Bollywood Actress

(Search results - 382)

ಬಾಲಿವುಡ್‌ನ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಡೇಟಿಂಗ್ ವದಂತಿಗಳು ಬಹಳ ದಿನಗಳಿಂದ ಹರಿದಾಡುತ್ತಿವೆ. ಕೆಲವು ಪಾರ್ಟಿಗಳಲ್ಲಿ ಪಾಲ್ಗೊಳ್ಳುವುದರಿಂದ ಹಿಡಿದು, ಒಟ್ಟಿಗೆ ರಜಾ ದಿನವನ್ನು ಕಳೆಯುವವರೆಗೆ ಸುದ್ದಿಯಾಗಿದೆ. ಅವರಿಬ್ಬರೂ ಪರಸ್ಪರ ಡೇಟಿಂಗ್ ಮಾಡುವುದನ್ನು ಒಪ್ಪಿಕೊಂಡಿಲ್ಲವಾದರೂ, ಹಲವು ಸಂದರ್ಭಗಳು ಇವರ ರಿಲೆಷನ್‌ಶಿಪ್‌ನಲ್ಲಿರುವುದು ದೃಢಪಡಿಸುತ್ತದೆ.

Cine WorldJan 23, 2021, 5:09 PM IST

ಕಿಯಾರಾ ಅಡ್ವಾಣಿ ಸಿದ್ಧಾರ್ಥ್ ಮಲ್ಹೋತ್ರಾ ಲವ್‌ಸ್ಟೋರಿ!

ಬಾಲಿವುಡ್‌ನ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಡೇಟಿಂಗ್ ವದಂತಿಗಳು ಬಹಳ ದಿನಗಳಿಂದ ಹರಿದಾಡುತ್ತಿವೆ. ಕೆಲವು ಪಾರ್ಟಿಗಳಲ್ಲಿ ಪಾಲ್ಗೊಳ್ಳುವುದರಿಂದ ಹಿಡಿದು, ಒಟ್ಟಿಗೆ ರಜಾ ದಿನವನ್ನು ಕಳೆಯುವವರೆಗೆ ಸುದ್ದಿಯಾಗಿದೆ. ಅವರಿಬ್ಬರೂ ಪರಸ್ಪರ ಡೇಟಿಂಗ್ ಮಾಡುವುದನ್ನು ಒಪ್ಪಿಕೊಂಡಿಲ್ಲವಾದರೂ, ಹಲವು ಸಂದರ್ಭಗಳು ಇವರ ರಿಲೆಷನ್‌ಶಿಪ್‌ನಲ್ಲಿರುವುದು ದೃಢಪಡಿಸುತ್ತದೆ.

ಬಾಲಿವುಡ್‌ ಅಥವಾ ಇತರೆ ಯಾವುದೇ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಯರ ನಡುವೆ ಫನ್ನಿ ಮಾತುಕತೆ ಅಥವಾ ಕ್ಯಾಟ್‌ ಫೈಟ್‌ ಸಾಮಾನ್ಯ. ಕೆಲವೊಮ್ಮೆ ಸೋಶಿಯಲ್‌ ಮೀಡಿಯಾದಲ್ಲೇ ಒಬ್ಬರ ಮೇಲೆ ಒಬ್ಬರು ವಾಗ್ದಾಳಿ ಮಾಡಿಕೊಳ್ಳುವುದು ನೋಡಿದ್ದೇವೆ. ಇನ್ನು ಕೆಲವು ಬಾರಿ ಫನ್ನಿ ಫೈಟ್‌ ಸಹ ಕಾಣಬಹದು. ಇದೇ ರೀತಿ ಒಮ್ಮೆ ನಟಿ ಹುಮಾ ಖುರೇಷಿ ಸೋನಾಕ್ಷಿ ಸಿನ್ಹಾಗೆ ಚೋರ್‌ ಎಂದು ಕರೆದಿದ್ದಾರೆ. ಕಾರಣ ಏನು ಇಲ್ಲಿದೆ ನೋಡಿ.

