ಮಂಡ್ಯ ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ಕೆಆರ್‌ಎಸ್ ಅಣೆಕಟ್ಟೆಯಿಂದ ನೀರು ಹರಿಸದ ರಾಜ್ಯ ಸರ್ಕಾರ ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡುವುದರ ಮೂಲಕ ಕಿವುಡುತನ ಪ್ರದರ್ಶಿಸುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ತಾಲೂಕಿನ ಚಿಕ್ಕಮುಲಗೂಡು ಗ್ರಾಮದಲ್ಲಿ ಜಮೀನುಗಳಲ್ಲಿ ಒಣಗುತ್ತಿರುವ ಕಬ್ಬು ಬೆಳೆಗಳನ್ನು ಮಂಗಳವಾರ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 3 ದಿನದಲ್ಲಿ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡದಿದ್ದರೆ ಬಿಜೆಪಿ ವತಿಯಿಂದ ಕೆಆರ್‌ಎಸ್‌ಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ನೀರಿಲ್ಲದ ಸಂದರ್ಭದಲ್ಲಿ ಕುಡಿಯುವ ನೀರನ್ನು ಯಾವ ರೀತಿ ಪೂರೈಕೆ ಮಾಡಬೇಕು. ತಮಿಳುನಾಡಿನವರು ನ್ಯಾಯಾಲಯಕ್ಕೆ ಹೋದರೆ ನ್ಯಾಯಾಲಯದಲ್ಲಿ ಅದನ್ನು ಸಮರ್ಥವಾಗಿ ಎದುರಿಸಲು ಏನು ಮಾಡಬೇಕೆಂದು ಚರ್ಚಿಸಲು ಕೂಡಲೇ ಸರ್ವಪಕ್ಷ ಸಭೆ ಕರೆಯಬೇಕು. ವಿಪಕ್ಷವನ್ನು ಬಿಟ್ಟು ನೀರಾವರಿ ಸಭೆ ನಡೆಸಬಾರದು. ಎಲ್ಲರನ್ನೂ ಆಹ್ವಾನ ಮಾಡಬೇಕೆಂದು ಅಶೋಕ್ ಆಗ್ರಹಿಸಿದರು.
10:11 PM (IST) Jul 15
Hassan News: ಪ್ರೇಮ ವಿವಾಹಕ್ಕೆ ಬೆಂಬಲ ನೀಡಿದ ಆರೋಪದ ಹಿನ್ನೆಲೆ ಯುವಕನ ಮೇಲೆ ಹಲ್ಲೆ ನಡೆದಿದ್ದು, ಬಳಿಕ ಎರಡು ಗುಂಪುಗಳ ನಡುವೆ ಭಾರೀ ಮಾರಾಮಾರಿ ನಡೆದ ಘಟನೆ ಆತಂಕಕ್ಕೆ ಕಾರಣವಾಗಿದೆ.
09:36 PM (IST) Jul 15
ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕಂಟಾರ ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇಕಡ 70ರಷ್ಟು ವೈದ್ಯರ ಎಚ್ಚರಿಕೆ
ಪ್ರತಿ ರಾತ್ರಿ ಹಚ್ಚುವ ಕಳಪೆ ಸೊಳ್ಳೆ ಅಗರಬತ್ತಿ, ಡೆಂಗ್ಯೂ ಉಂಟುಮಾಡುವ ಸೊಳ್ಳೆಗಿಂತ ಅಪಾಯಕಾರಿ
08:51 PM (IST) Jul 15
ರಶ್ಮಿಕಾ ಮಂದಣ್ಣ ತಮ್ಮ ಮುಂಬರುವ 'ರಣಬಲಿ' ಚಿತ್ರದ ಶೂಟಿಂಗ್‌ನಿಂದ ಒಂದು ಇಂಟರೆಸ್ಟಿಂಗ್ ಝಲಕ್ ಹಂಚಿಕೊಂಡಿದ್ದಾರೆ. ಇದರಲ್ಲಿ 'ತುಂಬಾ ಭಯಾನಕವಾದದ್ದು' ಏನೋ ನಡೆಯುತ್ತಿದೆ ಎಂದು ಕುತೂಹಲ ಕೆರಳಿಸಿದ್ದಾರೆ.
