23 ವರ್ಷದ ಚಿಕ್ಕ ವಯಸ್ಸಿನಲ್ಲೇ ಒಬ್ಬ ನಟಿ 250 ಕೋಟಿ ರೂಪಾಯಿ ಆಸ್ತಿ ಸಂಪಾದಿಸಿದ್ದಾರೆ. ಸ್ಟಾರ್ ನಟಿಯರಿಗೂ ಸಾಧ್ಯವಾಗದ ಕೆಲಸವನ್ನು ಮಾಡಿ ತೋರಿಸಿದ್ದಾರೆ. ಹಾಗಾದರೆ ಆ ಬ್ಯೂಟಿ ಯಾರು?
ಪೂರ್ತಿ ಓದಿ- Home
- Entertainment
- entertainment News Live 26th March: 23ರ ಹರೆಯದಲ್ಲೇ 250 ಕೋಟಿ ಆಸ್ತಿ, ಸ್ಟಾರ್ ನಟಿಯರಿಗೂ ಶಾಕ್ ಕೊಟ್ಟ ಹೀರೋಯಿನ್ ಯಾರು?
entertainment News Live 26th March: 23ರ ಹರೆಯದಲ್ಲೇ 250 ಕೋಟಿ ಆಸ್ತಿ, ಸ್ಟಾರ್ ನಟಿಯರಿಗೂ ಶಾಕ್ ಕೊಟ್ಟ ಹೀರೋಯಿನ್ ಯಾರು?

ಜೈಲಿನಿಂದ ಬಂದ ಮೇಲೆ ಹಳೆಯ ಗೆಳೆಯರೆಲ್ಲರ ಜೊತೆಗೆ ಅಂತರ ಕಾಯ್ದುಕೊಂಡಿರುವ ದರ್ಶನ್ ಯಾವ ಕಾರ್ಯಕ್ರಮದಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ತನ್ನ ಕಷ್ಟಕಾಲದಲ್ಲಿ ಸದಾ ಜೊತೆಗೆ ನಿಂತಿದ್ದ ಧನ್ನೀರ್ ಅವರಿಗೆ ಸಾಥ್ ನೀಡಿದ್ದಾರೆ. ಧನ್ನೀರ್ ನಟನೆಯ 'ವಾಮನ' ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ. ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಮಾ.27ರಂದು ಸಂಜೆ 4 ಗಂಟೆಗೆ ಟ್ರೇಲರ್ ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ಹೇಳಿದೆ. ಈ ಕಾರ್ಯಕ್ರಮಕ್ಕೆ ದರ್ಶನ್ ಆಗಮಿಸುತ್ತಿದ್ದಾರೆ. ಶಂಕರ್ರಾಮನ್ ನಿರ್ದೇಶನದ ಈ ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ಚೇತನ್ ಗೌಡ ನಿರ್ಮಾಣ ಮಾಡಿದ್ದಾರೆ. ತಾರಾ, ಸಂಪತ್ ರಾಜ್, ಆದಿತ್ಯ ಮೆನನ್, ಅವಿನಾಶ್, ಅಚ್ಯುತ್ ಕುಮಾರ್, ಪೆಟ್ರೋಲ್ ಪ್ರಸನ್ನ, ಶಿವರಾಜ್ ಕೆ ಆರ್ಪೇಟೆ, ಕಾಕ್ರೋಚ್ ಸುಧಿ ತಾರಾ ಬಳಗದಲ್ಲಿದ್ದಾರೆ.
23ರ ಹರೆಯದಲ್ಲೇ 250 ಕೋಟಿ ಆಸ್ತಿ, ಸ್ಟಾರ್ ನಟಿಯರಿಗೂ ಶಾಕ್ ಕೊಟ್ಟ ಹೀರೋಯಿನ್ ಯಾರು?
ಕನ್ನಡ ಚಿತ್ರರಂಗದಲ್ಲಿ ಬಂಗಾರದ ಬೆಳೆ ತೆಗೆದ ʼಮುಂಗಾರು ಮಳೆʼ ಸಿನಿಮಾ ತಂಡದ ಜೊತೆಗೆ ʼಮಜಾ ಟಾಕೀಸ್ʼ ಶೋ ಟೀಂ!
