KrantiVeera Sangolli Rayanna Railway Station Bengaluru ಕೆಂಗೇರಿ-ರಾಮನಗರಂ ಭಾಗದಲ್ಲಿ ಹಳಿ ನವೀಕರಣ ಕಾಮಗಾರಿಯಿಂದಾಗಿ, 2026ರ ಆಗಸ್ಟ್ 29ರಿಂದ 2027ರ ಫೆಬ್ರವರಿ 19ರವರೆಗೆ ನಿಗದಿತ ದಿನಗಳಲ್ಲಿ ಮೇಮು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ.
ಬೆಂಗಳೂರು: ಕೆಂಗೇರಿ-ಹೆಜ್ಜಾಲ-ಬಿಡದಿ ಮತ್ತು ಬಿಡದಿ-ರಾಮನಗರಂ ಭಾಗಗಳ ನಡುವೆ ಹಳಿ ನವೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ, 29.08.2026 ರಿಂದ 19.02.2027 ರವರೆಗೆ ನಿಗದಿತ ದಿನಗಳಲ್ಲಿ (ಒಟ್ಟು 75 ದಿನಗಳು) ಕೆಳಗಿನ ಮೇಮು (MEMU) ರೈಲುಗಳ ಸಂಚಾರ ಭಾಗಶಃ ರದ್ದುಗೊಳಿಸಲಾಗುತ್ತದೆ.
ರೈಲು ಸಂಖ್ಯೆ 66580 ಅಶೋಕಪುರಂ-ಕೆಎಸ್ಆರ್ ಬೆಂಗಳೂರು
ಆಗಸ್ಟ್-26: 29
ಸೆಪ್ಟೆಂಬರ್-2026: 1, 3, 5, 8, 10, 12, 15, 17, 19, 22, 24, 26, 29
ಅಕ್ಟೋಬರ್-2026: 1, 3, 6, 8, 10, 13, 15, 17, 20, 22, 24, 27, 29, 31
ನವೆಂಬರ್-2026: 3, 5, 7, 10, 12, 14, 17, 19, 21, 24, 26, 28
ಡಿಸೆಂಬರ್-2026: 1, 3, 5, 8, 10, 12, 15, 17, 19, 22, 24, 26, 29, 31
ಜನವರಿ-2027: 2, 5, 7, 9, 12, 14, 16, 19, 21, 23, 26, 28, 30
ಫೆಬ್ರವರಿ-2027: 2, 4, 6, 9, 11, 13, 16, 18 ರಂದು ಹೊರಡುವ ರೈಲು ಸಂಖ್ಯೆ 66580 ಅಶೋಕಪುರಂ-ಕೆಎಸ್ಆರ್ ಬೆಂಗಳೂರು ಮೇಮು ರೈಲು ಚನ್ನಪಟ್ಟಣ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದಾಗಲಿದ್ದು, ಚನ್ನಪಟ್ಟಣದಲ್ಲೇ ಪ್ರಯಾಣ ಮುಕ್ತಾಯಗೊಳಿಸಲಿದೆ.
ರೈಲು ಸಂಖ್ಯೆ 66579 ಕೆಎಸ್ಆರ್ ಬೆಂಗಳೂರು-ಅಶೋಕಪುರಂ
ಆಗಸ್ಟ್-26: 30; ಸೆಪ್ಟೆಂಬರ್-2026: 2, 4, 6, 9, 11, 13, 16, 18, 20, 23, 25, 27, 30
ಅಕ್ಟೋಬರ್-2026: 2, 4, 7, 9, 11, 14, 16, 18, 21, 23, 25, 28, 30
ನವೆಂಬರ್-2026: 1, 4, 6, 8, 11, 13, 15, 18, 20, 22, 25, 27, 29
ಡಿಸೆಂಬರ್-2026: 2, 4, 6, 9, 11, 13, 16, 18, 20, 23, 25, 27, 30
ಜನವರಿ-2027: 1, 3, 6, 8, 10, 13, 15, 17, 20, 22, 24, 27, 29, 31
ಫೆಬ್ರವರಿ-2027: 3, 5, 7, 10, 12, 14, 17, 19 ರಂದು ರೈಲು ಸಂಖ್ಯೆ 66579 ಕೆಎಸ್ಆರ್ ಬೆಂಗಳೂರು-ಅಶೋಕಪುರಂ ಮೇಮು ರೈಲು ಕೆಎಸ್ಆರ್ ಬೆಂಗಳೂರು ಮತ್ತು ಚನ್ನಪಟ್ಟಣ ನಡುವೆ ಭಾಗಶಃ ರದ್ದಾಗಲಿದ್ದು, ಕೆಎಸ್ಆರ್ ಬೆಂಗಳೂರು ಬದಲಿಗೆ ಚನ್ನಪಟ್ಟಣದಿಂದಲೇ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ.


