ಆಪಲ್ ಐಫೋನ್ 15 ಈಗ ₹15,000 ರಿಯಾಯಿತಿಯಲ್ಲಿ ಲಭ್ಯವಿದೆ.
ಆಪಲ್‌ನ ಐಫೋನ್ 15 ಮಾದರಿಯು ಕಳೆದ ವರ್ಷ ಬಿಡುಗಡೆಯಾಯಿತು.
ಪ್ರಸ್ತುತ ಫ್ಲ್ಯಾಗ್‌ಶಿಪ್ ಐಫೋನ್ 16 ಹಲವು ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
48 ಎಂಪಿ ಕ್ಯಾಮೆರಾ, ಯುಎಸ್‌ಬಿ-ಸಿ ಪೋರ್ಟ್, ಹೊಸ ಚಿಪ್‌ಸೆಟ್, ಡೈನಾಮಿಕ್ ಐಲ್ಯಾಂಡ್‌ನೊಂದಿಗೆ ಬರುತ್ತದೆ.
128 ಜಿಬಿ ಸಂಗ್ರಹಣೆಯ ಐಫೋನ್ 15 ಮೊಬೈಲ್ ₹79,900 ಕ್ಕೆ ಲಭ್ಯವಿದೆ.
ಐಫೋನ್ 15 ಅಮೆಜಾನ್ ಮಾರಾಟದಲ್ಲಿ ₹15,000 ರಿಯಾಯಿತಿಯಲ್ಲಿ ಲಭ್ಯವಿದೆ.
₹20,000 ಒಳಗಿನ ಟಾಪ್ 5 ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳು
ಬೆಂಗಳೂರಲ್ಲಿ ನಿಲ್ಲದ ಮಳೆ, ನಿಮ್ಮ ಫೋನ್ ರಕ್ಷಿಸಿಕೊಳ್ಳೋದು ಹೇಗೆ?
ಮಳೆಗಾಲದಲ್ಲಿ ನಿಮ್ಮ ಫೋನ್ ರಕ್ಷಿಸಿಕೊಳ್ಳಲು 10 ಟಿಪ್ಸ್ ಫಾಲೋ ಮಾಡಿ
ಸೆಪ್ಟೆಂಬರ್‌ನಲ್ಲಿ iPhone 16 ಸೀರಿಸ್ ಲಾಂಚ್, ಇದರಲ್ಲಿದೆ 7 ಅದ್ಭುತ ವೈಶಿಷ್ಟ್ಯ