ʼಮುಂಗಾರು ಮಳೆʼ ಹಾಗೂ ʼಮನದ ಕಡಲುʼ-ಇವೆರಡೂ ಯೋಗರಾಜ್ ಭಟ್ ಸಿನಿಮಾಗಳೇ. ಯುಗಾದಿ ಹಬ್ಬದ ಪ್ರಯುಕ್ತ ಯೋಗರಾಜ್ ಭಟ್ ಅವರ ಈ ಎರಡೂ ಸಿನಿಮಾ ತಂಡಗಳು ʼಮಜಾ ಟಾಕೀಸ್ʼ ಶೋಗೆ ಆಗಮಿಸಿವೆ.
ಪೂರ್ತಿ ಓದಿಐಶ್ವರ್ಯಾ ರೈ ಕಾರ್ ಆಕ್ಸಿಡೆಂಟ್, 5050 ನಂಬರ್ ಪ್ಲೇಟ್‌ನಿಂದ ಗೊತ್ತಾಯ್ತು ಸತ್ಯ!
ನಟಿ ಐಶ್ವರ್ಯಾ ರೈ ಅವರ ಕಾರಿಗೆ ಮುಂಬೈನಲ್ಲಿ ಸರ್ಕಾರಿ ಬಸ್ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್, ಅಪಘಾತದಲ್ಲಿ ಐಶ್ವರ್ಯಾ ರೈ ಕಾರಿನಲ್ಲಿ ಇರಲಿಲ್ಲ ಮತ್ತು ಯಾವುದೇ ಗಂಭೀರ ಹಾನಿ ಸಂಭವಿಸಿಲ್ಲ.
ಪೂರ್ತಿ ಓದಿಬೇರೆ ಸಮುದಾಯದಲ್ಲಿ ಮದುವೆಯಾದ ಕನ್ನಡದ ನಟ-ನಟಿಯರು; ನೀವು ಗೆಸ್ ಮಾಡಿರಲ್ಲ ಅಲಾ..!
ಮದುವೆ ಅವರವರ ವೈಯಕ್ತಿಕ ವಿಷಯ. ಆದರೆ, ಸಮುದಾಯದವರನ್ನೇ ಅಥವಾ ಬೇರೆ ಸಮುದಾಯದವರನ್ನೇ ಮದುವೆ ಆಗಿ ಅಂತಾಗಲೀ, ಆಗಬೇಡಿ ಅಂತಾಗಲೀ ಯಾರೂ ಹೇಳಿಲ್ಲ, ಹೇಳೋದೂ ಇಲ್ಲ. ಇದು ಮಾಹಿತಿ ಅಷ್ಟೇ..
ಪೂರ್ತಿ ಓದಿಬಾಹುಬಲಿ ಸಿನಿಮಾ ಮಾಡಿ ತೋಪೆದ್ದು ಹೋಗಿದ್ದ ರಾಜಮೌಳಿ! ಸಿನಿಮಾ ಕೆರಿಯರ್‌ನಲ್ಲಿ ಮರೆಯಲಾಗದ ನೋವು!
ಭಾರತ ಚಿತ್ರರಂಗದಲ್ಲಿ ರಾಜಮೌಳಿ ಉನ್ನತ ಮಟ್ಟದ ನಿರ್ದೇಶಕರಾಗಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಬಾಹುಬಲಿ ಸಿನಿಮಾ ಮಾಡಿದ ನಂತರ ಅವರು ತೋಪೆದ್ದು ಹೋಗಿದ್ದು, ಆ ಕರಾಳ ಘಟನೆಯ ಬಗ್ಗೆ ಜಕ್ಕಣ್ಣ ಅವರ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಪೂರ್ತಿ ಓದಿಐಶ್ವರ್ಯಾ ರೈ ಕಾರಿಗೆ ಡಿಕ್ಕಿ ಹೊಡೆದ ಬಸ್; ವಿಡಿಯೋ ವೈರಲ್
Aishwarya Rai Car Accident: ಸಾಮಾಜಿಕ ಜಾಲತಾಣದಲ್ಲಿ ಐಶ್ವರ್ಯಾ ರೈ ಕಾರು ಅಪಘಾತದ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಬಸ್ ಅವರ ಕಾರಿಗೆ ಡಿಕ್ಕಿ ಹೊಡೆಯುವುದು ಕಾಣಿಸುತ್ತದೆ.
ಪೂರ್ತಿ ಓದಿಮಗನ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ವಿಜಯ ರಾಘವೇಂದ್ರ: ಸ್ಪಂದನಾ ಫೋಟೋಗೆ ಅಭಿಮಾನಿಗಳ ಕಣ್ಣೀರು!
