Asianet Suvarna News Asianet Suvarna News

ತೀವ್ರ ಚಳಿಯಲ್ಲಿ ಬಿಕಿನಿ ಧರಿಸಿ ಹೊಸ ವರ್ಷ ಸ್ವಾಗತಿಸಿದ 'ಕಾಮಸೂತ್ರ' ನಟಿ ಅಭಾ ಪೌಲ್; ವಿಡಿಯೋ ವೈರಲ್

ಕಾಮಸೂತ್ರ ಖ್ಯಾತಿಯ ನಟಿ ಅಭಾ ಪೌಲ್ ಸಿಕ್ಕಾಪಟ್ಟೆ ಹಾಟ್ ವಿಡಿಯೋ ಶೇರ್ ಮಾಡುವ ಮೂಲಕ ಹೊಸ ವರ್ಷ ಸ್ವಾಗತಿಸಿದ್ದಾರೆ. 

Kamasutra 3D Actress Abha Paul celebrates New Year in a bikini in extreme cold sgk
Author
First Published Jan 2, 2023, 1:47 PM IST

ಇಡೀ ಜಗತ್ತು ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಿದೆ. ಅದರಲ್ಲೂ ಸಿನಿ ಸೆಲೆಬ್ರಿಟಿಗಳು ಮಸ್ತ್ ಮಜಾ ಮಾಡುತ್ತಾ ಹೊಸ ವರ್ಷವನ್ನು ಆಚರಿಸಿದ್ದಾರೆ. ಬಾಲಿವುಡ್‌ನ ಬಹುತೇಕ ಮಂದಿ ವಿದೇಶಕ್ಕೆ ಹಾರಿದ್ದರು. ವಿದೇಶದಲ್ಲಿ 2023ಯನ್ನು ಸ್ವಾಗತಿಸಿದ್ದಾರೆ. ಅಡಲ್ಟ್ ನಟಿ, XXX ಸ್ಟಾರ್ ಅಭಾ ಪೌಲ್ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸಿದ್ದಾರೆ. ಸಿಕ್ಕಾಪಟ್ಟೆ ಹಾಟ್ ವಿಡಿಯೋ ಶೇರ್ ಮಾಡುವ ಮೂಲಕ ಹೊಸ ವರ್ಷ ಆಚರಿಸಿದ್ದಾರೆ. ಅಭಾ ವಿಡಿಯೋ ಪಡ್ಡೆ ಯುವಕರ ನಿದ್ದೆ ಗೆಡಿಸಿದೆ. ಸಿಕ್ಕಾಪಟ್ಟೆ ಚಳಿ ಇರುವ ಪ್ರದೇಶದಲ್ಲಿ ನಿಂತು ಬಿಕಿನಿ ಧರಿಸಿ ಕ್ಯಾಮರಾ ಮುಂದೆ ಪೋಸ್ ನೀಡಿದ್ದಾರೆ. ಅಭಾ ಮಾದಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಕಾಮಸೂತ್ರ ಖ್ಯಾತಿಯ ನಟಿ ಅಭಾ ಹಾಟ್ ವಿಡಿಯೋಗಳನ್ನು ಮತ್ತು ಫೋಟೋ ಶೇರ್ ಮಾಡುವುದು ಇದೇ ಮೊದಲಲ್ಲ. ಅಭಿಮಾನಿಗಳನ್ನು ಹೇಗೆ ಸಂತೋಷ ಪಡಿಸಬೇಕೆಂದು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಹಾಗಾಗಿ ಸದಾ ಬೋಲ್ಡ್ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ನಟಿ ಅಭಾ ಜನಪ್ರಿಯಾ ಸೀರಿಸ್ ಗಂದಿ ಬಾತ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಸೀರಿಸ್ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿದೆ. ಅಡಲ್ಟ್ ಸಿನಿಮಾ ಮತ್ತು ವೆಬ್ ಸೀರಿಸ್ ಮೂಲಕ ಜನಪ್ರಿಯತೆ ಪಡೆದಿಕೊಂಡಿರುವ ನಟಿ ಅಭಾ ಸಾಮಾಜಿಕ ಜಾಲಾತಣದಲ್ಲೂ ಸಖತ್ ಅಕ್ಟೀವ್ ಆಗಿದ್ದಾರೆ. 

