Kannada

ಆಫೀಸ್ ವೇರ್‌ಗೆ ಈ ಸೀರೆಗಳು ಬೆಸ್ಟ್.. ಕ್ಲಾಸಿ ಲುಕ್ ನಿಮ್ಮದಾಗಿಸಿಕೊಳ್ಳಿ!

Kannada

ಕಾಟನ್ ಸೀರೆ

ಆಫೀಸ್ ವೇರ್‌ಗೆ ಇಂಥ ಕಾಟನ್ ಸೀರೆಗಳು ಬೆಸ್ಟ್ ಚಾಯ್ಸ್. ಡೀಸೆಂಟ್ ಆಗಿ ಕಾಣುವುದರ ಜೊತೆಗೆ ತುಂಬ ಕಂಫರ್ಟ್ ಆಗಿರುತ್ತವೆ. ಸ್ಲೀವ್ ಲೆಸ್ ಬ್ಲೌಸ್ ಜೊತೆ ಟ್ರೈ ಮಾಡಬಹುದು.

Image credits: flipkart
Kannada

ಹ್ಯಾಂಡ್ಲೂಮ್ ಸೀರೆ

ಟ್ರೆಡಿಷನಲ್ ಡಿಸೈನ್ಸ್ ಇಷ್ಟಪಡುವವರಿಗೆ ಹ್ಯಾಂಡ್ಲೂಮ್ ಸೀರೆಗಳು ಒಳ್ಳೆ ಆಪ್ಷನ್. ಆಕರ್ಷಕ ಬಣ್ಣಗಳಲ್ಲಿರುವ ಈ ಸೀರೆಗಳು ನಿಮಗೆ ಸ್ಪೆಷಲ್ ಲುಕ್ ನೀಡುತ್ತವೆ.

Image credits: pinterest
Kannada

ಪ್ರಿಂಟೆಡ್ ಸೀರೆ

ಫ್ಲೋರಲ್ ಪ್ರಿಂಟ್ಸ್ ಇರುವ ಸೀರೆಗಳು ಆಫೀಸ್ ವೇರ್‌ಗೆ ಪರ್ಫೆಕ್ಟ್ ಆಗಿ ಮ್ಯಾಚ್ ಆಗುತ್ತವೆ. ಹೆಚ್ಚು ಮೇಕಪ್ ಇಲ್ಲದೆ, ಸಿಂಪಲ್ ಆಕ್ಸೆಸರೀಸ್ ಜೊತೆ ಸುಂದರವಾಗಿ ಕಾಣಬಹುದು.

Image credits: flipkart
Kannada

ಲಿನೆನ್ ಸೀರೆ

ಸಿಂಪಲ್ ಆಗಿ, ಸ್ಟೈಲಿಶ್ ಆಗಿ ಕಾಣಬೇಕು ಅಂದುಕೊಳ್ಳುವವರಿಗೆ ಲಿನೆನ್ ಸೀರೆಗಳು ಹೇಳಿಮಾಡಿಸಿದಂತಿವೆ. ಸಿಂಪಲ್ ಬ್ಲೌಸ್ ಜೊತೆ ಕ್ಲಾಸಿ ಲುಕ್ ಪಡೆಯಬಹುದು.

Image credits: instagram- uphaar_ethnicwear
Kannada

ಲೈಟ್ ವೇಟ್ ಸೀರೆ

ಲೈಟ್ ವೇಟ್ ಆಗಿ ಬರುವ ಶಿಫಾನ್ ಸೀರೆಗಳು ಸ್ಟೈಲಿಶ್ ಆಫೀಸ್ ಲುಕ್‌ಗೆ ಸಖತ್ತಾಗಿ ಸೆಟ್ ಆಗುತ್ತವೆ. ಸಾಫ್ಟ್ ಕಲರ್ಸ್ ಸೆಲೆಕ್ಟ್ ಮಾಡಿದರೆ ಇನ್ನೂ ಸುಂದರವಾಗಿ ಕಾಣಿಸುತ್ತೀರಾ.

Image credits: amazon.in
Kannada

ಕಾಟನ್ ಸಿಲ್ಕ್ ಸೀರೆ

ಕಾಟನ್ ಸಿಲ್ಕ್ ಸೀರೆಗಳು ನೋಡಲು ಸುಂದರ ಮತ್ತು ಧರಿಸಲು ಕಂಫರ್ಟ್. ಸಣ್ಣ ಬಾರ್ಡರ್ ಡಿಸೈನ್ಸ್, ಸಾಫ್ಟ್ ಶೇಡ್ಸ್ ಆಫೀಸ್ ಮೀಟಿಂಗ್‌ಗಳಿಗೆ ಪರ್ಫೆಕ್ಟ್ ಆಗಿ ಹೊಂದಿಕೊಳ್ಳುತ್ತವೆ.

Image credits: pinterest
Kannada

ಪಿಂಕ್ ಕಾಟನ್ ಸೀರೆ

ದೊಡ್ಡ ದೊಡ್ಡ ಫ್ಲವರ್ ಪ್ರಿಂಟ್ಸ್ ಇರುವ ಈ ಕಾಟನ್ ಸೀರೆಗಳು ಡೈಲಿ ವೇರ್‌ಗೆ ತುಂಬಾ ಚೆನ್ನಾಗಿರುತ್ತವೆ. ಸಿಂಪಲ್, ಸ್ಟೈಲಿಶ್ ಲುಕ್ ಬಯಸುವವರಿಗೆ ಇದೊಂದು ಬೆಸ್ಟ್ ಆಪ್ಷನ್.

Image credits: pinterest

Mangalsutra Designs: ಕಡಿಮೆ ತೂಕ, ಆಕರ್ಷಕ ವಿನ್ಯಾಸ; ಸೀರೆಗೆ ಸ್ಟೈಲಿಶ್ ಲುಕ್ ನೀಡುವ ಮಂಗಳಸೂತ್ರಗಳಿವು!

Blouse Designs: ಸಿಂಪಲ್ ಸೀರೆಗೂ ಗ್ರ್ಯಾಂಡ್ ಲುಕ್ ಬೇಕಾ? ಈ ಬ್ಲೌಸ್ ಡಿಸೈನ್‌ಗಳನ್ನು ಒಮ್ಮೆ ಟ್ರೈ ಮಾಡಿ

ಆಫೀಸ್‌ಗೆ ಹೋಗುವ ಮಹಿಳೆಯರಿಗೆ 7 ಬೆಸ್ಟ್ ಬ್ರೇಸ್‌ಲೆಟ್ ಡಿಸೈನ್‌ಗಳಿವು!

ಪುಟ್ಟ ಮಕ್ಕಳ ಪಾದಕ್ಕೆ ಅಂದವಾದ ಕಾಲ್ಗೆಜ್ಜೆಗಳು.. ಇಲ್ಲಿವೆ ಕ್ಯೂಟ್ ಡಿಸೈನ್