ಸದ್ಯ ಒಂಟಿ ಪಾಲಕರಾಗಿ ಮಗ ಶೌರ್ಯನನ್ನು ನೋಡಿಕೊಳ್ಳುತ್ತಿರುವ ನಟ ವಿಜಯ ರಾಘವೇಂದ್ರ ಅವರು, ಮಗನ ಕುರಿತು ಬಿಗ್ ಅಪ್ಡೇಟ್ ನೀಡಿದ್ದಾರೆ. ಏನದು?
ಯಶ್‌ಗಿಂತ ಮೊದಲೇ ವಿಜಯ್‌ಗೆ ಟವೆಲ್ ಹಾಸಿದ KVN.. ದಳಪತಿ ಫಸ್ಟ್, ರಾಕಿಂಗ್ ನೆಕ್ಸ್ಟ್.. ಯಾಕೆ..!
ವಿಜಯ್ ಈಗ ರಾಜಕೀಯವಾಗಿ ಹೊಸ ಹೆಜ್ಜೆ ಇಟ್ಟಿರುವುದು ಗೊತ್ತೇ ಇದೆ. ಅವರು ತಮ್ಮ ಸಿನಿಮಾವೃತ್ತಿಯನ್ನು ಪಕ್ಕಕ್ಕಿಟ್ಟು ಈಗ ರಾಜಕೀಯವನ್ನೇ ಪ್ರಥಮ ಆದ್ಯತೆಯನ್ನಾಗಿ ಮಾಡಿಕೊಂಡಿದ್ದಾರೆ. ಇತ್ತ ಯಶ್ ಅವರು ಇಡೀ ವಿಶ್ವವನ್ನೇ..
ಪೂರ್ತಿ ಓದಿIPL ಮುಗಿದ ತಕ್ಷಣ ಧೂಳೆಬ್ಬಿಸಲಿರೋ ಆಮೀರ್ ಖಾನ್, ಅದಕ್ಕೂ ಮುಂಚೆ ಈ 7 ಸಿನಿಮಾಗಳು ಗ್ಯಾರಂಟಿ..?!
ಆಮೀರ್ ಖಾನ್ 'ಸಿತಾರೆ ಝಮೀನ್ ಪರ್' ಮೂಲಕ ವಾಪಸ್ ಬರ್ತಿದ್ದಾರೆ! ಸಿನಿಮಾ ಐಪಿಎಲ್ 2025 ಆದ್ಮೇಲೆ, ಮೇ 30ಕ್ಕೆ ರಿಲೀಸ್ ಆಗಬಹುದು. 2025ರಲ್ಲಿ ಇನ್ಯಾವ್ದೆಲ್ಲಾ ದೊಡ್ಡ ಸಿನಿಮಾಗಳು ರಿಲೀಸ್ ಆಗಲಿವೆ ಅಂತ ತಿಳ್ಕೊಳ್ಳಿ!
ಪೂರ್ತಿ ಓದಿಶ್ರೀಲಂಕಾದಲ್ಲಿನ ಲಕ್ಷ್ಮೀ ನಿವಾಸ ತಂಡದ ಮೋಜು ಮಸ್ತಿಯ ಫೋಟೋಗಳು
ಲಕ್ಷ್ಮೀ ನಿವಾಸ ಧಾರಾವಾಹಿ ಚಿತ್ರೀಕರಣ ಶ್ರೀಲಂಕಾದಲ್ಲಿ ನಡೆಯುತ್ತಿದೆ. ಸಿದ್ದೇಗೌಡ-ಭಾವನಾ ಪ್ರೀತಿ, ಜಯಂತ್-ಜಾಹ್ನವಿ ಮತ್ತೆ ಒಂದಾಗುವ ಪ್ರಯತ್ನ, ಮತ್ತು ಧಾರಾವಾಹಿಯಲ್ಲಿ ರೋಚಕ ತಿರುವುಗಳು ವೀಕ್ಷಕರಿಗೆ ಕುತೂಹಲ ಮೂಡಿಸಿವೆ.
