Kannada

ರಾಯಲ್ ಲುಕ್ ನೀಡುತ್ತೆ

ನಿಮ್ಮ ಮನೆಯ ಗೋಡೆಗಳಿಗೆ ಕೇವಲ ಪೇಂಟ್ ಮಾತ್ರವಲ್ಲ, ಈ ವಾಲ್ ಮೋಲ್ಡಿಂಗ್ ಡಿಸೈನ್‌ಗಳಿಂದ ಹೊಸ ಹಾಗೂ ಐಷಾರಾಮಿ ಲುಕ್ ನೀಡಬಹುದು. ಇಲ್ಲಿವೆ 7 ಟ್ರೆಂಡಿಂಗ್ ಡಿಸೈನ್‌ಗಳು. 

Kannada

ಕ್ಲಾಸಿಕ್ ರೆಕ್ಟ್ಯಾಂಗಲ್ ಪ್ಯಾನೆಲ್ ಮೋಲ್ಡಿಂಗ್

ಇದು ಅತ್ಯಂತ ಜನಪ್ರಿಯ ಮತ್ತು ಟೈಮ್‌ಲೆಸ್ ಡಿಸೈನ್. ಗೋಡೆಯ ಮೇಲೆ ಸಮಾನ ಅಂತರದಲ್ಲಿ ರೆಕ್ಟ್ಯಾಂಗಲ್ ಫ್ರೇಮ್‌ಗಳನ್ನು ಮಾಡಿ, ಪೇಸ್ಟಲ್ ಅಥವಾ ಆಫ್-ವೈಟ್ ಬಣ್ಣ ಹಚ್ಚಿದರೆ ಲಿವಿಂಗ್ ರೂಮ್‌ಗೆ ಪರ್ಫೆಕ್ಟ್ ಆಗಿ ಕಾಣುತ್ತದೆ.
Image credits: chat gpt
Kannada

ಜಿಯೋಮೆಟ್ರಿಕ್ ಪ್ಯಾಟರ್ನ್ ಮೋಲ್ಡಿಂಗ್

ಹೆಕ್ಸಾಗನ್, ಡೈಮಂಡ್ ಅಥವಾ ಅಬ್‌ಸ್ಟ್ರಾಕ್ಟ್ ಲೈನ್‌ಗಳಿರುವ ಈ ಡಿಸೈನ್ ಮಾಡರ್ನ್ ಮನೆಗಳಿಗೆ ಸೂಪರ್ ಆಗಿದೆ. ಇದು ಫೀಚರ್ ವಾಲ್ ಮೇಲೆ ತುಂಬಾನೇ ಆಕರ್ಷಕವಾಗಿ ಕಾಣಿಸುತ್ತದೆ.
Image credits: chat gpt
Kannada

ಚೇರ್ ರೈಲ್ ಮೋಲ್ಡಿಂಗ್

ಗೋಡೆಯ ಮಧ್ಯದಲ್ಲಿ ಅಡ್ಡಲಾಗಿ ಒಂದು ಪಟ್ಟಿ ಹಾಕಿ, ಅದರ ಮೇಲ್ಭಾಗ ಮತ್ತು ಕೆಳಭಾಗಕ್ಕೆ ಬೇರೆ ಬೇರೆ ಬಣ್ಣ ಬಳಿಯಿರಿ. ಇದು ಡೈನಿಂಗ್ ಏರಿಯಾ ಮತ್ತು ಕಾರಿಡಾರ್‌ಗೆ ರಾಯಲ್ ಫೀಲ್ ಕೊಡುತ್ತದೆ.
Image credits: chat gpt
Kannada

ಫ್ರೆಂಚ್-ಸ್ಟೈಲ್ ಬಾಕ್ಸ್ ಮೋಲ್ಡಿಂಗ್

ದೊಡ್ಡ ಮತ್ತು ಸರಳವಾದ ಬಾಕ್ಸ್ ಫ್ರೇಮ್‌ಗಳು ಫ್ರೆಂಚ್ ಇಂಟೀರಿಯರ್‌ನ ವಿಶೇಷತೆ. ಇವುಗಳಿಗೆ ನ್ಯೂಟ್ರಲ್ ಶೇಡ್ ಬಣ್ಣ ಹಚ್ಚಿದರೆ, ಲೈಟಿಂಗ್‌ನಿಂದ ಬೀಳುವ ನೆರಳಿನ ಎಫೆಕ್ಟ್ ಸುಂದರವಾಗಿ ಕಾಣುತ್ತದೆ.
Image credits: chat gpt
Kannada

