ಕಣ್ಣಪ್ಪ ಸಿನಿಮಾ ಇನ್ನೆರಡು ದಿನಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಚಿತ್ರತಂಡ ಪ್ರಚಾರದ ಕಾವು ಹೆಚ್ಚಿಸುತ್ತಿದೆ. ಶಿವಬಾಲಾಜಿ ಆಸಕ್ತಿಕರ ವಿಷಯ ಹಂಚಿಕೊಂಡಿದ್ದಾರೆ.

ಕನ್ನಡ ಹಾಗೂ ಕಾಶ್ಮೀರಿ ಭಾಷೆಯಲ್ಲಿ ಮೂಡಿಬರುತ್ತಿರುವ 'ಹರ್ಮುಖ್' ಸಿನಿಮಾ ಇಂದು ಕಾಶ್ಮೀರದಲ್ಲಿ ಪ್ರೀಮಿಯರ್ ಆಗುತ್ತಿದೆ. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮುಂತ್ರಿ ಫಾರೂಕ್ ಅಬ್ದುಲ್ಲಾ ಪಾಲ್ಗೊಳ್ಳುತ್ತಿದ್ದಾರೆ. ಕನ್ನಡದ ಅಶೋಕ್ ಕಶ್ಯಪ್ ಕತೆ ಬರೆದು ನಿರ್ದೇಶಿಸಿರುವ ಈ ಸಿನಿಮಾದಲ್ಲಿ ನಾಗಾಭರಣ, ಸೀತಾ ಕೋಟೆ, ಸೋನಲ್ ನಟಿಸಿದ್ದಾರೆ. ಜಮ್ಮುವಿನ ನಟಿ ಇಶಾ ಶರ್ಮಾ ನಾಯಕಿ.
ಕಣ್ಣಪ್ಪ ಸಿನಿಮಾ ಇನ್ನೆರಡು ದಿನಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಚಿತ್ರತಂಡ ಪ್ರಚಾರದ ಕಾವು ಹೆಚ್ಚಿಸುತ್ತಿದೆ. ಶಿವಬಾಲಾಜಿ ಆಸಕ್ತಿಕರ ವಿಷಯ ಹಂಚಿಕೊಂಡಿದ್ದಾರೆ.
ಸೂಪರ್ ಹಿಟ್ ನಟಿ ಮೀನಾಕ್ಷಿ ಚೌಧರಿ ಈಗ ನ್ಯೂಮರಾಲಜಿ ಫಾಲೋ ಮಾಡ್ತಿದ್ದಾರೆ. ಹೆಸರಿನಲ್ಲಿ ಒಂದು 'a' ಜಾಸ್ತಿ ಮಾಡಿ 'ಮೀನಾಕ್ಷಿ' ಆಗಿದ್ದಾರೆ. ಇದು ಅವರ ಕೆರಿಯರ್‌ಗೆ ಪ್ಲಸ್ ಆಗುತ್ತಾ ಅಂತಾ ಕಾದು ನೋಡಬೇಕು.
ಕುಬೇರ ಚಿತ್ರ ಬಿಡುಗಡೆಯಾದ ನಂತರ ರಶ್ಮಿಕಾ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ಧನುಷ್‌ಗೆ ವಿಶೇಷ ಪೋಸ್ಟ್ ಮಾಡಿದ್ದಾರೆ.
ನಮ್ರತಾ ಗೌಡ ಈಗ ಗ್ಲಾಮರಸ್ ಗೋಲ್ಡನ್ ಫೋಟೋಶೂಟ್ ಮೂಲಕ ಫ್ಯಾನ್ಸ್ಗಳ ಗಮನವನ್ನು ತನ್ನತ್ತ ಸೆಳೆಯುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಫೋಟೋಸ್ ವೈರಲ್ ಆಗಿದೆ.
