ಬೆಂಗಳೂರು: ಪ್ರಯತ್ನ ವಿಫಲವಾಗಬಹುದು. ಆದರೆ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂಬುದು ನನ್ನ ನಂಬಿಕೆ. ನನಗೆ ಏನು ಬೇಕು ಅದನ್ನು ಪ್ರಾರ್ಥನೆ ಮಾಡಿದ್ದೇನೆ. ಈಗ ಯಾವ ಚರ್ಚೆಯೂ ಬೇಡ ಎಂದು ಹೇಳಿದರು. ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರು ಹಾಗೂ ಹಿರಿಯರು. ಅವರು ಬುದ್ಧಿವಾದ ಹೇಳಿ ಸಂದೇಶ ಕೊಟ್ಟಿದ್ದಾರೆ. ಎಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡೋಣ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮಾರ್ಮಿಕವಾಗಿ ಮಾತನಾಡಿದ್ದಾರೆ.

10:46 PM (IST) Jul 05
ಐಫೋನ್ 17 ಬಿಡುಗಡೆಗೆ ಕೆಲ ತಿಂಗಳು ಮಾತ್ರ ಬಾಕಿ ಇದೆ. ಇದರ ಬೆನ್ನಲ್ಲೇ 2024ರಲ್ಲಿ ಬಿಡುಗಡೆಯಾದ ಐಫೋನ್ 16 ಬೆಲೆ ಬರೋಬ್ಬರಿ 13,000 ರೂಪಾಯಿ ಕಡಿತಗೊಂಡಿದೆ.
10:24 PM (IST) Jul 05
ಕಟ್ಟೆಯ ಮೇಲಿದ್ದ ಗಣಪತಿ ಮತ್ತು ಶೇಷನಾಗ (ವಾಸುಕಿ) ವಿಗ್ರಹಗಳನ್ನು ಅನ್ಯಕೋಮಿನ ಯುವಕರ ಗುಂಪು ಕಾಲಿನಿಂದ ಒದ್ದು ಚರಂಡಿಗೆ ಎಸೆದು ಹಿಂದೂ ದೇವರುಗಳಿಗೆ ಅವಮಾನ ಮಾಡಿದ ಘಟನೆ ಶಿವಮೊಗ್ಗದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ನಡೆದಿದೆ.
09:53 PM (IST) Jul 05
ಗಟ್ಟಿಮೇಳದ ರೌಡಿ ಬೇಬಿ ಇದೀಗ ಅಣ್ಣಯ್ಯ ಸೀರಿಯಲ್ ಪಾರು ಆಗಿ ಸಕತ್ ಮನರಂಜನೆ ನೀಡುತ್ತಿದ್ದಾರೆ. ಆದರೆ ನೆಚ್ಚಿನ ನಟ-ನಟಿಯರ ಹೆಸರು ಹೇಳಿ ಎಂದಾಗ ಪರದಾಡಿ ಟ್ರೋಲ್ಗೆ ಒಳಗಾಗಿದ್ದಾರೆ. ಆಗಿದ್ದೇನು ನೋಡಿ!
09:41 PM (IST) Jul 05
2ನೇ ಇನ್ನಿಂಗ್ಸ್‌ನಲ್ಲಿ ಭಾರತ 6 ವಿಕೆಟ್ ಕಳೆದು 427 ರನ್‌ಗೆ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಇಂಗ್ಲೆಂಡ್ 608 ರನ್ ಟಾರ್ಗೆಟ್ ನೀಡಲಾಗಿದೆ.
09:28 PM (IST) Jul 05
ಒಂದು ಚಿತ್ರದಲ್ಲಿ ಆಮೀರ್ ಖಾನ್ ಮಗಳ ಪಾತ್ರ ಮಾಡಿದ ನಟಿ ಫಾತೀಮಾ ಇನ್ನೊಂದು ಚಿತ್ರದಲ್ಲಿ ನಾಯಕಿ ಪಾತ್ರ ಮಾಡಿದ್ದು ಸಕತ್ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ನಟ ಹೇಳಿದ್ದೇನು?
09:12 PM (IST) Jul 05
ಗೋವಿನ ಕೆಚ್ಚಲು ಕತ್ತರಿಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅತ್ಯಂತ ಹೇಯ ಕೃತ್ಯ ದಾಖಲಾಗಿದೆ. ಹಾನಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ನಡೆದ ಈ ಘಟನೆ ಇದೀಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಉದ್ದೇಶದಿಂದ ಈ ಕೃತ್ಯ ಎಸಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ.