08:36 PM (IST) Jul 15
ಇನ್‌ಸ್ಟಾಮಾರ್ಟ್, ಹೆಚ್‌ಪಿಸಿಎಲ್ ಸಹಯೋಗದೊಂದಿಗೆ ಎಲ್‌ಪಿಜಿ ಸಿಲಿಂಡರ್‌ಗಳ ಆನ್-ಡಿಮಾಂಡ್ ವಿತರಣೆಯನ್ನು ಆರಂಭಿಸಿದೆ. ಈ ಸೇವೆಯಡಿ, ಗ್ರಾಹಕರು 'ಹೆಚ್‌ಪಿ ನವ್ಯ' 10 ಕೆಜಿ ಕಾಂಪೋಸಿಟ್ ಸಿಲಿಂಡರ್‌ಗಳನ್ನು ಇನ್‌ಸ್ಟಾಮಾರ್ಟ್ ಆ್ಯಪ್ ಮೂಲಕ ಆರ್ಡರ್ ಮಾಡಬಹುದು.
08:25 PM (IST) Jul 15
ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಹಾಗೂ ರಾಜಕಾರಣಿ ಜಗ್ಗೇಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಪ್ರೇರಣಾದಾಯಕ ಬರಹಗಳ ಮೂಲಕವೂ ಸಾಕಷ್ಟು ಗಮನ ಸೆಳೆಯುತ್ತಾರೆ.
07:58 PM (IST) Jul 15
Krishi Thapanda YouTube Vlog: ಮೊದಲೇ ಸಾಕಷ್ಟು ವೈಯಕ್ತಿಕ ಸಂಕಷ್ಟಗಳನ್ನು ಎದುರಿಸಿದ್ದ ಕನ್ನಡ ನಟಿ ಹಾಗೂ 'ಬಿಗ್ ಬಾಸ್' ಖ್ಯಾತಿಯ ಕೃಷಿ ತಾಪಂಡ ಇದೀಗ ಮೊದಲ ಬಾರಿಗೆ ತಮ್ಮ ಮೌನ ಮುರಿದಿದ್ದಾರೆ.
07:53 PM (IST) Jul 15
ಸ್ವಂತ ಸೂರಿಲ್ಲದೆ ರಸ್ತೆಯಲ್ಲೇ ಬದುಕುತ್ತಿರುವ ದೆಹಲಿಯ ಡೆಲಿವರಿ ಬಾಯ್ ಆಕಾಶ್ ಸರೋಜ್, ತಮ್ಮ ದಿನದ ಗಳಿಕೆಯ ₹1200 ರಲ್ಲಿ ₹500 ರೂಪಾಯಿಯನ್ನು ಹಸಿದವರ ಹೊಟ್ಟೆ ತುಂಬಿಸಲು ಬಳಸುತ್ತಿದ್ದಾರೆ. ತೀರಿಕೊಂಡ ತಂದೆಯ ಮೌಲ್ಯಗಳನ್ನು ಗೌರವಿಸಲು ಅವರು ಈ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಯಾವುದೇ ಹೊರಗಿನ ಹಣಕಾಸಿನ ನೆರವಿಲ್ಲದೆ, ಸ್ವಂತ ದುಡಿಮೆಯಿಂದಲೇ ಈ ಕಾರ್ಯ ಮಾಡುತ್ತಿರುವ ಅವರ ಕಥೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
06:54 PM (IST) Jul 15
ಕರ್ನಾಟಕ ನಾಡಗೀತೆಯಲ್ಲಿ 'ಬೌದ್ಧ' ಪದವನ್ನು ಮರು ಸೇರ್ಪಡೆ ಮಾಡುವ ಕುರಿತು ಮಹತ್ವದ ಬೆಳವಣಿಗೆ ನಡೆದಿದೆ. ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
06:50 PM (IST) Jul 15
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ, ಸಂಚಾರಿ ಪೊಲೀಸರು ಹೊಸ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದರ ಅಡಿಯಲ್ಲಿ, ಭಾರಿ ಮತ್ತು ಮಧ್ಯಮ ಗಾತ್ರದ ವಾಣಿಜ್ಯ ವಾಹನಗಳು ಹಾಗೂ ಖಾಸಗಿ ಬಸ್‌ಗಳಿಗೆ ಹಗಲಿನ ವೇಳೆ 14 ಗಂಟೆಗಳ ಕಾಲ ನಗರ ಪ್ರವೇಶವನ್ನು ನಿರ್ಬಂಧಿಸಲು ಯೋಜಿಸಲಾಗಿದೆ.