Cine WorldJan 23, 2021, 4:48 PM IST

ಇದು ನನ್ನ ಕನಸು: 4 BHK ಮನೆ ತಗೊಂಡ್ರು ಸೋನಾಕ್ಷಿ ಸಿನ್ಹಾ

ಬಾಲಿವುಡ್ ಸೆಲೆಬ್ರಿಟಿಗಳು ಲಾಕ್‌ಡೌನ್ ಸಮಯದಲ್ಲಿ ಅನ್‌ಲಾಕ್‌ ನಂತರವೂ ಮಾಯಾನಗರಿ ಮುಂಬೈನಲ್ಲಿ ಮನೆ ಕೊಳ್ತಿದ್ದಾರೆ. ಇದೀಗ ನಟಿ ಸೋನಾಕ್ಷಿ ಸಿನ್ಹಾ ಅವರು ಹೊಸ ಮನೆ ಖರೀದಿಸಿದ್ದಾರೆ.

ಜನವರಿ 19 ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಬಾರ್ಡರ್ ಗವಾಸ್ಕರ್ ಟೆಸ್ಟ್ ಪಂದ್ಯದಲ್ಲಿ, ಭಾರತ ತಂಡವು ಕಾಂಗರೂಗಳನ್ನು 2–1ರಿಂದ ಸೋಲಿಸಿತು. 33 ವರ್ಷಗಳ ನಂತರ ಸರಣಿ ಗೆದ್ದುಕೊಂಡು, ಸಂಭ್ರಮಿಸುತ್ತಿದೆ. ಪಂದ್ಯದಲ್ಲಿ ಅನೇಕ ಆಟಗಾರರು ಅದ್ಭುತ ಪ್ರದರ್ಶನ ನೀಡಿದರೂ ಭಾರತದ ಯುವ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಇನ್ನಿಂಗ್ಸ್ ಸ್ಮರಣೀಯವಾಗಿತ್ತು. ಅವರು 89 ರನ್‌ಗಳ ಆಕರ್ಷಕ ಇನ್ನಿಂಗ್ಸ್‌‌ಗಳಿಸಿ ತಂಡಕ್ಕೆ ಐತಿಹಾಸಿಕ ಗೆಲುವು ತಂದು ಕೊಟ್ಟರು. ಪಂತ್ ಲವಲೈಫ್‌ ಸಾಕಷ್ಟು ಚರ್ಚೆಯಲ್ಲಿದೆ. ಈ ಕ್ರಿಕೆಟಿಗನ ಹೆಸರು ಬಾಲಿವುಡ್ ನಟಿ ಊರ್ವಶಿ ರೌತೆಲಾ ಜೊತೆಯೂ  ಕೇಳಿಬಂದಿದೆ. ರಿಷಭ್ ಪಂತ್ ಅವರ ಲವ್‌ಸ್ಟೋರಿ ವಿವರ ಇಲ್ಲಿದೆ.

CricketJan 23, 2021, 12:36 PM IST

ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ರಿಷಭ್ ಪಂತ್ ಲವ್‌ಸ್ಟೋರಿಗಳು!

ಜನವರಿ 19 ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಬಾರ್ಡರ್ ಗವಾಸ್ಕರ್ ಟೆಸ್ಟ್ ಪಂದ್ಯದಲ್ಲಿ, ಭಾರತ ತಂಡವು ಕಾಂಗರೂಗಳನ್ನು 2–1ರಿಂದ ಸೋಲಿಸಿತು. 33 ವರ್ಷಗಳ ನಂತರ ಸರಣಿ ಗೆದ್ದುಕೊಂಡು, ಸಂಭ್ರಮಿಸುತ್ತಿದೆ. ಪಂದ್ಯದಲ್ಲಿ ಅನೇಕ ಆಟಗಾರರು ಅದ್ಭುತ ಪ್ರದರ್ಶನ ನೀಡಿದರೂ ಭಾರತದ ಯುವ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಇನ್ನಿಂಗ್ಸ್ ಸ್ಮರಣೀಯವಾಗಿತ್ತು. ಅವರು 89 ರನ್‌ಗಳ ಆಕರ್ಷಕ ಇನ್ನಿಂಗ್ಸ್‌‌ಗಳಿಸಿ ತಂಡಕ್ಕೆ ಐತಿಹಾಸಿಕ ಗೆಲುವು ತಂದು ಕೊಟ್ಟರು. ಪಂತ್ ಲವಲೈಫ್‌ ಸಾಕಷ್ಟು ಚರ್ಚೆಯಲ್ಲಿದೆ. ಈ ಕ್ರಿಕೆಟಿಗನ ಹೆಸರು ಬಾಲಿವುಡ್ ನಟಿ ಊರ್ವಶಿ ರೌತೆಲಾ ಜೊತೆಯೂ  ಕೇಳಿಬಂದಿದೆ. ರಿಷಭ್ ಪಂತ್ ಅವರ ಲವ್‌ಸ್ಟೋರಿ ವಿವರ ಇಲ್ಲಿದೆ.

ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ತಮ್ಮ ಯ್ಯೂನಿಕ್‌  ಫ್ಯಾಷನ್ ಪ್ರಜ್ಞೆಯಿಂದ ಸದಾ ಗಮನ ಸೆಳೆಯುತ್ತಾರೆ. ಇವರ ರಜಾದಿನಗಳ ಔಟ್‌ಫಿಟ್‌ಗಳು ಎಂಥವರನ್ನೂ ಬೆರಗುಗೊಳಿಸುತ್ತದೆ. ಬಿಕಿನಿಯಿಂದ ಹೂವಿನ ಪ್ರಿಂಟ್‌ ಇರುವ ಡ್ರೆಸ್‌ಗಳವರೆಗೆ ಇರುವ ಕಿಯಾರಾರ ಹಾಲಿಡೇ ಔಟ್‌ಫಿಟ್‌ಗಳು ಇಲ್ಲಿವೆ ನೋಡಿ.

Cine WorldJan 23, 2021, 11:54 AM IST

ಬಿಕಿನಿ - ಪ್ಲೋರಲ್‌ ಡ್ರೆಸ್‌: ಕಿಯಾರಾ ಅಡ್ವಾಣಿ ಹಾಲಿಡೇ ವಾರ್ಡ್ರೋಬ್

ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ತಮ್ಮ ಯ್ಯೂನಿಕ್‌  ಫ್ಯಾಷನ್ ಪ್ರಜ್ಞೆಯಿಂದ ಸದಾ ಗಮನ ಸೆಳೆಯುತ್ತಾರೆ. ಇವರ ರಜಾದಿನಗಳ ಔಟ್‌ಫಿಟ್‌ಗಳು ಎಂಥವರನ್ನೂ ಬೆರಗುಗೊಳಿಸುತ್ತದೆ. ಬಿಕಿನಿಯಿಂದ ಹೂವಿನ ಪ್ರಿಂಟ್‌ ಇರುವ ಡ್ರೆಸ್‌ಗಳವರೆಗೆ ಇರುವ ಕಿಯಾರಾರ ಹಾಲಿಡೇ ಔಟ್‌ಫಿಟ್‌ಗಳು ಇಲ್ಲಿವೆ ನೋಡಿ.

Sunny

Cine WorldJan 22, 2021, 2:32 PM IST

ಅಷ್ಟೊಂದು ಜನರ ಮಧ್ಯೆ ಹಾಟ್ ಆಗಿ ನಟಿಸೋದೇಗೆ..? ಸನ್ನಿ ಹೇಳಿದ್ದಿಷ್ಟು

ಬಾಲಿವುಡ್ ನಟಿ ಸನ್ನಿ ಲಿಯೋನ್ ತೆರೆಯ ಮೇಲೆ ಎಷ್ಟೊಂದು ಹಾಟ್ ಆಗಿ ನಟಿಸ್ತಾರಲ್ಲಾ..? ಕ್ಯಾಮೆರಾಗಳು, ಜನರೂ ಎಲ್ಲರೂ ಇದ್ದಾಗ ಈ ರೀತಿ ಇಂಟಿಮೇಟ್ ಸೀನ್ಸ್ ಮಾಡೋದ್ಹೇಗೆ..? ಸನ್ನಿಯ ಉತ್ತರ ಇದು