ಗ್ರಿಡ್ ಪ್ಯಾನೆಲ್ ಡಿಸೈನ್

ಸಮಾನ ಅಳತೆಯ ಚೌಕಗಳಲ್ಲಿ ಮಾಡಿದ ಈ ಮೋಲ್ಡಿಂಗ್, ಸ್ಟಡಿ ರೂಮ್ ಅಥವಾ ಬೆಡ್‌ರೂಮ್‌ಗೆ ಪರ್ಫೆಕ್ಟ್ ಆಗಿದೆ. ಇದು ಮಿನಿಮಲ್ ಮತ್ತು ಸಿಮೆಟ್ರಿಕಲ್ ಲುಕ್ ನೀಡುತ್ತದೆ.
Image credits: chat gpt
Kannada

ಆರ್ಚ್ ಮೋಲ್ಡಿಂಗ್ ಡಿಸೈನ್

ಗೋಡೆಯ ಮೇಲೆ ಕಮಾನಿನ (ಆರ್ಚ್) ಆಕಾರದ ಪ್ಯಾಟರ್ನ್ ಮಾಡಿ ಪೇಂಟ್ ಮಾಡಿ. ಈ ಡಿಸೈನ್ ಇನ್‌ಸ್ಟಾಗ್ರಾಮ್-ಫ್ರೆಂಡ್ಲಿ ಮತ್ತು ಸಖತ್ ಟ್ರೆಂಡಿ ಎಂದು ಪರಿಗಣಿಸಲಾಗಿದೆ.
Image credits: chat gpt
Kannada

ಫ್ಲೋರ್-ಟು-ಸೀಲಿಂಗ್ ವರ್ಟಿಕಲ್ ಮೋಲ್ಡಿಂಗ್

ನೆಲದಿಂದ ಸೀಲಿಂಗ್‌ವರೆಗೆ ನೇರವಾದ ಲೈನ್‌ಗಳಿರುವ ಈ ಮೋಲ್ಡಿಂಗ್, ಕೋಣೆಯನ್ನು ಎತ್ತರವಾಗಿ ಮತ್ತು ವಿಶಾಲವಾಗಿ ಕಾಣುವಂತೆ ಮಾಡುತ್ತದೆ. ಚಿಕ್ಕ ಕೋಣೆಗಳಿಗೆ ಇದು ಬೆಸ್ಟ್ ಆಯ್ಕೆ.
Image credits: chat gpt

ಕಡಿಮೆ ಬೆಲೆಗೆ ಭಾರಿ ಸ್ಟೈಲ್, 925 ಸಿಲ್ವರ್ ಬ್ಯಾಂಗಲ್+ಬ್ರೇಸ್ಲೆಟ್ ಡಿಸೈನ್ ನೋಡಿ

ಇಲ್ಲಿವೆ 6 ವಿಶಿಷ್ಟ ಸಿಲ್ವರ್ ಚೈನ್ ಬ್ರೇಸ್‌ಲೆಟ್.. ಮರೀದೆ ಮನೆಯವರಿಗೆ ಕೊಡಿಸಿ

ತಿಂಗಳಿಗೊಮ್ಮೆಯಾದ್ರೂ ಈ ಪುಡಿ ಮನಿ ಪ್ಲಾಂಟ್‌ಗೆ ಹಾಕಿ, ಫಾಸ್ಟ್ ಆಗಿ ಬೆಳೆಯುತ್ತೆ

ಹೋಳಿ ಬಣ್ಣದ ಬಟ್ಟೆ ಬಿಸಾಡಬೇಡಿ, ಹೀಗೆ ಮರುಬಳಕೆ ಮಾಡಿ: ಇಲ್ಲಿವೆ ಸೂಪರ್ ಐಡಿಯಾ