ಧನುಷ್ ನಟಿಸಿರೋ 'ಕುಬೇರ' ಚಿತ್ರ ಈಗ 100 ಕೋಟಿ ಕ್ಲಬ್ ಸೇರಿದೆ. ಹಾಗಾದ್ರೆ 2025ರಲ್ಲಿ 100 ಕೋಟಿ ಗಳಿಸಿರೋ ತಮಿಳು ಸಿನಿಮಾಗಳ ಬಗ್ಗೆ ಒಂದ್ಸಲ ನೋಡೋಣ.
ಪವರ್ ಸ್ಟಾರ್ ಪವನ್ ಕಲ್ಯಾಣ್‌ಗೆ ಕಟ್ಟಪ್ಪ ಶಾಕ್ ಕೊಟ್ಟಿದ್ದಾರೆ. ತಮಿಳುನಾಡಿನಲ್ಲಿ ಪವನ್ ಕಲ್ಯಾಣ್ ಕಿಚ್ಚು ಹಚ್ಚೋಕೆ ನೋಡ್ತಿದ್ದಾರೆ ಅಂತ ಸೆನ್ಸೇಷನಲ್ ಹೇಳಿಕೆ ಕೊಟ್ಟಿದ್ದಾರೆ. ಸತ್ಯರಾಜ್ ಏನಂದ್ರು? ಕಾರಣ ಏನು?
ನಟ ಶ್ರೀಕಾಂತ್ ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಬಿದ್ದು ಜೈಲಿಗೆ ಹೋಗಿದ್ದಾರೆ. ಅವರಿಗೆ ಶಿಕ್ಷೆ ಆದ್ರೆ ಎಷ್ಟು ವರ್ಷ ಜೈಲು ಅನುಭವಿಸಬೇಕಾಗುತ್ತೆ ಅಂತ ನೋಡೋಣ.
2017ರ ಅಕ್ಟೋಬರ್‌ನಲ್ಲಿ ನಟ ನಾಗ ಚೈತನ್ಯ ಅವರನ್ನು ಸಮಂತಾ ವಿವಾಹವಾದರು. ನಾಲ್ಕು ವರ್ಷಗಳ ನಂತರ, ಅವರಿಬ್ಬರೂ ವಿಚ್ಛೇದನ ಪಡೆದರು. ಬಳಿಕ ಸಮಂತಾ ತಮ್ಮ ಮದುವೆಯ ಗೌನ್ ಅನ್ನು ಕಪ್ಪು ಬಣ್ಣದ ಡಿಸೈನರ್ ಡ್ರೆಸ್ ಆಗಿ ಪರಿವರ್ತಿಸಿದರು.
51 ವರ್ಷದ ಕರಿಷ್ಮಾ ಕಪೂರ್ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 1991ರಿಂದ ಸಿನಿಮಾ ರಂಗದಲ್ಲಿದ್ದಾರೆ. ಅವರ ಜೊತೆ ಹೆಚ್ಚು ಸಿನಿಮಾ ಮಾಡಿದ 5 ನಟರ ಬಗ್ಗೆ ಒಂದು ನೋಟ...
ನಟ ಶಂಕರ್ ನಾಗ್ ನಿರ್ದೇಶನದ ಹಲವು ಸಿನಿಮಾಗಳು ಗಳಿಕೆಯಲ್ಲಿ ಅಂದು ಭಾರೀ ಸಕ್ಸಸ್ ಕಂಡಿತ್ತು. ಆದರೆ, ಒಂದು ಮುತ್ತಿನ ಕಥೆ ಸಿನಿಮಾ ಮಾತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿ ಆಗಲಿಲ್ಲ. ಸ್ಟಾರ್ ನಟ ಡಾ ರಾಜ್‌ಕುಮಾರ್ ಹಾಗೂ ಸ್ಟಾರ್ ನಿರ್ದೇಶಕ ಶಂಕರ್ ನಾಗ್ ಜೋಡಿ ಪ್ರೇಕ್ಷಕರಿಗೆ ತೆರೆಯಲ್ಲಿ ಕಮಾಲ್
ಮೆಗಾಸ್ಟಾರ್ ಚಿರಂಜೀವಿ ತಾಯಿ ಅಂಜನಾದೇವಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ವದಂತಿಗಳ ಬಗ್ಗೆ ಮೆಗಾ ಬ್ರದರ್ ನಾಗಬಾಬು ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಟ ಶ್ರೀಕಾಂತ್ ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಬಿದ್ದು ಜೈಲಿಗೆ ಹೋಗಿದ್ದಾರೆ. ಅವರಿಗೆ ಶಿಕ್ಷೆ ಆದ್ರೆ ಎಷ್ಟು ವರ್ಷ ಜೈಲು ಅನುಭವಿಸಬೇಕಾಗುತ್ತೆ?