Isabella

Cine WorldJan 21, 2021, 4:46 PM IST

ಕತ್ರೀನಾ ಕೈಫ್ ತಂಗಿ ಇಸಾಬೆಲ್ಲಾ ರೊಮ್ಯಾನ್ಸ್: ಫಸ್ಟ್ ಲುಕ್ ಹೀಗಿದೆ

ಬಾಲಿವುಡ್‌ನ ಕ್ಯೂಟ್ & ಹಾಟ್ ಚೆಲುವೆ ಕತ್ರೀನಾ ಕಯಫ್ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ. ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ಕತ್ರೀತಾ ತಂಗಿ ಕೂಡಾ ಸಿನಿಪ್ರಿಯರನ್ನು ರಂಜಿಸಲಿದ್ದಾರೆ.

Sunny

Cine WorldJan 20, 2021, 4:07 PM IST

ಬಾಲ್ಯದಲ್ಲಿ ನಡೆದ ದೌರ್ಜನ್ಯದ ಬಗ್ಗೆ ಸನ್ನಿ ಹೇಳಿದ್ದಿಷ್ಟು..!

ಬಾಲಿವುಡ್ ನಟಿ ಸನ್ನಿ ಲಿಯೋನ್ ಈಗ ಪ್ರೊಫೆಷನ್ ಮತ್ತು ಫ್ಯಾಮಿಲಿ ಲೈಫ್‌ನಲ್ಲಿ ಹ್ಯಾಪಿ ನಟಿ. ಅತ್ತ ಫ್ಯಾಮಿಲಿಯೂ ಖುಷಿ, ಸಿನಿಮಾ ವಿಚಾರದಲ್ಲೂ ಖುಷಿ. ಇದೀಗ ಬಾಲ್ಯದಲ್ಲಿ ಎದುರಿಸಿದ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ ಸನ್ನಿ.

Sara

Cine WorldJan 20, 2021, 1:40 PM IST

ಮಾಲ್ಡೀವ್ಸ್‌ನಲ್ಲಿ ಸಾರಾ: ಸೈಫ್ ಪುತ್ರಿಯ ಹಾಟ್ ಬೀಚ್ ಲುಕ್ಸ್ ಹೀಗಿದೆ

ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಮಾಲ್ಡೀವ್ಸ್‌ನಲ್ಲಿದ್ದಾರೆ. ಬ್ಯಾಕ್‌ ಟು ಬ್ಯಾಕ್ ಬ್ಯುಸಿ ಶೆಡ್ಯೂಲ್ ಮಧ್ಯೆ ಟೈಂ ಮಾಡ್ಕೊಂಡು ಮಾಲ್ಡೀವ್ಸ್‌ನಲ್ಲಿ ರಜಾ ದಿನಗಳನ್ನು ಎಂಜಾಯ್ ಮಾಡ್ತಿದ್ದಾರೆ. ಇಲ್ನೋಡಿ ಫೋಟೋಸ್

Khushi

Cine WorldJan 19, 2021, 1:44 PM IST

ಬಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ ಶ್ರೀದೇವಿ ಎರಡನೇ ಪುತ್ರಿ ಖುಷಿ

ಲೇಡಿ ಸೂಪರ್‌ಸ್ಟಾರ್ ಶ್ರೀದೇವಿ ಮೊದಲನೇ ಪುತ್ರಿ ಜಾಹ್ನವಿ ಈಗಾಗಲೇ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಎರಡನೇ ಪುತ್ರಿ ಖುಷಿಯ ಸರದಿ. ಅಂತೂ ಶ್ರೀದೇವಿ ಅವರ ಎರಡನೇ ಮಗಳೂ ಬಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ.

Monica Bedi

Cine WorldJan 18, 2021, 5:20 PM IST

5 ವರ್ಷ ಜೈಲು ಶಿಕ್ಷೆ ಅನುಭವಿಸಿದ ಈ ನಟಿಗೆ ಅಜರುದ್ದೀನ್‌ ಜೊತೆ ಇದ್ಯಾ ಅಫೇರ್?

