ಒಂದೇ ದಿನದಲ್ಲಿ 100 ಗಂಡಸರ ಜೊತೆ ಮಲಗಿದಾಕೆಗೆ ಈಗ 1000 ಪುರುಷರ ಕನಸು!

ಪೋರ್ನ್‌ ಸ್ಟಾರ್‌ ಲಿಲಿ ಫಿಲಿಪ್ಸ್ 100 ಪುರುಷರ ಜೊತೆ ಸೆಕ್ಸ್‌ ಮಾಡಿದ ನಂತರ ಈಗ 1000 ಪುರುಷರೊಂದಿಗೆ ಸಂಭೋಗಿಸುವ ಗುರಿ ಹೊಂದಿದ್ದಾಳೆ. ಒಂದೇ ದಿನದಲ್ಲಿ 300 ಪುರುಷರೊಂದಿಗೆ ಸಾಮೀಪ್ಯ ಹೊಂದುವ ಮೂಲಕ ಹೊಸ ದಾಖಲೆಗೆ ಅಭ್ಯಾಸ ಮಾಡುತ್ತಿದ್ದಾಳೆ.

Lily Phillips Model Who slept with 100 Men in one day Aims To Have 1000 Men bni


ಇವಳನ್ನು ನೋಡಿ ನಿಮಗೆ ವಿಚಿತ್ರ ಅನಿಸಬಹುದು. ಇಂತವರೂ ಇದ್ದಾರೆ ಎಂದು ನಿಮಗೆ ಗೊತ್ತಾಗೋಕೆ ಈ ಸುದ್ದಿ. ಈಕೆ ಎಂಥ ಪುರುಷನೂ ಮೋಹಿಸುವಂಥ ಸುಂದರಿ. ಒಂದೇ ದಿನದಲ್ಲಿ 100 ಪುರುಷರ ಜೊತೆ ಸೆಕ್ಸ್‌ ಮಾಡುವ ಚಾಲೆಂಜ್‌ ಸ್ವೀಕರಿಸಿದಳು. ಅದನ್ನು ಮಾಡಿದಳು ಕೂಡ. ಇದೀಗ ಆಕೆ 1000 ಗಂಡಸರ ಜೊತೆ ಮಲಗಿ ಏಳುವ ಚಾಲೆಂಜ್‌ ಹಾಕಿಕೊಂಡಿದ್ದಾಳೆ!

ಇದು ನಿಜ. ಈಕೆಯ ಹೆಸರು ಲಿಲಿ ಫಿಲಿಪ್ಸ್. ಇವಳೊಬ್ಬಳು ಪೋರ್ನ್‌ ಸ್ಟಾರ್‌ ಕಂ ಮಾಡೆಲ್.‌ 100 ಪುರುಷರ ಜೊತೆಗಿನ ಲೈಂಗಿಕ ಅನುಭವದ ನಂತರ ಈಕೆಯೀಗ 1000 ಪುರುಷರೊಂದಿಗೆ ಸಂಭೋಗಿಸುವ ಗುರಿಯನ್ನು ಹೊಂದಿದ್ದಾಳಂತೆ. ಒಂದೇ ದಿನದಲ್ಲಿ 1000 ಪುರುಷರೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವ ಮೂಲಕ ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸುವ ಗುರಿ ಆಕೆಯದು. ಈ ವಾರದಲ್ಲಿ ಆಕೆ ಕೇವಲ ಒಂದು ದಿನದಲ್ಲಿ 300 ಪುರುಷರೊಂದಿಗೆ ಲೈಂಗಿಕ ಸಾಮೀಪ್ಯ ಹೊಂದುವ ಮೂಲಕ ಹೊಸ ದಾಖಲೆಗೆ ಪ್ರಾಕ್ಟೀಸ್‌ ಮಾಡಿಕೊಳ್ಳುತ್ತಿದ್ದಾಳೆ! 