ಪೂರ್ತಿ ಓದಿಗೆಳತಿ ಗೌತಮಿ ಹಾದಿಯಲ್ಲಿ ನಡೆದ ಉಗ್ರಂ ಮಂಜು! ಮದ್ಯ- ಮಾಂಸಕ್ಕೆ ಅಂತ್ಯ; ಮುಖದ ಹೊಳಪಿನ ಗುಟ್ಟು ರಿವೀಲ್
ಬಿಗ್‌ಬಾಸ್ ಉಗ್ರಂ ಮಂಜು ಮದ್ಯ ಮತ್ತು ಮಾಂಸವನ್ನು ಬಿಟ್ಟಿರುವುದಾಗಿ ಹೇಳಿದ್ದಾರೆ. ಮುಖದ ಗ್ಲೋ ಕುರಿತೂ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
Prakash Raj ಸಹೋದರ ಕೂಡ ನಟ ಎನ್ನೋದು ಗೊತ್ತೇ?; ಈ ʼನಟರಾಕ್ಷಸʼನ ಬಗ್ಗೆ ನಿಮಗೆ ಗೊತ್ತಿಲ್ಲದ 10 ವಿಷಯಗಳಿವು
ಖ್ಯಾತ ನಟ ಪ್ರಕಾಶ್ ರಾಜ್ ಅವರು ಉತ್ತಮ ಸಿನಿಮಾ ನಟ ಏನ್ನೋದಕ್ಕೆ ಐದು ಬಾರಿ ರಾಷ್ಟ್ರ ಪ್ರಶಸ್ತಿ ಸಿಕ್ಕಿರೋದು ಸಾಕ್ಷಿ. ಈ ನಡುವೆ ಅವರ ಬಗ್ಗೆ ಇನ್ನೂ ಅನೇಕ ವಿಷಯಗಳಿವೆ.
ಪೂರ್ತಿ ಓದಿBreaking: ಮಚ್ಚು ಹಿಡಿದು ರೀಲ್ಸ್, 3 ದಿನ ಪೊಲೀಸ್ ಕಸ್ಟಡಿಗೆ ರಜತ್ ಕಿಶನ್, ವಿನಯ್ ಗೌಡ!
ಮಚ್ಚು ಹಿಡಿದು ರೀಲ್ಸ್ ಮಾಡಿ ದುರಹಂಕಾರ ತೋರಿದ ಬಿಗ್‌ಬಾಸ್ ಸ್ಟಾರ್‌ಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರನ್ನು ಪೊಲೀಸ್ ಕಸ್ಟಡಿಗೆ ಪಡೆಯುವಂತೆ ಜಡ್ಜ್ ಸೂಚಿಸಿದ್ದಾರೆ. ನಕಲಿ ಮಚ್ಚು ನೀಡಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದರಿಂದ ಕೇಸ್ ದೊಡ್ಡದಾಗಿದೆ.
ಪೂರ್ತಿ ಓದಿನಿಗಿನಿಗಿ ಕೆಂಡ ತುಳಿದು ಹರಕೆ ತೀರಿಸಿದ ಬಿಗ್‌ಬಾಸ್ ಬ್ಯೂಟಿ ಅನುಷಾ ರೈ: ವಿಡಿಯೋ ನೋಡಿ ಫ್ಯಾನ್ಸ್ ಶಾಕ್
ಊರ ಹಬ್ಬದಲ್ಲಿ ಕೆಂಡ ತುಳಿಯುವ ಮೂಲಕ ಬಿಗ್‌ಬಾಸ್ ಖ್ಯಾತಿಯ ಅನುಷಾ ರೈ ಅವರು ಹರಕೆಯನ್ನು ತೀರಿಸಿದ್ದಾರೆ. ಅದರ ವಿಡಿಯೋ ವೈರಲ್ ಆಗಿದೆ.
ಖ್ಯಾತ ಧಾರಾವಾಹಿ ನಟಿಯ 14 ನಿಮಿಷದ ಖಾಸಗಿ ವಿಡಿಯೋ ಯದ್ವಾ ತದ್ವಾ ವೈರಲ್! ಕಾಸ್ಟಿಂಗ್ ಕೌಚ್‌ಗೆ ಬಲಿಯಾದ್ರಾ?
ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಭಾರೀ ಸದ್ದು ಮಾಡ್ತಿದೆ. ಈ ನಡುವೆ ಖ್ಯಾತ ಧಾರಾವಾಹಿ ನಟಿಯ ಖಾಸಗಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಪೂರ್ತಿ ಓದಿನಗರದಲ್ಲಿ ನಾಯಕರು ಸಿನಿಮಾದ 'ದಾಮು' ಈಗ ಹೇಗಿದ್ದಾರೆ ಗೊತ್ತಾ?
1992ರಲ್ಲಿ ಬಿಡುಗಡೆಯಾದ 'ನಗರದಲ್ಲಿ ನಾಯಕರು' ಸಿನಿಮಾದಲ್ಲಿ ನಟಿಸಿದ್ದ ಬೇತಾ ಸುಧಾಕರ್ ಅವರು ಬ್ರೇನ್ ಸ್ಟ್ರೋಕ್‌ನಿಂದ ಬಳಲುತ್ತಿದ್ದಾರೆ. ಮೂರು ದಶಕಗಳ ಕಾಲ ಸಿನಿಮಾರಂಗದಲ್ಲಿ ಮಿಂಚಿದ ಅವರು ಈಗ ತಮ್ಮ ಮಗನನ್ನು ಟಾಲಿವುಡ್‌ಗೆ ಪರಿಚಯಿಸುವ ಆಸೆಯಲ್ಲಿದ್ದಾರೆ.