ಅಂಡರ್‌ವರ್ಲ್ಡ್‌ ಡಾನ್ ಅಬು ಸಲೀಮ್ ಜೊತೆಯ ರಿಲೆಷನ್‌ಶಿಪ್‌ ಕಾರಣದಿಂದ ಸುದ್ದಿಯಲ್ಲಿದ್ದ ಬಾಲಿವುಡ್ ನಟಿ ಮೋನಿಕಾ ಬೇಡಿಗೆ 46 ವರ್ಷ. ಜನವರಿ 18, 1975ರಂದು ಪಂಜಾಬ್‌ನಲ್ಲಿ ಜನಿಸಿದ ಈ ಸಿನಿಮಾಗಳಿಗಿಂತ ತಮ್ಮ ಪರ್ಸನಲ್‌ ಲೈಫ್‌ನಿಂದ ಹೆಚ್ಚು ಚರ್ಚೆಯಲ್ಲಿದ್ದರು. ಕೆಲವು ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ ಮೋನಿಕಾ, ಉದ್ಯಮದಲ್ಲಿ ತಮ್ಮ ಛಾಪು ಮೂಡಿಸುವಲ್ಲಿ ಅಷ್ಷು ಯಶಸ್ವಿಯಾಗಲಿಲ್ಲ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಅಧ್ಯಯನ ಮುಗಿಸಿದ ಮೋನಿಕಾ 1995ರಲ್ಲಿ ತೆಲುಗು ಚಿತ್ರ ತಾಜ್ ಮಹಲ್ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದರು. ಮತ್ತೆ ಈ ವರ್ಷ ಮೋನಿಕಾ ಸುನೀಲ್ ಶೆಟ್ಟಿ ಮತ್ತು ಸೈಫ್ ಅಲಿ ಖಾನ್ ನಟಿಸಿರುವ ಸುರಕ್ಷಾ ಸಿನಿಮಾದಲ್ಲಿಯೂ ಕಾಣಿಸಿಕೊಂಡರು.

18-top10-stories

NewsJan 18, 2021, 5:04 PM IST

ಶಿವಮೊಗ್ಗದಲ್ಲಿ ಶ್ರೀಲಂಕ ಸುಂದರಿ, ಟೀಂ ಇಂಡಿಯಾಗೆ ಕಠಿಣ ಗುರಿ; ಜ.18ರ ಟಾಪ್ 10 ಸುದ್ದಿ!

ಮಲೆನಾಡಿಗೆ ಶ್ರೀಲಂಕಾ ಬ್ಯೂಟಿ, ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ಭೇಟಿ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಮೊಹಮ್ಮದ್ ಸಿರಾಜ್ ದಾಳಿಯಿಂದ ಟೀಂ ಇಂಡಿಯಾ ಗೆಲುವಿಗೆ 328 ರನ್ ಗುರಿ ಸಿಕ್ಕಿದೆ. ಮೂರು ದಿನದಲ್ಲಿ ರಾಮಮಂದಿರ ನಿರ್ಮಾಣಕ್ಕೆ 100 ಕೋಟಿ ರೂಪಾಯಿ ದೇಣಿಗೆ ಸಿಕ್ಕಿದೆ. ಅರುಣಾಚಲ ಪ್ರದೇಶದಲ್ಲಿ ಚೀನಾ ಅಕ್ರಮ, ಹೆಚ್ ಡಿ ಕುಮಾರಸ್ವಾಮಿಗೆ ಸುಪ್ರೀಂ ಸಂಕಟ ಸೇರಿದಂತೆ ಜನವರಿ 18ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಬಾಲಿವುಡ್‌ನ ನಟಿಯರಲ್ಲಿ ಪ್ರಸ್ತುತ ದೀಪಿಕಾ ಪಡುಕೋಣೆ ಹೆಸರು ಅಗ್ರಸ್ಥಾನದಲ್ಲಿದೆ. ಸದ್ಯಕ್ಕೆ ಪಡುಕೋಣೆ 6 ಸಿನಿಮಾಗಳನ್ನು ಆನೌನ್ಸ್‌ ಮಾಡಿದ್ದಾರೆ. ಯಾವುದೇ ನಟಿಯರ ಕೈಯಲ್ಲಿ ಇರದಷ್ಟು ಸಿನಿಮಾಗಳನ್ನು ಹೊಂದಿದ್ದಾರೆ. ಈ ವರ್ಷ ಪೂರ್ತಿ ಬ್ಯುಸಿ ಇರುವ ನಟಿ ಈಗ ಇನ್ನೂ ನನ್ನ ಜರ್ನಿಯ ಆರಂಭಗೊಂಡಿದೆ ಎಂದು ಭಾವಿಸುತ್ತಾರೆ.

