Kannada News  

(Search results - 640)
 • newspaper

  state22, Jan 2019, 1:34 PM IST

  ಶತಮಾನದ ಸಂತನಿಗೆ ಕನ್ನಡ ಪತ್ರಿಕೆಗಳ ಅಕ್ಷರ ನಮನ

  ತ್ರಿವಿಧ ದಾಸೋಹಿ, ಕಾಯಕಯೋಗಿ, ಕಲ್ಪತರು ನಾಡು ತುಮಕೂರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. ಬಸವಣ್ಣನವರ ಕಾಯಕವೇ ಕೈಲಾಸ ತತ್ವವನ್ನು ಪಾಲಿಸಿಕೊಂಡು 111 ವರ್ಷಗಳ ಸುದೀರ್ಘ, ಸಾರ್ಥಕ ಜೀವನ ಪ್ರಯಾಣವನ್ನು ಮುಗಿಸಿದ್ದಾರೆ. ಅದೆಷ್ಟೋ ಜನರ ಬಾಳಲ್ಲಿ ಬೆಳಕಾಗಿದ್ದ ಕರುನಾಡಿನ ನಂದಾ ದೀಪವಾಗಿದ್ದ ಸಿದ್ಧಗಂಗಾ ಅಗಲಿಕೆಯಿಂದ ನಾಡಿನೆಲ್ಲೆಡೆ ಶೋಕ ಮಡುಗಟ್ಟಿದೆ. ಇವರ ನಿಧನಕ್ಕೆ ಲಕ್ಷಾಂತರ ಮಂದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ನ್ಮಮ ರಾಜ್ಯದ ಪ್ರಮುಖ ಸುದ್ದಿ ಪತ್ರಿಕೆಗಳೂ ಕಾಯಕಯೋಗಿಗೆ ವಿಶೇಷ ಹಾಗೂ ವಿಶಿಷ್ಟವಾಗಿ ನಮನ ಸಲ್ಲಿಸಿದ್ದಾವೆ. ಇಂದಿನ ದಿನ ಪತ್ರಿಕೆಗಳ ಮುಖಪುಟದ ಒಂದು ನೋಟ 
   

 • Kumaraswamy

  POLITICS12, Jan 2019, 4:48 PM IST

  ಕುಮಾರಸ್ವಾಮಿ ಮೇಲೆ ಮೋದಿ ಅನುಕಂಪದ ಮಾತು: ಹಿಂದಿನ ಮರ್ಮವೇನು?

  ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ಕೌನ್ಸಿಲ್ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಕರ್ನಾಟಕ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪರ ಅನುಕಂಪದ ಮಾತುಗಳನ್ನಾಡಿದ್ದಾರೆ.

 • Video Icon

  Bengaluru-Urban9, Dec 2018, 10:55 AM IST

  [ವಿಡಿಯೋ] ಬಸ್ಸಿನೊಳಗೆ ಕಂಡಕ್ಟರ್‌ಗಳ ಮಾರಾಮಾರಿ! ಪ್ರಯಾಣಿಕರು ಕಂಗಾಲು

  BMTC ಕಂಡಕ್ಟರ್‌ಗಳಿಬ್ಬರು ಬಸ್ಸಿನೊಳಗೆ ಬಡಿದಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹಣಕಾಸಿನ ವಿಚಾರದಲ್ಲಿ ನಡೆದ ಈ ಗಲಾಟೆ ವಿಕೋಪಕ್ಕೆ ತಿರುಗಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕಂಡಕ್ಟರ್‌ಗಳ ಈ ಪರಿ ಹೊಡೆದಾಟ ಕಂಡು ಪ್ರಯಾಣಿಕರು ಕಂಗಾಲಾಗಿದ್ದಾರೆ. 

 • Video Icon

  Bengaluru-Urban5, Dec 2018, 7:57 PM IST

  ಸ್ವಚ್ಛತೆ, ಟ್ರಾಫಿಕ್ ಮೊದಲ ಆದ್ಯತೆ: ನೂತನ ಉಪ-ಮೇಯರ್ ಭದ್ರೇಗೌಡ

  ಬೆಂಗಳೂರು ಮಹಾನಗರ ಪಾಲಿಕೆ [BBMP] ನೂತನ ಉಪ-ಮೇಯರ್ ಆಗಿ ಜೆಡಿಎಸ್‌ನ ಭದ್ರೇಗೌಡ ಆಯ್ಕೆಯಾಗಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಉಪಮೇಯರ್, ತನ್ನ ಮುಂದಿನ ಸವಾಲುಗಳು ಹಾಗೂ ಆದ್ಯತೆಗಳ ಬಗ್ಗೆ ಚರ್ಚಿಸಿದ್ದಾರೆ.  