09:02 PM (IST) Jul 05
08:53 PM (IST) Jul 05
ಚಾರ್ಲಿ, ವಿಕ್ರಾಂತ್ ರೋಣ, ಬೃಂದಾವನ ಸೇರಿದಂತೆ ಹಲವು ಬ್ಲಾಕ್ಬಸ್ಟರ್ ಸಿನಿಮಾ ಕೊಟ್ಟಿರುವ ನಟಿ ಮಿಲನಾ ನಾಗರಾಜ್ ತಮಗೆ ಸ್ಯಾಂಡಲ್ವುಡ್ನಲ್ಲಿ ಸಿಕ್ಕಿರುವ ಅವಕಾಶಗಳ ಕುರಿತು ಮಾತನಾಡಿದ್ದಾರೆ. ಅವರು ಹೇಳಿದ್ದೇನು?
08:38 PM (IST) Jul 05
ಸಣ್ಣ ಗ್ರಾಮದಲ್ಲಿ ನಡೆದ ಕೊಲೆ ಪೊಲೀಸರಿಗೆ ಗೊತ್ತೆ ಆಗಲಿಲ್ಲ. ಸಹಜ ಸಾವಾಗಿ ಪ್ರಕರಣ ದಾಖಲಿಸಿದ್ದ ಪೊಲೀಸರು ಪ್ರಕರಣ ಕ್ಲೋಸ್ ಮಾಡಿದ್ದರು. ಆದರೆ ಕೊಲೆ ಮಾಡಿದ ಆರೋಪಿಗೆ ಪಶ್ಚಾತ್ತಾಪ ಶುರುವಾಗಿದೆ. 40 ವರ್ಷದ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಇದರೊಂದಿಗೆ ಹಳೇ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ.
08:12 PM (IST) Jul 05
ಟೀಂ ಇಂಡಿಯಾ ನಾಯಕ ಶುಬ್‌ಮನ್ ಗಿಲ್ ಹೊಸ ದಾಖಲೆ ಬರೆದಿದ್ದಾರೆ. 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲೂ ಗಿಲ್ ಸೆಂಚುರಿ ಸಿಡಿಸಿದ್ದರೆ. ಈ ಮೂಲಕ ಹಲವು ದಾಖಲೆ ಬರೆದಿದ್ದಾರೆ.
07:48 PM (IST) Jul 05
07:40 PM (IST) Jul 05
ಪುತ್ತೂರಿನಲ್ಲಿ ನಡೆದ ಲವ್-ಸೆ*ಕ್ಸ್-ದೋಖಾ ಪ್ರಕರಣದಲ್ಲಿ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಮತ್ತು ಅವರ ಪುತ್ರ ಕೃಷ್ಣ ಜೆ. ರಾವ್ ಬಂಧಿತರಾಗಿದ್ದಾರೆ. ಮೈಸೂರಿನಲ್ಲಿ ಕೃಷ್ಣನನ್ನು ಬಂಧಿಸಿದ ಬಳಿಕ, ತಂದೆಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
07:38 PM (IST) Jul 05
07:13 PM (IST) Jul 05
06:56 PM (IST) Jul 05
ಕಳಪೆ ಹೆಲ್ಮೆಟ್‌ಗೆ ಕೇಂದ್ರ ಸರ್ಕಾರ ತಡೆ ನೀಡಿದೆ. ದ್ವಿಚಕ್ರ ವಾಹನ ಸವಾರರಿಗೆ BIS ಪ್ರಮಾಣೀಕರಿಸಿದ ISI ಗುರುತುಳ್ಳ ಹೆಲ್ಮೆಟ್ ಕಡ್ಡಾಯವಾಗಿದೆ. ಕಡಿಮೆ ಬೆಲೆ ಎಂದು ಯಾವುದೋ ಹೆಲ್ಮೆಟ್ ಇನ್ನು ಬಳಸುವಂತಿಲ್ಲ.
06:30 PM (IST) Jul 05
ಮನೆಗೆ ಕುಡಿದು ಬಂದ ತನ್ನ ಕೈಯಲ್ಲಿದ್ದ ರಾಗಿ ಮುದ್ದೆ ಲಟ್ಟಿಸುವ ಕೋಲಿನಿಂದ ಒಂದೇ ಒಂದು ಏಟು ಹೊಡೆದಿದ್ದಾಳೆ. ಇಷ್ಟೇ ನೋಡಿ ಪತಿ ಅಲ್ಲೆ ದುರಂತ ಅಂತ್ಯ ಕಂಡ ಘಟನೆ ಬೆಂಗಳೂರಲ್ಲಿ ನಡೆದಿದೆ.
