ಬಯಲಾಯ್ತು ಬೇಲ್​ಗಾಗಿ ದಾಸ ಬರೆದ ಸ್ಕ್ರೀನ್​​ಪ್ಲೇ; ಮುಂದೇನು ಕಾಟೇರನ ಗತಿ?

ರೇಣುಕಾಸ್ವಾಮಿ ಕೇಸ್‌ನಲ್ಲಿ ಜೈಲು ಸೇರಿದ್ದ ದರ್ಶನ್‌​ಗೆ ಮೆಡಿಕಲ್ ಸರ್ಜರಿಗಾಗಿ ಕೋರ್ಟ್ ಬೇಲ್ ನೀಡಿದೆ. ಆದ್ರೆ ಜೈಲಿಂದ ಹೊರಬಂದು 19 ದಿನ ಕಳೆದರೂ ದಾಸ ಆಪರೇಷನ್ ಮಾಡಿಸಿಕೊಂಡಿಲ್ಲ. ಬೆನ್ನು ನೋವು, ಸರ್ಜರಿ ನೆಪ? ಬೇಲ್ ಗಾಗಿ ಹೂಡಿದ ನಾಟಕ ಅನ್ನೋ ಬಟಾಬಯಲಾಗಿದೆ. ದಾಸನಿಗೆ ನೀಡಿರೋ ಬೇಲ್ ವಿರುದ್ದ ಸುಪ್ರೀಂ ಕೋರ್ಟ್‌ಗೆ ಹೋಗೋದಕ್ಕೆ ಪ್ರಾಸಿಕ್ಯೂಶನ್ ಸಜ್ಜಾಗಿದೆ. ಹಾಗಾದ್ರೆ ಮುಂದೇನು ದಾಸ ಗತಿ?

First Published Nov 18, 2024, 12:10 PM IST | Last Updated Nov 18, 2024, 12:12 PM IST

ಜಾಮೀನಿಗಾಗಿ ದಾಸ ಬರೆದ  ಸ್ಕ್ರೀನ್​​ಪ್ಲೇ  ಬಯಲು,  ದಾಸನಿಗೆ ಸುಪ್ರೀಂ ಚಾಟಿ. ಯೆಸ್ ಬೇಲ್ ಪಡೆಯೋದಕ್ಕೆ ದರ್ಶನ್ ಬೃಹನ್ನಾಟಕ ಮಾಡಿದ್ನಾ? ಬೆನ್ನು ನೋವಿನ ನೆಪ ಹೇಳಿ ಬೇಲ್ ಪಡೆದು ದೀಪಾವಳಿ ಮಾಡಿದ್ನಾ? ಆ ಕುರಿತ ವರದಿ ಇಲ್ಲಿದೆ ನೋಡಿ