06:12 PM (IST) Jul 15
Water Crisis Karnataka: ಹಳೇ ಮೈಸೂರು ಭಾಗದಲ್ಲಿ ಮುಂಗಾರು ಕೈ ಕೊಟ್ಟಿದೆ. ಜಲಾಶಯಗಳು ಕೂಡ ಬದಿದಾಗಿವೆ. ಕುಡಿಯುವ ನೀರಿಗೂ ಕೂಡ ಹಾಹಾಕಾರ ಪರಿಸ್ಥಿತಿ ಎದುರಾಗಿದೆ. ಚೆಕ್ ಡ್ಯಾಂ ಹೂಳೆತ್ತಿ..
06:04 PM (IST) Jul 15
ಸಂಬಂಧದಲ್ಲಿ ಕೇವಲ ಪ್ರೀತಿ ಇದ್ದರೆ ಸಾಲದು, ಅಲ್ಲಿ ಪರಸ್ಪರರ ಮೌನವನ್ನು ಅರ್ಥಮಾಡಿಕೊಳ್ಳುವ ಸಹಾನುಭೂತಿ ಇರಬೇಕು. ಪುರುಷರು ಈ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸಂಸಾರ ಎಂಬ ನೌಕೆ ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ಸಾಗುತ್ತದೆ. ಯಾವುದು ಅದು ನೋಡಿ..
05:26 PM (IST) Jul 15
ತೀವ್ರ ವಿಷಕಾರಿ 'ಪ್ಯಾರಾಕ್ವಾಟ್ ಡೈಕ್ಲೋರೈಡ್' ಕಳೆನಾಶಕವನ್ನು ಕೇಂದ್ರ ಸರ್ಕಾರ ನಿಷೇಧಿಸಲು ಮುಂದಾಗಿದೆ. ಮಾನವ ಮತ್ತು ಪ್ರಾಣಿಗಳ ಆರೋಗ್ಯದ ಮೇಲಿನ ಗಂಭೀರ ಅಪಾಯಗಳನ್ನು ಪರಿಗಣಿಸಿ, ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಈ ಕರಡು ಆದೇಶ ಹೊರಡಿಸಲಾಗಿದೆ.
05:24 PM (IST) Jul 15
ನಟ ಪುನೀತ್ ರಾಜ್‌ಕುಮಾರ್ ಅವರ ಕಿರಿಯ ಪುತ್ರಿ ವಂದಿತಾ, ತಂದೆಯ ಆಸೆಯಂತೆ 'ನುಕಾಸ್ ಕೆಫೆ' ಹೋಮ್ ಬೇಕರಿ ಉದ್ಯಮವನ್ನು ಆರಂಭಿಸಿದ್ದಾರೆ. ಅಪ್ಪು ಪ್ರೀತಿಯಿಂದ ಕರೆಯುತ್ತಿದ್ದ 'ನುಕ್ಕಿ' ಎಂಬ ಅಡ್ಡ ಹೆಸರನ್ನೇ ತಮ್ಮ ಬ್ರ್ಯಾಂಡ್‌ಗೆ ಇಟ್ಟಿರುವ ಅವರು, ಮನೆಯಲ್ಲಿಯೇ ಬೇಕರಿ ತಿನಿಸುಗಳನ್ನು ತಯಾರಿಸುತ್ತಿದ್ದಾರೆ.