06:23 PM (IST) Jul 05
06:20 PM (IST) Jul 05
05:53 PM (IST) Jul 05
ಅಕ್ಕಿ ತೊಳೆದ ನೀರು ವೇಸ್ಟ್ ಅಂದುಕೊಂಡು ಚೆಲ್ಲುವುದೇ ಹೆಚ್ಚು. ಆದರೆ ಆ ನೀರಿನಲ್ಲಿ ಅದೆಷ್ಟೋ ಉಪಯೋಗಗಳಿವೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಗೊತ್ತಾದ್ರೆ ಇನ್ಮುಂದೆ ನೀವು ಅಕ್ಕಿ ತೊಳೆದ ನೀರು ಚೆಲ್ಲುವುದಿಲ್ಲ. ಉಪಯೋಗಗಳೇನು ಅನ್ನೋದು ಇಲ್ಲಿ ತಿಳಿಯೋಣ.
05:46 PM (IST) Jul 05
05:34 PM (IST) Jul 05
ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮಾಜಿ ಶಾಸಕ ಮಸಾಲಾ ಜಯರಾಮ್ ಮತ್ತು ಜೆಡಿಎಸ್ ಶಾಸಕ ಎಂ.ಟಿ. ಕೃಷ್ಣಪ್ಪ ನಡುವೆ ಚುನಾವಣಾ ಪೈಪೋಟಿ ಭುಗಿಲೆದ್ದಿದೆ. ಜಯರಾಮ್ ತಾವು ಬಿಜೆಪಿಯಿಂದ ಸ್ಪರ್ಧಿಸುವುದು ಖಚಿತ ಎಂದು ಘೋಷಿಸಿದ್ದಾರೆ.
04:49 PM (IST) Jul 05
ಹನಿಮೂನ್ಗೆ ಹೋದ ಸಂದರ್ಭದಲ್ಲಿ ಲವರ್ ಜೊತೆ ಪತಿಯನ್ನೇ ಮುಗಿಸಿರುವ ಆರೋಪ ಹೊತ್ತ ಸೋನಂ ರಘುವಂಶಿ ಪ್ರಕರಣ ಕುತೂಹಲದ ತಿರುವು ಪಡೆದುಕೊಳ್ಳುತ್ತಿದ್ದು, ಹನಿಮೂನ್ನಲ್ಲಿಯೇ ಲವರ್ ಜೊತೆ ಮದ್ವೆಯಾಗಿರುವ ಸಂದೇಹ ವ್ಯಕ್ತವಾಗಿದೆ. ಏನಿದು?
04:46 PM (IST) Jul 05
04:28 PM (IST) Jul 05
ಜನಪ್ರಿಯ ನಟಿ ತಾನಿಯಾ ತಂದೆ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ವೃತ್ತಿಯಲ್ಲಿ ವೈದ್ಯನಾಗಿರುವ ತಾನಿಯಾ ತಂದೆ ಕ್ಲಿನಿಕ್‌ನಲ್ಲಿರುವಾಗ ಈ ಘಟನೆ ನಡೆದಿದೆ. ತಂದೆ ಮೇಲೆ ಗುಂಡಿನ ದಾಳಿಯಿಂದ ನಟಿ ತಾನಿಯಾ ಆಘಾತಗೊಂಡಿದ್ದಾರೆ.
04:24 PM (IST) Jul 05
04:23 PM (IST) Jul 05
ಬಾಲಿವುಡ್ ನಟ ಸಲ್ಮಾನ್ ಖಾನ್ 'ಬ್ಯಾಟಲ್ ಆಫ್ ಗಲ್ವಾನ್' ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರವು 2020 ರಲ್ಲಿ ನಡೆದ ಗಲ್ವಾನ್ ಕಣಿವೆ ಘರ್ಷಣೆಯನ್ನು ಆಧರಿಸಿದೆ. ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಸಲ್ಮಾನ್ ಖಾನ್ ಅವರ ಹೊಸ ಲುಕ್ ಅನ್ನು ಬಹಿರಂಗಪಡಿಸಿದೆ.
04:14 PM (IST) Jul 05
ಎಡವಟ್ಟು ರಾಣಿ ಎಂದೇ ಫೇಮಸ್ಸಾಗಿರೋ ನಾನಿನ್ನ ಬಿಡಲಾರೆ ದುರ್ಗಾ ಪಾತ್ರಧಾರಿ ರಿಷಿಕಾ ಅವರು ಶೂಟಿಂಗ್ ಮುಗಿಸಿ ಕ್ಯಾಮೆರಾ ಎದುರೇ ಗೆಟಪ್ ಚೇಂಜ್ ಮಾಡಿ ಹೋಗಿದ್ದಾರೆ. ಆಗಿದ್ದೇನು ನೋಡಿ...