ಇದೆಂಥ ಹುಚ್ಚು ಅನ್ನುತ್ತೀರಾ? ಅದು ಇರೋದೇ ಹಾಗೆ. ʼಓನ್ಲಿ ಫ್ಯಾನ್ಸ್ʼ ಸೋಶಿಯಲ್‌ ಮೀಡಿಯಾದ ಇನ್‌ಫ್ಲುಯೆನ್ಸರ್‌ ಆಗಿರುವ ಲಿಲಿ ಫಿಲಿಪ್ಸ್ ತಾನು ಹಂಚಿಕೊಂಡಿರುವ ಟಿಕ್‌ಟಾಕ್ ವೀಡಿಯೊದಲ್ಲಿ, "ಈ ಹಿಂದೆ ಒಂದು ದಿನದಲ್ಲಿ 101 ಪುರುಷರೊಂದಿಗೆ 'ವಾರ್ಮ್-ಅಪ್' ಆಗಿದ್ದೇನೆ. ಈಗ ಒಂದೇ ಸಮಯದಲ್ಲಿ 1000 ಪುರುಷರೊಂದಿಗೆ ಸಂಭೋಗಿಸುವ ಮೂಲಕ ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸಲು ತರಬೇತಿ ಪಡೆಯುತ್ತಿದ್ದೇನೆ" ಎಂದಿದ್ದಾಳೆ. ಲಿಲಿ ಫಿಲಿಪ್ಸ್ ಇತ್ತೀಚೆಗೆ ಸಾಕ್ಷ್ಯಚಿತ್ರವೊಂದನ್ನು ಬಿಡುಗಡೆ ಮಾಡಿದ್ದಾಳೆ. ಅದರಲ್ಲಿ ತನ್ನ ಲೈಂಗಿಕ ಸಾಹಸವನ್ನು ಬಹಿರಂಗಪಡಿಸಿದ್ದಾಳೆ. 
 
ಲಿಲಿ ಫಿಲಿಪ್ಸ್, ಡಿಸೆಂಬರ್ 15ರಂದು ಒಂದೇ ದಿನದಲ್ಲಿ 300 ಪುರುಷರೊಂದಿಗೆ ಮಂಚದಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸುವುದಾಗಿ ಘೋಷಿಸಿದಳು. ಅದನ್ನು ಮಾಡಿದಳೋ ಇಲ್ಲವೋ ಗೊತ್ತಿಲ್ಲ. ಬಹುಶಃ ಮಾಡಿರಬಹುದು, ಅಪ್‌ಡೇಟ್‌ ಮಾಡಬೇಕಷ್ಟೆ. ಇದು ಹೇಗೆ ಸಾಧ್ಯವೋ ಗೊತ್ತಿಲ್ಲ. ಈಕೆಯ ಸಾಹಸಕ್ಕೆ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ. ಇದು ಆಕೆಯ ಆರೋಗ್ಯಕ್ಕೂ ಹಾನಿ, ಸಮಾಜದ ಆರೋಗ್ಯಕ್ಕೂ ಹಾನಿ ಎಂದಿದ್ದಾರೆ. 

ಇದರ ಹೊರತಾಗಿಯೂ ಲಿಲಿ ಫಿಲಿಪ್ಸ್ 2025ರಲ್ಲಿ ರೆಕಾರ್ಡ್ ಬ್ರೇಕಿಂಗ್ ಈವೆಂಟ್‌ಗಾಗಿ ತನ್ನ ಎಕ್ಸ್ ಖಾತೆಯಲ್ಲಿ 'ಮೆನ್‌ ಟ್ಯಾಲೆಂಟ್ ಕಾಸ್ಟಿಂಗ್ ಕಾಲ್' ಅನ್ನು ಪೋಸ್ಟ್ ಮಾಡುವುದು ಸೇರಿದಂತೆ ತನ್ನ ದೀರ್ಘಾವಧಿಯ ಲೈಂಗಿಕ ಸಾಹಸವನ್ನು ಮುಂದುವರಿಸಿದ್ದಾಳೆ. "ಅದು (300 ಜನರೊಡನೆ) ಕಷ್ಟಕರ. ಆದರೆ 1000ಕ್ಕೆ ಹೋಲಿಸಿದರೆ ಅದು ಹಗುರವಾದ ಕೆಲಸ" ಎಂದಿದ್ದಾಳೆ. 

