ಇದೇ ಮೊದಲ ಬಾರಿಗೆ ಅಮೆರಿಕ ನೌಕಾಪಡೆಯ ಮುಖ್ಯಸ್ಥೆಯಾಗಿ ಮಹಿಳೆಯೊಬ್ಬರನ್ನು ಅಧ್ಯಕ್ಷ ಜೋ ಬೈಡೆನ್ ನೇಮಕ ಮಾಡಿದ್ದಾರೆ. ಅಡ್ಮಿರಲ್ ಲಿಸಾ ಪ್ರಾಂಚೇಟಿ ಅವರನ್ನು ನೌಕಾಪಡೆಯ ಮುಖ್ಯಸ್ಥೆಯಾಗಿ ನೇಮಕ ಮಾಡಲಾಗಿದೆ.
ವಾಷಿಂಗ್ಟನ್: ಇದೇ ಮೊದಲ ಬಾರಿಗೆ ಅಮೆರಿಕ ನೌಕಾಪಡೆಯ ಮುಖ್ಯಸ್ಥೆಯಾಗಿ ಮಹಿಳೆಯೊಬ್ಬರನ್ನು ಅಧ್ಯಕ್ಷ ಜೋ ಬೈಡೆನ್ ನೇಮಕ ಮಾಡಿದ್ದಾರೆ. ಅಡ್ಮಿರಲ್ ಲಿಸಾ ಪ್ರಾಂಚೇಟಿ ಅವರನ್ನು ನೌಕಾಪಡೆಯ ಮುಖ್ಯಸ್ಥೆಯಾಗಿ ನೇಮಕ ಮಾಡಲಾಗಿದೆ. ಬೇರೊಬ್ಬ ಅಧಿಕಾರಿಯನ್ನು ನೇಮಕ ಮಾಡುವಂತೆ ಪೆಂಟಾಗನ್ ಶಿಫಾರಸು ಮಾಡಿದ್ದರೂ ಸಹ ಅದನ್ನು ಧಿಕ್ಕರಿಸಿ ಬೈಡೆನ್ ಪ್ರಾಂಚೇಟಿ ಅವರನ್ನು ನೇಮಕ ಮಾಡಿದ್ದಾರೆ. ಪ್ರಾಂಚೇಟಿ ಪ್ರಸ್ತುತ ನೌಕಾಪಡೆಯ ಉಪಮುಖ್ಯಸ್ಥೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೆಂಟಗಾನ್ ಶಿಫಾರಸು ಮಾಡಿದ್ದ ಅಡ್ಮಿರಲ್ ಸ್ಯಾಮುಯೆಲ್ ಪಾಪರೋ ಅವರನ್ನು ಯುಸ್ ಇಂಡೋ- ಪೆಸಿಫಿಕ್ ಕಮಾಂಡ್ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.
ಬಂಗಾಳ ಮಹಿಳಾ ಬಿಜೆಪಿ ಕಾರ್ಯಕರ್ತೆಯನ್ನು ನಗ್ನಗೊಳಿಸಿ ಮೆರವಣಿಗೆ, ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ಸಂಸದೆ!