ಕಾಮಸೂತ್ರ ಶೈಲಿಯಲ್ಲಿ ಮಾಡೆಲ್‌ ಪದ್ಮಾ ಲಕ್ಷ್ಮಿಯ ನಗ್ನ ಫೋಟೋಶೂಟ್

ವೀರ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಅಭಾ ಬಳಿಕ ಕಾಮಸೂತ್ರ 3ಡಿ ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ಸಿನಿಮಾ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತು. ಬಳಿಕ ತಮಿಳಿನಲ್ಲಿ ಟೆಸ್ಟ್ ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ಜೊತೆಗೆ ವೆಬ್ ಸೀರಿಸ್ ನಲ್ಲೂ ಮಿಂಚಿದರು. ಗಂದಿ ಬಾತ್, XXX ಸೇರಿದಂತೆ ಕೆಲವು ಸಿರೀಸ್ ಗಳಲ್ಲಿ ನಟಿಸಿದ್ದಾರೆ.

ಬಿಕಿನಿ ಧರಿಸಿ 2022ಕ್ಕೆ ಗುಡ್ ಬೈ ಹೇಳಿದ ಅನನ್ಯಾ ಪಾಂಡೆ; ಹೊಸ ವರ್ಷ ಸ್ವಾಗತಿಸಿದ್ದು ಹೇಗೆ ನೋಡಿ

ಸಿನಿಮಾ, ಸೀರಿಸ್ ಗಿಂತ ಹೆಚ್ಚಾಗಿ ಅಭಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದಾರೆ. ವಿಡಿಯೋ ಅಥವಾ ಪೋಸ್ಟ್ ಶೇರ್ ಮಾಡುತ್ತಿದ್ದಂತೆ ಕ್ಷಣಾರ್ಧದಲ್ಲಿ ವೈರಲ್ ಆಗಿರುತ್ತದೆ. ಇದೀಗ ಹೊಸ ವರ್ಷವನ್ನು ವಿಭಿನ್ನಗಿ ತನ್ನದೇ ಸೈಲಿಯಲ್ಲಿ ಸ್ವಾಗತ ಮಾಡಿರುವ ವಿಡಿಯೋ ವೈರಲ್ಆಗಿದ್ದು ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.  

35 ವರ್ಷದ ನಟಿ ಅಭಾ ಇತ್ತೀಚೆಗೆ ಕ್ರಿಸ್ಮಸ್ ಅನ್ನು ಸಿಕ್ಕಾಪಟ್ಟೆ ಹಾಟ್ ಫೋಟೋ ಮೂಲಕ ಆಚರಿಸಿಕೊಂಡಿದ್ದರು. ಇನ್‌ಸ್ಟಾಗ್ರಾಮ್ ಫಾಲೋರ್ವ್‌ಗೆ ಬೋಲ್ಡ್ ಫೋಟೋ ಹಂಚಿಕೊಂಡಿದ್ದರು.  ಫೋಟೋಗೆ ನಾಟಿ ಅಥವಾ ಸ್ವೀಟ್ ಎಂದು ಕ್ಯಾಪ್ಷನ್ ನೀಡಿದ್ದರು. ಬಾತ್‌ಟಬ್‌ನಲ್ಲಿ ಅರೆಬೆತ್ತಲೆಯಾಗಿ ಕಾಣಿಸಿಕೊಂಡ ಫೋಟೋ ಹಂಚಿಕೊಂಡಿದ್ದರು. ಸದಾ ಹಾಟ್ ಆಗಿ ಕಾಣಿಸಿಕೊಳ್ಳುವ ನಟಿ ಅಭಾ ಹೊಸ ವರ್ಷವನ್ನು ಸಿಕ್ಕಾಪಟ್ಟೆ ಹಾಟ್ ಅಂಡ್ ಬೋಲ್ಡ್ ಆಗಿ ಸ್ವಾಗತ ಮಾಡಿದ್ದಾರೆ.   
 

Follow Us:
Download App:
  • android
  • ios