Cine WorldJan 18, 2021, 4:32 PM IST

ಈಗ ಇನ್ನೂ ನನ್ನ ಜರ್ನಿ ಆರಂಭಗೊಂಡಿದೆ- ದೀಪಿಕಾ ಪಡುಕೋಣೆ!

ಬಾಲಿವುಡ್‌ನ ನಟಿಯರಲ್ಲಿ ಪ್ರಸ್ತುತ ದೀಪಿಕಾ ಪಡುಕೋಣೆ ಹೆಸರು ಅಗ್ರಸ್ಥಾನದಲ್ಲಿದೆ. ಸದ್ಯಕ್ಕೆ ಪಡುಕೋಣೆ 6 ಸಿನಿಮಾಗಳನ್ನು ಆನೌನ್ಸ್‌ ಮಾಡಿದ್ದಾರೆ. ಯಾವುದೇ ನಟಿಯರ ಕೈಯಲ್ಲಿ ಇರದಷ್ಟು ಸಿನಿಮಾಗಳನ್ನು ಹೊಂದಿದ್ದಾರೆ. ಈ ವರ್ಷ ಪೂರ್ತಿ ಬ್ಯುಸಿ ಇರುವ ನಟಿ ಈಗ ಇನ್ನೂ ನನ್ನ ಜರ್ನಿಯ ಆರಂಭಗೊಂಡಿದೆ ಎಂದು ಭಾವಿಸುತ್ತಾರೆ.

Mouni

Cine WorldJan 17, 2021, 2:22 PM IST

ದುಬೈನಲ್ಲಿ ಮೌನಿ ರಾಯ್: ಬೀಚ್ ಲುಕ್‌ನಲ್ಲಿ ಮಿಂಚ್ತಿದ್ದಾರೆ ಕೆಜಿಎಫ್ ನಟಿ

ಬಾಲಿವುಡ್ ನಟಿ ಮೌನಿ ರಾಯ್ ತುಂಬಾ ಸುತ್ತಾಡ್ತಾರೆ, ಫನ್ ಮಾಡ್ತಾರೆ, ಎಂಜಾಯ್ ಮಾಡ್ತಾರೆ. ಸದ್ಯ ನಟಿ ಎಲ್ಲಿದ್ದಾರೆ ಗೊತ್ತಾ..? ಇಲ್ನೋಡಿ ಫೋಟೋಸ್

Janhvi

Cine WorldJan 16, 2021, 2:35 PM IST

ಕೊರೋನಾಗೊಂದು ಮೆಸೇಜ್ ಕೊಟ್ರು ನಟಿ ಜಾಹ್ನವಿ..! ಏನದು ?

ಬಾಲಿವುಡ್ ನಟಿ ಜಾಹ್ನವಿ ಕಪೂರ್ ಕೊರೋನಾ ವೈರಸ್‌ಗೆ ಒಂದು ಮೆಸೇಜ್ ಕೊಟ್ಟಿದ್ದಾರೆ. ಏನದು ಹೊಸ ಮೆಸೇಜ್..?

Sunny

Cine WorldJan 16, 2021, 11:13 AM IST

ಸನ್ನಿ ಲಿಯೋನ್ ಗೌನ್‌ ಹಿಂದೆ ಬಚ್ಚಿಟ್ಟ ಬಾಲಿವುಡ್ ನಟ: ರೀಸನ್ ಏನು..?

ಸನ್ನಿ ಲಿಯೋನ್ ಚಂದದ ಗೌನ್ ಹಿಂದೆ ಅಡಗಿ ಕುಳಿತಿದ್ಯಾರು ? ಯಾರನ್ನು ಹೈಡ್ ಮಾಡಿದ್ರು ಬಾಲಿವುಡ್ ನಟಿ ಸನ್ನಿ..?