ಪೂರ್ತಿ ಓದಿಸಲ್ಮಾನ್ ಖಾನ್‌ಗೆ ಭಾರೀ ಪೈಪೋಟಿ ಪಕ್ಕಾ.. ಅಕ್ಕಪಕ್ಕದಲ್ಲಿ 2 ಬಿಗ್ ಬಜೆಟ್ ಸಿನಿಮಾಗಳು..!
ಸಲ್ಮಾನ್ ಖಾನ್: ಸಲ್ಮಾನ್ ಖಾನ್ ಅವರ 'ಸಿಕಂದರ್' ಸಿನಿಮಾ ಈದ್ ಹಬ್ಬಕ್ಕೆ ರಿಲೀಸ್ ಆಗ್ತಿದೆ. ಆದ್ರೆ, ಬಾಕ್ಸ್ ಆಫೀಸ್‌ನಲ್ಲಿ 'ಎಲ್ 2: ಎಂಪುರಾನ್' ಮತ್ತು 'ರಾಬಿನ್‌ಹುಡ್' ಸಿನಿಮಾಗಳು ಸಿಕಂದರ್‌ಗೆ ಟಕ್ಕರ್ ಕೊಡಲಿವೆ. ಈ ಎರಡು ಸಿನಿಮಾಗಳು 2 ದಿನಗಳ ಅಂತರದಲ್ಲಿ ರಿಲೀಸ್ ಆಗಲಿವೆ.
ಪೂರ್ತಿ ಓದಿAnnayya Serial: ಮಂಕಾಳಮ್ಮನ ಪ್ರಸಾದ ಸತ್ಯ ಆಗೋಯ್ತು! ಶಿವುನಿಂದಲೇ ಪಾರು ಮನಸ್ಸು ಛಿದ್ರ ಛಿದ್ರ..!
ʼಅಣ್ಣಯ್ಯʼ ಧಾರಾವಾಹಿಯಲ್ಲಿ ಪಾರು ಮನಸ್ಸು ನುಚ್ಚು ನೂರಾಗಿದೆ. ಈ ಬಾರಿ ಶಿವು, ಪಾರು ಮನಸ್ಸನ್ನು ಹಾಳು ಮಾಡಿದ್ದಾನೆ.
Puttakkana Makkalu Serial: ಲವ್‌ನಲ್ಲಿ ಬಿದ್ದ ಕಂಠಿ ಈ ರೇಂಜ್‌ಗೆ ಬದಲಾದ್ನಾ? ದಿಗ್ಭ್ರಮೆಗೊಂಡ ಪುಟ್ಟಕ್ಕ, ಸ್ನೇಹಾ!
ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ಕೊನೆಗೂ ಕಂಠಿ ಮದುವೆ ಆಗೋಕೆ ಒಪ್ಪಿಗೆ ಕೊಟ್ಟಿದ್ದಾನೆ.
ಪೂರ್ತಿ ಓದಿಕೆವಿಎನ್ 'ಜನನಾಯಗನ್' ಅಬ್ಬರಕ್ಕೆ ವೇದಿಕೆ ಸಜ್ಜು; ಪೋಂಗಲ್‌ಗೆ ದಳಪತಿ ವಿಜಯ್ ಹಾಜರಿ ಪಕ್ಕಾ..!
ದಕ್ಷಿಣ ಭಾರತದ ಸಿನಿರಂಗದಲ್ಲಿ ಹೊಸ ಹೆಜ್ಜೆ ಇಟ್ಟಿರುವ ಕೆವಿಎನ್ ಪ್ರೊಡಕ್ಷನ್ ನಿರ್ಮಾತೃ ವೆಂಕಟ್ ಕೆ ನಾರಾಯಣ್ ಅವರು ತಮಿಳು ನಟ ವಿಜಯ್ ಅವರ ಕಟ್ಟ ಕಡೆಯ ಸಿನಿಮಾವನ್ನು ಪ್ರೇಕ್ಷಕರ ಮುಂದೆ ಹರವಿಡುವ ಎಲ್ಲಾ..
ಪೂರ್ತಿ ಓದಿ