 • Video Icon

  POLITICS5, Dec 2018, 4:51 PM IST

  ಸಿದ್ದು ಬುರುಡೇಲಿ ಸೆಗಣಿ ಮಾತ್ರವಂತೆ, ಬುದ್ಧಿ ಒಂದಿಲ್ಲ: ಈಶ್ವರಪ್ಪ ರಾಗ!

  ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕ ಈಶ್ವರಪ್ಪ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರವನ್ನು ನಡೆಸುತ್ತಿರುವುದು ಸಿದ್ದರಾಮಯ್ಯ ಹಾಗೂ ರೇವಣ್ಣ. ಅವರಿಬ್ಬರೂ ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

 • Video Icon

  POLITICS5, Dec 2018, 2:26 PM IST

  ಇಲಾಖೆಗಳಲ್ಲಿ ಹಸ್ತಕ್ಷೇಪ ಆರೋಪ: ಸಭೆಯಲ್ಲೇ ಗುಡುಗಿದ ರೇವಣ್ಣ

  ಇತರ ಇಲಾಖೆಗಳಲ್ಲಿ ತಾನು ಹಸ್ತಕ್ಷೇಪ ನಡೆಸುತ್ತಿದ್ದೇನೆ ಎಂಬ ಆರೋಪಗಳನ್ನು ಕೇಳಿ ಸಚಿವ ಎಚ್.ಡಿ. ರೇವಣ್ಣ ಗರಂ ಆಗಿದ್ದಾರೆ. ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ರೇವಣ್ಣ, ಆ ಬಗ್ಗೆ ಪುರಾವೆಗಳಿದ್ದರೆ ಕೊಡಿ, ಅದು ಸತ್ಯವಾಗಿದ್ದರೆ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಗುಡುಗಿದ್ದಾರೆ.

 • Video Icon

  CRICKET5, Dec 2018, 1:31 PM IST

  ಟೆಸ್ಟ್ ಆರಂಭಕ್ಕೆ ಕೆಲವೇ ಗಂಟೆ ಇರುವಾಗ ಟೀಂ ಇಂಡಿಯಾಗೆ ಆಸೀಸ್ ಶಾಕ್!

  ಆಸೀಸ್ ವಿರುದ್ಧ ಟೀಂ ಇಂಡಿಯಾ 12ನೇ ಸರಣಿಯ ಮೊದಲ ಟೆಸ್ಟ್ ಆಡಲು ಕೆಲವೇ ಗಂಟೆಗಳು ಬಾಕಿಯಿದೆ. ಅಷ್ಟರಲ್ಲೇ, ಟೀಂ ಆಸ್ಟ್ರೇಲಿಯಾ ಕೊಹ್ಲಿ ಬಾಯ್ಸ್‌ಗೆ ಶಾಕ್ ನೀಡಿದೆ. 6 ವರ್ಷ ಪ್ರಾಯದ ಹೊಸ ಸ್ಪಿನ್ನರ್ ಒಬ್ಬರಿಗೆ ಅವಕಾಶ ಮಾಡಿಕೊಡುವ ಮೂಲಕ ಅಚ್ಚರಿ ನೀಡಿದೆ! ಹೌದು, ನೀವು ಸರಿಯಾಗಿಯೇ ಓದಿದ್ದೀರಿ... ಬರೇ 6 ವರ್ಷ ಪ್ರಾಯದ ಸ್ಪಿನ್ನರ್! ಏನಿದು ಅಚ್ಚರಿದಾಯಕ ಬೆಳವಣಿಗೆ? ಇಲ್ಲಿದೆ ವಿವರ...

 • team india
  Video Icon

  CRICKET5, Dec 2018, 1:06 PM IST

  8 ದಶಕ, 11 ಸರಣಿ, 0 ಗೆಲುವು: ಟೀಂ ಇಂಡಿಯಾ ಸೋಲಿಗಿದೆ ಶಾಕಿಂಗ್ ಕಾರಣ!