03:50 PM (IST) Jul 05
03:47 PM (IST) Jul 05
ಟೋಲ್ ಚಾರ್ಜ್‌ನಿಂದ ಬೇಸತ್ತು ಹೋಗಿದ್ದ ಸವಾರರಿಗೆ ಇದೀಗ ರಿಲೀಫ್ ಸಿಕ್ಕಿದೆ. ಇದೀಗ ಟೋಲ್ ಚಾರ್ಜ್ ಶೇಕಡಾ 50 ರಷ್ಟು ಇಳಿಕೆ ಮಾಡಿದೆ. ಇದರಿಂದ ಸದ್ಯ ಪಾವತಿ ಮಾಡುವ ಟೋಲ್ ಅರ್ಧದಷ್ಟು ಪಾವತಿ ಮಾಡಿದರೆ ಸಾಕು.
03:24 PM (IST) Jul 05
ಎಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಎರಡನೇ ಟೆಸ್ಟ್‌ನಲ್ಲಿ ಜೇಮಿ ಸ್ಮಿತ್ ಭರ್ಜರಿ ಶತಕ ಸಿಡಿಸಿ 128 ವರ್ಷಗಳ ಹಳೆಯ ದಾಖಲೆ ಮುರಿದಿದ್ದಾರೆ. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಅಜೇಯ 184 ರನ್ ಗಳಿಸಿದ ಸ್ಮಿತ್, ಕೆ.ಎಸ್. ರಣಜಿತ್‌ಸಿಂಗ್‌ಜೀ ಅವರ ದಾಖಲೆಯನ್ನು ಮುರಿದರು.
03:16 PM (IST) Jul 05
ಬಾಳೇಕುದ್ರು ಮಠದ ಶ್ರೀ ನರಸಿಂಹಾಶ್ರಮ ಸ್ವಾಮೀಜಿ 55 ವರ್ಷ ವಯಸ್ಸಿನಲ್ಲಿ ನಿಧನರಾದರು. ಡಯಾಲಿಸಿಸ್ ಚಿಕಿತ್ಸೆಗೆ ತೆರಳುತ್ತಿದ್ದಾಗ ಅವರ ಆರೋಗ್ಯ ಹದಗೆಟ್ಟಿತ್ತು. ಉತ್ತರಾಧಿಕಾರಿ ನೇಮಕದ ಕುರಿತು ವಿವಾದಗಳು ಉಂಟಾಗಿದ್ದವು.
02:58 PM (IST) Jul 05
ಮೀನುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಒಂದೊಂದು ಮೀನುಗಳಲ್ಲಿ ಪೌಷ್ಠಿಕಾಂಶ, ವಿಟಮಿನ್ ಸೇರಿದಂತೆ ಹಲವು ಅಂಶಗಳಿವೆ. ಹೀಗೆ ಹೃದಯದ ಆರೋಗ್ಯದಿದಂ ಹಿಡಿದು ಬ್ರೈನ್ ಬೆಳವಣಿಗೆ ಉತ್ತಮವಾಗಿ ಆಗಲು ತಿನ್ನಬೇಕಾದ 9 ಮೀನುಗಳ ಯಾವುದು?
02:58 PM (IST) Jul 05
02:41 PM (IST) Jul 05
15 ಸಾವಿರ ಕೋಟಿ ರೂಪಾಯಿ ಬೆಲೆ ಬಾಳುವ ಶತ್ರು ಆಸ್ತಿಯನ್ನು ಕಬಳಿಸಿರೋ ಆರೋಪ ಹೊತ್ತ ಸೈಫ್ ಅಲಿ ಖಾನ್ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ. ಏನಿದು ಕೇಸ್? ಏನಿದು ಆಸ್ತಿ?
02:27 PM (IST) Jul 05
01:34 PM (IST) Jul 05
ಭಾಗ್ಯಳಿಗೆ ಕಾಟ ಕೊಡಲು ಬಂದ ಕಿಶನ್ ಅತ್ತೆಯ ಜೊತೆನೇ ಭಾಗ್ಯ ಇಷ್ಟೊಂದು ಸೊಗಸಾಗಿ ನೃತ್ಯ ಮಾಡಿ ಮೋಡಿ ಮಾಡಿದ್ದಾಳೆ ನೋಡಿ!
01:28 PM (IST) Jul 05
01:12 PM (IST) Jul 05
01:11 PM (IST) Jul 05
ಕ್ವಾಟ್ಲೆ ಕಿಚನ್ ಷೋನಲ್ಲಿ ಬಿಗ್ಬಾಸ್ ಖ್ಯಾತಿಯ ನಟಿ ನಿವೇದಿತಾ ಗೌಡಗೆ ಹಸುವಿನ ಹಾಲು ಕರೆಯುವ ಟಾಸ್ಕ್ ನೀಡಲಾಗಿದೆ. ಇನ್ನು ನೆಟ್ಟಿಗರು ಕೇಳ್ಬೇಕಾ? ಏನೇನು ಹೇಳಿದ್ರು ನೋಡಿ!
12:49 PM (IST) Jul 05