04:56 PM (IST) Jul 15
ನಟಿ ಸಮಂತಾ ಸದ್ಯದಲ್ಲೇ ತಾಯಿಯಾಗುತ್ತಿದ್ದು, ಪತಿ ರಾಜ್ ನಿಡಿಮೋರು ಜೊತೆ 'ವೆಲ್‌ನೆಸ್' ವೆಕೇಷನ್‌ಗೆ ತೆರಳಿದ್ದಾರೆ. ಈ ಭಾವಿ ಪೋಷಕರು ಒಟ್ಟಿಗೆ ಕಳೆದ ಸುಂದರ ಕ್ಷಣಗಳ ಫೋಟೋಗಳನ್ನು ಸಮಂತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
04:40 PM (IST) Jul 15
ದಳಪತಿ ವಿಜಯ್ ಅವರ ವೃತ್ತಿಜೀವನದ ಕೊನೆಯ ಸಿನಿಮಾ 'ಜನ ನಾಯಗನ್' ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಎಚ್. ವಿನೋದ್ ನಿರ್ದೇಶನದ ಈ ಚಿತ್ರವು ಜುಲೈ 23 ರಂದು ವಿಶ್ವಾದ್ಯಂತ ತೆರೆಗೆ ಅಪ್ಪಳಿಸಲಿದೆ.
04:39 PM (IST) Jul 15
ಬೆಂಗಳೂರಿನಲ್ಲಿ ಜುಲೈ 112 ವರ್ಷಗಳಲ್ಲೇ ಅತ್ಯಧಿಕ 33.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಾಣವಾಗಿದೆ. ದುರ್ಬಲಗೊಂಡ ನೈಋತ್ಯ ಮಾನ್ಸೂನ್ ಮತ್ತು ಎಲ್ ನಿನೊದಂತಹ ಜಾಗತಿಕ ಹವಾಮಾನ ವಿದ್ಯಮಾನಗಳು ಈ ಅಸಾಮಾನ್ಯ ತಾಪಮಾನ ಏರಿಕೆಗೆ ಕಾರಣವೆಂದು ತಜ್ಞರು ವಿಶ್ಲೇಷಿಸಿದ್ದಾರೆ.
04:26 PM (IST) Jul 15
ಅಪ್ಸರಾ ಅವರ ಪೋಸ್ಟ್‌ನಲ್ಲಿ ಅಡಗಿರುವ ಅತಿದೊಡ್ಡ ನೋವೆಂದರೆ ಅವರ ಅಕ್ಕ ವರ್ಷಾ ಅವರ ನೆನಪು. ಅಜ್ಜಿಗೆ ತನ್ನ ಮೊಮ್ಮಕ್ಕಳಲ್ಲಿ ಅತಿ ಹೆಚ್ಚು ಪ್ರಿಯವಾಗಿದ್ದವಳು ವರ್ಷಾ. ಅವರಿಬ್ಬರ ನಡುವಿನ ಸಂಬಂಧ ವರ್ಣನಾತೀತವಾಗಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು...
04:21 PM (IST) Jul 15
ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ 'ಕರಾವಳಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರವು ಸೆನ್ಸಾರ್ ಮಂಡಳಿಯ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣಗೊಂಡು ಯು/ಎ (U/A) ಪ್ರಮಾಣಪತ್ರ ಪಡೆದಿದೆ.
04:19 PM (IST) Jul 15
03:42 PM (IST) Jul 15
03:42 PM (IST) Jul 15
03:21 PM (IST) Jul 15
ದರ್ಶನ್ ಮತ್ತು ವಿಜಯಲಕ್ಷ್ಮೀ ಅವರ ಬದುಕಿನಲ್ಲೂ ಈ ಹಾಡು ವಿಶೇಷ ಸ್ಥಾನ ಪಡೆದಿದೆ. ಈ ಹಿಂದೆ ದರ್ಶನ್ ಹಾಗೂ ವಿಜಯಲಕ್ಷ್ಮೀ ವೆಡ್ಡಿಂಗ್ ಆನಿವರ್ಸರಿ ಪಾರ್ಟಿ ನಡೆದಾಗ, ಪತ್ನಿಯ ಮೇಲಿನ ಪ್ರೀತಿಗಾಗಿ ದರ್ಶನ್ ಎಲ್ಲರ ಸಮ್ಮುಖದಲ್ಲಿ ಇದೇ ಹಾಡನ್ನ ಹಾಡಿ ರಂಜಿಸಿದ್ದರು. ಯಾವ್ ಹಾಡು ನೋಡಿ..!
