‘ಇಸ್ಲಾಮಿಕ್’ನತ್ತ ಬಾಂಗ್ಲಾ ಹೆಜ್ಜೆ, ಭಾರತಕ್ಕಿದ್ಯಾ ಆಪತ್ತು? ಇಸ್ಕಾನ್‌ಗೆ ‘ಉಗ್ರ’ ಪಟ್ಟ ಕಟ್ಟಲು ಖತರ್ನಾಕ್ ಸ್ಕೆಚ್!

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ‘ಇಸ್ಲಾಮಿಕ್’ ಗದಾಪ್ರಹಾರ..! ಇಸ್ಕಾನ್’ಗೆ ‘ಉಗ್ರ’ ಪಟ್ಟ ಕಟ್ಟಲು ಖತರ್ನಾಕ್ ಸ್ಕೆಚ್..! ಅತ್ತ ಪಾಕ್.. ಇತ್ತ ಬಾಂಗ್ಲಾ.. ಭಾರತ ವಿರುದ್ಧ ಇಸ್ಲಾಮಿಕ್ ವ್ಯೂಹ..? ‘ಇಸ್ಲಾಮಿಕ್’ನತ್ತ ಬಾಂಗ್ಲಾ ಹೆಜ್ಜೆ. ಭಾರತಕ್ಕಿದ್ಯಾ ಆಪತ್ತು? ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ‘ಇಸ್ಲಾಮಿಕ್’ ಬಾಂಗ್ಲಾ?

First Published Nov 18, 2024, 2:55 PM IST | Last Updated Nov 18, 2024, 2:55 PM IST

ಭಾರತ ಪಡೋಸಿ ದೇಶವಾದ ಬಾಂಗ್ಲಾ ಕಂಪ್ಲೀಟ್ ಇಸ್ಲಾಂ ಕಂಟ್ರಿಯಾಗುವ ಪ್ರಯತ್ನದಲ್ಲಿದೆ. ಅಲ್ಲಿನ ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇಸ್ಕಾನ್ ಸಂಸ್ಥೆ ಭಯೋತ್ಪಾದಕ ಸಂಘಟನೆ ಎಂಬ ಆರೋಪ ಹೊರಿಸಿ ಬ್ಯಾನ್ ಮಾಡುವ ಪ್ರಯತ್ನಗಳು ನಡೆದಿವೆ. ಸಂವಿಧಾನದಿಂದ ಜಾತ್ಯಾತೀತ ಅಳಿಸಲು ಬಾಂಗ್ಲಾ ಸರ್ಕಾರ ಈಗಾಗ್ಲೇ ಪ್ರಸ್ತಾವನೆಯನ್ನು ಸಲ್ಲಿಸಿದೆ.