ದಕ್ಷಿಣ ಭಾರತದ ಜನಪ್ರಿಯ ಧಾರಾವಾಹಿ ನಟ ಜೊತೆಗಿನ ಡಿವೋರ್ಸ್ ಅನ್ನು ಮಹೀನಾ ದೃಢಪಡಿಸಿದ್ದಾರೆ. ಖಾಸಗಿತನಕ್ಕೆ ಗೌರವ ಕೋರಿದ ಮಹೀನಾ, ತಮ್ಮ ಸಂಬಂಧದಲ್ಲಿನ ನಿಜ ಜೀವನದ ಸ್ವರೂಪವನ್ನು ವಿವರಿಸಿದ್ದಾರೆ. ದುಬೈನಲ್ಲಿ ಸ್ವಾವಲಂಬಿ ಜೀವನ ನಡೆಸುತ್ತಿರುವುದನ್ನೂ ತಿಳಿಸಿದ್ದಾರೆ.
ನಟ ಶಿವರಾಜ್ ಕುಮಾರ್ ಕಬಿನಿಯ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದಾರೆ. ಪತ್ನಿ ಗೀತಾ ಅವರೊಂದಿಗೆ ಕಾಡಿನಲ್ಲಿ ಸಫಾರಿ ಮಾಡುತ್ತಿದ್ದಾರೆ.
ಸೀತಾರಾಮ, ಅಗ್ನಿಸಾಕ್ಷಿ, ದೇವಿ ಧಾರಾವಾಹಿಗಳಲ್ಲಿ ನಟಿಸಿದ್ದ ವೈಷ್ಣವಿ ಗೌಡ ಅವರು 32ನೇ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈಗ ಅವರು ಹನಿಮೂನ್ ಮೂಡ್‌ನಲ್ಲಿದ್ದಾರೆ.
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮುಂತ್ರಿ ಫಾರೂಕ್ ಅಬ್ದುಲ್ಲಾ ಪಾಲ್ಗೊಳ್ಳುತ್ತಿದ್ದಾರೆ. ಕನ್ನಡದ ಅಶೋಕ್ ಕಶ್ಯಪ್ ಕತೆ ಬರೆದು ನಿರ್ದೇಶಿಸಿರುವ ಈ ಸಿನಿಮಾದಲ್ಲಿ ನಾಗಾಭರಣ, ಸೀತಾ ಕೋಟೆ ಮುಖ್ಯ ಪಾತ್ರದಲ್ಲಿದ್ದಾರೆ.
ಮುಂಬೈನಲ್ಲಿ ಸೂಕ್ತ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಇಮ್ರಾನ್ ಹಶ್ಮಿ, ಸ್ವಲ್ಪವೂ ವಿಳಂಬ ಮಾಡದೆ ಮತ್ತೆ ಕಾಶ್ಮೀರದತ್ತ ಮುಖ ಮಾಡಿದ್ದಾರೆ. ಶ್ರೀನಗರದಲ್ಲಿ ಸ್ಥಗಿತಗೊಂಡಿದ್ದ 'ಗ್ರೌಂಡ್ ಜೀರೋ' ಚಿತ್ರದ ಚಿತ್ರೀಕರಣವನ್ನು ಅವರು ಪುನರಾರಂಭಿಸಿದ್ದಾರೆ. ಅನಾರೋಗ್ಯದ ಸವಾಲನ್ನು ಮೆಟ್ಟಿನಿಂತು