚಿಸಲಾಗಿದೆ.
ಪೂರ್ತಿ ಓದಿನೆಟ್ಫ್ಲಿಕ್ಸ್ನಲ್ಲಿ ನಂಬರ್ 1 ಸ್ಥಾನ ಪಡೆದ ಅರ್ಜುನ್ ಸರ್ಜಾ ನಟನೆಯ 103 ಕೋಟಿ ಗಳಿಸಿದ್ದ ಸಿನಿಮಾ
Ajurn Cinema: ಅರ್ಜುನ್ ಸರ್ಜಾ ನಟನೆಯ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಆಕ್ಷನ್ ಥ್ರಿಲ್ಲರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದರೂ, ಓಟಿಟಿಯಲ್ಲಿ ಜನಪ್ರಿಯತೆ ಗಳಿಸಿದೆ.
ಪೂರ್ತಿ ಓದಿಮುಂಜಾನೆ 4 ಗಂಟೆಗೆ ಗಾಯತ್ರಿ ಮಂತ್ರ ಓದಿದ ನಂತರ ಜಿಮ್‌ಗೆ ಹೋಗುವುದು; ಅನುಪಮಾ ಗೌಡ ದಿನಚರಿ ನಿಜಕ್ಕೂ ಶಾಕಿಂಗ್!
ಜಿಮ್‌ನಲ್ಲಿ ಸಿಕ್ಕಾಪಟ್ಟೆ ಸಮಯ ಕಳೆಯುತ್ತಿರುವ ಅನುಪಮಾ ಗೌಡ. ತೂಕ ಕಡಿಮೆ ಆದರೂ ಯಾಕೆ ಈ ಲೈಫ್‌ಸ್ಟೈಲ್ ಎಂದು ಪ್ರಶ್ನಿಸಿದವರಿಗೆ ಇಲ್ಲಿದೆ ಉತ್ತರ....
ಪೂರ್ತಿ ಓದಿಒನ್ ನೈಟ್ ಸ್ಟ್ಯಾಂಡ್ ನಂತ್ರ ಪ್ರೆಗ್ನೆಂಟ್, ಗರ್ಭಪಾತದ ನಿರ್ಧಾರ ನಂದು, ಒಂಟಿಯಾಗಿ ಎಲ್ಲವನ್ನು ಮುಗಿಸಿದ್ದೆ ಎಂದ ನಟಿ
ಬಾಲಿವುಡ್ ನಟಿಯೊಬ್ಬಳು ಗರ್ಭಪಾತದ ಬಗ್ಗೆ ಮಾತನಾಡಿದ್ದಾರೆ. ಹೇಗೆ ಆ ದಿನಗಳನ್ನು ಎದುರಿಸಿದೆ, ಏನೆಲ್ಲ ಕಷ್ಟಗಳು ಬಂದ್ವು ಎಂಬುದನ್ನು ತಿಳಿಸಿದ್ದಾರೆ.
23 ವರ್ಷದ ಕನ್ನಡ ನಟಿಯನ್ನು ಪ್ರೀತಿಸ್ತಿದ್ದಾರಾ ಬಾಲಿವುಡ್ ನಟ Kartik Aaryan? ವೈರಲ್ ವಿಡಿಯೋದಲ್ಲಿ ಇದ್ದವರಾರು?
ಸಾರಾ ಅಲಿ ಖಾನ್ ಜೊತೆ ಬ್ರೇಕಪ್ ಆದ್ಮೇಲೆ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರು ವರ್ಷಗಳ ಕಾಲ ಸಿಂಗಲ್ ಆಗಿರೋದಾಗಿ ಹೇಳಿಕೊಂಡಿದ್ದರು. ಈಗ ಕಾರ್ತಿಕ್ ಮನೆಯ ಖಾಸಗಿ ಪಾರ್ಟಿಯಲ್ಲಿ ಕನ್ನಡ ನಟಿಯೋರ್ವರು ಕಾಣಿಸಿಕೊಂಡಿರೋದು ಸಾಕಷ್ಟು ಅನುಮಾನ ಮೂಡಿಸಿದೆ. ಅವರು ಯಾರು?
ಫಳ ಫಳ ಹೊಳೆವ ಮುಖಕ್ಕೆ ಕ್ಯಾರೆಟ್ ಆಯಿಲ್: ಮನೆಯಲ್ಲಿಯೇ ರೆಡಿ ಮಾಡುವ ವಿಧಾನ ತಿಳಿಸಿದ ನಟಿ ಖುಷ್ಬೂ
ಫಳ ಫಳ ಹೊಳೆವ ತ್ವಚೆಗೆ ಕ್ಯಾರೆಟ್ ಆಯಿಲ್ ಮಸಾಜ್ ಕುರಿತು ಹೇಳಿಕೊಟ್ಟಿದ್ದಾರೆ ನಟಿ, ರಾಜಕಾರಣಿ ಖುಷ್ಬೂ ಸುಂದರ್. ವಿಡಿಯೋ ಇಲ್ಲಿದೆ...
ಸಿನಿಮಾ 100 ಕೋಟಿ ಗಳಿಸಿದ್ರೂ ಕನ್ನಡದ ನಟಿ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ರೈಟರ್
ಟಾಲಿವುಡ್‌ನಲ್ಲಿ ನಟಿಯರಿಗೆ ಮನ್ನಣೆ ಸಿಗೋದು ಅಪರೂಪ. ಕೆಲವೇ ನಟಿಯರು ಹೀರೋಗಳನ್ನೇ ಡಾಮಿನೇಟ್ ಮಾಡಿ ಕ್ರೆಡಿಟ್ ತಗೊಳ್ತಾರೆ. ಸೌತ್‌ನಲ್ಲಿ ಆ ರೀತಿ ಕ್ರೇಜ್ ತಗೊಂಡ ನಟಿಯರು ನಯನತಾರ, ಅನುಷ್ಕಾ ಶೆಟ್ಟಿ, ಸಮಂತಾ ಮಾತ್ರ.
ಪೂರ್ತಿ ಓದಿಸ್ಮಗ್ಲಿಂಗ್ನಲ್ಲಿ ನಟಿ ರನ್ಯಾ ಜೈಲು ಪಾಲು, ಇತ್ತ ನಿವಾಸದಲ್ಲಿ ಅಕ್ರಮ 2.50 ಕೋಟಿ ನಗದು ಪತ್ತೆ!
ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದಾಗ ನಟಿ ರನ್ಯಾ ರಾವ್ ಬಂಧನವಾಗಿದ್ದು, ಆಕೆಯ ಮನೆಯಲ್ಲಿ 2.5 ಕೋಟಿ ರೂ. ನಗದು ಪತ್ತೆಯಾಗಿದೆ. ಡಿಜಿಪಿ ರಾಮಚಂದ್ರರಾವ್ ಅವರ ಮಲಮಗಳಾಗಿರುವ ರನ್ಯಾ, ಈ ಹಿಂದೆ ಕಸ್ಟಮ್ಸ್ ಅಧಿಕಾರಿಗಳೊಂದಿಗೆ ಜಗಳವಾಡಿದ್ದರು.
ಪೂರ್ತಿ ಓದಿ