02:56 PM (IST) Jul 15
02:17 PM (IST) Jul 15
01:11 PM (IST) Jul 15
ಕಾರವಾರದ ಕರಾವಳಿಯಲ್ಲಿ ಹೊಸ ಮೀನುಗಾರಿಕಾ ಹಂಗಾಮಿನ ಆರಂಭದಲ್ಲೇ ಸಾಂಪ್ರದಾಯಿಕ ಮೀನುಗಾರರಿಗೆ ಬಂಪರ್ ಮೀನು ಬೇಟೆಯಾಗಿದೆ. ಏಂಡಿ ಬಲೆಗೆ ಟನ್‌ಗಟ್ಟಲೆ ಮೀನುಗಳು ಬಿದ್ದಿದ್ದು, ಇದು ಹಿಂದಿನ ನಷ್ಟದಿಂದ ಕಂಗೆಟ್ಟಿದ್ದ ಮೀನುಗಾರರಲ್ಲಿ ಆರ್ಥಿಕ ಚೇತರಿಕೆಯ ಹೊಸ ಭರವಸೆ ಮೂಡಿಸಿದೆ.
12:25 PM (IST) Jul 15
ಸಮಂತಾ ಅವರ ವೈಯಕ್ತಿಕ ಜೀವನದ ಬಗ್ಗೆ ಹತ್ತಾರು ಸುದ್ದಿಗಳು ಹರಿದಾಡುತ್ತಿದ್ದವು. ಆದರೆ, ಎಲ್ಲದಕ್ಕೂ ಈಗ 'ಶುಭಂ' ಹಾಡಲಾಗಿದೆ. 2025ರ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ಇತ್ತೀಚೆಗೆ ‘ನಾವು ಪೋಷಕರಾಗುತ್ತಿದ್ದೇವೆ’ ಎಂಬ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈಗ ಹೊಸ ಸುದ್ದಿ!
12:16 PM (IST) Jul 15
ಮುಂಬೈ-ದೆಹಲಿ ಗರೀಬ್ ರಥ್ ರೈಲಿನಲ್ಲಿ ಉಸಿರಾಟದ ತೊಂದರೆಯಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಭರೂಚ್ ಬಳಿ ಸಂಜೆ 4:17 ಕ್ಕೆ ಮಹಿಳೆ ಅಸ್ವಸ್ಥರಾದಾಗ ರೈಲು ನಿಲ್ಲಿಸಲು ಇಲಾಖೆ 40 ನಿಮಿಷ ವಿಳಂಬ ಮಾಡಿದೆ ಎಂದು ಸಹಪ್ರಯಾಣಿಕ ಬ್ಲಾಗರ್ ಆರೋಪಿಸಿದ್ದಾರೆ. ಆದರೆ, ಮಾಹಿತಿ ಸಿಕ್ಕ ತಕ್ಷಣ ಇಟೋಲಾ ನಿಲ್ದಾಣದಲ್ಲಿ 10 ನಿಮಿಷಗಳಲ್ಲಿ ವೈದ್ಯಕೀಯ ನೆರವು ಒದಗಿಸಲಾಗಿತ್ತು ಎಂದು ವಡೋದರಾ ರೈಲ್ವೆ ವಿಭಾಗ ಸ್ಪಷ್ಟನೆ ನೀಡಿದೆ.
12:07 PM (IST) Jul 15
ನಟಿಯ ಈ ಹೋರಾಟದ ಸುದ್ದಿ ತಿಳಿದು ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಅತೀವ ನೋವು ವ್ಯಕ್ತಪಡಿಸಿದ್ದಾರೆ. "ನೀವು ಗೆದ್ದು ಬರುತ್ತೀರಿ, ಮತ್ತೆ ನಗುಮುಖದಿಂದ ಕಾಣಿಸಿಕೊಳ್ಳುತ್ತೀರಿ" ಎಂಬ ಹಾರೈಕೆಗಳು ಹರಿದುಬರುತ್ತಿವೆ. ಬಣ್ಣದ ಲೋಕದ ಈ ಪ್ರತಿಭಾವಂತ ನಟಿಗೆ ಈಗ ಜೀವನದ ಕಠಿಣ ಪರೀಕ್ಷೆ!