  8 ದಶಕಗಳು ಕಳೆದಿವೆ, ಕಾಂಗರೂಗಳೊಂದಿಗೆ ಆಡಿದ 11 ಟೆಸ್ಟ್ ಸರಣಿಗಳಲ್ಲಿ ಒಂದೇ ಒಂದು ಸರಣಿಯನ್ನು ಟೀಂ ಇಂಡಿಯಾಗೆ ಈವರೆಗೆ ಜಯಿಸಲಾಗಿಲ್ಲ. ಹಾಗಾದರೆ, ವಿಶ್ವ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ಆಗಿ ಮೆರೆಯುತ್ತಿರುವ ಭಾರತಕ್ಕೆ ಆಸ್ಟ್ರೇಲಿಯಾದಲ್ಲಿ ನಿಜವಾದ ವಿಲನ್ ಯಾರು? ಟೀಂ ಆಸ್ಟ್ರೇಲಿಯಾ ಎದುರಾಳಿಯಾದರೆ, ಇನ್ನೊಂದು ವರ್ಗ ವಿಲನ್ ಕೆಲಸ ಮಾಡುತ್ತಿದೆ. ಅದ್ಯಾರು? ಇಲ್ಲಿದೆ ಉತ್ತರ..

 • Video Icon

  CRICKET5, Dec 2018, 12:21 PM IST

  Ind Vs Aus ಟೆಸ್ಟ್ ಸರಣಿ: ಯಾರೆಲ್ಲಾ ಯಾವ ರೆಕಾರ್ಡ್ ಮಾಡ್ತಾರೆ? ಇಲ್ಲಿದೆ ಡೀಟೆಲ್ಸ್

  ಬಹುನಿರೀಕ್ಷಿತ Ind Vs Aus ಟೆಸ್ಟ್ ಸರಣಿ ಡಿ.05 [ಗುರುವಾರ] ಆ್ಯಡಿಲೇಡ್‌ನಲ್ಲಿ ಆರಂಭವಾಗಲಿದೆ. ಟೀಂ ಇಂಡಿಯಾ ಈ ಸರಣಿಯಲ್ಲಿ ಹಲವು ದಾಖಲೆಗಳನ್ನು ಬರೆಯಲು ಹೊರಟಿದೆ. ಯಾರ್ಯಾರು ಯಾವ್ಯಾವ ದಾಖಲೆ ನಿರ್ಮಿಸಲಿದ್ದಾರೆ ಇಲ್ಲಿದೆ ಡೀಟೆಲ್ಸ್... 

 • Video Icon

  Chamarajnagar1, Dec 2018, 12:52 PM IST

  [ವಿಡಿಯೋ] ಪೊಲೀಸ್ ಅಧಿಕಾರಿ ಮೇಲೆ ಜೆಡಿಎಸ್ ಶಾಸಕನ ದರ್ಪ!

  ಕೆಲದಿನಗಳ ಹಿಂದೆ ಬಿಜೆಪಿ ಶಾಸಕ ಅಧಿಕಾರಿಯೊಬ್ಬರಿಗೆ ಫೋನಿನಲ್ಲಿ ಬೈಯುವ ಆಡಿಯೋ ವೈರಲ್ ಆಗಿತ್ತು. ಇದೀಗ, ಕಾರು ತಡೆದಿದ್ದಕ್ಕೆ ಆಡಳಿತ ಪಕ್ಷದ ಎಂಎಲ್‌ಸಿ ಮರಿತಿಬ್ಬೇ ಗೌಡರು ಪೊಲೀಸ್ ಅಧಿಕಾರಿಯೊಬ್ಬರಿಗೆ ಏಕವಚನದಲ್ಲಿ, ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಇಲ್ಲಿದೆ ವಿವರ...  

 • Video Icon

  NEWS20, Nov 2018, 9:42 PM IST

  ಇಂಗ್ಲಿಷ್ ಮಾತನಾಡಿದ ಸಕ್ಕರೆ ಸಂಘದ ಅಧ್ಯಕ್ಷನಿಗೆ ಸಿಎಂ ತರಾಟೆ! ರೈತರಿಂದ ಚಪ್ಪಾಳೆ

  ರೈತರೊಂದಿಗೆ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ನಡೆಸಿದ ಸಭೆ ತರಾಟೆಗಳ ಕೇಂದ್ರವಾಗಿತ್ತು. ಒಂದೆಡೆ ರೈತರು ಸಚಿವ ಕೆ.ಜೆ.ಜಾರ್ಜ್‌ರಿಗೆ ಫುಲ್ ಕ್ಲಾಸ್ ತೆಗೆದುಕೊಂಡರೆ, ಸಿಎಂ ಇಂಗ್ಲಿಷ್ ಮಾತನಾಡಿದ ಸಕ್ಕರೆ ಮಾಲೀಕರ ಸಂಘದ ಅಧ್ಯಕ್ಷನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಎಂ ಏನು ಹೇಳಿದ್ದಾರೆ ಇಲ್ಲಿದೆ ವಿವರ...   