ಆದರೆ ಇದೇನೂ ಹೂವೆತ್ತಿದಂಥ ಹಗುರವಾದ ಕೆಲಸ ಆಗಿರಲಿಲ್ಲ ಎಂದು ನಿಮಗೆ ತಿಳಿದಿರಬೇಕು. ಒಂದು ದಿನದಲ್ಲಿ ಒಬ್ಬ ಗಂಡಸನ್ನು ಸಹಿಸಿಕೊಳ್ಳುವುದೇ ಕಷ್ಟದ ಕೆಲಸ. ಹಾಗಿರುವಾಗ ನೂರು ಮಂದಿ! ಇನ್ನು ಸಾವಿರ ಮಂದಿ! ಮುಗಿದೇ ಹೋಯ್ತು. ನೂರು ಜನರೊಡನೆ ಲೈಂಗಿಕತೆ ನಡೆಸಿದ ಬಳಿಕ ಲಿಲಿ ನೋವಿನಿಂದ ಅತ್ತುಬಿಟ್ಟಳಂತೆ. ಆಕೆಯ ಸಾಕ್ಷ್ಯಚಿತ್ರ ಆ ಕ್ಷಣವನ್ನೂ ಸೆರೆಹಿಡಿದಿದೆ. "ಇದು ಸೂಕ್ಷ್ಮ ಮನಸ್ಸು ಹಾಗೂ ದೇಹದವರಿಗಲ್ಲ" ಎಂದು ಆಕೆ ಎಚ್ಚರಿಕೆ ಹೇಳಿದ್ದಾಳೆ.  

Chanakya Niti : ಸುಖ ಸಂಸಾರಕ್ಕೆ ಅದೂ ಬೇಕಂತೆ! ಆಚಾರ್ಯ ಚಾಣಕ್ಯ ಏನ್‌ ಹೇಳ್ತಾರೆ ಕೇಳಿ

ಇವಳೇನು ಇಂಥ ಕೆಲಸ ಮಾಡುತ್ತಿರುವ ಮೊದಲಿಗಳಲ್ಲ. 2004ರಲ್ಲಿ ಪೋಲೆಂಡ್‌ನಲ್ಲಿ ನಡೆದ ಒಂದು ಲೈಂಗಿಕ ಸಾಹಸದಲ್ಲಿ ಲಿಸಾ ಸ್ಪಾರ್ಕ್ಸ್ 919 ಪುರುಷರೊಂದಿಗೆ ಮಲಗಿ ಉರುಳಾಡಿದ್ದಳು. ಇದು ಒಂದು ದಿನದಲ್ಲಿ ಅತಿ ಹೆಚ್ಚಿನ ಲೈಂಗಿಕ ಪಾಲುದಾರರನ್ನು ಹೊಂದಿದ ಪ್ರಸ್ತುತ ವಿಶ್ವ ದಾಖಲೆ. ಇದನ್ನು ಮುರಿಯುವ ಗುರಿಯನ್ನು ಫಿಲಿಪ್ಸ್ ಹೊಂದಿದ್ದಾಳೆ. 

ಈ ಇವೆಂಟ್‌ ಅನ್ನು "ಓನ್ಲೀ ಫ್ಯಾನ್ಸ್‌ʼ ಎಂಬ ಫ್ಲ್ಯಾಟ್‌ಫಾರ್ಮ್‌ ಹೋಸ್ಟ್‌ ಮಾಡಿತ್ತು. ಇದರ ವಿಡಿಯೋಗಳೂ ಅದರ ಬಳಿಯೇ ಇವೆ. ಇದು ಅದನ್ನು ಬೇರೆಯೇ ರೀತಿಯ ವ್ಯಾಪಾರಕ್ಕೆ ಬಳಸುತ್ತದೆ. ಈ ವೇದಿಕೆ ಲಿಲಿಗೆ ಈ ಕೆಲಸಕ್ಕಾಗಿ 20 ಲಕ್ಷ ಡಾಲರ್‌ ನೀಡಿದೆ. ಇದು ಸಣ್ಣ ಮೊತ್ತವಲ್ಲ. ಹೀಗಾಗಿಯೇ ಲಿಲಿ ಈ ಸಾಹಸಕ್ಕೆ ಮುಂದಾಗಿದ್ದು. ಆದರೆ ಇದರಿಂದ ರೊಚ್ಚಿಗೆದ್ದ ಕೆಲವರು "ಓನ್ಲಿ ಫ್ಯಾನ್ಸ್‌ ಅನ್ನು ಬ್ಯಾನ್‌ ಮಾಡಬೇಕು" ಎಂದು ಗುಡುಗಿದ್ದಾರೆ. 

ಹೊಟೇಲ್’ನಲ್ಲಿ ವೈಟರ್ ಆಗಿದ್ದಾಕೆ ಈಗ 100 ಕೋಟಿಯ ಒಡತಿ… ಜಗತ್ಪ್ರಸಿದ್ಧ ಆಟಗಾರನ ಗರ್ಲ್ ಫ್ರೆಂಡ್!
 

Latest Videos
Follow Us:
Download App:
  • android
  • ios