11:57 AM (IST) Jul 15
11:16 AM (IST) Jul 15
ಬೆಂಗಳೂರಿನಲ್ಲಿ ಅಮೆರಿಕದ ವ್ಲಾಗರ್ ಕ್ರಿಸ್ ಹಾಗೂ ಆಟೋ ಚಾಲಕನ ನಡುವಿನ ಸಂಭಾಷಣೆಯ ವಿಡಿಯೋ ವೈರಲ್ ಆಗಿದೆ. ಮಕ್ಕಳನ್ನು ಶಾಲೆಯಿಂದ ಕರೆತರಬೇಕಿದ್ದರಿಂದ ಚಾಲಕ ಚಿಕ್ಕಪೇಟೆಗೆ ಸವಾರಿ ನಿರಾಕರಿಸಿದರೂ, ಬಟ್ಲರ್ ಇಂಗ್ಲಿಷ್‌ನಲ್ಲಿ ಕ್ಯಾಬ್ ಬುಕ್ ಮಾಡಲು ಸಹಾಯ ಮಾಡಿದ್ದಾನೆ. ಇಬ್ಬರ ನಡುವೆ ನಡೆದ 'ಕನ್ನಡ-ಕೆನಡಾ' ಭಾಷಾ ಗೊಂದಲದ ಮಾತುಕತೆ ಹಾಗೂ ಬೆಂಗಳೂರಿಗರ ಆತ್ಮೀಯತೆಗೆ ನೆಟ್ಟಿಗರು ಮನಸೋತಿದ್ದಾರೆ.
11:13 AM (IST) Jul 15
10:47 AM (IST) Jul 15
10:29 AM (IST) Jul 15
09:13 AM (IST) Jul 15
08:40 AM (IST) Jul 15
08:35 AM (IST) Jul 15
ಕಸದಿಂದ ಸ್ವಾತಂತ್ರ್ಯ ಎಂಬ ಘೋಷವಾಕ್ಯದೊಂದಿಗೆ ನಗರದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಕಸವನ್ನು ತೆರವುಗೊಳಿಸಲು ‘ಕಸ ಮುಕ್ತ ಬೆಂಗಳೂರು’ ಹೆಸರಿನ ವಿಶೇಷ ಅಭಿಯಾನವನ್ನು ಆಗಸ್ಟ್ 1ರಿಂದ 1 ತಿಂಗಳು ಹಮ್ಮಿಕೊಳ್ಳಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
07:57 AM (IST) Jul 15
07:56 AM (IST) Jul 15
ನೇಪಾಳದ ಕುಖ್ಯಾತ "ಧುರ್ಬೆ" ಆನೆ 14 ವರ್ಷಗಳ ಅವಧಿಯಲ್ಲಿ ಶನಿಚಾರ ಬೋಟೆ ಎಂಬುವವರ ಒಂದೇ ಕುಟುಂಬದ ನಾಲ್ವರನ್ನು ಬಲಿಪಡೆದಿದೆ. 2012 ರಲ್ಲಿ ಹೆತ್ತವರನ್ನು ಕೊಂದ ಆನೆಗೆ ಹೆದರಿ 9 ಮೈಲು ದೂರ ವಲಸೆ ಹೋಗಿದ್ದ ಕುಟುಂಬವನ್ನು ಬೆನ್ನಟ್ಟಿದ ಆನೆ, ಜುಲೈ 2026 ರಲ್ಲಿ ಸೊಸೆ ಹಾಗೂ 4 ವರ್ಷದ ಮೊಮ್ಮಗನನ್ನು ಕೊಂದಿದೆ. 25 ಜನರನ್ನು ಬಲಿಪಡೆದಿರುವ ಈ ಆನೆ ನೇಪಾಳದ ಅತ್ಯಂತ ಅಪಾಯಕಾರಿ ವನ್ಯಜೀವಿಯಾಗಿದೆ.
07:41 AM (IST) Jul 15