 • TECHNOLOGY19, Nov 2018, 8:34 PM IST

  ಹುಷಾರ್! ಈ 5 ಕೆಲಸ ಮಾಡಿದ್ರೆ ವಾಟ್ಸಪ್ ನಿಮ್ಮನ್ನು ಬ್ಯಾನ್ ಮಾಡುತ್ತೆ

  ಯಾವುದೇ ತಂತ್ರಜ್ಞಾನ ಅಥವಾ ಟೂಲ್ ನಮ್ಮ ಕೈಗೆ ಸಿಕ್ಕರೆ, ಬಳಸುವಾಗ ಅಷ್ಟೇ ಜಾಗ್ರತೆ ವಹಿಸಬೇಕು. ಪ್ರತಿಯೊಂದು ತಂತ್ರಜ್ಞಾನ ಬಳಕೆಯೊಂದಿಗೆ ಹೊಣೆಗಾರಿಕೆಯೂ ಇರುತ್ತೆ.  ವಾಟ್ಸಪ್ ಬಳಕೆದಾರರು ಗಮನದಲ್ಲಿಡಬೇಕಾದ 5 ವಿಷಯಗಳಿಲ್ಲಿವೆ.

 • elections congress
  Video Icon

  NEWS19, Nov 2018, 7:44 PM IST

  ಈಗಲಾದರೂ ಬಾಕಿ ಪಾವತಿಸಿ: ಪಕ್ಷದ ಅಂಗಸಂಸ್ಥೆಯಿಂದಲೇ ಕೈ ನಾಯಕರಿಗೆ ಬಹಿರಂಗ ಪತ್ರ!

  ಕರ್ನಾಟಕ ಕಾಂಗ್ರೆಸ್‌ ನಾಯಕರಿಗೆ ಪಕ್ಷದ ಕಿಸಾನ್ ಸಂಘದಿಂದಲೇ ಬಹಿರಂಗ ಪತ್ರ ಬರೆಯಲಾಗಿದೆ. ಪತ್ರದಲ್ಲಿ,  ರೈತರಿಗೆ ನೀಡಬೇಕಾದ ಬಾಕಿಯನ್ನು ಕೂಡಲೇ ಕೊಟ್ಟುಬಿಡುವಂತೆ ಕಾಂಗ್ರೆಸ್ ನಾಯಕರೂ, ಸಕ್ಕರೆ ಕಾರ್ಖಾನೆ ಮಾಲೀಕರು ಆಗಿರುವವರಿಗೆ ತಾಕೀತು ಮಾಡಲಾಗಿದೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್... 

 • Video Icon

  NEWS19, Nov 2018, 2:13 PM IST

  ನೀವು ಬೆಳಗಾವಿ ಅಧಿವೇಶನ ಹೇಗೆ ನಡೆಸ್ತೀರೆಂದು ನಾವೂ ನೋಡ್ತೀವಿ! ಸಿಎಂಗೆ ಸವಾಲ್

  ರೈತರ ಬಗ್ಗೆ, ವಿಶೇಷವಾಗಿ ರೈತ ಮಹಿಳೆ ಬಗ್ಗೆ ಸಿಎಂ ಎಚ್‌.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ, ಸಿಎಂ ಕುಮಾರಸ್ವಾಮಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.   

 • sandalwood Cheating
  Video Icon

  Sandalwood27, Aug 2018, 12:45 PM IST

  ಸ್ಯಾಂಡಲ್‌ವುಡ್ ನಟಿಯೊಬ್ಬಳಿಗೆ ಸಹ ನಿರ್ಮಾಪಕನಿಂದ ದೋಖಾ?

  ಸ್ಯಾಂಡಲ್ ವುಡ್ ನಟಿಯೊಬ್ಬಳಿಗೆ ಸಹ ನಿರ್ಮಾಪಕರೊಬ್ಬರು ವಂಚನೆ ಮಾಡಿದ ಆರೋಪ ಕೇಳಿ ಬಂದಿದೆ. ಮಂಜಿನ ಹನಿ ಸಹ ನಿರ್ಮಾಪಕ ನಾಗೇಶ್ ಎಂಬುವವರ ಮೇಲೆ ವಂಚನೆ ಆರೋಪ ಬಂದಿದೆ. ನಟಿ ಚೇತನಾ ಎಂಬುವವರಿಂದ ಲಕ್ಷ ಲಕ್ಷ ಪೀಕಿದ್ನಾ ಸಹ ನಿರ್ಮಾಪಕ? ಏನಿದು ಅಸಲಿ ಕಹಾನಿ ನೀವೇ ನೋಡಿ