Search results - 3 Results
  • News30, Jan 2019, 7:37 PM IST

    ಖಾಸಗಿ ಚಿತ್ರ ವೈರಲ್... ಹನ್ಸಿಕಾ ಸ್ವತಃ ಹೇಳಿದ್ದೇನು?

    ಕೆಲ ದಿನಗಳ ಹಿಂದೆ ಸೊಶಿಯಲ್ ಮೀಡಿಯಾದಲ್ಲಿ ಬಹುಭಾಷಾ ತಾರೆ ಹನ್ಸಿಕಾ ಮೊಟ್ವಾನಿ ಅವರ ಖಾಸಗಿ ಚಿತ್ರಗಳು ವೈರಲ್ ಆಗಿದ್ದು ದೊಡ್ಡ ಸುದ್ದಿಯಾಗಿತ್ತು. ಇದೀಗ ಹನ್ಸಿಕಾ ಅವರೆ ಅದರ ಬಗ್ಗೆ  ಮಾತನಾಡಿದ್ದಾರೆ.

  • Hansika motwani
    Video Icon

    Cine World25, Jan 2019, 3:11 PM IST

    ಹನ್ಸಿಕಾ ಹಾಲಿಡೆ "ಬಿಕಿನಿ ಫೋಟೋ" ವೈರಲ್!

    ಬಹುಭಾಷಾ ತಾರೆ ಹನ್ಸಿಕಾ ಮೋಟ್ವಾನಿ ಕೆಲವು ದಿನಗಳ ಹಿಂದೆ ಜಾಲಿ ಹಾಲಿಡೇ ಟ್ರಿಪ್ ಮಾಡಿದ್ದರು. ಆ ವೇಳೆ ಕ್ಲಿಕ್ಕಿಸಿದ ಕೆಲವೊಂದು ಬಿಕಿನಿ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿವೆ. ಇದನ್ನು ಕಂಡ ಕೆಲವು ಫ್ಯಾನ್‌ಗಳು ಅಬ್ಬಾ...! ಇದು ನಮ್‌ ಹನ್ಸಿಕಾನಾ? ಎಂದು ತಮಗೆ ತಾವೇ ಪ್ರಶ್ನಿಸಿಕೊಂಡಿದ್ದಾರೆ.

  • Hansika motwani

    News23, Jan 2019, 9:41 PM IST

    ಹನ್ಸಿಕಾ ಮೊಟ್ವಾನಿ ಖಾಸಗಿ ಚಿತ್ರಗಳು ಲೀಕ್! ಯಾರ ಕೈವಾಡ?

    ಈ ಸೋಶಿಯಲ್ ಮೀಡಿಯಾಗಳೆ ಹಾಗೆ. ಎಲ್ಲಿಂದ, ಯಾವ ಕಾರಣಕ್ಕೆ ಏನು ವೈರಲ್ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದೀಗ ಬಹುಭಾಷಾ ತಾರೆ ಹನ್ಸಿಕಾ ಮೋಟ್ವಾನಿ  ಅವರ ಖಾಸಗಿ ಫೋಟೋಗಳು ವೈರಲ್ ಆಗಿದೆ.