Asianet Suvarna News Asianet Suvarna News

Hansika Motwani: ಸೀರೆ ಸೆರಗು ಕೆಳಗೆಳದು ಎದೆಸೀಳು ತೋರಿಸಿದ ಪುನೀತ್‌ ರಾಜ್‌ಕುಮಾರ್‌ನ 'ಬಿಂದಾಸ್‌' ಬೆಡಗಿ ಹನ್ಸಿಕಾ!

ಬಾಲಿವುಡ್‌ ನಟಿ ಹನ್ಸಿಕಾ ಮೋಟ್ವಾನಿ ಅವರು ವೇದಿಕೆ ಕಾರ್ಯಕ್ರಮದಲ್ಲಿ ಸೀರೆ ಸೆರಗನ್ನು ಜಾರಿಸಿ ತಮ್ಮ ಎದೆ ಸೀಳು ತೋರಿಸಿದ ವಿಡಿಯೋ ವೈರಲ್‌ ಆಗುತ್ತಿದೆ.

Bollywood actress Hansika Motwani shows her chest cleavage fans say she having big heart sat
Author
First Published Oct 22, 2023, 5:35 PM IST

ಬೆಂಗಳೂರು: ಕನ್ನಡದಲ್ಲಿ 2008ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ ಬಿಂದಾಸ್ ಸಿನಿಮಾದಲ್ಲಿ ನಟಿಸಿರುವ ಹನ್ಸಿಕಾ ಮದುವೆಯಾದ ನಂತರ ಸಖತ್‌ ಸ್ಲಿಮ್‌ ಆಗಿದ್ದು, ಮತ್ತೆ ಸೌಂದರ್ಯವನ್ನು ವರ್ಧಿಸಿಕೊಂಡಿದ್ದಾಳೆ. ಆದರೆ, ನೆಟ್ಟಿಗರು ಆಕೆಯ ಹಳೆಯ ವಿಡಿಯೋಗಳನ್ನು ಹರಿಬಿಟ್ಟು ನೀವು ಮೊದಲು ಹೀಗಿದ್ದೀರಿ ಎಂದು ಕಾಲೆಳೆದಿದ್ದಾರೆ. ಜೊತೆಗೆ, ವೇದಿಕೆಯ ಮೇಲೆ ಕುಳಿತುಕೊಂಡಾಗ ತನ್ನ ಸೀರೆಯ ಸೆರಗನ್ನು ಬೇಕಂತಲೇ ಕೈಯಿಂದ ಕೆಳಗೆಳೆದುಕೊಂಡು ಎದೆಸೀಳು ತೋರಿಸಿದ ವಿಡಿಯೋ ಮತ್ತೆ ವೈರಲ್‌ ಆಗುತ್ತಿದೆ.

ಕಿರುತೆರೆ ಲೋಕದಿಂದ ಜರ್ನಿ ಆರಂಭಿಸಿದ ನಟಿ ಹನ್ಸಿಕಾ ಮೋಟ್ವಾನಿ ಈಗ ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದ ಬೇಡಿಕೆಯ ನಟಿಯಾಗಿದ್ದಾರೆ. ಮದುವೆಯಾದ ನಂತರ ದಿನದಿಂದ ದಿನಕ್ಕೆ ಸಖತ್ ಹಾಟ್ ಮತ್ತು ಸ್ಲಿಮ್‌ ಆಗುತ್ತಿರುವ ಹನ್ಸಿಕಾ ಮೋಟ್ವಾನಿ ಮತ್ತೆ ಟ್ರೋಲ್‌ ಆಗುತ್ತಿದ್ದಾರೆ.  2008ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ ಬಿಂದಾಸ್ ಸಿನಿಮಾದಲ್ಲಿ ನಟಿಸಿದ್ದು, ಕನ್ನಡಿಗರಿಗೂ ಚಿರಪರಿಚಿತರಾಗಿದ್ದಾರೆ. ತೆಲುಗಿನ ಟಾಪ್ ಹೀರೋ ಅಲ್ಲು ಅರ್ಜುನ್ (Allu Arjun) ಜೊತೆ ಹೀರೋಯಿನ್ ಆಗಿ ಪ್ರೇಕ್ಷಕರ ಮನ ಗೆದ್ದವರೀಕೆ. ತಮ್ಮ ಮುದ್ದು ಮೊಗ ಹಾಗೂ ಅಭಿನಯದಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ.

ಮೈಚಳಿ ಬಿಟ್ಟು ಮೈಮಾಟ ಪ್ರದರ್ಶಿಸಿದ ಪ್ರಿಯಾ ವಾರಿಯರ್: ಬ್ಲೌಸ್‌ ಬಟನ್‌ ಹಾಕಮ್ಮಾ ಎಂದ ಫ್ಯಾನ್ಸ್‌!

ಮದುವೆಯಾದರೂ ಹಳೆ ವಿಡಿಯೋ ವೈರಲ್‌:
ಚಿತ್ರನಟಿಯರು ಏನೇ ಮಾಡಿದರೂ ಅದು ಸುದ್ದಿ ಆಗುತ್ತದೆ. ಇದಕ್ಕೆ ಕಾರಣ ಅವರನ್ನು ನೋಡುವ ಕಣ್ಣುಗಳು ಸಾವಿರಾರು ಎನ್ನುವುದು ಗೊತ್ತೇ ಇದೆ. ಜೊತೆಗೆ, ಅವರ ಪ್ರತಿಯೊಂದು ಕ್ಷಣಗಳು ಕೂಡ ಕ್ಯಾಮರಾದಲ್ಲಿ ಸೆರೆ ಆಗುತ್ತಿರುತ್ತವೆ. ಇನ್ನು ಸಾರ್ವಜನಿಕ ಜೀವನದಲ್ಲಿ ಯಾವುದಾದರೂ ಸಂದರ್ಭದಲ್ಲಿ ಅಸಂಬದ್ಧವಾಗಿ ನಡೆದುಕೊಂಡರೆ ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ವೈರಲ್‌ ಆಗುವುದು ನೂರಕ್ಕೆ ನೂರು ಸತ್ಯ. ಅದೇ ರೀತಿ ವೇದಿಕೆ ಕಾರ್ಯಕ್ರಮವೊಂದರಲ್ಲಿ ನಟಿ ಹನ್ಸಿಕಾ ಮೋಟ್ವಾನಿ ತಾವು ಉಟ್ಟುಕೊಂಡಿದ್ದ ಮಿಂಚುವ ಸೀರೆಯ ಸೆರಗನ್ನು ತಮ್ಮ ಎದೆ ಭಾಗದಿಂದ ಕೆಳಗೆ ಜರುಗಿಸಿ ಎದೆಯ ಸೀಳನ್ನು ತೋರಿಸಿದ್ದಾರೆ. ಈ ವೀಡಿಯೋ ಈಗ ಸಖತ್‌ ವೈರಲ್‌ ಆಗುತ್ತಿದೆ.

ಇನ್ನು ಹನ್ಸಿಕಾ ಮೋಟ್ವಾನಿ ಸಿನಿಮಾಗಳ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಆಕ್ಟಿವ್‌ ಆಗಿದ್ದಾರೆ. ಇವರು ಮದುವೆಯಾದ ಮೇಲೆ ಈಕೆ ಕೆಲವೊಂದು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದು, ಅದರಲ್ಲಿ ಸಕತ್​ ಕ್ಯೂಟ್​ ಆಗಿ ಕಾಣಿಸುತ್ತಿದ್ದಾರೆ. 31 ವರ್ಷದ ಹನ್ಸಿಕಾ ಮೋಟ್ವಾನಿ ಈ ಫೋಟೋಗಳಲ್ಲಿ ಸ್ಲಿಮ್​ ಆಗಿ ಕಾಣಿಸುವ ಹಿಂದೆ ಏನಪ್ಪಾ ಸೀಕ್ರೇಟ್​ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಬಾಲ್ಯದಿಂದಲೂ ಸರ್ಜರಿ ಅದೂ ಇದೂ ಎಂದೆಲ್ಲಾ ಟ್ರೋಲ್​ ಆಗಿದ್ದ ನಟಿಗೆ ಈಗಲೂ ಅದನ್ನೇ ಜನರು ಪ್ರಶ್ನಿಸುತ್ತಿದ್ದಾರೆ. 

ಬಿಗ್‌ಬಾಸ್‌ ಸೀಸನ್‌ 10 ಮಹಾಭಾರತಕ್ಕೆ ಹೋಲಿಕೆ: ಶ್ರೀಕೃಷ್ಣ ಕಿಚ್ಚ ಸುದೀಪ್‌, ಶಕುನಿ ತುಕಾಲಿ ಸಂತು, ದ್ರೌಪದಿ ಯಾರು ಗೊತ್ತಾ?

ಇದಕ್ಕೆ ಸ್ವತಃ ಉತ್ತರಿಸಿದ್ದ ಹಂಸಿಕಾ, ತಮಗೆ ಸರ್ಜರಿಯ ಅಗತ್ಯವಿಲ್ಲ ಎಂದು ಹೇಳಿಕೊಂಡಿದ್ದು,  ಯೋಗ, (Yoga) ಧ್ಯಾನದ (Meditation) ಮೂಲಕ ತಮ್ಮ ತೂಕ ಇಳಿಸಿಕೊಂಡಿರುವುದಾಗಿ ಪರೋಕ್ಷವಾಗಿ ಯೋಗ, ಧ್ಯಾನ ಮಾಡುವ ಫೋಟೋ ಶೇರ್‌ ಮಾಡಿಕೊಂಡಿದ್ದರು. ಜೊತೆಗೆ, ಜೂ.21ರ ಅಂತಾರಾಷ್ಟ್ರೀಯ ಯೋಗ ದಿನದಂದು ಕೆಲವೊಂದು ಯೋಗ ಭಂಗಿಗಳ ಫೋಟೋಗಳನ್ನು ಶೇರ್​ ಮಾಡಿದ್ದರು. ಈ ಮೂಲಕ ತಾವು ಸಣ್ಣಗಾಗಲು ಯೋಗ-ಧ್ಯಾನದ ಮೊರೆ ಹೋಗುತ್ತಿರುವುದಾಗಿ ಪರೋಕ್ಷವಾಗಿ ತಿಳಿಸಿದ್ದರು.

Follow Us:
Download App:
  • android
  • ios